ಕೆಜಿಫ್ ಮಾಡಿದ್ದೆ ಮಾಡಿದ್ದೂ ಅದೃಷ್ಟ ಲಕ್ಷ್ಮಿ ಒಲಿಸಿಕೊಂಡ ಶ್ರೀ ನಿಧಿ ಶೆಟ್ಟಿ .. ಅಷ್ಟಕ್ಕೂ ಸಿನಿಮಾ ಮಾಡಿದ ನಂತರ ಬರೋಬ್ಬರಿ ಎಷ್ಟು ಆಸ್ತಿ ಮಾಡಿದ್ದಾರೆ ಅಂತ ಗೊತ್ತಾದ್ರೆ ನಿಜಕ್ಕೂ ನಿಮ್ಮ ಧಿಮಾಕು ಕೆಲಸನೇ ಮಾಡೋದಿಲ್ಲ… ಸಿನಿಮಾದಲ್ಲಿ ಇಷ್ಟಲ್ಲಾ ದುಡ್ಡು ಮಾಡಬಹುದಾ ಗುರು…

ನಟಿ ಶ್ರೀನಿಧಿ ಶೆಟ್ಟಿ ಅವರ ಒಟ್ಟು ಆಸ್ತಿ ಎಷ್ಟು ಗೊತ್ತಾ ಹೌದು ಒಂದೇ ಸಿನಿಮಾದಿಂದ ಇವರು ದುಡಿದಿರುವ ಹಣ ಎಷ್ಟು ಅಂತ ಕೇಳಿದ್ರೆ ನೀವು ಕೂಡ ಖಂಡಿತ ಶಾಕ್ ಆಗ್ತೀರಾ…ಹೌದು ಸಿನಿಮಾ ರಂಗ ಎಂದರೆ ಇದೊಂದು ಮಾಯಾಜಾಲ, ಇಲ್ಲಿ ಯಶಸ್ಸು ಜನಪ್ರಿಯತೆ ಪಡೆದುಕೊಳ್ಳಬೇಕು ಅಂದರೆ ಸುಲಭವಾಗಿರುವುದಿಲ್ಲ ನೋಡಿ. ಹೌದು ಇಲ್ಲಿ ನಾವಂದುಕೊಂಡ ಯಶಸ್ಸು ಸಿಗಬೇಕೆಂದರೆ ನಾವಂದುಕೊಂಡಂತೆ ನಮಗೆ ಜನಪ್ರಿಯತೆ ಹೆಸರು ಸಿಗಬೇಕು ಅಂದರೆ ಹೆಚ್ಚು ಪರಿಶ್ರಮ ಹಾಕಲೇಬೇಕು.

ಸಿನೆಮಾ ಮಾಡಿದ ಕೂಡಲೆ ಆ ಸಿನಿಮಾ ಹಿಟ್ ಆಗುತ್ತೋ ಇಲ್ಲವೋ ಗೊತ್ತಿಲ್ಲ ಆದರೆ ಅದೃಷ್ಟ ಎಂಬುದು ಜೊತೆಗಿದ್ದರೆ ಮಾಡಿದ ಸಿನೆಮಾ ಹಿಟ್ ಆಗುತ್ತದೆ ಒಂದು ಸಿನಿಮಾ ಹಿಟ್ ಆದರೆ ಇಲ್ಲಿ ಜನಪ್ರಿಯತೆ ಯಶಸ್ಸು ಸಿಕ್ಕಿಬಿಡುತ್ತದೆ ಅನ್ನೋದು ಕಷ್ಟದ ಮಾತು ಹಾಗೆ ಕೆಲವರು ಮಾಡಿದ ಮೊದಲ ಸಿನಿಮಾದಲ್ಲಿಯೇ ಅಪಾರ ಯಶಸ್ಸು ಜನಪ್ರಿಯತೆ ಹಣವನ್ನು ಕೂಡ ಪಡೆದುಕೊಳ್ತಾರೆ ಅಂಥವರಲ್ಲಿ ನಟಿ ಶ್ರೀನಿಧಿ ಶೆಟ್ಟಿ ಅವರು ಕೂಡ ಒಬ್ಬರು.

ಹೌದು ನಟಿ ಶ್ರೀನಿಧಿ ಶೆಟ್ಟಿ ಕನ್ನಡ ಸಿನೆಮಾ ರಂಗದಲ್ಲಿ ಮಾಡಿದ ಮೊದಲ ಸಿನಿಮಾದ ಮೂಲಕವೇ ಅಪಾರ ಯಶಸ್ಸು ಜನಪ್ರಿಯತೆ ಅಭಿಮಾನಿಗಳ ಬಳಗವನ್ನು ಪಡೆದುಕೊಂಡರು ಇದಕ್ಕೆ ಅದೃಷ್ಟ ಇರಬೇಕು ಅಂತ ಹೇಳಬಹುದು. ಹೌದು ಹಲವರು ತಮ್ಮ ಜೀವನ ಕಟ್ಟಿಕೊಳ್ಳಬೇಕೆಂದು ಸಿನಿಮಾರಂಗದತ್ತ ಮುಖ ಮಾಡಿ ಬರುತ್ತಾರೆ ಆದರೆ ಅವರೆಲ್ಲರಿಗೂ ಒಂದೇ ಬಾರಿಗೆ ಯಶಸ್ಸು ಅನ್ನೋದು ಅವರ ಕೈಗೆ ಸಿಕ್ಕಿರಲಿಲ್ಲ.

ಬಹಳಷ್ಟು ಮಂದಿ ಸಿನಿಮಾ ರಂಗದಲ್ಲಿ ಅವಕಾಶ ಪಡೆದುಕೊಂಡು ದೊಡ್ಡ ಹೆಸರು ಮಾಡಬೇಕು ಅಂತ ಬಂದವರಿಗೆ ಒಂದೆರಡು ಸಿನಿಮಾಗಳಲ್ಲಿ ಅವಕಾಶ ಸಿಕ್ಕಿರಬಹುದು ಹಾಗೆ ಹಾಸನ ಮಾ ಅವರಿಗೆ ಯಶಸ್ಸು ಕೂಡ ದುಡ್ಡು ಕೂಡ ಕೊಟ್ಟಿರಬಹುದು ಆದರೆ ಆ ಬಳಿಕ ಅವರು ಮತ್ತೆ ಅದೇ ರೀತಿಯೇ ಸಿನೆಮಾ ರಂಗದಲ್ಲಿ ಅವಕಾಶ ಪಡೆದುಕೊಂಡು ಮತ್ತೆ ಯಶಸ್ಸು ಕಾಣ್ತಾರೆ ಅನ್ನೋದೆಲ್ಲ ಸುಳ್ಳಿನ ಮಾತು.

ಆದರೆ ನಟಿ ಶ್ರೀನಿಧಿ ಶೆಟ್ಟಿ ಅವರು ಮಾತ್ರ ಕೆಜಿಎಫ್ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಡ್ತಾರೆ, ಆ ಸಿನೆಮಾ ಅವರಿಗೆ ಅಪಾರ ಯಶಸ್ಸು ಜನಪ್ರಿಯತೆ ತಂದುಕೊಟ್ಟಿದಲ್ಲದೆ ಅಭಿಮಾನಿಗಳ ಪ್ರೀತಿಯನ್ನು ಕೂಡ ತಂದುಕೊಟ್ಟಿದ್ದ ಹಾಗೆ ಮಾಡಿದ ಮೊದಲ ಸಿನಿಮಾದಿಂದಲೇ ನಟಿ ಶ್ರೀನಿಧಿ ಶೆಟ್ಟಿ ಅವರ ಆಸ್ತಿ ಎಷ್ಟಾಗಿದೆ ಗೊತ್ತಾ ಇಲ್ಲಿದೆ ನೋಡಿ ಈ ಕುರಿತು ಸಂಪೂರ್ಣ ಮಾಹಿತಿ. ಹೌದು ಕೆಜಿಎಫ್ ಚಾಪ್ಟರ್ 1 ಮತ್ತು ಕೆಜಿಎಫ್ ಚಾಪ್ಟರ್ 2 ಚಿತ್ರ ಈಗಾಗಲೇ ತೆರೆಕಂಡಿದೆ, ವಿಶ್ವದೆಲ್ಲೆಡೆ ಜನರ ಮೆಚ್ಚುಗೆಯನ್ನು ಕೂಡ ಪಡೆದುಕೊಂಡಿದೆ.

ಹಾಗಾಗಿ ನಟಿ ಶ್ರೀನಿಧಿ ಶೆಟ್ಟಿ ಅವರು ಮಾಡಿದ ಮೊದಲ ಸಿನಿಮಾದಲ್ಲಿಯೇ ಎಷ್ಟು ಯಶಸ್ವಿ ನಟಿ ಆಗಿದ್ದಾರೆ ಅಂದರೆ ನಿಜಕ್ಕೂ ಶೆಟ್ಟಿ ಅವರ ಅದೃಷ್ಟದ ಹೇಳಬಹುದು ಹಾಗೆ ಇತ್ತೀಚೆಗೆ ನಟಿ ಶ್ರೀನಿಧಿ ಶೆಟ್ಟಿ ಅವರು ಹೊಸ ಬಂಗಲೆಯನ್ನು ಕೊಂಡುಕೊಂಡಿದ್ದು ಅದರ ಬೆಲೆ ಸುಮಾರು 8ಕೋಟಿ ರೂಪಾಯಿಗಳು ಅಂತ ಕೂಡ ತಿಳಿದುಬಂದಿದ್ದು ಹಾಗೆ ಅವರ ದುಬಾರಿ ಕಾರು ಮತ್ತು ಬಂಗಲೆ ಎಲ್ಲದರ ಬೆಲೆ ಕೂಡಿ ಹೇಳುವುದಾದರೆ ಸುಮಾರು,

ಶ್ರೀನಿಧಿ ಶೆಟ್ಟಿ ಅವರ ಆಸ್ತಿ 15ಕೋಟಿ ರುಪಾಯಿಗಳು ಎಂದು ಅಂದಾಜಿಸಲಾಗಿದೆ ಮೂಲಗಳ ಪ್ರಕಾರ ಈ ಒಂದು ಮಾಹಿತಿ ತಿಳಿದು ಬಂದಿದ್ದು, ನಟಿ ಶ್ರೀನಿಧಿ ಶೆಟ್ಟಿ ಮಾಡಿಸ ಮೊದಲ ಸಿನಿಮಾದಲ್ಲಿಯೇ ಯಶಸ್ವಿ ನಟಿಯಾಗಿ ಹೊರಹೊಮ್ಮಿದ್ದಾರೆ. ಮುಂದಿನ ದಿನಗಳಲ್ಲಿಯೂ ಕೂಡ ಹೀಗೆ ಶ್ರೀನಿಧಿ ಶೆಟ್ಟಿ ಅವರಿಗೆ ಅಪಾರ ಯಶಸ್ಸು ಜನಪ್ರಿಯತೆ ಎಲ್ಲವೂ ಸಿಗಲಿ ಎಂದು ಆಶಿಸೋಣ ಹಾಗೂ ಕೆಜಿಎಫ್ ಸಿನಿಮಾದಲ್ಲಿ ನಟಿ ಶ್ರೀನಿಧಿ ಶೆಟ್ಟಿ ಅವರ ನಟನೆ ಕುರಿತು ನಿಮ್ಮ ಅನಿಸಿಕೆ ಕಮೆಂಟ್ ಮಾಡಿ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

1 week ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

1 week ago

This website uses cookies.