ತುಂಬಾ ದಿನಗಳ ಬಳಿಕ ಬಾರಿ ದೊಡ್ಡ ಸಿಹಿಸುದ್ದಿ ಹಂಚಿಕೊಂಡ ನಟಿ ಮೇಘ ಶೆಟ್ಟಿ ಹಾಗು ಧನ್ವಿರ್…ನೋಡಿ ಹೊಸ ಜರ್ನಿ ಆರಂಭ

91

ಸದ್ಯ ಕಿರುತೆರೆಯಲ್ಲಿ ಸೆನ್ಸೇಶನಲ್ ಧಾರಾವಾಹಿಯಾಗಿರುವ ಜೊತೆ ಜೊತೆಯಲಿ ಧಾರಾವಾಹಿಯು ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುವ ಮೂಲಕ ತನ್ನ ಅಭಿಮಾನಿಗಳನ್ನ ರಂಜಿಸುತ್ತಿದೆ ಹಾಗೂ ಇನ್ನಷ್ಟು ಅಭಿಮಾನಿಗಳನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ. ಹೌದು ಜೊತೆ ಜೊತೆಯಲಿ ಧಾರಾವಾಹಿ ನೋಡಿ ಬಂದು ಈಗಾಗಲೇ 3 ವರ್ಷಗಳು ಕಳೆಯುತ್ತಾ ಬಂದಿದೆ. ಆದರೆ ತನ್ನ ಅಭಿಮಾನಿಗಳನ್ನ ಹಿಡಿದಿಟ್ಟುಕೊಳ್ಳುವಲ್ಲಿ ಜೊತೆ ಜೊತೆಯಲಿ ಧಾರಾವಾಹಿ ಮಾತ್ರ ಪೂರ್ಣ ಯಶಸ್ಸು ಕಂಡಿದ್ದು ದಿನದಿಂದ ದಿನಕ್ಕೆ ಧಾರಾವಾಹಿಯು ಬಹಳ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ ಇಷ್ಟು ದಿನಗಳ ಕಾಲ ಆರ್ಯವರ್ಧನ್ ಧಾರಾವಾಹಿಯ ಹೀರೋ ಅಂದುಕೊಳ್ಳುತ್ತಿದ್ದರು ಆದರೆ ಈಗ ಧಾರಾವಾಹಿಯಲ್ಲಿ ಆರ್ಯವರ್ಧನ್ ಅವರು ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದು ಮುಂದೇನಾಗಬಹುದು ಎಂದು ಅಭಿಮಾನಿಗಳು ಕಾತುರರಾಗಿದ್ದಾರೆ.

ಜೊತೆ ಜೊತೆಯಲಿ ಧಾರಾವಾಹಿಯ ಮುಖ್ಯ ಪಾತ್ರಧಾರಿಯಾಗಿರುವ ರಾಜನಂದಿನಿ ಪಾತ್ರವನ್ನ ನಟಿ ಸೋನು ಗೌಡ ಅವರು ನಿರ್ವಹಿಸಿದ್ದು ರಾಜನಂದಿನಿ ಬಾಳಿನಲ್ಲಿ ನಡೆದ ಪೂರ್ಣ ಕಥೆ ಅನು ಅವರ ಕಣ್ಮುಂದೆ ಕಂಡಿತು ಈಗ ರಾಜನಂದಿಯ ಪುನರ್ಜನ್ಮವೇ ಅನು ಎಂಬ ವಿಚಾರ ತಿಳಿದಿದೆ . ಈಗ ಸದ್ಯ ನಟಿ ಮೇಘನಾ ಶೆಟ್ಟಿ ಅಲಿಯಾಸ್ ಅನೂಪ್ ಕಿರುತೆರೆಯಲ್ಲಿ ಬಹುಬೇಡಿಕೆಯ ಹಾಗೂ ಟಾಪ್ ನಟಿಯ ಸ್ಥಾನ ಪಡೆದುಕೊಂಡಿದ್ದು, ಸದ್ಯ ಕಿರುತೆರೆಯಲ್ಲಿ ಮಾತ್ರವಲ್ಲ ನಟಿ ನೇಹಾ ಶೆಟ್ಟಿ ಅವರು ಕಿರುತೆರೆಯಲ್ಲಿಯೂ ಕೂಡ ಮಿಂಚಲಿದ್ದಾರೆ ಏನು ಅಂತೀರಾ ಈಗಾಗಲೇ ರ್ಯಾಪ್ ಸಾಂಗ್ ನಲ್ಲಿ ಹೆಜ್ಜೆ ಹಾಕಿರುವ ಮೇಘನಾ ಶೆಟ್ಟಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.

ಅಷ್ಟೇ ಅಲ್ಲ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಯಾವುದಾದರೂ ವಿಚಾರಗಳಿಂದ ಸುದ್ದಿಯಲ್ಲಿರುವ ಮೇಘನಾ ಶೆಟ್ಟಿ ಸದ್ಯ ಮತ್ತೊಂದು ವಿಚಾರವನ್ನು ಹಂಚಿಕೊಂಡಿದ್ದಾರೆ ಆ ಕುರಿತು ತಿಳಿಯೋಣ ಇವತ್ತಿನ ಈ ಲೇಖನದಲ್ಲಿ. ನಟಿ ಮೇಘನಾ ಶೆಟ್ಟಿ ಅವರು ಹೊಸ ಮನೆಯ ಗೃಹಪ್ರವೇಶ ಮಾಡಿ ಸಿಹಿ ಸುದ್ದಿಯನ್ನು ಕೂಡ ಹಂಚಿಕೊಂಡಿದ್ದರು ಬಳಿಕ ತಮ್ಮ ಸಹೋದರಿಯ ಮದುವೆಯನ್ನು ಅದ್ದೂರಿಯಾಗಿ ಮಾಡಿ ಆ ಖುಷಿಯ ಸಂದರ್ಭವನ್ನು ಕೂಡ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ನಟಿ ಮೇಘನಾ ಶೆಟ್ಟಿ ಇದ್ದಕಿದ್ದ ಹಾಗೆ ನಟ ಧನ್ವೀರ್ ಜೊತೆಗಿನ ಫೋಟೋವನ್ನು ಹಂಚಿಕೊಂಡು ಸಿಹಿಸುದ್ದಿಯನ್ನು ನೀಡಿದ್ದಾರೆ.

ಸ್ಯಾಂಡಲ್ ವುಡ್ ಗೆ ಈಗಾಗಲೇ ಎಂಟ್ರಿಕೊಟ್ಟಿರುವ ಮೇಘಾ ಶೆಟ್ಟಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ನಟಿಯಾಗಿ ಅಭಿನಯಸಿದ್ದಾರೆ ಹಾಗೆ ಇದೀಗ ಮತ್ತೊಂದು ಹೊಸ ಪ್ರಾಜೆಕ್ಟ್ ಕುರಿತು ಸಿಹಿಸುದ್ದಿ ಹಂಚಿಕೊಂಡಿರುವ ನಟಿ ಮೇಘ ಶೆಟ್ಟಿ ಅವರು ಮತ್ತೊಂದು ಹೊಸ ಸಿನಿಮಾದಲ್ಲಿ ತಾವು ಅಭಿನಯಿಸುತ್ತಿರುವ ಅಂತಹ ವಿಚಾರವನ್ನು ತಮ್ಮ ಅಭಿಮಾನಿಗಳ ಬಳಿ ಹಚ್ಚಿಕೊಂಡಿರುವ ಮೇಘನಾ ಶೆಟ್ಟಿ ಅವರು, ತಮ್ಮ ಮುಂದಿನ ಸಿನಿಮಾವನ್ನು ನಟ ಧನ್ವೀರ್ ಅವರ ಜೊತೆ ಅಭಿನಯಿಸಲಿದ್ದಾರೆ ಮೇಘನಾ ಶೆಟ್ಟಿ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಧಿಕೃತವಾಗಿ ಹೇಳಿಕೊಂಡಿರುವ ಮೇಘ ಮತ್ತೊಂದು ಹೊಸ ಸಿನಿಮಾದಲ್ಲಿ ಹೊಸ ಅವತಾರದಲ್ಲಿ ನಿಮ್ಮ ಕಣ್ಮುಂದೆ ಬರೆದಿದ್ದಾರೆ.

ನಟಿ ಮೇಘನಾ ಶೆಟ್ಟಿ ಅವರು ಮುಂದೆ ನಟಿಸುತ್ತಿರುವ ಸಿನಿಮಾ ನೈಜ ಆಧಾರಿತ ಕ್ರಮವಾಗಿದ್ದು ಇದು ಬೆಂಗಳೂರಿನಲ್ಲಿ ನಡೆದ ಘಟನೆಯಾಗಿದೆ 1978ರಲ್ಲಿ ನಡೆದ ಘಟನೆಯೊಂದರ ಆಧಾರಿತವಾಗಿರುವ ಈ ಸಿನೆಮಾ ಖಂಡಿತವಾಗಿಯೂ ಜನರಿಗೆ ಇಷ್ಟವಾಗುವಂತಹ ಕಥೆಯುಳ್ಳ ಸಿನೆಮಾ, ಇನ್ನೂ ಕೂಡ ಚಿತ್ರೀಕರಣ ನಡೆಯ ಬೇಕಿದೆ. ಈ ಕುರಿತು ನಿಮ್ಮ ಅನಿಸಿಕೆ ಕಮೆಂಟ್ ಮಾಡಿ ಶುಭದಿನ ಧನ್ಯವಾದ.