ನಿಮಗೆ ಎರಡು ಜನ ಮಕ್ಕಳು ಇದಾವೆ ಕಣ್ರೀ ಹಿಂಗೆಲ್ಲ ಮಾಡಬೇಡಿ ಸಮಾಜಕ್ಕೆ ಏನು ಸಂದೇಶ ಕೊಡ್ತೀತೀರಾ ಅನ್ನೋ ಒಬ್ಬ ಅಭಿಮಾನಿ ಪ್ರೆಶ್ನೆಗೆ ರೂಪಕಿ ಅನಸೂಯಾ ಹೇಗೆ ಮುಟ್ಟಿ ಮುಟ್ಟಿ ನೋಡಿಕೊಳ್ಳಬೇಕು ಹಾಗೆ ಉತ್ತರ ನೀಡಿದ್ದಾರೆ…. ಅಷ್ಟಕ್ಕೂ ಆ ಅಭಿಮಾನಿಯೇ ಪ್ರೆಶ್ನೆ ಅಷ್ಟೊಂದು ಕೆಟ್ಟದಾಗಿತ್ತಾ .. ಏನು ಕೇಳಿದ್ದ ಗೊತ್ತ … ಅಬ್ಬಬ್ಬಾ ಹೆಂಗೆ ಚಾಟಿ ಬೀಸಿದ್ದಾರೆ ನೋಡಿ ಅನುಸೂಯ..

ನಮಸ್ಕಾರಗಳು ಪ್ರಿಯ ಓದುಗರೆ ಸಾಮಾನ್ಯವಾಗಿ ಸೆಲೆಬ್ರಿಟಿಗಳು ಅಂದ ಮೇಲೆ ಇವತ್ತಿನ ದಿವಸಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇರುತ್ತಾರಾ ಹೌದು ಕೆಲವರು ಮಾತ್ರ ಸೋಷಿಯಲ್ ಮೀಡಿಯಾಗಳಲ್ಲಿ ಆ್ಯಕ್ಟಿವ್ ಇರಲು ಸೋಷಿಯಲ್ ಮೀಡಿಯಾ ಪೇಜುಗಳನ್ನು ಹೊಂದಲು ಇಷ್ಟಪಡುವುದಿಲ್ಲ ಅಷ್ಟೇ ಆದರೆ ಬಹುತೇಕ ಸೆಲೆಬ್ರಿಟಿಗಳು ಹಾಗೂ ನಟ ನಟಿಯರು ಸಿನೆಮಾ ರಂಗದಲ್ಲಿ ಸಕ್ರಿಯರಾಗಿರುವವರು ಸೋಷಿಯಲ್ ಮೀಡಿಯಾದಲ್ಲಿ ಮಿಂಚುತ್ತಾ ಇರುತ್ತಾರೆ ಒಮ್ಮೊಮ್ಮೆ ಒಬ್ಬೊಬ್ಬರು ಕೆಲವೊಂದು ವಿಚಾರಗಳಿಂದ ತಮ್ಮ ಪೋಸ್ಟ್ ಅಥವಾ ಕಾಮೆಂಟ್ ಗಳಿಂದ ಭಾರಿ ಬೇಗ ವೈರಲ್ ಆಗಿ ಬಿಡುತ್ತಾರೆ .

ರಾತ್ರೋರಾತ್ರಿ ಎಲ್ಲರ ಬಾಯಲ್ಲೂ ಅವರ ವಿಚಾರವೆ ಹರಿದಾಡುತ್ತಲೇ ಇರುತ್ತವೆ ಅಂತಹದ್ದೇ ಮತ್ತೊಂದು ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಒಬ್ಬರ ಹೆಸರು ಭಾರೀ ಕೇಳಿಬರುತ್ತಾ ಇದೆ ಹೌದು ಅವರೇ ತೆಲುಗಿನ ಖ್ಯಾತ ನಿರೂಪಕಿಯಾಗಿರುವ ನಟಿ ಅನಸೂಯ ಭಾರದ್ವಾಜ್ ಅವರು ಇವರು ನಿರೂಪಣೆಯಲ್ಲಿ ಮಾತ್ರವಲ್ಲ ಕೆಲವೊಂದು ಸಿನಿಮಾಗಳಲ್ಲಿ ಅಭಿನಯ ಮಾಡುವ ಮೂಲಕ ಸಹ ಭಾರೀ ಯಶಸ್ಸು ಪಡೆದುಕೊಂಡಿರುವ ನಟಿಯಾಗಿದ್ದಾರೆ ಆಗಾಗ ಕೆಲವೊಂದು ವಿಚಾರಗಳಲ್ಲಿ ವೈರಲ್ ಆಗುತ್ತಲೇ ಇರುತ್ತಾರೆ ನೆಟ್ಟಿಗರ ಕೋಪಕ್ಕೆ ಗುರಿಯಾಗುತ್ತ ಇರುತ್ತಾರೆ.

ನಟಿ ಅನಸೂಯ ಭರದ್ವಾಜ್ ಒಬ್ಬ ಖ್ಯಾತ ನಟಿ ನಿರೂಪಕಿ ಇವರೊಬ್ಬರು ಸೆಲೆಬ್ರಿಟಿ ತೆಲುಗು ಚಿತ್ರರಂಗದ ಯಾವುದೇ ಕಾರ್ಯಕ್ರಮಗಳಿದ್ದರೂ ಇವರು ಆ ಕಾರ್ಯಕ್ರಮದ ನಿರೂಪಣೆ ಅಲ್ಲೇ ಇರುತ್ತಾರೆ ಅಂತ ಎಲ್ಲರಿಗೂ ಗೊತ್ತಿರುವ ವಿಚಾರವೇ ಒಂಥರಾ ಕನ್ನಡ ಸಿನಿಮಾರಂಗದಲ್ಲಿ ಕನ್ನಡ ಕಿರುತೆರೆಯಲ್ಲಿ ಅನುಶ್ರೀ ಅವರು ಹೇಗೆ ನಿರೂಪಣೆ ಲೋಕದಲ್ಲಿ ಹೆಚ್ಚು ಯಶಸ್ಸು ಪಡೆದುಕೊಂಡಿದ್ದಾರೆ ಹಾಗೆ ನಟಿ ಅನಸೂಯ ಭಾರದ್ವಾಜ್ ಅವರು ಸಹ ತೆಲುಗು ಚಿತ್ರರಂಗದಲ್ಲಿ ತೆಲುಗು ಕಿರುತೆರೆಯಲ್ಲಿ ಅಪಾರ ಯಶಸ್ಸು ಕಂಡುಕೊಂಡಿರುವ ನಟಿ ಇವರ ಬಗ್ಗೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಚಾರವೊಂದು ಭಾರೀ ವೈರಲ್ ಆಗುತ್ತಿದ್ದು ಇದರಿಂದ ಹೆಣ್ಣು ಮಕ್ಕಳು ಭಾರಿ ಖುಷ್ ಆಗಿದ್ದಾರೆ ಆದರೆ ಕೆಲ ಗಂಡಸರಿಗೆ ಮಾತ್ರ ಭಾರೀ ಮುಖಭಂಗವಾಗಿದೆ ನಟಿ ಅನಸೂಯ ಭರದ್ವಾಜ ಅವರ ಈ ಹೇಳಿಕೆ.

ಹೌದು ಸಂಪ್ರದಾಯ ಸಂಪ್ರದಾಯ ಉಡುಗೆ ಅಂಥ ಅನ್ನುತ್ತಿದ್ದವರ ಬಾಯಿ ಮುಚ್ಚಿಸುತ್ತಿದ್ದ ನಟಿ ಅನಸೂಯ ಭಾರದ್ವಾಜ್ ಅವರು ಎಲ್ಲಾ ಕಾರ್ಯಕ್ರಮಗಳಿಗೂ ಸಾಂಸ್ಕೃತಿಕ ಉಡುಗೆಗಳನ್ನು ತೊಡಬೇಕು ಎಂಬ ಟ್ರೆಂಡ್ ಅನ್ನೇ ಬದಲಾಯಿಸಿದವರು ತಮ್ಮ ವಿಭಿನ್ನ ಔಟ್ ಫಿಟ್ ನೊಂದಿಗೆ ಅಪಾರ ಪ್ರೇಕ್ಷಕರನ್ನು ಪಡೆದುಕೊಂಡ ನಟಿ ಅನಸೂಯ ಭಾರದ್ವಾಜ್ ಅವರು ನಿರೂಪಣೆ ಮಾಡುವಾಗ ಅವರನ್ನು ಮೀರಿಸುವವರು ಯಾರೂ ಇಲ್ಲ ನೋಡಿ ಇದೀಗ ಅಂತಹದ್ದೇ ಔಟ್ ಫಿಟ್ ಧರಿಸಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿರುವ ಪೋಸ್ಟ್ ವೊಂದನ್ನು ಕುರಿತು ಅನಸೂಯಾ ಭಾರದ್ವಾಜ್ ಅವರ ಫಾಲೋವರ್ಸ್ ಕಮೆಂಟ್ ಮಾಡಿದ್ದು ಆ ವ್ಯಕ್ತಿ ನಟಿ ಅನಸೂಯ ಭರದ್ವಾಜ ಅವರಿಗೆ ನಿಮಗೆ ಮದುವೆಯಾಗಿ 2 ಮಕ್ಕಳು ಇದ್ದರೂ ಈ ರೀತಿ ಬಟ್ಟೆಗಳನ್ನು ಧರಿಸುವುದು ತಪ್ಪಲ್ವಾ ನಿಮಗೆ ನಾಚಿಕೆ ಆಗಲ್ವಾ ಎಂದು ಕಮೆಂಟ್ ಮಾಡಿದ್ದರು.

ಇದೇ ಕಮೆಂಟ್ ಗೆ ನಟಿ ಅನಸೂಯ ಭರದ್ವಾಜ ಅವರು ಸಖತ್ ಆಗಿ ಉತ್ತರವನ್ನ ನೀಡಿತು ಇದಕ್ಕೆ ಅವರು ಕೊಟ್ಟಿರುವ ರಿಪ್ಲೈ ಏನು ಗೊತ್ತಾ ಹೌದು ನೀವು ನೋಡುವ ದೃಷ್ಟಿಯಲ್ಲಿ ತಪ್ಪಿದ್ದರೆ ಅದು ನಿಮ್ಮ ಗಂಡಸರ ಜಾತಿಗೆ ನಾಚಿಕೆ ಆಗಬೇಕು ಧರಿಸುವ ಬಟ್ಟೆಯಲ್ಲಿ ಅಲ್ಲ ನೋಡುಗರ ಕಣ್ಣಲ್ಲಿ ಒಳ್ಳೆಯತನ ಇದ್ದರೆ ಯಾರೂ ತಪ್ಪಾಗಿ ಅನಿಸೋದಿಲ್ಲ ಎಂದು ಬಹಳ ಬೋಲ್ಡ್ ಆಗಿಯೇ ರಿಪ್ಲೆ ಮಾಡಿರುವ ನಟಿ ಅನಸೂಯ ಭಾರದ್ವಾಜ್ ಅವರ ಈ ಕಾಮೆಂಟ್ ಗೆ ಬಹಳ ಜನರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರೆ ಇನ್ನೂ ಕೆಲವರು ಈ ಕಾಮೆಂಟ್ ವ್ಯಂಗ್ಯವಾಗಿ ಸಹ ಕಮೆಂಟ್ ಮಾಡಿರುವ ಬರುವುದುಂಟು ಆದರೆ ಇವರ ಈ ಕಾಮೆಂಟ್ ಕುರಿತು ಶ್ರೀಮಂತಿಕೆಯನ್ನ ಕಮೆಂಟ್ ಮೂಲಕ ಹಂಚಿಕೊಳ್ಳಿ ಹೆಣ್ಣುಮಕ್ಕಳು ಫ್ಯಾಷನ್ ಬಟ್ಟೆಗಳನ್ನು ಧರಿಸುವುದೆ ತಪ್ಪಾ ಹಾಗಾದ್ರೆ…..

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

1 week ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

1 week ago

This website uses cookies.