ಲಕ್ಷಣ ಕನ್ನಡ ಧಾರವಾಯಿ ನಟಿ ರೋಡಿಗೆ ಬಂದು ಮಾಡಿದ ಈ ಒಂದು ರೀಲು ಕನ್ನಡಿಗರ ಹುಡುಗರ ಕಣ್ಣನ್ನ ಸೂರೆಗೊಳಿಸುತ್ತದೆ.. ಅಬ್ಬಬ್ಬಾ ಏನ್ ಡಾನ್ಸ್ ಗುರು ..

184

ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದುಕೊಂಡ ನಟಿ ಸುಕೃತಾ ಕಿರುತೆರೆಯಲ್ಲಿ ಭಾರಿ ಸದ್ದು ಮಾಡಿದ್ದರು ಹೌದು ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ನಟಿ ಸುಕೃತಾ ಅವರು ಸಿದ್ಧಾರ್ಥ್ ಅಂದರೆ ಧಾರಾವಾಹಿಯ ಮುಖ್ಯಪಾತ್ರಧಾರಿಯಾದ ತಂಗಿಯ ಪಾತ್ರದಲ್ಲಿ ಕಾಣಿಸಿ ಕೊಂಡಿತು ಈ ಧಾರಾವಾಹಿಯಲ್ಲಿ ನಟಿ ಸುಕೃತಾ ಅವರ ಅಭಿನಯ ಬಹಳ ಉತ್ತಮವಾಗಿ ಮೂಡಿಬಂದಿತು. ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮತ್ತೊಂದು ಜನಪ್ರಿಯ ಧಾರಾವಾಹಿಯಾಗಿರುವ ಲಕ್ಷಣ ಧಾರಾವಾಹಿಯಲ್ಲಿಯೂ ಕೂಡ ಮುಖ್ಯ ಪಾತ್ರದಲ್ಲಿ ಅಭಿನಯ ಮಾಡುತ್ತಿರುವ ನಟಿ ಸುಕೃತಾ ಕಿರುತೆರೆಯಲ್ಲಿ ಭಾರಿ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ.

 

ಹೌದು ಸುಕ್ರತಾ ಅವರು ಕಿರುತೆರೆಯಲ್ಲಿ ಬ್ಯುಸಿ ಆಗಿದ್ದು ನಟಿ ಸುಕೃತಾ ಕಿರುತೆರೆಯಲ್ಲಿ ಮಾತ್ರವಲ್ಲ ಸಾಮಾಜಿಕ ಜಾಲತಾಣದಲ್ಲಿ ಕೂಡ ಸಖತ್ ಆ್ಯಕ್ಟಿವ್ ಆಗಿರ್ತಾರೆ ಬಹಳಷ್ಟು ವಿಡಿಯೋಗಳನ್ನ ರೀಲ್ಸ್ ಗಳನ್ನು ಮಾಡುವ ಸುಕೃತಾ ಚಿತ್ರೀಕರಣದ ವೇಳೆಯೂ ಬಿಡುವಿನ ಸಮಯದಲ್ಲಿ ತಮ್ಮ ಆ್ಯಕ್ಟರ್ಸ್ ಗಳ ಜೊತೆ ಮಾಡುವ ವಿಡಿಯೊಗಳು ಭಾರಿ ಜನಪ್ರಿಯತೆ ಬಾರಿ ವೀಕ್ಷಣೆ ಪಡೆದುಕೊಳ್ಳುತ್ತವೆ ಭಾರಿ ಲೈಕ್ಸ್ ಪಡೆದುಕೊಳ್ಳುತ್ತದೆ ಹೌದು ಅಗ್ನಿಸಾಕ್ಷಿ ಧಾರಾವಾಹಿ ಬಹಳ ಜನಪ್ರಿಯತೆ ಪಡೆದುಕೊಂಡ ಸುಕೃತ ಅವರ ಹೆಸರಲ್ಲಿ ಬಹಳಷ್ಟು ಫ್ಯಾನ್ ಪೇಜ್ ಗಳು ಕೂಡ ಇವೆ. ಅವರು ಮಾತಾಡೋದೇ ಚೆಂದ ಹಾಗೆಯೇ ಹಲವು ಬಾರಿ ಫೋಟೋ ಶೂಟ್ ಗಳಾದ ಮಾಡಿಸಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಇವರ ಫೋಟೋಗಳು ಕೂಡ ಸಖತ್ ವೈರಲ್ ಆಗಿದೆ.

ಬಹಳ ಕ್ಯೂಟ್ ಆಗಿ ಇರುವ ಬಹಳ ಕ್ಯೂಟ್ ಆಗಿ ಮಾತಾಡುವ ಈ ಮುದ್ದಾದ ಹುಡುಗಿ ಸಮಾಜಿಕ ಜಾಲತಾಣದಲ್ಲಿ ಈಗಾಗಲೇ ಬಹಳಷ್ಟು ಫಾಲೋವರ್ಸ್ ಗಳನ್ನ ಹೊಂದಿತ್ತು ಸುಕೃತಾ ಲಕ್ಷಣ ಧಾರಾವಾಹಿಯಲ್ಲಿ ಧರಿಸುವ ಔಟ್ ಫಿಟ್ ಗಳಿಗೆ ಇವತ್ತಿನ ಯುವ ಜನತೆ ಫಿದಾ ಆಗಿದ್ದಾರೆ ಹೌದು ಈಗಾಗಲೇ ಬಹಳಷ್ಟು ಪಡ್ಡೆ ಹುಡುಗರ ಕ್ರಶ್ ಆಗಿರುವ ನಟಿ ಸುಕೃತಾ ಇವರ ಯುವತಿಯರಿಗು ಸಹ ಬಹಳ ಫೇವರೆಟ್ ನಟಿ ಆಗಿದ್ದಾಳೆ. ಯಾಕೆ ಅಂದರೆ ಇವತ್ತಿನ ಟ್ರೆಂಡ್ ಗೆ ತಕ್ಕಂತಹ ಬಟ್ಟೆಗಳನ್ನು ಧರಿಸಿ ಬಹಳ ಫ್ಯಾಷನಬಲ್ ಆಗಿ ಕಾಣುವ ನಟಿ ಸುಕೃತಾ ಟ್ರೆಂಡ್ ಗೆ ತಕ್ಕಂತಹ ಸ್ಟೈಲ್ ಮಾಡ್ತಾರೆ ಇವರ ನಟನೆಗೆ ಮಾತ್ರವಲ್ಲ ಅವರ ಆ ಸ್ಟೈಲ್ ಗೂ ಸಹ ಈಗಾಗಲೇ ಬಹಳಷ್ಟು ಫ್ಯಾನ್ ಫಾಲೋವರ್ಸ್ ಗಳು ಇದ್ದಾರೆ.

ಮುದ್ದು ಮುದ್ದಾಗಿ ಮಾತಾಡುವ ಈ ಬೆಡಗಿಯ ವೀಡಿಯೊ ಇದೀಗ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಹೆಚ್ಚು ವೀಕ್ಷಣೆ ಲೈಕ್ಸ್ ಪಡೆದುಕೊಳ್ಳುತ್ತಿದೆ ಹಾಗೆ ನೀವು ಕೂಡ ನಟಿ ಸುಕೃತಾ ಅವರ ಹೊಸ ರೀಲ್ಸ್ ವಿಡಿಯೋವನ್ನ ನೀವು ಸಹ ನೋಡ್ ಬೇಕಾ. ಹಾಗಾದರೆ ಕೆಳಗೆ ನೀಡಲಾಗಿರುವ ಸುಕೃತ ಅವರ ಹೊಸ ರೀಲ್ಸ್ ಗಳು ನಿಮಗಾಗಿ ಸಂಪೂರ್ಣವಾಗಿ ವಿಡಿಯೋ ನೋಡಿ ಮತ್ತು ನಟಿ ಸುಕೃತಾ ಅವರ ರೀಸೆಂಟ್ ರೀಲ್ಸ್ ನಿಮಗೂ ಸಹ ಇಷ್ಟವಾಗಿದ್ದಲ್ಲಿ ತಪ್ಪದೆ ವಿಡಿಯೋವನ್ನು ಲೈಕ್ ಮಾಡಿ ಮತ್ತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದ.