ಶ್ವಾನದ ಸೇಡಿನ ಹಿಂದಿದೆ ಕಣ್ಣೀರ ಕಥೆ..! ಸೈರನ್ ಹಾಕಿ ಬರೋ ವಾಹನಗಳೇ ಈ ನಾಯಿ ಟಾರ್ಗೆಟ್​ … ಅಷ್ಟಕ್ಕೂ ನಾಯಿ ಆಗಿರೋದು ಏನು… ಗೊತ್ತಾದ್ರೆ ಕಣ್ಣೀರು ಬರುತ್ತೆ..

156

ನಮಸ್ಕಾರಗಳು ಓದುಗರೆ, ಸಾಮಾನ್ಯವಾಗಿ ನಮಗೆ ನೋವು ಮಾಡಿದವರಿಗೆ ನಾವು ನೋವು ಕೊಡಬೇಕು ಅಂತ ಅಂದುಕೊಂಡಿರುತ್ತೇವೆ ಅಲ್ವಾ ಮನುಷ್ಯನ ಬುದ್ಧಿಯೇ ಹಾಗೆ ನಮಗೆ ನೋವು ಕೊಟ್ಟವರಿಗೆ ನೋವಾಗಬೇಕು ಅನ್ನುವ ಸ್ವಾರ್ಥತೆ ಅವನಲ್ಲಿ ಇದ್ದೇ ಇರುತ್ತೆ ಯಾರೋ ಕೆಲವರಿಗೆ ಮಾತ್ರ ಹೋಗ್ಲಿ ಬಿಡು ಅನ್ನುವ ಮನೋಭಾವ ಇರುತ್ತದೆ ಆದರೆ ಹೆಚ್ಚಿನ ಮಂದಿಯಲ್ಲಿ ನಮಗೆ ನೋವು ಮಾಡಿದವರಿಗೆ ಹೇಗಾದರೂ ನೋವು ಕೊಡಬೇಕು ಅಥವಾ ಅವರಿಗೆ ನೋವಾಗಬೇಕು ಅಂತ ಅಂದುಕೊಳ್ಳೋರೆ ಹೆಚ್ಚು.

ಹಾಗಾಗಿ ಇವತ್ತಿನ ಲೇಖನಿಯಲ್ಲಿ ನಾವು ಮನುಷ್ಯರ ಬಗ್ಗೆ ಹೇಳ್ತಾ ಇಲ್ಲ ಆದರೆ ಮನುಷ್ಯನಿಗೆ ಮೀರಿಸುವ ನಿಯತ್ತು ಹೊಂದಿರುವ ಶ್ವಾನದ ಬಗ್ಗೆ ಹೇಳ್ತಾ ಇದ್ದೀರಾ ಹೌದು ನಾಯಿ ಎಷ್ಟು ಪಾಪದ ಪ್ರಾಣಿ ಅಲ್ಬರ್ಟ್ ಒಬ್ಬರು ಊಟ ಹಾಕಿದರು ಅಂದರೆ ಜೀವನಪರ್ಯಂತ ಆವರಣ ಮರೆಯದಿರುವ ಜೀವ ಅದು ಹಾಗಾದ್ರೆ ಸೇಡು ನಾಯಿಗೂ ಏನಪ್ಪಾ ಸಂಬಂಧ ಅಂತಿದ್ದೀರಾ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹಾಗೂ ಇದರ ಕುರಿತು ಇನ್ನೂ ಹೆಚ್ಚಿನ ಮಾಹಿತಿ ನೀವು ಕೂಡ ತಿಳಿದುಕೊಳ್ಳಬೇಕಾದರೆ ಕೆಳಗಿನ ವೀಡಿಯೊವನ್ನು ವೀಕ್ಷಿಸಿ ನಿಮಗೆ ಕಣ್ಣೀರು ಬರುತ್ತೆ ನಾಯಿಗಳ ಬಗ್ಗೆ ತಿಳಿದಾಗ.

ಹೌದು ಸ್ನೇಹಿತರೆ ಕೇವಲ ನಾವು ನಮ್ಮ ಜೊತೆಯೇ ಇರುವವರೂ ದೂರ ಆದಾಗಲೇ ಇಷ್ಟು ನೋವಾಗತ್ತೆ ಆ ಹಾಗೆ ನಾವು ದೇವರ ಸ್ಥಾನ ನೀಡಿರುವ ತಾಯಿ ನಮ್ಮಿಂದ ದೂರ ಆದಾಗ ಕರುಳು ಹಿಂಡಿಬರುತ್ತೆ ಅಲ್ವಾ ಹಾಗೆ ಈ ನಾಯಿ ಕೂಡ ಈ ನಾಯಿಯ ಹಿಂದಿದೆ ಕಣ್ಣೀರಿನ ಕಥೆ ತನ್ನ ತಾಯಿಯನ್ನು ಕಳೆದುಕೊಂಡ ಚಿಕ್ಕ ಮರಿ ಇವತ್ತಿಗೂ ಸ್ಥಾಯಿ ಕಳೆದುಕೊಂಡದ್ದಕ್ಕೆ ಸೈರನ್ ಹಾಕಿಕೊಂಡು ಬರುವಾಗೆಲ್ಲಾ ವಾಹನಗಳ ಹಿಂದೆ ಅಟ್ಟಾಡಿಸಿಕೊಂಡು ಹೋಗುತ್ತದೆ ಆ ನಾಯಿಯ ನೋವು ಅದಕ್ಕೆ ಗೊತ್ತು ಅಲ್ವಾ ಶ್ವಾನ ತನ್ನ ತಾಯಿಯನ್ನು ಕಳೆದುಕೊಂಡು ಅದರ ಸೇಡನ್ನು ಇವತ್ತಿಗೂ ತಾನಿರುವ ಜಾಗದಲ್ಲಿ ಯಾವ ವಾಹನಗಳು ಸೈರನ್ ಹಾಕಿಕೊಂಡು ಬಂದರೂ ಆ ಶ್ವಾನ ಆ ವಾಹನದ ಹಿಂದೆಯೇ ಹೂಡುತ್ತದೆ ತನ್ನಿಂದ ಮರೆಯಾಗುವವರೆಗೂ ಬೊಗಳುತ್ತಲೇ ಇರುವ ಈ ಶ್ವಾನ.

ನಿಜಕ್ಕೂ ಇದರ ವರ್ತನೆ ಕಂಡಾಗ ಕಣ್ಣೀರು ಬರುತ್ತೆ ಕಣ್ರೀ ಮನುಷ್ಯರಾದರೆ ತಮ್ಮ ಕಣ್ಮುಂದೆ ಇರುವವರು ಮರೆಯಾದಾಗ ಅವರನ್ನ ಮರೆತೇ ಹೋಗ್ತಾರೆ ಆದರೆ ಶ್ವಾನಗಳು ಹಾಗಲ್ಲ ನೋಡಿ ಬಹಳ ನಿಯತ್ತು ಪ್ರಾಣಿ ನಿಯತಿಗೆ ಹೆಸರುವಾಸಿಯಾಗಿರುವ ಪ್ರಾಣಿ ಪ್ರಪಂಚದೆಲ್ಲೆಡೆ ಇದರ ನಿಯತ್ತಿನ ಬಗ್ಗೆ ಜನರು ಶ್ಲಾಘಿಸುತ್ತಾರೆ ಆದರೆ ಜನರು ಮಾತ್ರ ಆ ಪುಟ್ಟ ಶ್ವಾನವನ್ನು ನೋಡಿ ಕಲಿಯುವುದಿಲ್ಲ ನೋಡಿ ಆದರೆ ತನ್ನ ತಾಯಿಯ ಅಂತ್ಯಕ್ಕೆ ಕಾರಣವಾದ ವಾಹನ ಕ್ಕೆ ಸರಿಯಾದ ಬುದ್ಧಿ ಕಲಿಸಬೇಕು ಅಂತ ತನ್ನ ಕೈಲಿ ಆಗದಿದ್ದರೂ ತನ್ನ ಸೇಡು,

ತೀರಿಸಿಕೊಳ್ಳುವುದಕ್ಕೆ ಯಾವುದೇ ವಾಹನ ಸೈರನ್ ಹಾಕಿ ಬಂದರೂ ಬೊಗಳುತ್ತಾ ತನ್ನ ನೋವನ್ನು ವ್ಯಕ್ತ ಪಡಿಸುತ್ತ ತನ್ನ ಸೇಡನ್ನು ವ್ಯಕ್ತಪಡಿಸುತ್ತಾ ಹಾಗಾದ್ರೆ ಆ ಶ್ವಾನದ ಕುರಿತು ನೀವು ಕೂಡ ಹೆಚ್ಚಿನ ಮಾಹಿತಿ ಕೆಳಗಿನ ವಿಡಿಯೋವನ್ನು ತಪ್ಪದೇ ವೀಕ್ಷಿಸಿ ಹಾಗೆ ಮೂಕಪ್ರಾಣಿಗಳಿಗೆ ನಿಮ್ಮ ಕೈಲಾದ ಸಹಾಯ ಮಾಡಿ ಸ್ವಲ್ಪ ಆಹಾರ ನೀಡಿ ಅವುಗಳ ಹೊಟ್ಟೆ ತುಂಬಿಸಿ ಅವು ಬಹಳ ಖುಷಿ ಖುಷಿ ಪಡುತ್ತವೆ, ಮಾತಾಡುವುದಕ್ಕೆ ಬರದಿದ್ದರೂ ಅವುಗಳ ಮನಸ್ಸಲ್ಲಿ ನಿಮ್ಮ ಬಗ್ಗೆ ಮಾತ್ರ ಒಳ್ಳೆಯದೆ ಅಂದುಕೊಂಡಿರುತ್ತೇವೆ ನಿಮಗೆ ಆಶೀರ್ವದಿಸಿರುತ್ತವೆ ಏನಂತೀರಾ…