ನೀವು ಫೋನ್ ಮಾಡಿದಾಗ ಬ್ಯುಸಿ ಇದ್ದಾಗ ಬರುವ ಧ್ವನಿ ಈ ಯಮ್ಮಂದೇ ನೋಡಿ … ಅಬ್ಬಾ ಏನ್ ವಾಯ್ಸ್ ಗುರು… ಹೆಂಗಿದ್ದಾರೆ..

161

ನೀವೂ ಕೂಡ ಮೊಬೈಲ್ ಬಳಕೆ ಮಾಡ್ತೀರ, ಹೌದು ಮೊಬೈಲ್ ಬಳಕೆ ಮಾಡುವವರು ತಪ್ಪದೆ ತಿಳಿಯಬೇಕಾದ ವಿಶೇಷ ಮಾಹಿತಿ ಇದಾಗಿದೆ ಸಂಪೂರ್ಣವಾಗಿ ಲೇಖನ ತಿಳಿಯಿರಿ ಮೊಬೈಲ್ ಕುರಿತು ವಿಶೇಷ ವಿಚಾರ ಒಂದನ್ನೂ ನಿಮಗೆ ತಿಳಿಸಿಕೊಡ್ತೇವೆ.ಹೌದು ಇವತ್ತಿನ ಯುಗ ಮೊಬೈಲ್ ಯುಗ ಆಗಿಹೋಗದ ಆಕೆಯ ಮೊಬೈಲ್ ಬಳಕೆ ಮಾಡದಿರುವ ಅವರ ಮನೆಯೇ ಇಲ್ಲ ಬೆಳೆ ಅದರಲ್ಲಿಯೂ ಆನ್ ಲೈನ್ ಕ್ಲಾಸ್ ಅಂತೆಲ್ಲಾ ಆಗಿರುವಾಗ ಮಕ್ಕಳ ಕೈ ನಲ್ಲಿಯೂ ಕೂಡ ಈ ಮೊಬೈಲ್ ಬಂದುಬಿಟ್ಟಿದೆ .

ಹೀಗೆ ಮೊಬೈಲ್ ಬಂದಾಗಿನಿಂದ ಅಂದರೆ ಮೊಬೈಲ್ ಎಂಬ ವಸ್ತು ನಿಮ್ಮ ಕೈಗೆ ಸಿಕ್ಕಾಗಿನಿಂದ ನಿಜವೋ ಈ ಧ್ವನಿಯನ್ನು ಕೇಳಿದ್ದಿರಾ ಹೌದು ನೀವು ಕರೆ ಮಾಡಿರುವ ಚಂದಾದಾರರು ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ ಅಥವಾ ನೀವು ಕರೆ ಮಾಡಿರುವ ಚಂದಾದಾರರು ಬ್ಯುಸಿ ಆಗಿದ್ದಾರೆ ಅಥವಾ ನೀವು ಕರೆ ಮಾಡಿರುವ ಚಂದಾದಾರರು ನಿಮ್ಮ ಕರೆಯನ್ನು ಫಾರ್ವರ್ಡ್ ಮಾಡಿದ್ದಾರೆ, ಬಿಜಿ ಬರ್ತಾ ಇದೆ ಹೀಗೆ ಈ ರೀತಿ ಹೇಳುವ ಧ್ವನಿಯನ್ನ ಕೆಡಸ್ತೀರಾ ಹೌದು ಮೊಬೈಲ್ ನಲ್ಲಿ ಈ ಧ್ವನಿಯನ್ನು ಕೇಳದೆ ಇರುವವರೆಲ್ಲ ಬಿಡಿ.

ಹಾಗಾಗಿ ನೀವೇನಾದರೂ ಇಂಥದ್ದೊಂದು ಪ್ರಶ್ನೆಯನ್ನು ನಿಮಗೆ ನೀವು ಕೇಳಿಕೊಂಡಿದ್ದೀರಾ, ಮೊಬೈಲ್ ನಲ್ಲಿ ಕೇಳಸಿಗುವ ಈ ಧ್ವನಿ ಯಾರದ್ದು ಅಂತ ಹೌದು ಸ್ನೇಹಿತರ ಮೊಬೈಲ್ ನಲ್ಲಿ ಕಾಣಸಿಗುವ ಈ ಧ್ವನಿ ಯಾರದ್ದು ಅನ್ನುವುದನ್ನು ನಾವು ಇವತ್ತಿನ ಲೇಖನಿಯಲ್ಲಿ ನಿಮಗೆ ಕೆಲಸ ಕೊಡಲು ಹೊರಟಿದ್ದೇವೆ.

ಇಷ್ಟು ಮೊಬೈಲ್ ಬಳಕೆ ಮಾಡುತ್ತೇವೆ ಹಾಗೆ ಪ್ರತಿದಿನ ಎಷ್ಟು ಬಾರಿ ಕರೆ ಮಾಡಿರುತ್ತೇವೆ ಆಚಾರ ನಾವು ಕೇಳಿಸಿಕೊಳ್ಳುವ ಧ್ವನಿ ಯಾರದ್ದು ಅಂತ ಕೂಡ ನಾವು ತೆಗೆದುಕೊಳ್ಳಬೇಕಿರುತ್ತದೆ ಅಲ್ವಾ ಹಾಗಾಗಿ ಇವತ್ತಿನ ಲೇಖನವನ್ನು ನಿಮಗೆ ಈ ಮಾಹಿತಿಯ ಮೂಲಕ ತಿಳಿಸಿಕೊಡಲಿದ್ದೇವೆ ನೀವು ಮೊಬೈಲ್ ನಲ್ಲಿ ಕೇಳುವ ಆ ಧ್ವನಿ ಯಾರದ್ದು ಅಂತ.

ಹೌದು ಸಮೇತರಾಗಿ ಶ್ರೀ ಧ್ವನಿ ಮತ್ಯಾರದ್ದೂ ಅಲ್ಲ ಮರಾಠಿ ಭಾಷೆಯ ಖ್ಯಾತ ಗಾಯಕಿ ಆಗಿರುವ ಮೇಘನಾ ಎರ್ನಾಡೆ ಅವರದ್ದು. ಇವರು ಮೂಲತಃ ಮಹಾರಾಷ್ಟ್ರದವರು ಮರಾಠಿ ಕುಟುಂಬಕ್ಕೆ ಸೇರಿದವರಾಗಿರುವ ಮೇಘನಾ ಎರ್ನಾಡೆ ಅದ್ಭುತ ಗಾಯಕಿ. ಆಕೆ ಕಾರ್ಟೂನ್ ಗಳಿಗೂ ಕೂಡ ವಾಯ್ಸ್ ಡಬ್ ಮಾಡ್ತಾರೆ ಹಾಗೆ ಅದ್ಭುತ ಗಾಯಕಿ ಆಗಿರುವ ಮೇಘನಾ ಅವರು ತಮಿಳು ತೆಲುಗು ಗುಜರಾತಿ ಮರಾಠಿ ಭಾಷೆಗಳಲ್ಲಿ ವಾಯ್ಸ್ ಡಬ್ ಮಾಡಿತು ಮೇಘನಾ ಅವರ ಕುಟುಂಬದ ಬಗ್ಗೆ ಹಾಗೂ ಅವರ ಫೋಟೋಗಳನ್ನು ನೀವು ಈ ಲೇಖನದಲ್ಲಿ ಕಾಣಬಹುದು.

ಹೌದು ಸ್ನೇಹಿತರೆ ಮೂಲತಃ ಮಹಾರಾಷ್ಟ್ರದವರೇ ಆಗಿರುವ ಇವರು ಮಹಾನ್ ಗಾಯಕಿ ಹಾಗೆಯೇ ಇವರು ಕಾರ್ಟೂನ್ ಚಾನಲ್ ನಲ್ಲಿ ನಿಮಗೆ ಕೇಳ ಸಿಗುವ ವಾಯ್ಸ್ ಗಳಿಗೂ ಕೂಡ ಇವರು ವಾಯ್ಸ್ ಡಬ್ ಮಾಡ್ತಾರೆ. ಹಾಗಾಗಿ ಮೇಘನಾ ಅವರ ಬಗ್ಗೆ ನಿಮಗೆ ಗೊತ್ತಿದ್ದರೆ ನೀವು ಕಾಮೆಂಟ್ ಮೂಲಕ ಹಂಚಿಕೊಳ್ಳಿ ಮತ್ತು ನಿಮ್ಮ ಮೊಬೈಲ್ನಲ್ಲಿ ಕೇಳಸಿಗುವ ಧ್ವನಿ ಹೌದು ನೀವು ಕರೆ ಮಾಡಿರುವ ಚಂದಾದಾರರು ಬೇರೆ ಕರೆಯಲ್ಲಿ ನಿರತರಾಗಿದ್ದಾರೆ.

ಎಂಬ ಸೂಚನೆ ನೀಡುವ ಧ್ವನಿ ಮತ್ಯಾರದ್ದು ಅಲ್ಲ ಅದು ಮೇಘನಾ ಎರ್ನಾಡೆ ಅವರದ್ದು.ನಿಮಗೆ ಈ ದಿನ ತಿಳಿಸಿದ್ದ ಈ ಮಾಹಿತಿ ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ ಹಾಗೆ ಈ ಮಾಹಿತಿಯು ಕೂಡ ನಿಮಗೆ ಉಪಯುಕ್ತವಾಗಿತ್ತು ಎಂದು ಭಾವಿಸುತ್ತೇವೆ ಟೈಮ್ ಅನಿಸಿಕೆಯನ್ನು ಹಂಚಿಕೊಳ್ಳಿ ಶುಭದಿನ ಧನ್ಯವಾದ.