Featured

ಅವತ್ತು ಅಂಬರೀಷ್ ಹೇಗೆ ಅನುಶ್ರೀ ಹಿಡ್ಕೊಂಡು ಡಾನ್ಸ್ ಮಾಡಿದ್ದರು ನೋಡಿ .. ಇವಾಗ್ಲು ಕೂಡ ಇದು ಸಿಕ್ಕಾಪಟ್ಟೆ ಟ್ರೆಂಡಿಂಗ್ .. ಆದ್ರೆ ಡಾನ್ಸ್ ಮಾಡುವಾಗ ಅನುಶ್ರೀ ಮಾಡಿದ್ದೂ ಏನು ..

ಅಂಬಿ ಅಣ್ಣನ ಜೊತೆ ಡ್ಯಾನ್ಸ್ ಮಾಡಿದ ಅನುಶ್ರೀ ಸದ್ಯ ಈ ವಿಡಿಯೋ ವೈರಲ್…ಹೌದು ನಟ ಅಂಬರೀಷ್ ಕನ್ನಡ ಸಿನಿಮಾರಂಗದಲ್ಲಿ 220ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯ ಮಾಡುವ ಮೂಲಕ ಇವರು ನಮ್ಮ ಚಂದನವನದ ಖ್ಯಾತ ನಟರಾದ ಅಷ್ಟೇ ಅಲ್ಲ ಇವರು ನಮ್ಮ ಕರುನಾಡ ಕರ್ಣ ಅಂತ ಕೂಡ ಹೆಸರುವಾಸಿ.

ಸಹಾಯ ಎಂದು ಕಷ್ಟ ಎಂದು ಬೇಡಿ ಬಂದವರಿಗೆ ಎಂದಿಗೂ ಇಲ್ಲ ಅಂತ ಹೇಳದೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದ ಅಂಬರೀಶ್ ಅವರು ಚಂದನವನಕ್ಕೆ ಬರುವ ಮುನ್ನ ಇವರ ಹೆಸರು ಮಳವಳ್ಳಿ ಹುಚ್ಚೇಗೌಡ ಅಮರನಾಥ್ ಎಂದು ಇಟ್ಟು ಬಳಿಕ ಇವರು ಸ್ಯಾಂಡಲ್ ವುಡ್ ಗೆ ಬಂದ ಮೇಲೆ ಇವರ ಹೆಸರನ್ನು ಅಂಬರೀಷ್ ಎಂದು ಬದಲಾಯಿಸಲಾಯಿತು.

ಮಳವಳ್ಳಿ ಹುಚ್ಚೇಗೌಡ ಅಮರನಾಥ್ ಅಂಬರೀಶ್ ಆದ ಅಂಬೆಯೇ ಅಣ್ಣ ಭಾರತ ದೇಶದಲ್ಲಿಯೇ ನಂಬರ್ ವನ್ ಮಲ್ಟಿ*ನಟ ಅಂತ ಕೂಡ ಕರೆಸಿಕೊಂಡಿದ್ದಾರೆ ಹೌದು ಇವರು ಸ್ಯಾಂಡಲ್ ವುಡ್ ನಲ್ಲಿ ರಾಜ್ ಕುಮಾರ್ ಅವರಿಂದ ಹಿಡಿದು ವಿಷ್ಣುವರ್ಧನ್ ಶಂಕರ ಕಿಚ್ಚ ಸುದೀಪ್ ಡಿ ಬಾಸ್ ದರ್ಶನ್ ಯಶ್ ಚಿರಂಜೀವಿ ಸರ್ಜಾ ಅವರ ಜೊತೆಯೂ ಅಭಿನಯ ಮಾಡಿದ್ದಾರೆ. ಮಾತು ಒರಟಿರಬಹುದು,

ಆದರೆ ಗೌಡರ ಮನಸ್ಸು ಮಾತ್ರ ಬಹಳ ಮೃದು ಸಿನೆಮಾರಂಗದಲ್ಲಿ ಮಾತ್ರ ಯಶಸ್ಸು ಪಡೆದುಕೊಂಡಿರುವುದಲ್ಲ. ನಮ್ಮ ಅಂಬರೀಷ್ ಅವರು ರಾಜಕೀಯದಲ್ಲಿಯೂ ಕೂಡಾ ಸೇರ್ಪಡೆಗೊಂಡು ಮಂಡ್ಯ ಕ್ಷೇತ್ರದಿಂದ ಭಾಗವಹಿಸಿ ಬಹಳಷ್ಟು ಸಮಾಜಮುಖಿ ಕೆಲಸಗಳನ್ನು ಕೂಡ ಮಾಡಿದ್ದಾರೆ ನಟ ಅಂಬರೀಶ್.

ಹೌದು ಬಹಳ ಜಾಲಿ ಮನುಷ್ಯನಾಗಿರುವ ಅಂಬರೀಷ್ ಅವರು ಮಾತೋಡೋದು ನಡೆದುಕೊಳ್ಳುವುದು ಒರಟು ಇರಬಹುದು ಆದರೆ ಇವರು ಹೇಳುತ್ತಿದದ್ದು ಮಾತ್ರ ಎಲ್ಲ ವಿಚಾರವೂ ಒಳ್ಳೆಯದಕ್ಕಾಗಿಯೇ ಇರುತ್ತಿತ್ತು ಹಾಗೂ ಮನಸ್ಸಿನಲ್ಲಿ ಸ್ವಲ್ಪವೂ ಕಲ್ಮಶ ಇರದ ಅಂಬರೀಶ್ ಈಗ ನೆನಪು ಮಾತ್ರ. ಆದರೆ ಅವರು ಮಾಡಿರುವ ಬಹಳಷ್ಟು ಉತ್ತಮ ಕೆಲಸಗಳು ಸಿನೆಮಾಗಳು ಎಲ್ಲವೂ ಕೂಡ ಇಂದಿಗೂ ಸಮಾಜದಲ್ಲಿ ಜೀವಂತವಾಗಿದೆ ಹಾಗೇ ನಟ ಅಂಬರೀಶ್ ಅವರು ವಿಷ್ಣುವರ್ಧನ್ ಅವರ ಅಭಿನಯದ ಖ್ಯಾತ ಸಿನಿಮಾವಾಗಿರುವ ನಾಗರ ಹಾವು ಸಿನಿಮಾ ಮೂಲಕ ಜಲೀಲ ಪಾತ್ರದಿಂದ ತಮ್ಮ ಸಿನಿ ಪಯಣ ಶುರು ಮಾಡ್ತಾರೆ.

ಅಂದು ಶುರು ಮಾಡಿದ ಆ ಸಿನಿಪಯಣ ಅಂಬಿ ನಿನಗೆ ವಯಸ್ಸಾಯ್ತೋ ಎಂಬ ಸಿನಿಮಾ ಮೂಲಕ ಅಂಬರೀಶ್ ಅವರು ತಮ್ಮ ಸಿನಿ ಪಯಣವನ್ನು ಮುಗಿಸಿದರು. ಕಾರ್ಯಕ್ರಮಕ್ಕೆ ಹೋದರೂ ಎಲ್ಲರ ಜೊತೆ ಹೊಂದಿಕೊಂಡು ತಾವು ಕೂಡ ಎಂಜಾಯ್ ಮಾಡುತ್ತಿದ್ದ ಅಂಬರೀಶ್ ಅವರು ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲೆ ನಟಿ ನಿರೂಪಕಿ ಹಾಗೂ ನಟಿ ಅನುಶ್ರೀ ಅವರ ಜೊತೆ ಮಾಡಿರುವ ಡ್ಯಾನ್ಸ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾ ಇದೆ. ಎಲ್ಲರನ್ನೂ ಬಹಳ ಫ್ರೆಂಡ್ಲಿಯಾಗಿ ಕಾಣುತ್ತಿದ್ದ ಅಂಬರೀಶ್ ಅವರು ನಿಜಕ್ಕೂ ಮೇರು ನಟ. ಇವರು ಸ್ನೇಹಕ್ಕೂ ಕೂಡ ಮಾದರಿ, ಹೌದು ಚಂದನವನದಲ್ಲಿ ಅಂಬರೀಶ್ ಮತ್ತು ವಿಷ್ಣುದಾದಾ ಅವರ ಗೆಳೆತನ ಇವತ್ತಿಗೂ ಆದರ್ಶ.

ವಿಷ್ಣುದಾದ ಇಲ್ಲವಾದಾಗ ಎಲ್ಲಾ ಕಾರ್ಯಗಳನ್ನು ಮುಂದೆಯೇ ನಿಂತು ಗೆಳೆಯನನ್ನು ಕಳುಹಿಸಿಕೊಟ್ಟರು ಅಂಬರೀಶ್, ಸದ್ಯ ಗೆಳಯನ ಹತ್ತಿರವೇ ಹೋಗಿರುವ ಅಂಬರೀಶ್ ಅವರ ಆಶೀರ್ವಾದ ಇಡೀ ಕರುನಾಡ ಮೇಲೆ ಸದಾ ಇರುತ್ತದೆ ಹಾಗೆ ಮಾಹಿತಿಗೆ ಬರುವುದಾದರೆ ನಟಿ ಅನುಶ್ರೀ ಮತ್ತು ನಟಿ ಮಾಲಾಶ್ರೀ ಅವರ ಜೊತೆ ಅಂಬರೀಷ್ ಅವರು ಕುಣಿದಿರುವ ಈ ವಿಡಿಯೋ ಭಾರಿ ಮಸ್ತಾಗಿದೆ ಹಾಗೆ ನೀವು ಈ ವೀಡಿಯೋ ನೋಡಿದ ಮೇಲೆ ತಪ್ಪದೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ. ಅಷ್ಟೇ ಅಲ್ಲ ನಟ ಅಂಬರೀಷ್ ಅವರ ಅಭಿನಯದ ಯಾವ ಸಿನಿಮಾ ನಿಮಗೆ ಫೇವರೇಟ್ ತಪ್ಪದೇ ಕಾಮೆಂಟ್ ಮೂಲಕ ಹಂಚಿಕೊಳ್ಳಿ ಧನ್ಯವಾದ.

san00037

Share
Published by
san00037

Recent Posts

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

10 hours ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

10 hours ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

11 hours ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

11 hours ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

2 days ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

2 days ago

This website uses cookies.