ನಮಸ್ಕಾರ ಪ್ರಿಯ ಸ್ನೇಹಿತರೇ ಕಸದಿಂದ ರಸ ಎಂಬ ಮಾತನ್ನ ಕೇಳಿದ್ದೀರಾ ಅಲ್ವಾ ಹಾಗೆ ಆರೋಗ್ಯದ ವಿಚಾರದಲ್ಲಿ ಕೂಡ ನಾವು ಈ ದಿನದ ಲೇಖನಿಯಲ್ಲಿ ಇಂತಹದ್ದೇ ವಿಚಾರದ ಕುರಿತು ನಿಮಗೆ ಆರೋಗ್ಯಕ್ಕೆ ಉಪಯುಕ್ತವಾಗುವಂತಹ ಮಾಹಿತಿಯೊಂದರ ಬಗ್ಗೆ ನಿಮಗೆ ತಿಳಿಸಿಕೊಡಲು ಹೊರಟಿದ್ದೆವೆ ಈ ಲೇಖನವನ್ನೂ ಸಂಪೂರ್ಣವಾಗಿ ತಿಳಿದು ನಿಮ್ಮ ಆರೋಗ್ಯ ವೃದ್ಧಿಗಾಗಿ ಕಡಿಮೆ ಖರ್ಚಿನಲ್ಲಿ ಹೇಗೆ ಉಪಯುಕ್ತವಾದ ಪೇಯ ಒಂದನ್ನು ತಯಾರಿಸಬಹುದು ಎಂಬುದನ್ನು ತಿಳಿಯೋಣ ಬನ್ನಿ.
ಆರೋಗ್ಯ ವೃದ್ಧಿಗಾಗಿ ನಾವು ಏನೆಲ್ಲ ಮಟ್ಟದ ಅದರಲ್ಲಿಯೂ ಇಂದಿನ ದಿನಗಳಲ್ಲಿ ಮನುಷ್ಯ ಆರೋಗ್ಯಕ್ಕಾಗಿ ಇಷ್ಟೆಲ್ಲಾ ಬಡಿದಾಡುತ್ತಾನೆ, ಹಾಗೆ ವರುಷಕ್ಕೊಮ್ಮೆ ಚೆಕ್ ಅಪ್ ವರ್ಷಕ್ಕೊಮ್ಮೆ ಆ ಟೇಸ್ಟ್ ಈ ಟೆಸ್ಟ್ ಏನೆಲ್ಲ ಮಾಡಿಸಬೇಕಾಗುತ್ತದೆ ಆದರೆ ಹಿಂದಿನ ಕಾಲದಲ್ಲಿ ಆಗಿರುತ್ತಿರಲಿಲ್ಲ ಯಾಕೆ ಅಂದರೆ ತಿನ್ನುವ ಆಹಾರವನ್ನು ಕೂಡ ವ್ಯರ್ಥ ಮಾಡುತ್ತಿರಲಿಲ್ಲ ಹಾಗೂ ತಿನ್ನುವ ಆಹಾರದಲ್ಲಿ ಕೂಡ ಬಹಳಷ್ಟು ಪೋಷಕಾಂಶಗಳು ಇರುತ್ತಿತ್ತು ಅದು ನಮ್ಮ ಆರೋಗ್ಯವನ್ನು ಮೇಲು ಮಾಡುತ್ತಿತ್ತು.
ಆದರೆ ಇವತ್ತಿನ ದಿನಗಳಲ್ಲಿ ಆಹಾರ ಪದ್ಧತಿಯೂ ಸರಿಯಿಲ್ಲ ಮನುಷ್ಯ ಪಾಲಿಸುತ್ತಿರುವ ಆರೋಗ್ಯ ಪದ್ಧತಿಯೂ ಕೂಡ ಸರಿ ಇಲ್ಲ ಆದರೆ ನಮ್ಮ ಆಹಾರ ಪದ್ಧತಿಯನ್ನೂ ಸರಿಪಡಿಸಿಕೊಳ್ಳುವ ಮೂಲಕ ನಮ್ಮ ಆರೋಗ್ಯವನ್ನು ನಾವು ವೃದ್ಧಿಸಿಕೊಳ್ಳಬಹುದು. ಇವತ್ತಿನ ಈ ಲೇಖನಿಯಲ್ಲಿ ನಾವು ಏನನ್ನು ಹೇಳಲು ಹೊರಟಿದ್ದೇವೆ ಎಂದರೆ ನಮ್ಮ ದೇಹದಲ್ಲಿ ಅತ್ಯವಶ್ಯಕವಾಗಿ ನಾವು ಆರೋಗ್ಯವಾಗಿ ಇರಲು ಬೇಕಾಗಿರುವುದು ರಕ್ತ… ಹಾಗಾಗಿ ನಮ್ಮ ದೇಹದಲ್ಲಿ ರಕ್ತದ ಕೊರತೆ ಉಂಟಾಗಬಾರದು, ಯಾವಾಗ ರಕ್ತದ ಕೊರತೆ ನಮ್ಮ ದೇಶದಲ್ಲಿ ಉಂಟಾಗುತ್ತದೆ ಆ ರಕ್ತಹೀನತೆ ಸಮಸ್ಯೆ ಇನ್ನೂ ಕೆಲವೊಂದು ಸಮಸ್ಯೆಗಳನ್ನು ಉಂಟುಮಾಡುತ್ತದೆ ಸುಸ್ತಾಗುವುದು ಹಾಗೂ ತಲೆಸುತ್ತು ಬರುವುದು ಹೀಗೆಲ್ಲಾ ಆಗುತ್ತಾ ಇರುತ್ತದೆ ಆದರೆ ಇದಕ್ಕೆ ಮನೆಯಲ್ಲಿಯೇ ಇದೆ ಮದ್ದು ಅದೇ ಬಿಟ್ರೂಟ್.
ಹೌದು ಸ್ನೇಹಿತರೆ ಬೀಟ್ರೂಟ್ ಅನ್ನು ನೀವು ಸಾಮಾನ್ಯವಾಗಿ ಮನೆಯಲ್ಲಿ ಬಳಸುತ್ತೀರಾ ಪಂದ್ಯ ಮಾಡಲು ಸಾರು ಮಾಡಲು ಬಳಸುತ್ತೀರಾ ಆದರೆ ಹೆಚ್ಚಿನ ಮಂದಿ ಈ ಬೀಟ್ ರೂಟ್ ಜ್ಯೂಸ್ ಕುಡಿಯುವ ಅಭ್ಯಾಸವನ್ನು ರೂಢಿಸಿಕೊಳ್ಳುವುದಿಲ್ಲ. ಯಾಕೆ ಅಂತೀರಾ ಅದಕ್ಕೂ ಕಾರಣವಿದೆ. ಯಾಕೆ ಅಂದರೆ ಬೀಟ್ ರೂಟ್ ಜ್ಯೂಸ್ ಅಷ್ಟೊಂದು ರುಚಿಯಾಗಿರುವುದಿಲ್ಲ ಆದರೆ ನೀವು ಈ ರೀತಿ ಜ್ಯೂಸ್ ಮಾಡಿಕೊಂಡು ಕುಡಿಯುವುದಕ್ಕೆ ಸಾಧ್ಯವಿಲ್ಲ ನಮಗೆ ಇಷ್ಟ ಇಲ್ಲ ನಮಗೆ ಸಮಯವಿಲ್ಲ ಅಂದರೆ ಮನೆಯಲ್ಲಿ ಅಡುಗೆ ಮಾಡುವಾಗ ಬೀಟ್ ರೂಟನ್ನು ಸ್ವಚ್ಚ ಮಾಡ್ತೀರಾ ಬಳಿಕ ಅದನ್ನು ಒಮ್ಮೆ ತೊಳೆದು ಸಾರಿಗೆ ಹಾಕುವ ಮುನ್ನ ನೀರಿನಲ್ಲಿ ನೆನಸಿ ಇಡುತ್ತೀರಾ.
ಈ ಬೀಟ್ ರೂಟ್ ಅನ್ನು ನೀರಿನಲ್ಲಿ ನೆನೆಸಿಟ್ಟಾಗ, ಬೀಟ್ ರೂಟಿನ ಬಣ್ಣ ಹಾಗೂ ಜೊತೆಗೆ ಕೆಲವೊಂದು ಅಂಶಗಳು ಆ ನೀರಿನಲ್ಲಿ ಸೇರಿಕೊಂಡಿರುತ್ತದೆ ನೀವು ಆ ನೀರನ್ನು ಒಮ್ಮೆ ಶೋಧಿಸಿಕೊಂಡು ಬಳಿಕ ಆ ನೀರಿಗೆ ಸ್ವಲ್ಪ ಜೇನುತುಪ್ಪ ಅಥವಾ ಬೆಲ್ಲ ಮಿಶ್ರಮಾಡಿ ಕುಡಿಯುತ್ತಾ ಬನ್ನಿ. ಈ ರೀತಿ ಮಾಡುವುದರಿಂದ ಹಣದ ಖರ್ಚೇ ಇಲ್ಲದೆ ನಿಮ್ಮ ಆರೋಗ್ಯ ಕೂಡ ವೃದ್ಧಿ ಆಗುತ್ತದೆ ಜತೆಗೆ ಕಸದಿಂದ ರಸ ಎಂಬಂತೆ ಬಿಸಾಡುವ ನೀರಿನಿಂದ ಇಂಥದ್ದೊಂದು ಆರೋಗ್ಯಕರವಾದ ಪೇಯವನ್ನು ಮಾಡಿ ಕುಡಿದಿದ್ದ ರಕ್ತಹೀನತೆ ದೂರವಾಗುತ್ತದೆ ದೇಹಕ್ಕೆ ಪುಷ್ಟಿ ದೊರೆಯುತ್ತದೆ ಹಲವು ಪೋಷಕಾಂಶಗಳು ನಮ್ಮ ದೇಹಕ್ಕೆ ದೊರೆಯುತ್ತದೆ ಹಾಗೆ ನಮ್ಮ ಆರೋಗ್ಯ ವೃದ್ಧಿಯಾಗುತ್ತದೆ ಈ ರೀತಿ ನೀವು ವ್ಯರ್ಥ ಮಾಡುವ ಪದಾರ್ಥವೊಂದರಿಂದ ಹೇಗೆ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಅಲ್ವಾ.. ಅದಕ್ಕೆ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳುವುದಕ್ಕೆ ಕಷ್ಟ ಪಡಬೇಕಿಲ್ಲ ಇಂತಹ ಕೆಲವೊಂದು ಮಾಹಿತಿಗಳನ್ನು ತಿಳಿದು ಲಪಾಲಿಸಿದಾಗ ಈ ಮೂಲಕ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ…