ಆಶಿಕಾ ರಂಗನಾಥ್ ಮಾಡಿದ ಈ ಒಂದು ಡ್ಯಾನ್ಸು ಅದೆಷ್ಟೋ ಹುಡುಗರ ತಲೆ ಕೆಡಿಸಿದೆ… ಅಷ್ಟಕ್ಕೂ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಡಾನ್ಸ್ ಹೇಗಿದೆ ನೋಡಿ… ನಿಜಕ್ಕೂ ಸೋಶಿಯಲ್ ಮೀಡಿಯಾ ದಲ್ಲಿ ದೂಳೆಬ್ಬಿಸಿದ ಡಾನ್ಸ್… ನೆಟ್ಟಿಗರು ದಿಲ್ ಕುಶ್…

227

ಕಾಲ ಬಹಳ ಬದಲಾಗಿದೆ ಅಲ್ವಾ ಹೌದು ಅಂದು ನಾವು ಮನರಂಜನೆಗಾಗಿಯೇ ಮನೆಗೆ ಬಂದು ಟಿವಿ ನೋಡ್ತಾ ಮನೆ ಮಂದಿ ಅವರ ಜೊತೆ ಸಮಯ ಕಳೆಯುತ್ತಾ ಇದ್ದೆವು ಆದರೆ ಇಂದು ಕಾಲ ಬಹಳ ಬದಲಾಗಿದೆ ಮೊಬೈಲ್ ಒಂದಿದ್ದರೆ ಸಾಕೋ ಮನೆಯಲ್ಲಿರುವ ಸದಸ್ಯರು ಮನೆಯ ಒಂದೊಂದು ಮೂಲೆಯಲ್ಲಿ ಕುಳಿತು ಮೊಬೈಲ್ ನೋಡುತ್ತಾ ಇರ್ತಾರೆ. ಇಂದು ಪ್ರತಿಯೊಬ್ಬರ ಮನೆಯಲ್ಲಿಯೂ ಸಹ ನಾವು ಈ ಸನ್ನಿವೇಶಗಳನ್ನು ಕಾಣಬಹುದಾಗಿದೆ ಯಾಕೆ ಅಂತೀರಾ ಎಲ್ಲರ ಬಳಿಯೂ ಮೊಬೈಲ್ ಕೈಗೆಟಕುವ ಬೆಲೆಯಲ್ಲಿ ಸಿಗುವ ಆ್ಯಂಡ್ರಾಯ್ಡ್ ಮೊಬೈಲ್ ಗಳನ್ನು ಯಾರು ತಾನೆ ಬಳಕೆ ಮಾಡ್ತಾ ಇಲ್ಲ ಇವತ್ತಿನ ದಿನಗಳಲ್ಲಿ ಅಲ್ವಾ.

ಮೊಗಲ್ ಇದ್ದವರ ಬಳಿ ಸಾಮಾಜಿಕ ಜಾಲತಾಣಗಳು ಇರೋದಿಲ್ವಾ ಅಟ್ಲೀಸ್ಟ್ ಯೂಟ್ಯೂಬ್ ಇನ್ ಸ್ಟಾ ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ನಾವು ಸಮಯ ಕಳೆಯಲು ಇಷ್ಟಪಡುತ್ತೇನೆ ಹಾಗೂ ಇವುಗಳು ಎಷ್ಟು ಆಕರ್ಷಣೀಯ ಆಗಿರುತ್ತವೆ ಅಂದರೆ ನಾವು ಸ್ವಲ್ಪ ಸಮಯ ಕಳೆಯೋಣ ಅಂತ ಇವುಗಳನ್ನ ತೆರೆದರೆ ಆ ಅಪ್ಲಿಕೇಶನ್ ಬಿಟ್ಟು ಬರೋಕೆ ಮನಸ್ಸೇ ಆಗುವುದಿಲ್ಲ ಅಷ್ಟು ಆಕರ್ಷಣೀಯವಾಗಿರುತ್ತದೆ ಈ ಮೊಬೈಲ್ ಆ್ಯಪ್ ಗಳು ಹೌದು ನಮಗೆ ಅಷ್ಟೇ ಜ್ಞಾನವನ್ನು ಕೊಡುತ್ತದೆ ಜೊತೆಗೆ ನಮ್ಮ ಸಮಯವನ್ನು ಕೂಡ ಕಳೆಯುವಂತೆ ಮಾಡುತ್ತದೆ ಮೂಡ್ ರಿಫ್ರೆಶ್ ಮೆಂಟ್ ಗಾಗಿ ನಾವು ಸಾಮಾಜಿಕ ಜಾಲತಾಣಗಳನ್ನು ಚೆನ್ನಾಗಿ ಬಳಕೆ ಮಾಡಬಹುದು ಹಾಗೆ ಈ ಸೋಷಿಯಲ್ ಮೀಡಿಯಾದ ಯುಗದಲ್ಲಿ ಸೆಲೆಬ್ರಿಟಿಗಳ ಅಪ್ಡೇಟ್ಸ್ ಪಡೆದುಕೊಳ್ಳಲು ಬಹಳ ಸುಲಭವಾಗಿ ಹೋಗಿದೆ ನೋಡಿ ಹೌದು ಇಂದು ನಾವು ನಮ್ಮ ಕನ್ನಡ ಸಿನೆಮಾರಂಗದ ಬ್ಯೂಟಿಫುಲ್ ನಟಿಯಾಗಿರುವ ಬಹಳ ಬೇಡಿಕೆಯ ನಟಿಯಾಗಿರುವ ರಾಂಬೋ ಸಿನಿಮಾದ ಖ್ಯಾತಿಯ ನಟಿ ಆಶಿಕಾ ರಂಗನಾಥ್ ಅವರ ಬಗ್ಗೆ ಮಾತಾಡ್ತಾ ಇದ್ದಾರೆ ಇವರ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ.

ಕನ್ನಡ ಸಿನಿಮಾ ರಂಗದಲ್ಲಿ ದೊಡ್ಡ ದೊಡ್ಡ ನಟರು ಗಳ ಜೊತೆ ತೆರೆ ಹಂಚಿಕೊಂಡಿರುವ ಆಶಿಕಾ ರಂಗನಾಥ್ ಡ್ಯಾನ್ಸಿಂಗ್ನಲ್ಲಿ ಯಾರಿಗೂ ಕಡಿಮೆಯಿಲ್ಲದಿರುವ ಆಕೆ ಕುಣೀತಾರ ಹೌದು ನಟಿ ಆಶಿಕಾ ರಂಗನಾಥ್ ಅವರು ಕುಣಿವುದನು ನೋಡ್ತಾ ಇದ್ರೆ ಅವರ ಜೊತೆ ನಾವೂ ಕೂಡ ಸ್ಟೆಪ್ ಹಾಕಿ ಬಿಡೋಣ ಅನ್ನೋ ಅಷ್ಟು ಸೂಪರ್ ಆಗಿ ಕುಣಿತಾರೆ. ಸದ್ಯ ಶಾರ್ಟ್ಸ್ ಮತ್ತು ಟಾಪ್ ಹಾಕಿ ವೆಸ್ಟರ್ನ್ ವೇರ್ ನಲ್ಲಿ ಕುಣಿದಿರುವ ಆಶಿಕಾ ರಂಗನಾಥ್ ಅವರ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು ಆ ವಿಡಿಯೋ ಯಾವುದು ಅಂತ ನೀವು ಸಹ ಈ ಲೇಖನಿಯಲ್ಲಿ ಕಾಣಬಹುದು. ಈ ಡ್ಯಾನ್ಸಿಂಗ್ ಚೆಲುವೆ ಸಿನೆಮಾದಲ್ಲಿ ಅವಕಾಶ ಪಡೆದುಕೊಳ್ಳಲು ಇವರಿಗೆ ರಿಯಾಲಿಟಿ ಶೋ ಒಂದು ಒಳ್ಳೆಯ ಅವಕಾಶವನ್ನು ಮಾಡಿಕೊಟ್ಟಿತ್ತು. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆ್ಯಕ್ಟಿವ್ ಇರುವ ನಟಿ ಆಶಿಕಾ ರಂಗನಾಥ್ ತಮ್ಮ ಪ್ರತಿಯೊಂದು ಅಪ್ಡೇಟ್ ಅನ್ನೋ ಹಾಗೂ ಸಿನಿಮಾ ಕುರಿತು ಹೆಚ್ಚಿನ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಳ್ತಾರೆ.

ಸದ್ಯ ಸುದೀಪ್ ಅವರ ಜೊತೆ ಐಟಂ ಸಾಂಗ್ ನಲ್ಲಿ ಕುಣಿತ ಹಾಕಿರುವ ಆಶಿಕಾ ರಂಗನಾಥ್ ಅವರ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ ಇವರ ಈ ಡ್ಯಾನ್ಸಿಂಗ್ ವಿಡಿಯೋ ಅವನ ನೀವು ಕೂಡ ಎಂಜಾಯ್ ಮಾಡಿ ಹಾಗೆ ನಮ್ಮ ಕನ್ನಡ ಸಿನಿಮಾರಂಗದ ಜೊತೆಜೊತೆಗೆ ಬೇರೆ ಭಾಷೆಗಳಲ್ಲಿಯೂ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಆಶಿಕಾ ರಂಗನಾಥ್ ಅವರ ಫ್ಯೂಚರ್ ಗೆ ಆಲ್ ದಿ ಬೆಸ್ಟ್ ಹಾಗೆ ನಟಿ ಆಶಿಕಾ ರಂಗನಾಥ್ ಅವರ ಅಭಿನಯದ ಯಾವ ಸಿನೆಮಾ ನಿಮಗೆ ಇಷ್ಟ ಅಂತ ಕಾಮೆಂಟ್ ಮೂಲಕ ಹಂಚಿಕೊಳ್ಳಿ ಧನ್ಯವಾದ…