ನೂರಾರು ಎಮ್ಮೆಗಳ ಜೊತೆಗೆ ಈ ಹುಡುಗಿ ಮಾಡೋದಾದ್ರೂ ಏನು ಗೊತ್ತ .. ಬೆಚ್ಚಿ ಬೆರಗಾದ ಅಪ್ಪ ಅಮ್ಮ …

203

ಹೌದು ನಮ್ಮ ಭಾರತ ದೇಶದಲ್ಲಿ ಉದ್ಯಮ ಮಾಡಲು ಬಹಳಷ್ಟು ಉದ್ಯೋಗಗಳಿವೆ. ಆದರೆ ನಾವು ಮನಸಿಟ್ಟು ಆಸಕ್ತಿಯಿಂದ ಯಾವ ಕೆಲಸವನ್ನು ಮಾಡುತ್ತೇವೆ ಎಂದು ಅರಿತು ನಾವು ಅದನ್ನು ಛಲದಿಂದ ಮಾಡಿ ತೋರಿಸಿದರೆ ಖಂಡಿತವಾಗಿಯೂ ನಾ1ಕೊಂಡದ್ದನ್ನು ಸಾಧಿಸಬಹುದು ಸಮಾಜದಲ್ಲಿ ನಮ್ಮ ನನಗೂ ರೂಪಿಸಿಕೊಳ್ಳಬಹುದು ಹಾಗೆ ಈ ಹೆಣ್ಣು ಮಗಳು ಕೂಡ ತನ್ನ ಚಿಕ್ಕ ವಯಸ್ಸಿನಲ್ಲಿಯೇ ತಾನೊಬ್ಬಳು ಹೆಣ್ಣುಮಗಳು ತನ್ನಿಂದ ಏನು ಕೂಡ ಆಗೋದಿಲ್ಲ ಅಂತಾ ಕೈಕಟ್ಟಿ ಕುಳಿತಿದ್ದರೆ, ಖಂಡಿತ ಈಕೆ ಈ ದಿನ ಇಷ್ಟು ದೊಡ್ಡ ಸಾಧನೆ ಮಾಡಲು ಆಗುತ್ತಿರಲಿಲ್ಲ ಈಕೆಯ ಬಗ್ಗೆ ಜನರು ಇಷ್ಟೆಲ್ಲ ಮಾತನಾಡುತ್ತಿರಲಿಲ್ಲ ಕೂಡ.

ಸ್ನೇಹಿತರೆ ಕೆಲವೊಂದು ಬಾರಿ ನಾವು ಸುಮ್ಮನಿದ್ದರೂ ಪರಿಸ್ಥಿತಿಯು ನಮ್ಮನ್ನು ಎಷ್ಟು ಬದಲು ಮಾಡಿಬಿಡುತ್ತದೆ. ಹೌದು ಪರಿಸ್ಥಿತಿಯ ಕೈಗೊಂಬೆಗಳು ನಾವಾದಾಗ ಕಷ್ಟ ಎಂಬುದು ನಮಗೆ ಕೆಲವೊಂದು ಬಾರಿ ಇಷ್ಟ ಆಗುತ್ತದೆ ಅಂತಹ ಕಷ್ಟಗಳೇ ನಮ್ಮನ್ನು ಸಮಾಜದಲ್ಲಿ ದೊಡ್ಡ ಹೆಸರು ಮಾಡುವಂತೆ ಮಾಡುತ್ತದೆ, ಹಾಗೆಯೇ ಈ ಹುಡುಗಿ ಕೂಡ. ಮನೆಯಲ್ಲಿ ತಂದೆ ಜೀವನೋಪಾಯಕ್ಕಾಗಿ ಸಣ್ಣದಾದ ಫಾರ್ಮ್ ನಡೆಸುತ್ತಾ ಇದ್ದರೂ. ಅದರಿಂದ ಬಂದ ಹಣದಿಂದ ಸಂಸಾರ ನಡೆಸುತ್ತಿದ್ದರು ಈ ಕುಟುಂಬದವರು. ಆದರೆ ಇದ್ದಕ್ಕಿದ್ದ ಹಾಗೆ ಅಪ್ಪನಿಗೆ ಅನಾರೋಗ್ಯ ಸಮಸ್ಯೆ ಕಾಡುತ್ತದೆ ಫಾರಂ ನಡೆಸಲು ತಂದೆಯಿಂದ ಆಗೋದಿಲ್ಲ ಆ ಸಮಯದಲ್ಲಿ ಮನೆಯಲ್ಲಿದ್ದ ಎಮ್ಮೆಗಳು ದಿನದಿಂದ ದಿನಕ್ಕೆ ಕಡಿಮೆ ಆಗುತ್ತಾ ಬರುತ್ತದೆ. ಅಷ್ಟೇ ಅಲ್ಲ ಸಂಸಾರ ನಡೆಸುವುದು ಕೂಡ ಬಹಳ ಕಷ್ಟವಾಗುತ್ತದೆ.

ಇಂತಹ ಸಮಯದಲ್ಲಿ ಆ ಮನೆಯಲ್ಲಿದ್ದ ಹೆಣ್ಣುಮಗಳು ಆಕೆಗೆ ಇನ್ನೂ ಆಗ 11 ವಯಸ್ಸು ಅಷ್ಟೆ. ಆ ಸಮಯದಲ್ಲಿ ತಾನು ಮನೆಯ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಫಾರಂ ಕೆಲಸ ತಾನು ಮಾಡುತ್ತೇನೆ ಅಂತ ನಿರ್ಧರಿಸಿ ಮನೆಯಲ್ಲಿದ್ದ ಕೇವಲ ಒಂದೇ ಎಮ್ಮೆ ಎಂದ ಆಕೆ ಫಾರ್ಮ್ ಕೆಲಸ ಮಾಡಲು ಕಲಿಯುತ್ತಾಳೆ. ಹೌದು ಹಾಲು ಕರೆಯುವುದು ಮತ್ತು ಎಮ್ಮೆಗಳಿಗೆ ಬೇಕಾದ ಹುಲ್ಲು ಕಿತ್ತು ತರುವುದು ಎಲ್ಲವನ್ನು ಆಕೆ ತಿಳಿದುಕೊಂಡ ಮೇಲೆ ಎಮ್ಮೆಗಳ ಭಾವನೆಯನ್ನು ಕೂಡ ಅರ್ಥ ಮಾಡಿಕೊಳ್ಳುತ್ತಾಳೆ ಬಳಿಕ ಹಾಲು ಕರೆದು ಎಮ್ಮೆಗಳಿಗೆ ಬೇಕಾದ ಹುಲ್ಲುಗಳನ್ನು ತಾನೇ ತಂದು ಹಾಲುಕರೆದ ಮೇಲೆ ಅದನ್ನು ಊರಿನವರಿಗೆ ಹಾಲನ್ನು ಮಾರಿ ಬರುವುದಕ್ಕೂ ಕೂಡ ಆಕೆಯ ಹೋಗುತ್ತಿದ್ದಳು ತನ್ನ ಇಡೀ ಸಂಸಾರದ ಜವಾಬ್ದಾರಿಯನ್ನು ತಾನೇ ತೆಗೆದುಕೊಂಡು ಇನ್ನೂ ಆಕೆ ಒಂದೇ ಹೆಮ್ಮೆಯಿಂದ 80 ಎಮ್ಮೆಗಳನ್ನು ಮಾಡಿ ದೊಡ್ಡ ಫಾರಂ ಮಾಡಿದ್ದಾಳೆ ಈಗ ಆಕೆಯ ಪ್ರತಿ ವರುಷದ ಟರ್ನೋವರ್ ಸುಮಾರು 60ಲಕ್ಷ ರೂಪಾಯಿಗಳು.

ಹೌದು ಎಮ್ಮೆಗಳಿಂದ ಹಾಲನ್ನು ಕರೆದ ಮೇಲೆ ಅದನ್ನು ಹಳ್ಳಿಗೆ ಮಾರಿ ಬರಲು ಆಕೆಯೇ ಹೋಗುತ್ತಾಳೆ ಮತ್ತು ಈಕೆ ಪ್ರತಿ ತಿಂಗಳು 6 ರಿಂದ 7 ಲಕ್ಷ ರೂಪಾಯಿಗಳನ್ನು ಸಂಪಾದನೆ ಮಾಡುತ್ತಿದ್ದು ಈಕೆಯದ್ದು ಅಲ್ವಾ ಸಾಧನೆ ಅಂದರೆ. ಅಂದು ಆಕೆ ತನ್ನ ಒಬ್ಬಳು ಹೆಣ್ಣು ಮಗಳು ಅಂತ ಸುಮ್ಮನಾಗಿದ್ದರೆ ಕೈಕಟ್ಟಿ ಕುಳಿತಿದ್ದರೆ ಮನೆಯ ಕಷ್ಟವನ್ನ ಯಾರು ಕೂಡ ತಿಳಿಸುತ್ತಿರಲಿಲ್ಲ ಕಷ್ಟದಲ್ಲಿ ಇರಬೇಕಾಗಿ ಬರುತ್ತಿತ್ತು ಆದರೆ ಅಂದು ದೊಡ್ಡ ನಿರ್ಧಾರವನ್ನು ತೆಗೆದುಕೊಂಡು ಎಮ್ಮೆಗಳನ್ನು ತಾನು ಸಾಕಿ ಕೆಲಸ ಮಾಡುತ್ತಾ ಬಹಳಷ್ಟು ಮಂದಿಗೆ ಕೆಲಸವನ್ನು ಕೊಟ್ಟು, ಓದಿನಲ್ಲಿಯೂ ಆಸಕ್ತಿ ತೋರುತ್ತಾ ವಿದ್ಯಾವಂತಳಾಗಿ ಕೂಡ ಆಗಿದ್ದಾಳೆ ಈ ಹೆಣ್ಣುಮಗಳು ಈಜುಕೊಳ ಈಕೆಯ ಬಗ್ಗೆ ಇಂದಿನ ಸಮಾಜದ ಹೆಣ್ಣು ಮಕ್ಕಳು ತಿಳಿದುಕೊಳ್ಳಬೇಕು ಅಲ್ವ.