ತುಟಿಗೆ ತುಟಿಯನ್ನ ಪೋಣಿಸಿದ 44 ವರ್ಷದ ಪವಿತ್ರ ಹಾಗು 56 ಹರೆಯದ ನರೇಶ್ ಅಷ್ಟಕ್ಕೂ ತುಂಟಾಟ ಮುಗಿಸಿ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಒಂದನ್ನ ಹೇಳಿದ್ದಾರೆ … ಅಷ್ಟಕ್ಕೂ ಅದು ಏನು ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗ್ತೀರಾ…

ನಾನಟ ನರೇಶ್ ಲವ್ ಸ್ಟೋರಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು ತೆಲುಗು ನಟ ನರೇಶ್ ಜೊತೆ ಕನ್ನಡ ನಟಿ ಪವಿತ್ರ ಲೋಕೇಶ್ ಮದುವೆಯಾಗಿದ್ದಾರೆ ಅನ್ನೋ ಸುದ್ದಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು ಆದರೆ ಇದೀಗ ಆ ಎಲ್ಲಾ gossipಗಳಿಗೆ break ಬಿದ್ದಿದೆ ನರೇಶಗೆ ಪವಿತ್ರ ಲೋಕೇಶ್ liplock ವೀಡಿಯೊ ಮಾಡಿ ಮದುವೆ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಇಬ್ಬರ ಮದುವೆ ಸುದ ವೈರಲ್ ಆದ ಹಿನ್ನಲೆ ನರೇಶ್ ಅವರ ಪತ್ನಿ ರಮ್ಯಾ ರಘುಪತಿ ರೊಚ್ಚಿಗೆದ್ದಿದ್ದರು ಪವಿತ್ರ ಲೋಕೇಶ್ ವಿರುದ್ಧ ಕಿಡಿ ಕಾರಿದರು ರಮ್ಯಾ, ನರೇಶ್ ಮತ್ತು ಪವಿತ್ರ ಲೋಕೇಶ್ ನಡುವಿನ ಕಿತ್ತಾಟ ಬಾರಿ ಸದ್ದು ಮಾಡಿತ್ತು.

ದೊಡ್ಡ ವಿವಾದವನ್ನೇ ಸೃಷ್ಟಿಸಿದಂತಹ ಪವಿತ್ರ ಮತ್ತು ನರೇಶ್ ಇದೀಗ ಸಿಹಿ ಸುದ್ದಿಯನ್ನ ಹಂಚಿಕೊಂಡಿದ್ದಾರೆ. ವರ್ಷದ ಕೊನೆಯಲ್ಲಿ ಇಬ್ಬರು ಮದುವೆ ಬಗ್ಗೆ ಬಹಿರಂಗಪಡಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈ ಹಿಂದೆ ಒಟ್ಟೊಟ್ಟಿಗೆ ಓಡಾಡುತ್ತಿದ್ದ ನರೇಶ್ ಮತ್ತು ಪವಿತ್ರ ಇಬ್ಬರು living together ಇದ್ದಾರೆ ಅನ್ನೋ ವಿವಾದ ಎದ್ದಿತ್ತು ಇದೀಗ ಪವಿತ್ರ ಲೋಕೇಶ್ ಮದುವೆ ಆಗುತ್ತಿರುವುದಾಗಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಹೀಗಾಗಿ Tollywood ನಟ VK ನರೇಶ್ ಮತ್ತು ಕನ್ನಡದ ನಟಿ ಪವಿತ್ರ ಲೋಕೇಶ್ ಅವರು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಸಾಕಷ್ಟು ವಿವಾದದ ನಂತರ ಅಂತಿಮವಾಗಿ .

ಇಬ್ಬರು ಮದುವೆ ಆಗುತ್ತಿರುವ ವಿಚಾರವನ್ನ ಬಹಿರಂಗಪಡಿಸಿದ್ದಾರೆ ಸೂಪರ್ ಸ್ಟಾರ್ ಕೃಷ್ಣ ಅವರ ಮೊದಲ ಪತ್ನಿ ವಿಜಯ್ ನಿರ್ಮಲ ಅವರ ಪುತ್ರ ನರೇಶ್ ಅವರು ಇವರು ಕನ್ನಡ ಸೇರಿದಂತೆ ತೆಲುಗು ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಹೊಂದಿರುವ ನಟಿ ಪವಿತ್ರ ಲೋಕೇಶ್ ಅವರನ್ನು ಮದುವೆ ಆಗುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿಕೊಂಡಿದ್ದಾರೆ ಕಳೆದ ಒಂದು ವರ್ಷದಿಂದ ಇಬ್ಬರು ಒಟ್ಟಿಗೆ ವಾಸಿಸ್ತಿದ್ದಾರೆ ಎಂಬುದಾಗಿ ಹಲವು ರೀತಿಯ ಸುದ್ದಿಗಳು ಹೊರಬಿದ್ದಿದ್ದವು ಅಲ್ಲದೆ ಮೂರನೆ ಪತ್ನಿ ರಮ್ಯಾ ರಘುಪತಿ ಇವರಿಬ್ಬರ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿ ರಾದಂತವನ್ನ ಮಾಡಿದರು ರಮ್ಯಾ ರಘುಪತಿ ಕೈಗೆ ನರೇಶ್ ಮತ್ತು ಪವಿತ್ರ ಮೈಸೂರಿನಲ್ಲಿ ಒಂದೇ ಕೊಠಡಿಯಲ್ಲಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು.

ರಮ್ಯಾ ಮಾಧ್ಯಮಗಳ ಮುಂದೆ ರಂಪಾಟವನ್ನು ಮಾಡಿದ್ದರು ಇದರಿಂದ ಪವಿತ್ರ ಮತ್ತು ನರೇಶ್ ಅವರು ಸಾರ್ವಜನಿಕ ಕಾಣಿಸಿಕೊಳ್ಳುವುದನ್ನು ಕಡಿಮೆ ಮಾಡಿದರು ಆದರೆ ನರೇಶ್ ತಂದೆ ಕೃಷ್ಣ ಅವರ ಅಂತಿಮ ಸಂಸ್ಕಾರದ ವೇಳೆ ರಮ್ಯಾ ರಘುಪತಿ ನರೇಶ್ ಮತ್ತು ಪವಿತ್ರ ಭಾಗವಹಿಸಿದ್ದರು ಕಳೆದ ಕೆಲವು ದಿನಗಳ ಹಿಂದೆ ತಮ್ಮನ್ನು ಟ್ರೋಲ್ ಮಾಡುತ್ತಿದ್ದವರ ಮೇಲೆ ನರೇಶ್ ಪವಿತ್ರ ದೂರು ನೀಡಿದ್ದರು ತಮ್ಮ ಬಗ್ಗೆ ಅಶ್ಲೀಲ ಲೇಖನಗಳನ್ನು ಬರೆಯಲಾಗುತ್ತಿದೆ ಎಂದು ಆರೋಪಿಸಿ ಕೆಲವು ಸುದ್ದಿ ಚನ್ನೆಲ್ಗಲ್ಲೂ YouTube ಚಾನೆಲಗಳು ಮತ್ತು ವೆಬ್ಸೈಟ್ ಗಳ ಮೇಲೆ ದೂರು ದಾಖಲಿಸಿದರು.

ಆದರೆ ಅಂತಿಮವಾಗಿ ಎರಡು ಸಾವಿರದ ಇಪ್ಪತ್ತಮೂರರ ಹೊಸ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ VK ನರೇಶ್ ತಮ್ಮ Twitter ಖಾತೆಯೆಲ್ಲಿ ವೀಡಿಯೊ ಒಂದನ್ನ ಬಿಡುಗಡೆ ಮಾಡುವ ಮೂಲಕ ತಮ್ಮ ಜೀವನದಲ್ಲಿ ಹೊಸ innings ಆರಂಭವಾಗಿದೆ ಅಂತ ಹೇಳಿದ್ದಾರೆ ಮೂಲತಃ ಕನ್ನಡತಿ ಆಗಿರುವಂತಹ ಟೊಲ್ಲಿವುಡ್ ನಲ್ಲಿ ಪೋಷಕ ನಟಿಯಾಗಿ ಹೆಸರು ಮಾಡಿರುವ ಪವಿತ್ರ ಲೋಕೇಶ್ ಅವರು ಎರಡು ಸಾವಿರದ ಇಪ್ಪತ್ತಮೂರರ ಹೊಸ ವರ್ಷದ ಹೊಸ್ತಿಲಿನಲ್ಲಿ ತಮ್ಮ ಮದುವೆಯ ವಿಚಾರವನ್ನ ವಿಶಿಷ್ಟವಾಗಿ ರೋಮ್ಯಾಂಟಿಕ್ ಆಗಿ ಬಹಿರಂಗಪಡಿಸಿದ್ದಾರೆ .

ಆ ಮೂಲಕ ಪವಿತ್ರ ಲೋಕೇಶ್ ಅವರು ತಮ್ಮ ಸಂಬಂಧಕ್ಕೆ ಅಧಿಕೃತ ಮುದ್ರೆಯನ್ನ ಒತ್ತಿದ್ದಾರೆ ವಿಡಿಯೋ ಒಂದನ್ನ ಬಿಡುಗಡೆ ಮಾಡಿರುವಂತಹ ಅವರು ಅದರಲ್ಲಿ ನರೇಶ್ ಮತ್ತು ಪವಿತ್ರ ಕ್ಯಾಂಡೆಲ್ ಲೈಟ್ ಉರಿಸಿ ಕೇಕ್ ಕತ್ತರಿಸಿ ಇಬ್ಬರು ಒಬ್ಬರಿಗೊಬ್ಬರು ತಿನ್ನಿಸಿ ನರೇಶ್ ಪವಿತ್ರ ಅವರ ತುಟಿಗೆ ರೋಮ್ಯಾಂಟಿಕ್ ಆಗಿ ಮುತ್ತು ಇಡುತ್ತಿದ್ದಾರೆ ಎರಡು ಸಾವಿರದ ಇಪ್ಪತ್ತಮೂರರ ಹೊಸ ವರ್ಷಕ್ಕೆ ಶುಭಾಶಯ ಕೋರುತ್ತಾ ಹೊಸ ವರ್ಷ ಹೊಸ ಆರಂಭ ನಿಮ್ಮೆಲ್ಲರ ಶುಭ ಹಾರೈಕೆ ಬೇಕು.

ನಾನು ಮತ್ತು ಪವಿತ್ರ ನರೇಶ್ ಸದ್ಯದಲ್ಲಿಯೇ ಮದುವೆಯಾಗಲಿದ್ದೇವೆ ಅಂತ ಪ್ರಕಟಿಸಿದ್ದಾರೆ ತೆಲುಗಿನ ಖ್ಯಾತ ಹಿರಿಯ ನಟ ದಿವಂಗತ ಕೃಷ್ಣ ಅವರ ಪುತ್ರ ನರೇಶ್ ಅವರು Bollywood star ನಟ ಮಹೇಶ್ ಬಾಬು ಅವರ ಮಲ್ಲ ಸಹೋದರ ನರೇಶ್ ಅವರು ಅವರಿಗೆ ಇದು ನಾಲ್ಕನೇ ಮದುವೆಯಾದರೆ ಪವಿತ್ರ ಲೋಕೇಶ್ ಅವರಿಗೆ ಮೂರನೆ ಮದುವೆಯಾಗಿದೆ ಇನ್ನು ವೀಕ್ಷಕರೇ ಹಿರಿಯ ನಟ ನರೇಶ್ ಹಾಗೆ ಪವಿತ್ರ ಲೋಕೇಶ್ ಈ ವರ್ಷ ಟಾಲಿವುಡ್ ನಲ್ಲಿ ಹೆಚ್ಚು ವೈರಲ್ ಆಗಿರುವಂತಹ ಜೋಡಿ ಹೆಚ್ಚು ಟ್ರೋಲ್ ಹೆಚ್ಚು ಟ್ರೆಂಡ್ ಆದಂತಹ ಜೋಡಿ ಅಥವಾ ಹೆಸರು ಅಂದರೆ ತಪ್ಪಾಗುವುದಿಲ್ಲ.

ಸಿನಿಮಾದಲ್ಲಿ ಜೊತೆಯಾಗಿ ನಟಿಸಿ ಹೊರಗೆ ಜೊತೆ-ಜೊತೆಯಾಗಿ ತಿರುಗಾಡಿದ್ದು ಸಕತ್ ವೈರಲ್ ಆಗಿತ್ತು ಹಾಗೆ ಇದು ಮೂರನೆ ಪತ್ನಿಯೊಂದಿಗೆ ನರೇಶ್ ಜಗಳಕ್ಕೆ ಕಾರಣವಾಯಿತು ಪವಿತ್ರ ಮತ್ತು ನರೇಶ್ ಹೋಟೆಲನಲ್ಲಿ ಒಟ್ಟಿಗೆ ಇದ್ದಾಗ ಮೂರನೆ ಹೆಂಡತಿ ಅಲ್ಲಿಗೆ ಬಂದಿದ್ದರು ಇದೆಲ್ಲ ಗಲಾಟೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿ ಸಕತ್ ಸುದ್ದಿಯಾಗಿತ್ತು ನರೇಶ್ ಪವಿತ್ರ ಲೋಕೇಶ್ ಬಗ್ಗೆ ಈ ನಡುವೆ ಹಲವು ಸುದ್ದಿಗಳು ಮತ್ತು ಗಾಸಿಪ್ ಗಳು ಬಂದಿವೆ ಆದರೆ ಅವರು ಇದು ಯಾವುದಕ್ಕೂ ಕೂಡ ಅಧಿಕೃತವಾಗಿ ಪ್ರತಿಕ್ರಿಯೆಯನ್ನು ನೀಡಲಿಲ್ಲ ಆದರೆ ಅವರು ತಮ್ಮ ಬಗ್ಗೆ ಸುಳ್ಳು ಸುದ್ದಿಗಳನ್ನು ಬರೆದಿದ್ದಕ್ಕಾಗಿ ಅನೇಕ YouTube ಚಾನೆಲಗಳು ಹಾಗೆ ವೆಬ್ಸೈಟ್ ಗಳ ವಿರುದ್ಧ ಪೊಲೀಸ್ ಕೇಸನ್ನ ಸಹ ದಾಖಲು ಮಾಡಿದ್ದರು .

ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವರ ಬಗ್ಗೆ ಒಂದಷ್ಟು ಮಿಯಾಮಿಗಳು ಹರಿದಾಡೋಕೆ ಶುರುವಾದವು ನರೇಶ್ ಪವಿತ್ರ ಕೆಲದಿನಗಳಿಂದ ಬಹಳ ಸುದ್ದಿಯಾಗಿದ್ದರು ಈಗ ಈ ಜೋಡಿ ಇತ್ತೀಚಿಗಷ್ಟೇ ಎಲ್ಲರಿಗು ಕೂಡ ಶಾಕನ್ನ ನೀಡಿದ್ದಾರೆ ಶೀಘ್ರದಲ್ಲೇ ನಾವು ಮದುವೆ ಆಗ್ತಿದ್ದೇವೆ ಅನ್ನುವ ಮೂಲಕ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನ ನೀಡಿದರೆ ಮತ್ತೊಂದಷ್ಟು ಮಂದಿಗೆ ಶಾಕ್ ನೀಡಿದ್ದಾರೆ ಇನ್ನು ನರೇಶ್ ಮೂರನೆ ಪತ್ನಿ ರಮ್ಯಾ ಅವರಿಗೆ ವಿಚ್ಛೇದನವನ್ನ ನೀಡಿದ್ದಾರೆ .

ಅನ್ನೋ ಮಾಹಿತಿ ಇದೆ ಪವಿತ್ರ ಅವರನ್ನ ನಾಲ್ಕನೇ ಪತ್ನಿಯಾಗಿ ಮದುವೆಯಾಗಲಿದ್ದಾರೆ ಆ ಮೂಲಕ ಮತ್ತೊಮ್ಮೆ ಪವಿತ್ರ ಲೋಕೇಶ್ ಹಾಗೆ ನರೇಶ್ ಇಬ್ಬರ ಹೆಸರು ಕೂಡ ಸಾಮಾಜಿಕ ಜಾಲತಾಣದಲ್ಲಿ trend ಆಗ್ತಾ ಇದೆ ಮತ್ತೊಮ್ಮೆ ಅವರು ಟ್ರೋಲ್ ಆಗೋದಕ್ಕೆ ಮುಂದಾಗುತ್ತಿದ್ದಾರೆ ಈ ಹಿಂದೆ ಅವರು ಪವಿತ್ರ ಅವರನ್ನು ನಾಲ್ಕನೇ ಮದುವೆ ಆಗಲಿದ್ದಾರೆ ಅನ್ನೋ ವರದಿಗಳು ಬಂದಿದ್ದವು ಆದರೆ ಇದೀಗ ಅದು ಅಧಿಕೃತವಾಗಿದೆ ನರೇಶಗೆ ಪವಿತ್ರ ಲೋಕೇಶ್ ಲಿಪ್ಲಾಕ್ ವೀಡಿಯೋ ಮಾಡಿ ಮದುವೆ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಇಬ್ಬರ ಮದುವೆ ವೈರಲ್ ಆದ ಹಿನ್ನಲೆ ನರೇಶ್ ಅವರ ಪತ್ನಿ ರಮ್ಯಾ ರಘುಪತಿ ರೊಚ್ಚಿಗೆದ್ದಿದ್ದರು ಪವಿತ್ರ ಲೋಕೇಶ್ ವಿರುದ್ಧ ಕಿಡಿ ಕಾರಿದರು ರಮ್ಯಾ, ನರೇಶ್ ಮತ್ತು ಪವಿತ್ರ ಲೋಕೇಶ್ ನಡುವಿನ ಕಿತ್ತಾಟ ಬಾರಿ ಸದ್ದು ಮಾಡಿತ್ತು.

ದೊಡ್ಡ ವಿವಾದವನ್ನೇ ಸೃಷ್ಟಿಸಿದಂತಹ ಪವಿತ್ರ ಮತ್ತು ನರೇಶ್ ಇದೀಗ ಸಿಹಿ ಸುದ್ದಿಯನ್ನ ಹಂಚಿಕೊಂಡಿದ್ದಾರೆ. ವರ್ಷದ ಕೊನೆಯಲ್ಲಿ ಇಬ್ಬರು ಮದುವೆ ಬಗ್ಗೆ ಬಹಿರಂಗಪಡಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈ ಹಿಂದೆ ಒಟ್ಟೊಟ್ಟಿಗೆ ಓಡಾಡುತ್ತಿದ್ದ ನರೇಶ್ ಮತ್ತು ಪವಿತ್ರ ಇಬ್ಬರು living together ಇದ್ದಾರೆ ಅನ್ನೋ ವಿವಾದ ಎದ್ದಿತ್ತು ಇದೀಗ ಪವಿತ್ರ ಲೋಕೇಶ್ ಮದುವೆ ಆಗುತ್ತಿರುವುದಾಗಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಹೀಗಾಗಿ Tollywood ನಟ VK ನರೇಶ್ ಮತ್ತು ಕನ್ನಡದ ನಟಿ ಪವಿತ್ರ ಲೋಕೇಶ್ ಅವರು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಸಾಕಷ್ಟು ವಿವಾದದ ನಂತರ ಅಂತಿಮವಾಗಿ ಇಬ್ಬರು ಮದುವೆ ಆಗುತ್ತಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಸೂಪರ್ ಸ್ಟಾರ್ ಕೃಷ್ಣ ಅವರ ಮೊದಲ ಪತ್ನಿ ವಿಜಯ್ ನಿರ್ಮಲ ಅವರ ಪುತ್ರ ನರೇಶ್ ಅವರು ಇವರು ಕನ್ನಡ ಸೇರಿದಂತೆ ತೆಲುಗು ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಹೊಂದಿರುವ ನಟಿ ಪವಿತ್ರ ಲೋಕೇಶ್ ಅವರನ್ನು ಮದುವೆ ಆಗುವುದ ಅಧಿಕೃತವಾಗಿ ಘೋಷಣೆ ಮಾಡಿಕೊಂಡಿದ್ದಾರೆ ಕಳೆದ ಒಂದು ವರ್ಷದಿಂದ ಇಬ್ಬರು ಒಟ್ಟಿಗೆ ವಾಸಿಸ್ತಿದ್ದಾರೆ ಎಂಬುದಾಗಿ ಹಲವು ರೀತಿಯ ಸುದ್ದಿಗಳು ಹೊರಬಿದ್ದಿದ್ದವು ಅಲ್ಲದೆ ಮೂರನೆ ಪತ್ನಿ ರಮ್ಯಾ ರಘುಪತಿ ಇವರಿಬ್ಬರ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿ ರಾದ್ಧಾಂತವನ್ನ ಮಾಡಿದ್ರು ರಮ್ಯಾ ರಘುಪತಿ ಕೈಗೆ ನರೇಶ್ ಮತ್ತು ಪವಿತ್ರ ಮೈಸೂರಿನಲ್ಲಿ ಒಂದೇ ಕೊಠಡಿಯಲ್ಲಿದ್ದಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದರು ರಮ್ಯಾ ಮಾಧ್ಯಮಗಳ ಮುಂದೆ ರಂಪಾಟವನ್ನ ಮಾಡಿದ್ದರು.

ಇದರಿಂದ ಪವಿತ್ರ ಮತ್ತು ನರೇಶ್ ಅವರು ಕಾಣಿಸಿಕೊಳ್ಳುವುದನ್ನ ಕಡಿಮೆ ಮಾಡಿದರು ಆದರೆ ನರೇಶ್ ತಂದೆ ಕೃಷ್ಣ ಅವರ ಅಂತಿಮ ಸಂಸ್ಕಾರದ ವೇಳೆ ರಮ್ಯಾ ರಘುಪತಿ ನರೇಶ್ ಮತ್ತು ಪವಿತ್ರ ಭಾಗವಹಿಸಿದ್ದರು ಕಳೆದ ಕೆಲವು ದಿನಗಳ ಹಿಂದೆ ತಮ್ಮನ್ನು ಟ್ರೋಲ್ ಮಾಡುತ್ತಿದ್ದವರ ಮೇಲೆ ನರೇಶ್ ಪವಿತ್ರ ದೂರು ನೀಡಿದ್ದರು ತಮ್ಮ ಬಗ್ಗೆ ಅಶ್ಲೀಲ ಲೇಖನಗಳನ್ನು ಬರೆಯಲಾಗುತ್ತಿದೆ ಅಂತ ಆರೋಪಿಸಿ ಕೆಲವು ಸುದ್ದಿ ಚಾನೆಲಗಳು YouTube ಚಾನೆಲಗಳು ಮತ್ತು ವೆಬ್ಸೈಟ್ ಗಳ ಮೇಲೆ ದೂರು ದಾಖಲಿಸಿದರು .

ಆದರೆ ಅಂತಿಮವಾಗಿ ಎರಡು ಸಾವಿರದ ಇಪ್ಪತ್ತಮೂರರ ಹೊಸ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ weekend ಹರೀಶ್ ತಮ್ಮ Twitter ಖಾತೆಯೆಲ್ಲಿ video ಒಂದನ್ನ ಬಿಡುಗಡೆ ಮಾಡುವ ಮೂಲಕ ತಮ್ಮ ಜೀವನದಲ್ಲಿ ಹೊಸ innings ಆರಂಭವಾಗಿದೆ ಅಂತ ಹೇಳಿದ್ದಾರೆ ಮೂಲತಃ ಕನ್ನಡತಿ ಆಗಿರುವಂತಹ tollywood ನಲ್ಲಿ ಪೋಷಕ ನಟಿಯಾಗಿ ಹೆಸರು ಮಾಡಿರುವ ಪವಿತ್ರ ಲೋಕೇಶ್ ಅವರು ಎರಡು ಸಾವಿರದ ಇಪ್ಪತ್ತು ಮೂರರ ಹೊಸ ವರ್ಷದ ಹೊಸ್ತಿಲಿನಲ್ಲಿ ತಮ್ಮ ಮದುವೆಯ ವಿಚಾರವನ್ನ ವಿಶಿಷ್ಟವಾಗಿ romantic ಆಗಿ ಬಹಿರಂಗಪಡಿಸಿದ್ದಾರೆ.

ಆ ಮೂಲಕ ಪವಿತ್ರ ಲೋಕೇಶ್ ಅವರು ತಮ್ಮ ಸಂಬಂಧಕ್ಕೆ ಅಧಿಕೃತ ಮುದ್ರೆಯನ್ನ ಒತ್ತಿದ್ದಾರೆ ವಿಡಿಯೋ ಒಂದನ್ನ ಬಿಡುಗಡೆ ಮಾಡಿರುವಂತ ಅವರು ಅದರಲ್ಲಿ ನರೇಶ್ ಮತ್ತು ಪವಿತ್ರ ಕ್ಯಾಂಡೆಲ್ ಲೈಟ್ ಉರಿಸಿ ಕೇಕ್ ಕತ್ತರಿಸಿ ಇಬ್ಬರು ಒಬ್ಬರಿಗೊಬ್ಬರು ತಿನ್ನಿಸಿ ನರೇಶ್ ಪವಿತ್ರ ಅವರ ತುಟಿಗೆ ರೋಮ್ಯಾಂಟಿಕ್ ಆಗಿ ಮುತ್ತು ಇಡುತ್ತಿದ್ದಾರೆ ಎರಡು ಸಾವಿರದ ಇಪ್ಪತ್ತಮೂರರ ಹೊಸ ವರ್ಷಕ್ಕೆ ಶುಭಾಶಯ ಕೋರುತ್ತಾ ಹೊಸ ವರ್ಷ ಹೊಸ ಆರಂಭ ನಿಮ್ಮೆಲ್ಲರ ಶುಭ ಹಾರೈಕೆ ಬೇಕು ನಾನು ಮತ್ತು ಪವಿತ್ರ ನರೇಶ್ ಸದ್ಯದಲ್ಲಿಯೇ ಮದುವೆಯಾಗಲಿದ್ದೇವೆ.

ಅಂತ ಪ್ರಕಟಿಸಿದ್ದಾರೆ ತೆಲುಗಿನ ಖ್ಯಾತ ಹಿರಿಯ ನಟ ದಿವಂಗತ ಕೃಷ್ಣ ಅವರ ಪುತ್ರ ನರೇಶ್ ಅವರು tollywood star ನಟ ಮಹೇಶ್ ಬಾಬು ಅವರ ಮಲ್ಲ ಸಹೋದರ ನರೇಶ್ ಅವರು ಅವರಿಗೆ ಇದು ನಾಲ್ಕನೇ ಮದುವೆಯಾದರೆ ಪವಿತ್ರ ಲೋಕೇಶ್ ಅವರಿಗೆ ಮೂರನೇ ಮದುವೆಯಾಗಿದೆ ಇನ್ನು ವೀಕ್ಷಕರೇ ಹಿರಿಯ ನಟ ನರೇಶ್ ಹಾಗೆ ಪವಿತ್ರ ಲೋಕೇಶ್ ಈ ವರ್ಷ ಟಾಲಿವುಡ್ ನಲ್ಲಿ ಹೆಚ್ಚು ವೈರಲ್ ಆಗಿರುವಂತಹ ಜೋಡಿ ಹೆಚ್ಚು ಟ್ರೋಲ್ ಹೆಚ್ಚು ಟ್ರೆಂಡ್ ಆದಂತಹ ಜೋಡಿ ಅಥವಾ ಹೆಸರು ಎಂದರೆ ತಪ್ಪಾಗುವುದಿಲ್ಲ.

ಸಿನಿಮಾದಲ್ಲಿ ಜೊತೆಯಾಗಿ ನಟಿಸಿ ಹೊರಗೆ ಜೊತೆ ಜೊತೆಯಾಗಿ ತಿರುಗಾಡಿದ್ದು ಸಕತ್ ವೈರಲ್ ಆಗಿತ್ತು ಹಾಗೆ ಇದು ಮೂರನೆ ಪತ್ನಿಯೊಂದಿಗೆ ನರೇಶ್ ಜಗಳಕ್ಕೆ ಕಾರಣವಾಯಿತು ಪವಿತ್ರ ಮತ್ತು ನರೇಶ್ ಹೋಟೆಲನಲ್ಲಿ ಒಟ್ಟಿಗೆ ಇದ್ದಾಗ ಮೂರನೆ ಹೆಂಡತಿ ಅಲ್ಲಿಗೆ ಬಂದಿದ್ದರು ಇದೆಲ್ಲ ಗಲಾಟೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿ ಸಕತ್ ಸುದ್ದಿಯಾಗಿತ್ತು ನರೇಶ್ ಪವಿತ್ರ ಲೋಕೇಶ್ ಬಗ್ಗೆ ಈ ನಡುವೆ ಹಲವು ಸುದ್ದಿಗಳು ಮತ್ತು ಗಾಸಿಪ್ ಗಳು ಬಂದಿವೆ ಆದರೆ ಅವರು ಇದು ಯಾವುದಕ್ಕೂ ಕೂಡ ಅಧಿಕೃತವಾಗಿ ಪ್ರತಿಕ್ರಿಯೆಯನ್ನು ನೀಡಲಿಲ್ಲ.

ಆದರೆ ಅವರು ತಮ್ಮ ಬಗ್ಗೆ ಸುಳ್ಳು ಸುದ್ದಿಗಳನ್ನು ಬರೆದಿದ್ದಕ್ಕಾಗಿ ಅನೇಕ YouTube ಚಾನೆಲಗಳು ಹಾಗೆ ವೆಬ್ಸೈಟ್ ಗಳ ವಿರುದ್ಧ ಕೇಸನ್ನ ಸಹ ದಾಖಲು ಮಾಡಿದ್ದರು ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವರ ಬಗ್ಗೆ ಒಂದಷ್ಟು ಮಿಯಾಮಿಗಳು ಹರಿದಾಡೋಕೆ ಶುರುವಾದವು ನರೇಶ್ ಪವಿತ್ರ ಕೆಲದಿನಗಳಿಂದ ಬಹಳ ಸುದ್ದಿಯಾಗಿದ್ದರು ಈಗ ಈ ಜೋಡಿ ಇತ್ತೀಚಿಗಷ್ಟೇ ಎಲ್ಲರಿಗೂ ಕೂಡ ಶಾಕನ್ನ ನೀಡಿದ್ದಾರೆ ಶೀಘ್ರದಲ್ಲೇ ನಾವು ಮದುವೆ ಆಗ್ತಿದ್ದೇವೆ ಅನ್ನುವ ಮೂಲಕ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನ ನೀಡಿದರೆ ಮತ್ತೊಂದಷ್ಟು ಮಂದಿಗೆ ಶಾಕ್ ನೀಡಿದ್ದಾರೆ ಇನ್ನು ನರೇಶ್ ಮೂರನೆ ಪತ್ನಿ ರಮ್ಯಾ ಅವರಿಗೆ ವಿಚ್ಛೇದನವನ್ನ ನೀಡಿದ್ದಾರೆ .

ಅನ್ನೋ ಮಾಹಿತಿ ಇದೆ ಇದೀಗ ಪವಿತ್ರ ಅವರನ್ನ ನಾಲ್ಕನೇ ಪತ್ನಿಯಾಗಿ ಮದುವೆಯಾಗಲಿದ್ದಾರೆ ಆ ಮೂಲಕ ಮತ್ತೊಮ್ಮೆ ಪವಿತ್ರ ಲೋಕೇಶ್ ಹಾಗೆ ನರೇಶ್ ಇಬ್ಬರ ಹೆಸರು ಕೂಡ ಸಾಮಾಜಿಕ ಜಾಲತಾಣದಲ್ಲಿ trend ಆಗ್ತಾ ಇದೆ ಮತ್ತೊಮ್ಮೆ ಅವರು ಟ್ರೋಲ್ ಆಗುವುದಕ್ಕೆ ಮುಂದಾಗುತ್ತಿದ್ದಾರೆ ಈ ಹಿಂದೆ ಅವರು ಪವಿತ್ರ ಅವರನ್ನು ನಾಲ್ಕನೇ ಮದುವೆಯಾಗಲಿದ್ದಾರೆ ಅನ್ನೋ ವರದಿಗಳು ಬಂದಿದ್ದವು ಆದರೆ ಇದೀಗ ಅದು ಅಧಿಕೃತವಾಗಿದೆ ಇತ್ತೀಚಿಗಷ್ಟೇ ಸೂಪರ್ ಸ್ಟಾರ್ ಕೃಷ್ಣ ಅವರ ನಿಧನದ ಸಂದರ್ಭದಲ್ಲೂ ಕೂಡ ನರೇಶ್ ಪವಿತ್ರ ಲೋಕೇಶ್ ಜೊತೆಗೂಡಿ ಸ್ಥಳಕ್ಕೆ ಹೋಗಿದ್ದರು.

ಆ ಸಂದರ್ಭದಲ್ಲೂ ಕೂಡ ಪವಿತ್ರ ಲೋಕೇಶ್ ಹಾಗೆ ನರೇಶ್ ಸಿಕ್ಕಾಪಟ್ಟೆ troll ಆದರೂ ಅವರು ಕಣ್ಣಸನ್ನೆ ಮಾಡಿದ್ದು ಬೇರೆಯದ್ದೇ ವಿಚಾರಕ್ಕೆ ಆದರೆ ಅದನ್ನ ಒಂದಷ್ಟು ಮಾಹಿತಿಯೊಂದಿಗೆ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಯಿತು ಸಿಕ್ಕಾಪಟ್ಟೆ ಮಿಯಾಮಿಗಳು ಬಂದವು ಆದರೆ ಆ ನಂತರದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದಂತಹ ಪವಿತ್ರ ಲೋಕೇಶ್ ಅವರು ನಾವು ಕಣ್ಣಸನ್ನೆ ಮಾಡಿದ್ದು ಬೇರೆಯದ್ದೇ ಕಾರಣಕ್ಕೆ ಆದರೆ ಇದನ್ನೇ ಇಟ್ಟುಕೊಂಡು ಅಂತ್ಯ ಸಂಸ್ಕಾರದ ಸ್ಥಳದಲ್ಲಿ ಬೇರೆಯದೇ ರೀತಿಯಲ್ಲಿ ವರ್ತಿಸಲಾಗುತ್ತಿದೆ.

ಅನ್ನುವ ರೀತಿನಲ್ಲಿ ಬಿಂಬಿಸಲಾಗಿತ್ತು ನಮ್ಮ ಮನಸ್ಸಿಗೂ ಕೂಡ ಕಿರಿ ಕಿರಿ ನೋವು ಉಂಟಾಗಿದೆ ಹೀಗಾಗಿ ನಾನು ಪೊಲೀಸ್ ಸ್ಟೇಷನಗೆ ಕಂಪ್ಲೇಂಟನ್ನ ನೀಡುತ್ತಿದ್ದೇನೆ ಅಂತ ಪವಿತ್ರ ಲೋಕೇಶ್ ಅವರು ಪ್ರತಿಕ್ರಿಯೆಯನ್ನ ನೀಡಿ ಟ್ರೋಲ್ ಮಾಡುತ್ತಿರುವವರಿಗೆ ಚಾಟಿ ಬಿಸಿದರು ಇದೀಗ ಅವರು ಎರಡು ಸಾವಿರದ ಇಪ್ಪತ್ತಮೂರರಲ್ಲಿ ನರೇಶ್ ಅವರನ್ನ ಅಧಿಕೃತವಾಗಿ ಕೈ ಹಿಡಿಯಲಿದ್ದಾರೆ ಈ ಬಗ್ಗೆ ನೀವೇನಂತೀರಾ ನಿಮ್ಮ ಅನಿಸಿಕೆ ಅಭಿಪ್ರಾಯವನ್ನ ಕಾಮೆಂಟ್ ಮೂಲಕ ತಿಳಿಸಿ

san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

1 week ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

1 week ago

This website uses cookies.