200 ಅಡಿ ಎತ್ತರದ ನೀರಿನ ಟ್ಯಾಂಕಿನ ಮೇಲೆ ಹತ್ತಿದ ಹಸು.. ಅಷ್ಟಕ್ಕೂ ಎಮ್ಮೆ ಅಷ್ಟೊಂದು ಎತ್ತರದ ಟ್ಯಾಂಕ್ ಹತ್ತಲು ಕಾರಣವೇನು! ಮುಂದೆ ಏನಾಯಿತು ಗೊತ್ತ ..

71

ಸಮಸ್ತ ಸ್ನೇಹಿತರ ಇವತ್ತಿನ ಮಾಹಿತಿಯಲ್ಲಿ ತೋರಿಸದಿರುವ ಈ ಮಾಹಿತಿ ಕೇಳಿದರೆ ನೀವು ಕೂಡ ಶಾಕ್ ಆಗ್ತಿರಾ ಹಳ್ಳಿಕಡೆ ಹಿಂಗೆಲ್ಲಾ ನಡೆದರೆ ಏನಪ್ಪಾ ಮಾಡೋದು ಅಂತ ಹೌದೋ ಹಳ್ಳಿ ಕಡೆಗಳಲ್ಲಿ ಇಡೀ ಊರಿಗೆ ನೀರು ಸರಬರಾಜು ಮಾಡುವುದಕ್ಕಾಗಿ ಎಂದೆ ದೊಡ್ಡ ದೊಡ್ಡ ಟ್ಯಾಂಕರ್ಗಳನ್ನ ಕಟ್ಟಿಸಿರುತ್ತಾರೆ ಮತ್ತು ಆ ಟ್ಯಾಂಕರ್ ಗಳಿಗೆ ಮೆಟ್ಟಿಲನ್ನು ಕೂಡ ಇರಿಸಿರುತ್ತಾರೆ ಇದನ್ನು ನೀರು ಬಿಡುವ ಮಾತ್ರ ಬಳಸುತ್ತ ಇರುತ್ತಾನೆ ಆದರೆ ರಾಜಸ್ಥಾನದ ಚುರು ಪ್ರದೇಶದಲ್ಲಿ ನಡೆದಿರುವ ಘಟನೆ ಕೇಳಿ. ಹೌದು ಕೆಲ ವಾಟರ್ ಟ್ಯಾಂಕ್ ಗಳಿಗೆ ನೇರವಾಗಿ ಮೆಟ್ಟಿಲುಗಳ ಕೊಟ್ಟಿದ್ದರೆ ಇನ್ನೂ ಕೆಲ ವಾಟರ್ ಟ್ಯಾಂಕ್ ಗಳಿಗೆ ವೃತ್ತಾಕಾರದಲ್ಲಿ ಮೆಟ್ಟಿಲುಗಳನ್ನ ಕೊಟ್ಟಿರುತ್ತಾರೆ ಈ ರೀತಿ ವಾಟರ್ ಟ್ಯಾಂಕರ್ ಗಳಿಗೆ ಮೆಟ್ಟಿಲು ಕೊಟ್ಟಿರುವುದನ್ನ ನೀವು ಕೂಡ ನೋಡಿರುತ್ತೀರಾ.

ಇನ್ನೂ ಸಾಮಾನ್ಯವಾಗಿ ವಾಟರ್ ಟ್ಯಾಂಕ್ ಗಳನ್ನು ಊರಿನ ಒಳಗೆ ಕಟ್ಟಿಸುವುದಕ್ಕಿಂತ ಊರಿನ ಸ್ವಲ್ಪವೂ ಹೊರಭಾಗದಲ್ಲಿಯೇ ಕಟ್ಟಿಸಿರುತ್ತಾರೆ ಆಕೆ ಹಳ್ಳಿಗಳಲ್ಲಿ ಇಂಥ ವಾಟರ್ ಟ್ಯಾಂಕ್ ಗಳ ಬಳಿ ಕೂಡ ಹಸುಗಳು ಮೇಯುತ್ತಾ ಅದೇ ರೀತಿ ದೇವಸ್ಥಾನದಲ್ಲಿಯೂ ಸಹ ಹಸುವೊಂದು ಆ ವಾಟರ್ ಟ್ಯಾಂಕ್ ನ ಮೆಟ್ಟಿಲುಗಳನ್ನು ಏರಿ ಮೇಲೆ ಹೋಗಿಬಿಟ್ಟಿದೆ ಹೌದೋ ಈ ವಾಟರ್ ಟ್ಯಾಂಕ್ ನ ಮೆಟ್ಟಿಲುಗಳು ಹೇಗೆ ಇರುತ್ತದೆ ಅಂದರೆ ಬಹಳ ಸಣ್ಣದಾಗಿರುತ್ತದೆ ಒಬ್ಬ ಮನುಷ್ಯ ಹತ್ತಬಹುದು ಇಳಿಯಬಹುದು ಅಷ್ಟೇ ಇರುತ್ತದೆ ಆದರೆ ಈ ಹಸು ಟ್ಯಾಂಕ್ ಮೆಟ್ಟಿಲುಗಳನ್ನು ಹತ್ತಿ ಹೋಗುವಾಗ ಹಿಂತಿರುಗಿ ನೋಡೆ ಇಲ್ಲ ಸುಮ್ಮನೆ ಹತ್ತಿ ಹೋಗಿಬಿಟ್ಟಿದೆ ಪುಣ್ಯಕ್ಕೆ ಆ ಟ್ಯಾಂಕ್ ಮೆಟ್ಟಿಲುಗಳಿಗೆ ಗ್ರಿಲ್ಸ್ ಹಾಕಲಾಗಿತ್ತು ಆದ್ದರಿಂದ ಹಸುವಿಗೆ ಯಾವ ಅಪಾಯ ಆಗಿರಲಿಲ್ಲ.

ಹಸು ಇಷ್ಟೊಂದು ಮೇಲೆ ಹತ್ತಲು ಕಾರಣವೇನಿರಬಹುದು ಎಂದು ನೀವು ಈಗ ಯೋಚನೆ ಮಾಡುತ್ತಾ ಇರಬಹುದು ಅದಕ್ಕೂ ಕಾರಣವಿದೆ ಈ ಪ್ರದೇಶದಲ್ಲಿ ತುಂಬಾನೇ ನಾಯಿಗಳ ಕಾಟ ಈ ನಾಯಿಗಳ ಕಾಟ ಇರುವ ಕಾರಣ ನಾಯಿಗಳು ಎತ್ತರದ ಅಟ್ಟಾಡಿಸಿಕೊಂಡು ಬಂದಿದೆ ಆದ್ದರಿಂದ ತನ್ನನ್ನು ಬಚಾವ್ ಮಾಡಿಕೊಳ್ಳುವುದಕ್ಕಾಗಿ ಆ ಹಸು ಟ್ಯಾಂಕ್ ಮೆಟ್ಟಿಲುಗಳನ್ನು ಏರಿ ಬಿಟ್ಟಿದ್ದ ಹೌದು ನೀವು ಸಾಮಾನ್ಯವಾಗಿ ರಸ್ತೆಗಳ ಮೇಲೆ ನೋಡಿರಬಹುದು ಹಸುಗಳು ಸುಮ್ಮನೆ ನಿಂತಿದ್ದರು ಸಹ ನಾಯಿಗಳು ಬೊಗಳುತ್ತಲೇ ಇರುತ್ತವೆ. ಅದೇ ರೀತಿ ಹಸುವನ್ನು ಕಂಡು ನಾಯಿ ಕೂಡ ಬೊಗಳಿತ್ತು ಹಾಗೆ ಹಸು ನಾಯಿ ಬೊಗಳುವುದಕ್ಕೆ ತನಗೆಲ್ಲಿ ಕಚ್ಚಿ ಬಿಡುತ್ತದೆ ಎಂಬ ಕಾರಣದಿಂದಾಗಿ ಅದು ಭಯದಿಂದ ಮೆಟ್ಟಿಲೇರಿತ್ತು ಇನ್ನೂ ಬಹಳ ಗಾಬರಿಗೊಂಡ ಹಸುವನ್ನು ಜನರು ಇಳಿಸುವುದಕ್ಕೆ ಬಹಳಷ್ಟು ಪ್ರಯತ್ನ ಮಾಡಿದರು ಆದರೆ ಜನರಿಂದ ಹಸುವನ್ನ ಕೆಳಗೆ ಇಳಿಸಲು ಸಾಧ್ಯವಾಗದೆ ಹೋಯಿತು

ನಂತರ ಹಳ್ಳಿಯ ಜನರು ಏನು ಮಾಡಬೇಕೆಂದು ತಿಳಿಯದೆ ಹಸುವನ್ನ ಹೇಗಾದರೂ ಮಾಡಿ ಕಾಪಾಡಲೇ ಬೇಕು ಅಂತ ಅಂದುಕೊಂಡು ಬಹಳಷ್ಟು ಪ್ರಯತ್ನ ಮಾಡುತ್ತಾರೆ ಆದರೆ ಜನರು ಪ್ರಯತ್ನ ಮಾಡುತ್ತಿದ್ದ ಹಾಗೆ ಹಸು ಗಾಬರಿಗೊಳ್ಳುತ್ತಾರೆ ಇತ್ತು ಹೊರತು ಹಸುವನ್ನು ಕೆಳಗೆ ಇಳಿಸಲು ಸಾಧ್ಯವೇ ಆಗಲಿಲ್ಲ ಎನ್ನುವ ಈ ಸಮಯದಲ್ಲಿ ಹಳ್ಳಿ ಜನರು ರೆಸ್ಕ್ಯೂ ಟೀಂ ಗೆ ಈ ವಿಚಾರವನ್ನ ಮುಟ್ಟಿಸುತ್ತಾರೆ ಕ್ಷಣದಲ್ಲಿಯೇ ಅಲ್ಲಿಗೆ ಬಂದ ರೆಸ್ಕ್ಯೂ ಟೀಂ ಅವರು ಸುಮಾರು ಎರಡೂವರೆ ಗಂಟೆಗಳ ಪ್ರಯತ್ನದಿಂದ ರೆಸ್ಕ್ಯೂ ಟೀಂ ಅವರು ಕೊನೆಗೆ ಕ್ರೇಜ್ ತರೆಸಿ ಹಸುವನ್ನ ಕೆಳಗೆ ಇಳಿಸಿದರು.

ಗಾಬರಿಗೊಂಡಿದ್ದ ಹಸುಗಳ ಕೇಳಿಸುತ್ತಿದ್ದ ಹಾಗೆ ಓಡೋಡಿ ಎಲ್ಲಿಗೋ ಹೋಯಿತು .ಬಹಳ ಕಕ್ಕಾಬಿಕ್ಕಿಯಾದ ಹಸು ಎಲ್ಲಿ ಹೋಯ್ತು ಅಂತಲೇ ತಿಳಿದಿರಲಿಲ್ಲ ಕೊನೆಗೆ ಸಂಜೆ ಸಮಯದಲ್ಲಿ ಆ ಹಸು ಮನೆಗೆ ಬಂದಿತ್ತು.ಇದು ಹಳ್ಳಿ ಜೀವನ ಇಲ್ಲಿ ಇಂತಹದ್ದೆಲ್ಲ ನಡೆಯುತ್ತಾ ಇರುತ್ತದೆ ಹಸು ಕರು ದನಗಳು ಇರುವುದು ಸಾಮಾನ್ಯ ಅದೇ ರೀತಿ ಹಸುಕರುಗಳು ಈ ರೀತಿ ಎಲ್ಲಿಯಾದರೂ ಸಿಲುಕಿ ಹಾಕಿಕೊಳ್ಳುವುದು ಇವೆಲ್ಲವೂ ಕೂಡ ಸಾಮಾನ್ಯ ಆದರೆ ಮೂಕ ಪ್ರಾಣಿಗಳು ಅವುಗಳಿಗೂ ಕೂಡ ನೋವಾಗುತ್ತದೆ ಅವುಗಳಿಗೂ ಸಹ ಭಯವಾಗುತ್ತದೆ ಅವುಗಳನ್ನು ಸಹ ಜೋಪಾನವಾಗಿ ನೋಡಿಕೊಳ್ಳುವುದು ಮನುಷ್ಯರ ಕರ್ತವ್ಯವಾಗಿರುತ್ತದೆ ಏನಂತಿರ ಸ್ನೇಹಿತರೆ ಧನ್ಯವಾದ.