ರಚಿತಾ ರಾಮ್ ಡಾನ್ಸ್ ಸ್ಟೇಜ್ ಮೇಲೆ ಡಾನ್ಸ್ ಮಾಡಿ ಅಂತ ಹೇಳಿದ್ರೆ ಏನು ಮಾಡಿದ್ದಾರೆ ನೋಡಿ … ಬೆಚ್ಚಿಬಿದ್ದ ಕರುನಾಡ ಯುವಕರು…

206

ನಟಿ ರಚಿತಾ ರಾಮ್ ವೇದಿಕೆ ಮೇಲೆ ಕುಣಿದಿದ್ದಕ್ಕೆ ಭರ್ಜರಿ ವಿಸಿಲ್… ನೋಡಿ ಮೀಟ್ ಮಾಡೋಣ ಹಾಡಿಗೆ ಮತ್ತೆ ಸ್ಟೆಪ್ ಹಾಕಿದ ರಚಿತಾ ಸದ್ಯ ವಿಡಿಯೋ ವೈರಲ್.ಹಾಯ್ ಫ್ರೆಂಡ್ಸ್ ಹೌದು ನಟಿ ರಚಿತಾ ರಾಮ್ ಇವರು ಚಂದನವನಕ್ಕೆ ಬಂದಾಗಿನಿಂದಲೂ ನಟನೆ ಮಾಡಿದಂತಹ ಎಲ್ಲಾ ಸಿನಿಮಾಗಳೂ ಸೂಪರ್ ಡೂಪರ್ ಹಿಟ್ ಆಗಿವೆ ಇವರನ್ನು ಅದೃಷ್ಟದ ನಟಿ ಅಂತ ಕೂಡ ಹೇಳ್ತಾರೆ ಮೊದಲಿನಿಂದ ಮಾಡಿಕೊಂಡು ಬಂದಿರುವ ಎಲ್ಲ ಸಿನೆಮಾಗಳು ಜತೆಗೆ ಸಿನಿಮಾ ಹಾಡುಗಳು ಹಾಗೆ ಸಿನಿಮಾದಲ್ಲಿ ಇವರು ಹಾಕೋ ಬಟ್ಟೆ ಆಗಲಿ ಅಥವಾ ಇವರು ಹೊಡೆಯುವ ಡೈಲಾಗ್ ಎಲ್ಲವೂ ಕೂಡ ಭಾರಿ ಬೇಗ ಸುದ್ದಿಯಲ್ಲಿರುತ್ತಾರೆ ಆದ್ರೆ ನಟಿ ರಚಿತಾ ರಾಮ್ ಏಕ್ ಲವ್ ಯ ಸಿನೆಮಾದಲ್ಲಿ ಅಭಿನಯ ಮಾಡಿದ್ದು ಏಕ್ ಲವ್ ಸಿನಿಮಾದ ಎಲ್ಲ ಹಾಡುಗಳು ಭರ್ಜರಿಯಾಗಿ ಹಿಟ್ ಕಂಡಿತ್ತು. ಅದರಲ್ಲಿ ಮೀಟ್ ಮಾಡೋಣ ಡೇಟ್ ಮಾಡೋಣ ಹಾಡಂತೂ ಸೂಪರ್ ಡೂಪರ್ ಹಿಟ್ ಆಗಿ ಯುವ ಜನತೆಯ ಮನ ಗೆದ್ದಿತ್ತು.

ನಟಿ ರಚಿತಾ ರಾಮ್ ಮೊದಲು ಕಿರುತೆರೆ ಮೂಲಕ ತೆರೆಮೇಲೆ ಕಾಣಿಸಿಕೊಂಡವರು, ಆ ಬಳಿಕ ನಟ ದರ್ಶನ್ ಅವರ ಜೊತೆ ಸಿನೆಮಾ ಮಾಡುವ ಅವಕಾಶವನ್ನು ಪಡೆದುಕೊಂಡು ನಟಿ ರಚಿತಾ ರಾಮ್ ಬುಲ್ ಬುಲ್ ಸಿನಿಮಾ ಮೂಲಕ ಅಪಾರ ಯಶಸ್ಸು ಪಡೆದುಕೊಂಡರು ಅನಂತರ ರನ್ನ ಅಯೋಗ್ಯ ನಟ ಸಾರ್ವಭೌಮ ದಂತಹ ಉತ್ತಮ ಸಿನಿಮಾಗಳಲ್ಲಿ ಅಭಿನಯ ಮಾಡುವ ಮೂಲಕ ಚಂದನವನದ ದಿಗ್ಗಜರುಗಳ ಜೊತೆ ತೆರೆಹಂಚಿಕೊಂಡು ತಾವು ಕೂಡ ಫೇಮಸ್ ನಟಿಯಾದರು ಹಾಗೆ ಸದ್ಯ ನಟಿ ರಚಿತಾ ರಾಮ್ ಅವರು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿರುವುದು ಏಕ್ ಲವ್ ಯ ಸಿನೆಮಾ ಮೂಲಕ ಹೌದು ಸಿನಿಮಾದಲ್ಲಿ ಇವರು ಮುಖ್ಯ ಪಾತ್ರದಲ್ಲಿ ನಟನೆ ಮಾಡದಿದ್ದುರು ಸಿನಿಮಾದಲ್ಲಿ ಇವರ ಪಾತ್ರ ಬಹಳ ಅಚ್ಚುಕಟ್ಟಾಗಿ ಮೂಡಿ ಬಂದಿದೆ. ಸಿನೆಮಾದಲ್ಲಿ ಬಹಳ ಪಾಶ್ ಹುಡುಗಿಯಾಗಿ ಕಾಣಿಸಿಕೊಂಡಿರುವ ನಟಿ ರಚಿತಾ ರಾಮ್.

ಏಕಲವ್ಯ ಸಿನೆಮಾದಲ್ಲಿ ಅಭಿಮಾನಿಗಳು ಇವರನ್ನ ಮತ್ತೊಂದು ಸ್ಟೈಲ್ ನಲ್ಲಿ ನೋಡುವಂತಾಯ್ತು ಹೌದು ಸಾಮಾನ್ಯವಾಗಿ ನಟನಟಿಯರು ಅಂದರೆ ವಿಭಿನ್ನ ಪಾತ್ರಗಳಲ್ಲಿ ಅಭಿನಯ ಮಾಡಲು ಇಷ್ಟಪಡುತ್ತಾರೆ ಹಾಗೆ ನಟಿ ರಚಿತಾ ರಾಮ್ ಅವರು ಕೂಡ ಇಲ್ಲಿಯವರೆಗೆ ಅಭಿನಯ ಮಾಡಿರುವಂತಹ ಪಾತ್ರಗಳಿಗಿಂತ ವಿಭಿನ್ನ ಪಾತ್ರಗಳಲ್ಲಿ ಏಕ್ ಲವ್ ಯ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು ಸಿನಿಮಾದಲ್ಲಿ ಪ್ರಪೋಸ್ ಕ್ಯಾರೆಕ್ಟರನ್ನೂ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ ಸುತೆಯ ಏಕ್ ಲವ್ ಯೂ ಸಿನಿಮಾ ಥಿಯೇಟರ್ ಗಳಲ್ಲಿ ಅಬ್ಬರಿಸಿ ಓಟಿಟಿ ಬಂದಿದ್ದು ಈ ಸಿನೆಮಾದಲ್ಲಿ ಕನ್ನಡ ಸಿನಿಮಾರಂಗದ ಸ್ಟೈಲಿಶ್ ಕ್ವೀನ್ ಎಕ್ಸ್ ಪ್ರೆಶನ್ ಕ್ವೀನ್ ನಟಿ ರಕ್ಷಿತಾ .

ಅವರ ಸಹೋದರ ಸಿನಿಮಾದಲ್ಲಿ ನಾಯಕ ನಟರಾಗಿ ಮೊದಲಿಗೆ ಅಭಿನಯ ಮಾಡಿದ್ದಾರೆ. ಸಿನಿಮಾ ಅಂದುಕೊಂಡ ಯಶಸ್ಸು ಪಡೆದುಕೊಳ್ಳದಿದ್ದರೂ ಜನರ ಮನಗೆದ್ದಿದ್ದು ಉತ್ತಮ ಕತೆಯೊಂದಿಗೆ ಮೂಡಿ ಬಂದಿರುವ ಏಕ್ ಲವ್ ಯ ಸಿನೆಮಾ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಕೂಡ ನೀಡಿದೆ.ಹಾಗಾದರೆ ನಿಮಗೂ ಉತ್ತಮ ಸಂದೇಶ ನೀಡುವ ಏಕ್ ಲವ್ ಯ ಸಿನಿಮಾ ಇಷ್ಟ ಆಯ್ತಾ ಹಾಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಮೀಟ್ ಮಾಡೋಣ ಡೆತ್ ಮರಣ ಹಾಡು ಇಷ್ಟ ಆಗಿದ್ದಲ್ಲಿ ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ ತಪ್ಪದೆ ಕೆಳಗೆ ನೀಡಲಾಗಿರುವ ವೀಡಿಯೊವನ್ನು ವೀಕ್ಷಿಸಿ ಧನ್ಯವಾದ.