ಪಡವಲಕಾಯಿ ದಿನನಿತ್ಯ ತಿನ್ನುವ ಪ್ರತಿಯೊಬ್ಬರೂ ಕೂಡ ಈ ವಿಷಯವನ್ನು ತಿಳಿಯಲೆಬೇಕು..ಇದರಿಂದ ದೇಹಕ್ಕೆ ಸಿಗುವ ಲಾಭಗಳು ಅಷ್ಟಿಷ್ಟಲ್ಲ ..

145

ಪಡವಲಕಾಯಿ ಕೇಳಿದ್ದೀರಾ ಅಲ್ವಾ ಹೌದು ಇದೊಂದು ವಿಶೇಷ ತರಕಾರಿ ಆಗಿದೆ, ತೂಕ ಇಳಿಕೆಗೆ ಹಾಗೂ ನಮ್ಮ ತ್ವಚೆಯ ಆರೋಗ್ಯ ಹೆಚ್ಚಿಸುವುದಕ್ಕೆ ಪಡವಳಕಾಯಿ ಪ್ರಯೋಜನಕಾರಿಯಾಗಿದೆ ಹಾಗಾದ್ರೆ ಈ ದಿನದ ಪುಟದಲ್ಲಿ ತಿಳಿಯೋಣ ಏನೆಲ್ಲಾ ಪ್ರಯೋಜನಗಳನ್ನು ಪಡೆಯಬಹುದು ಪಡವಲಕಾಯಿ ಸೇವನೆಯಿಂದ ಅಂತಾ…

ನಮಸ್ಕಾರ ಪ್ರಿಯ ಸ್ನೇಹಿತರೇ ಪಡವಲಕಾಯಿ ಸಾಮಾನ್ಯವಾಗಿ ಇದನ್ನು ಸ್ನೇಕ್ ಗಾರ್ಡ್ ಅಂತ ಕರೀತಾರೆ ಇದರ ಬಳಕೆ ಹೆಚ್ಚಾಗಿ ಪಲ್ಯ ಆಡುವುದಕ್ಕಾಗಿ ಬಳಸುತ್ತಾರೆ. ಈ ಪಡವಲಕಾಯಿ ಯಲ್ಲಿ ಏನೆಲ್ಲ ಆರೋಗ್ಯಕರ ಲಾಭಗಳಿವೆ ಎಂಬುದನ್ನು ಮೊದಲು ತಿಳಿಯೋಣ ಇದರಲ್ಲಿರುವ ಅಂಶಗಳ ಕುರಿತು ಹೇಳುವುದಾದರೆ ವಿಟಮಿನ್ ಎ ವಿಟಮಿನ್ ಬಿ ವಿಟಮಿನ್ ಸಿ ಮತ್ತು ವಿಟಮಿನ್ ಸಿ ಜೀವಸತ್ವವಿದೆ.

ಈ ಪಡವಲಕಾಯಿಯಲ್ಲಿ ಕೇವಲ ವಿಟಮಿನ್ ಗಳು ಮಾತ್ರವಲ್ಲ ಕೆಲವೊಂದು ಮಿನರಲ್ಸ್ ಗಳು ಕೂಡ ಇವೆ, ಅವುಗಳು ಅಂದರೆ ಪೊಟ್ಯಾಶಿಯಂ ಸೋಡಿಯಂ ಮತ್ತು ಕ್ಯಾಲ್ಸಿಯಂ ಇದೆ. ಅಷ್ಟೆಲ್ಲಾ ಪಡವಲಕಾಯಿಯನ್ನು ಕೀಟೋಜೆನಿಕ್ ತರಕಾರಿಯಂತ ಕೂಡ ಕರೆತರ ಯಾಕೆಂದರೆ ಇದರಲ್ಲಿ ಕಡಿಮೆ ಪ್ರಮಾಣದ ಕಾರ್ಬೋಹೈಡ್ರೇಟ್ ಅಂಶ ಮತ್ತು ಫ್ಯಾಟ್ ಅಂಶ ಇರುವುದರಿಂದ ಅಧಿಕ ಫೈಬರ್ ಅಂಶ ಹೊಂದಿರುವದರಿಂದ ಪಡವಲಕಾಯಿ ಆರೋಗ್ಯಕ್ಕೆ ಬಹಳ ಉತ್ತಮವಾಗಿದೆ.

ಮತ್ತು ಮುಖ್ಯವಾಗಿ ತೂಕ ಇಳಿಕೆಗೆ ಪ್ರಯೋಜನಕಾರಿಯಾಗಿದೆ. ಹಾಗಾಗಿ ಈ ಪಡವಲಕಾಯಿ ತರಕಾರಿಯನ್ನು ಡಯಟ್ ಮಾಡುವವರು ತಿನ್ನುವುದರಿಂದ ತಮ್ಮ ತೂಕವನ್ನ ಬಹಳ ಸುಲಭವಾಗಿ ಇಳಿಸಿಕೊಳ್ಳಬಹುದು, ಇದರಲ್ಲಿ ಫೈಬರ್ ಅಂಶದ ಜೊತೆಗೆ ಹೆಚ್ಚಿನ ನೀರಿನಾಂಶ ಇರುವುದರಿಂದ ಡಿಹೈಡ್ರೇಶನ್ ಸಮಸ್ಯೆ ಯನ್ನು ಕೂಡ ಇದು ತಡೆಗಟ್ಟುತ್ತದೆ.ಪಡವಲಕಾಯಿ ತೂಕ ಇಳಿಕೆಗೆ ಸಹಕಾರಿ ಯಾಗಿದ್ದು ನಿಮ್ಮ ಆರೋಗ್ಯಕ್ಕೆ ಯಾವುದೇ ತರದ ಹಾನಿ ಉಂಟು ಮಾಡದೆ ಪಡವಲಕಾಯಿ ಆರೋಗ್ಯವನ್ನು ವೃದ್ಧಿ ಮಾಡುತ್ತದೆ.

ಪಡವಲ ಕಾಯಿ ಹೆಚ್ಚಿನ ನೀರಿನಾಂಶ ಹೊಂದಿರುವುದರಿಂದ ಇದು ಕಿಡ್ನಿ ಅನ್ನೋ ಡಿಟಾಕ್ಸಿಫೈ ಮಾಡಲು ಸಹಕಾರಿ ಹೌದು ಹಲವು ಮಂದಿ ಹೆಚ್ಚು ನೀರು ಕುಡಿಯಲು ಹಿಂದೆ ಮುಂದೆ ನೋಡ್ತಾರೆ ಹಾಗೆ ಕೆಲಸ ಇರುವ ಕಾರಣದಿಂದಾಗಿ ಹೆಚ್ಚು ನೀರು ಕುಡಿಯುವುದು ಕೂಡ ಸಾಧ್ಯವಾಗುತ್ತಾ ಇರುವುದಿಲ್ಲ. ಹಾಗಾಗಿ ಕಿಡ್ನಿ ವೈಫಲ್ಯವಾಗುವ ಸಾಧ್ಯತೆಗಳು ಅಂಥವರಲ್ಲಿ ಬಹಳ ಹೆಚ್ಚಾಗಿರುತ್ತದೆ ಅಂಥವರು ಪಡವಲಕಾಯಿ ತರಕಾರಿ ಅನ್ನು ಸೇವನೆ ಮಾಡುವುದರಿಂದ ಇದು ಕಿಡ್ನಿಯ ಡಿಟಾಕ್ಸಿಫೈ ಮಾಡುವುದರ ಜೊತೆಗೆ ಮೂತ್ರಪಿಂಡಗಳ ಆರೋಗ್ಯವನ್ನು ಕೂಡ ವೃದ್ಧಿಸುತ್ತದೆ.

ವಿಶೇಷವಾಗಿ ನಿಮ್ಮ ತ್ವಚೆಯನ್ನೂ ನೈಸರ್ಗಿಕವಾಗಿ ಮಾಯಿಶ್ಚರೈಸ್ ಮಾಡಲು ಸಹಕಾರಿ ಈ ಪಡವಲಕಾಯಿ ಅನ್ನೂ ಸೇವಿಸಿ. ಪ್ರತಿದಿನ ಆಗದಿದ್ದರೂ ವಾರಕ್ಕೆ 2 ಬಾರಿಯಾದರೂ ಪಡವಲಕಾಯಿಯ ಸೇವನೆಯಿಂದಾಗಿ ನಿಮ್ಮ ತ್ವಚೆಯ ನೈಸರ್ಗಿಕವಾದ ಹೊಳಪನ್ನು ಪಡೆದುಕೊಳ್ಳುತ್ತದೆ ಹಾಗೂ ಚರ್ಮಕ್ಕೆ ಸಂಬಂಧಿಸಿದ ಇನ್ ಫೆಕ್ಷನ್ ಅನ್ನು ನಿವಾರಿಸಲು ಈ ಪಡವಲಕಾಯಿ ಹೆಚ್ಚು ಪ್ರಯೋಜನಕಾರಿಯಾಗಿದೆ.

ಪಡವಲಕಾಯಿ ಕೂದಲಿನ ಆರೋಗ್ಯವನ್ನು ಕೂಡ ಹೆಚ್ಚು ಮಾಡುತ್ತದೆ ಹೌದು ಕೂದಲುದುರುವ ಸಮಸ್ಯೆ ಇರುವವರು ಈ ಪಡವಲಕಾಯಿಯ ನಿಯಮಿತವಾಗಿ ಸೇವನೆ ಮಾಡುತ್ತ ಬನ್ನಿ. ಇದರಿಂದ ದೇಹಕ್ಕೆ ಹೆಚ್ಚಿನ ಪೋಷಕಾಂಶಗಳು ದೊರೆತು ಜತೆಗೆ ಪಡವಲಕಾಯಿಯ ಮುಖ್ಯವಾಗಿ ಪ್ರೋಟೀನ್ ಗಳು ಕೂಡ ಇರುವುದರಿಂದ ಹಾಗೂ ಅಧಿಕ ನ್ಯೂಟ್ರಿಯಂಟ್ಸ್ ಇರುವ ಕಾರಣದಿಂದ ಈ ಪಡವಲಕಾಯಿಯ ಸೇವನೆ ಆರೋಗ್ಯಕ್ಕೆ ಬಹಳ ವಿಧಾನದಲ್ಲಿ ಪ್ರಯೋಜನಕಾರಿಯಾಗಿದ್ದು ಇದು ಕೇವಲ ತೂಕ ಇಳಿಕೆಗೆ ಮಾತ್ರವಲ್ಲ ಮೂಲವ್ಯಾಧಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಪ್ರಯೋಜನಕಾರಿಯಾಗಿದೆ ಹಾಗೆ ಇದು ದೇಹಕ್ಕೆ ಉತ್ತಮ ವಿಟಮಿನ್ಸ್ ಮಿನರಲ್ಸ್ ಗಳನ್ನು ಜತೆಗೆ ಪ್ರೋಟೀನ್ ಹಾಗೂ ಫೈಬರ್ ಅಂಶ ನೀಡುವುದರಿಂದ ಯಾರು ಬೇಕಾದರೂ ಈ ಪಡವಲಕಾಯಿಯನ್ನು ಸೇವನೆ ಮಾಡಬಹುದು.

ಕಿಡ್ನಿಯಲ್ಲಿ ಸ್ಟೋನ್ ಎನ್ನುವವರು ತಪ್ಪದೆ ನಿಮ್ಮ ಆಹಾರ ಪದ್ಧತಿಯಲ್ಲಿ ಹೆಚ್ಚಿನ ನೀರಿನಾಂಶ ಹೊಂದಿರತಕ್ಕಂತಹ ಹಣ್ಣು ತರಕಾರಿಗಳನ್ನು ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳಿ ಹಾಗೆ ಅಂಥವರು ಪಡವಲಕಾಯಿಯನ್ನು ತಿನ್ನುವುದರಿಂದ ಕಿಡ್ನಿಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಹಾಗೆ ಅಧಿಕ ಫೈಬರ್ ಅಂಶ ಇರುವುದರಿಂದ ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.