ಗಂಡ ಚಂದನ್ ಶೆಟ್ಟಿ ಕೆಲಸ ಮಾಡುವಾಗ ಹಿಂದಿನಿಂದ ಬಂದು ಹಿಗ್ಗಾ ಮುಗ್ಗ ಕುಣಿದ ನಿವೇದಿತಾ ಗೌಡ , ಅದನ್ನ ನೋಡಿದ ಚಂದನ್ ಶೆಟ್ಟಿ ಆ ಕ್ಷಣಕ್ಕೆ ಮಾಡಿದ್ದು ಏನು…. ನೋಡಿದ್ರೆ ಆ ಕುತೂಹಲ ನಿಮಗೆ ಗೊತ್ತಾಗುತ್ತೆ…

188

ಈ ದಿನ ಟಿಕ್ ಟಾಕ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಎಷ್ಟು ಜನಪ್ರಿಯತೆ ಗಳಿಸಿದೆ ಆದರೆ ಅಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಅಂದರೆ ಎಲ್ಲೋ ಅಪರೂಪದಲ್ಲಿ ಜನರು ಅದನ್ನು ಬಳಕೆ ಮಾಡುತ್ತಾ ಇದ್ದರು ಅದರೆ ಇವತ್ತಿನ ದಿನಗಳಲ್ಲಿ ಮನೆಗೊಬ್ಬ ರಾದರು ಸಾಮಾಜಿಕ ಜಾಲತಾಣಗಳ ಬಳಕೆ ಮಾಡುತ್ತಲೇ ಇರುತ್ತಾರೆ ಹೀಗಿರುವಾಗ ನಿವೇದಿತಾ ಗೌಡ ಅವರ ಹೆಸರನ್ನು ನೀವು ಕೇಳಿದ್ದೀರಾ ಹೌದು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕೂಡ ಅವಕಾಶ ಪಡೆದುಕೊಂಡು ಮನೆಯೊಳಗೆ ಸ್ಪರ್ಧಿಯಾಗಿ ಬಂದು ಮಸ್ತ್ ಎಂಟರ್ ಟೈನ್ ಮೆಂಟ್ ಕೊಟ್ಟಿದ್ದ ಈಕೆ ತನ್ನ ಮಾತುಗಳಿಂದಲೇ ಜನರ ಮನ ಗೆದ್ದಿದ್ದರು ಆಕರ್ಷಣೆ ಮಾಡಿದ್ದರು ಅಂದಿನಿಂದಲೇ ನಿವೇದಿತಗೌಡ ಅಂದರೆ ಯಾರು ಅಂತ ಎಲ್ಲರೂ ಸಹ ತಿಳಿದುಕೊಂಡದ್ದು ಆದರೆ ಆ ಮುಂಚೆಯೇ ಸಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡುವ ಮೂಲಕ ನಿವೇದಿತಾ ಗೌಡ ಖ್ಯಾತಿ ಪಡೆದುಕೊಂಡಿದ್ದರು.

ಬಿಗ್ ಬಾಸ್ ಕಾರ್ಯಕ್ರಮದ ಬಳಿಕ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಸ್ನೇಹಿತರು ಅಂತಾನೆ ಹೇಳಿಕೊಳ್ಳುತ್ತಿದ್ದರು ಆ ಬಳಿಕ ದಸರಾ ಸಮಯದಲ್ಲಿ ಮೈಸೂರಿನ ಅದ್ಭುತ ಕಾರ್ಯಕ್ರಮದ ವೇದಿಕೆಯಲ್ಲಿ ಚಂದನ್ ಶೆಟ್ಟಿ ನಿವೇದಿತಾ ಗೌಡ ಅವರಿಗೆ ತಮ್ಮ ಪ್ರೇಮ ನಿವೇದನೆ ಮಾಡಿಕೊಂಡಿದ್ದರು ಹಾಗೆಯೇ ಅವರಿಗೆ ಮದುವೆ ಕೂಡ ಆಯಿತು ಇದೀಗ ಈ ದಂಪತಿಗಳು ಸುಖವಾಗಿ ಸಂಸಾರ ನಡೆಸುತ್ತಿದ್ದಾರೆ ಹಾಗೆ ಮದುವೆಯ ಬಳಿಕ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಬಹಳಷ್ಟು ರಿಯಾಲಿಟಿ ಶೋಗಳಲ್ಲಿಯೂ ಪಾಲ್ಗೊಂಡಿದ್ದರು ಸತಿಯ ಕಿಚ್ಚು ಗಿಲಿಗಿಲಿ ಎಂಬ ಕಲರ್ಸ್ ಕನ್ನಡದ ಖ್ಯಾತ ಕಾಮಿಡಿ ಶೋ ಅಲ್ಲಿ ನಿವೇದಿತಾ ಗೌಡ ಅವರು ಪಾಲ್ಗೊಂಡಿತ್ತು ಇವರೂ ಸಹ ಇದೀಗ ಸೆಲೆಬ್ರಿಟಿ ಆಗಿ ಬಿಟ್ಟಿದ್ದಾರೆ.

ಹೌದು ನಿವೇದಿತಾ ಗೌಡ ಸದ್ಯ ಯಾವ ಸೆಲೆಬ್ರಿಟಿಗೂ ಕಡಿಮೆ ಇಲ್ಲದ ಹಾಗೆ ಸಾಮಾಜಿಕ ಜಾಲತಾಣದಲ್ಲಿ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ ಹಾಗೆ ಕೆಲವೊಂದು ಪ್ರಮೋಶನಲ್ ವೀಡಿಯೋಗಳನ್ನ ಜಾಹೀರಾತಿನ ವಿಡಿಯೋಗಳನ್ನ ಮಾಡುತ್ತ ತಮ್ಮ ಪತಿಯ ಜೊತೆ ಮಾಡುವ ಕೆಲವೊಂದು ವೀಡಿಯೊಗಳು ಬಹಳ ಬೇಗ ವೈರಲ್ ಕೂಡ ಆಗಿ ಹೋಗುತ್ತದೆ. ಬಿಗ್ ಬಾಸ್ ಮನೆಯೊಳಗೆ ಇದ್ದಾಗ ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡ ಅವರಿಗೆ ಬಹಳಷ್ಟು ಹಾಡುಗಳನ್ನು ಸಹ ತಾವೇ ಸಂಯೋಜನೆ ಮಾಡಿ ಹಾಡಿದ್ದರು. ಕನ್ನಡ ಸಿನಿಮಾರಂಗದಲ್ಲಿ ಸದ್ಯ ಪ್ರಸಿದ್ಧ ರ್ಯಾಪರ್ ಸಿಂಗರ್ ಆಗಿರುವ ಚಂದನ್ ಶೆಟ್ಟಿ ಇವರ ಜೊತೆಗೆ ಅವರ ಪತ್ನಿ ಸಹ ಸೆಲೆಬ್ರಿಟಿಗಳ ಸ್ಥಾನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್ ಇರುವ ನಿವೇದಿತಾ ಗೌಡ ಸದ್ಯ ಬ್ಯೂಟಿ ಕಾಂಪಿಟೇಶನ್ ನಲ್ಲಿ ಸಹ ಪಾಲ್ಗೊಳ್ಳುತ್ತಿದ್ದಾರೆ, ಇವರಿಗೆ ಆಲ್ ದಿ ಬೆಸ್ಟ್ ಹೇಳೋಣ ಹಾಗೆ ನಿವೇದಿತಾ ಗೌಡ ಅವರ ಸದ್ಯದ ವೈರಲ್ ವಿಡಿಯೋ ನೀವು ನೋಡಿ ನಿಮ್ಮ ಅನಿಸಿಕೆ ಕಮೆಂಟ್ ಮಾಡಿ ಧನ್ಯವಾದ.