ಮೇಘನಾ ರಾಜ್ ಬದುಕಲ್ಲಿ ಮತ್ತೆ ಶುರುವಾಗಿದೆ ಉಲ್ಲಾಸದ ದಿನಗಳು …ನೋಡಿ ಅಧಿಕ್ರತ ಸಿಹಿಸುದ್ದಿ ಹೊರಬಂದಿದೆ

ಚಿರು ಮತ್ತು ಮೇಘನಾ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ನಟಿ ಮೇಘನರಾಜ್ ಏನದು ನೋಡಿ ಇಲ್ಲಿದೆ ಈ ಕುರಿತು ಹೆಚ್ಚಿನ ಮಾಹಿತಿ…ಹೌದು ಮೇಘನಾ ರಾಜ್ ಅವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸದ್ಯ ಪ್ರತಿದಿನ ಒಂದಲ್ಲ ಒಂದು ವಿಚಾರ ಹರಿದಾಡುತ್ತಲೇ ಇರುತ್ತದೆ, ಸುದ್ದಿಯಲ್ಲಿರುತ್ತದೆ ಸದ್ಯ ಮಗನ ಫೋಟೋವೊಂದನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ನಟಿ ಮೇಘನಾ ರಾಜ್ ಅವರು ಈ ಕುರಿತು ಅಭಿಮಾನಿಗಳು ರಾಯನ್ ಇಷ್ಟು ಬೇಗ ದೊಡ್ಡವನಾಗಿದ್ದಾನೆ ಇಷ್ಟು ಬೆಳೆದಿದ್ದಾನೆ ನೋಡಿ ಅಂತ ಕಾಮೆಂಟ್ ಮಾಡ್ತಾ ಇದ್ದಾರೆ. ಆದರೆ ಮತ್ತೊಂದು ವಿಚಾರವೇನಪ್ಪಾ ಅಂದರೆ ಸಿನಿ ಬದುಕಿನ ಕುರಿತು ಸಿಹಿ ಸುದ್ದಿಯನ್ನು ಹಂಚಿಕೊಂಡಿರುವ ನಟಿ ಮೇಘನಾ ರಾಜ್ ಈ ಕುರಿತು ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಹೌದು ಮೇಘನಾ ರಾಜ್ ಸರ್ಜಾ ಅವರು ಸುಮಾರು 8ವರುಷಗಳ ಕಾಲ ಚಿರು ಅವರನ್ನ ಪ್ರೀತಿಸಿ ಮದುವೆ ಆದರೂ ಮನೆಯವರ ಒಪ್ಪಿಗೆ ಪಡೆದುಕೊಂಡು ದಂಪತಿಗಳು 2 ಧರ್ಮಗಳ ಅನುಸಾರವಾಗಿಯೇ ಮದುವೆ ಮಾಡಿಕೊಂಡಿದ್ದರು ಹಾಗೆ ಈ ಜೋಡಿ ಚಂದನವನದಲ್ಲಿ ಕ್ಯೂಟ್ ಕಪಲ್ ಎಂದೇ ಹೆಸರು ಪಡೆದುಕೊಂಡಿದ್ದರು 2 ವರ್ಷಗಳ ಕಾಲ ಸುಖ ಸಂಸಾರ ನಡೆಸಿದ ಈ ದಂಪತಿಗಳ ಬಾಳಲ್ಲಿ ಬಿರುಗಾಳಿ ಬಂದದ್ದು ಹೃದಯಾಘಾತ. ಹೌದು ನಟ ಚಿರು ಅವರು 2020 ಅಕ್ಟೋಬರ್ ತಿಂಗಳಿನಲ್ಲಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು.

ಆ ಸಮಯದಲ್ಲಿ ಮೇಘನಾ ರಾಜ್ ಅವರು ಬೇರೆ ಯಾವ ಕೆಟ್ಟ ನಿರ್ಧಾರವನ್ನು ತೆಗೆದುಕೊಳ್ಳದೆ ತಮ್ಮ ಪ್ರೀತಿಯ ಸಂಕೇತವಾದ ತಮ್ಮ ಮಗುವಿಗಾಗಿ ಧೈರ್ಯದಿಂದ ಆ ಕತ್ತಲಿನ ಸಮಯವನ್ನು ಎದುರಿಸಿದ್ದರೂ ಹಾಗೆ ಅವರ ಬಾಳಿಗೆ ಬೆಳಕಾಗಿ ಬಂದದ್ದು ಜ್ಯೂನಿಯರ್ ಚಿರು ಸದ್ಯ ರಾಯನ್ ಜೊತೆ ಸಂತಸದ ದಿವಸಗಳ ಕಾಲ ಕಳೆಯುತ್ತಿರುವ ಮೇಘನಾ ರಾಜ್ ತಮ್ಮ ಬಿಡುವಿನ ಸಮಯದಲ್ಲಿ ಮಗನ ಜೊತೆ ಕಾಲ ಕಳೆಯುತ್ತಾರೆ, ಸುಮಾರು 2 ವರುಷಗಳ ಬಳಿಕವೇ ಸಿನಿ ಜೀವನದತ್ತ ಮುಖ ಮಾಡಿರುವ ಮೇಘನರಾಜ್ ಇರುವುದೆಲ್ಲವ ಬಿಟ್ಟು ಎಂಬ ಸಿನಿಮಾ ತಂಡದ ಜೊತೆಗೆ ಇದೀಗ ಮತ್ತೊಂದು ಸಿನಿಮಾವನ್ನು ಮಾಡಲು ಒಪ್ಪಿಕೊಂಡಿದ್ದು ಮೇಘನಾ ರಾಜ್ ಈ ತಂಡದ ಜೊತೆ ಹಂಚಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ಯ ಸುದ್ದಿ ಮಾಡುತ್ತಿದೆ.

ಹೌದು ಶಬ್ದ ಎಂಬ ಸಿನಿಮಾದಲ್ಲಿ ಅಭಿನಯ ಮಾಡುತ್ತಿರುವ ನಟಿ ಮೇಘನಾ ರಾಜ್ ಸರ್ಜಾ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಈ ವಿಚಾರ ಸಿನಿ ರಸಿಕರಿಗೆ ಖುಷಿ ತಂದಿದೆ ಮತ್ತು ಮೇಘನಾ ರಾಜ್ ಅವರು ಸಿನಿಮಾ ರಂಗದತ್ತ ಮುಖ ಮಾಡಿರುವುದು ಸಂತಸದ ವಿಚಾರವೇ ಆಗಿದೆ ಹಾಗೆ ಮಲಯಾಳಂನಲ್ಲಿಯೂ ಭಾರಿ ಬೇಡಿಕೆಯ ನಟಿಯಾಗಿರುವ ಮೇಘನಾ ಇವತ್ತಿಗೂ ಮೇಘನಾ ರಾಜ್ ಅವರಿಗೆ ಬಹಳಷ್ಟು ಫ್ಯಾನ್ ಫಾಲೋವರ್ಸ್ ಗಳು ಇದ್ದಾರೆ ಮುಂದೆ ಮಲಯಾಳಂ ಭಾಷೆಯಲ್ಲಿಯೂ ಕೂಡ ಇವರು ನಟನೆ ಮಾಡಬಹುದೇನೋ ಸದ್ಯ ಕನ್ನಡ ಭಾಷೆಯಲ್ಲಿ 2ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಮೇಘನಾ ರಾಜ್ ತಮ್ಮ ಸಿನಿ ಬದುಕಿಗಾಗಿ ಹೊಸ ಹೊಸ ಫೋಟೋ ಶೂಟ್ ಗಳನ್ನು ಕೂಡ ಮಾಡಿಸಿಕೊಳ್ಳುತ್ತಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಡಾನ್ಸಿಂಗ್ ಚಾಂಪಿಯನ್ ಶೋ ಅಲ್ಲಿ ಜಡ್ಜ್ ಆಗಿ ಇರುವ ಮೇಘನಾರಾಜ್ ಸರ್ಜಾ ಅವರು ಸ್ಪರ್ಧಿಗಳ ಫೇವರೇಟ್ ಜಡ್ಜ್ ಕೂಡ ಆಗಿದ್ದಾರೆ ಮೊದಲು ಟೆಂಪರರಿ ಜಡ್ಜ್ ಆಗಿ ಬಂದಿದ್ದ ನಟಿ ಮೇಘನಾ ರಾಜ್ ಅವರು ಸ್ಪರ್ಧಿಗಳಿಗೆ ಸೂಚನೆ ನೀಡುವುದನ್ನು ಸಲಹೆಗಳನ್ನು ನೀಡುವುದು ಕಂಡು ಸ್ಪರ್ಧಿಗಳು ಇವರೇ ಪರ್ಮನೆಂಟ್ ಜಡ್ಜ್ ಆಗಿ ಬರಲಿ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದರು ಈ ಕಾರಣಕ್ಕಾಗಿಯೇ ಕಲರ್ಸ್ ಕನ್ನಡ ವಾಹಿನಿಯವರು ನಟಿ ಮೇಘನಾ ರಾಜ್ ಅವರ ಕಾರ್ಯಕ್ರಮಕ್ಕೆ ಪರ್ಮನೆಂಟ್ ಚಾರ್ಜ್ ಆಗಿ ಸಹ ಮಾಡಿದರು ಹಾಗೆಯೇ ಸದ್ಯ ಡಾನ್ಸಿಂಗ್ ಚಾಂಪಿಯನ್ ನಲ್ಲಿಯೂ ಬಹಳ ಲವಲವಿಕೆಯಿಂದ ಮೇಘನಾ ರಾಜ್ ಅವರು ಪಾಲ್ಗೊಳ್ಳುವುದು ಖುಷಿಯ ವಿಚಾರವೇ ಆಗಿದೆ. ಮುಂದಿನ ದಿನಗಳಲ್ಲಿಯೂ ಇವರ ಸಿನಿ ಬದುಕಿನಲ್ಲಿ ಇನ್ನಷ್ಟು ಒಳ್ಳೆಯ ಅವಕಾಶಗಳು ಅವರಿಗೆ ಸಿಗಲಿ ಎಂದು ಆಶಿಸೋಣ ಧನ್ಯವಾದ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

5 days ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

5 days ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

5 days ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

5 days ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

6 days ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

6 days ago

This website uses cookies.