ನಿಶ್ಚಿತಾರ್ಥ ಮುಗಿದು ಒಂದು ವಾರ ಕೂಡ ಕಳೆದಿಲ್ಲ ಆಗಲೇ ಚಂದನ್, ಕವಿತಾಗೆ ಹೇಳಿರುವ ಮಾತುಗಳು ಏನು ಗೊತ್ತ

86

ಕವಿತಾ ಗೌಡ ಹಾಗೂ ಚಂದನ್ ಮೇಲೆ ಇರುವಂತಹ ಹಲವಾರು ಗೊಂದಲಗಳಿಗೆ ಅವರಿಬ್ಬರು ನಿಶ್ಚಿತಾರ್ಥ ಮಾಡುವುದರ ಮುಖಾಂತರ ವಿವಾದಗಳಿಗೆ ತೆರೆ ಎಳೆದಿದ್ದಾರೆ. ಗೊತ್ತಿರುವ ಹಾಗೆ ಏಪ್ರಿಲ್ ಒಂದರಲ್ಲಿ ಅದ್ದೂರಿಯಾಗಿ ಇವರಿಬ್ಬರ ನಿಶ್ಚಿತಾರ್ಥ ನಡೆದಿತ್ತು. ಇವರಿಬ್ಬರೂ ಪರಸ್ಪರ ಉಂಗುರವನ್ನ ಬಳಸಿಕೊಳ್ಳುವುದರ ಮೂಲಕ ತಮ್ಮ ಜೀವನದ ಮುನ್ನುಡಿಯನ್ನು ಬರೆದಿದ್ದಾರೆ. ಹೇಳಬೇಕೆಂದರೆ ಕವಿತಾ ಗೌಡ ಹಾಗೂ ಚಂದನ್ ಅವರ ಜೋಡಿ ನಿಜವಾಗ್ಲೂ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕೂಡ ಈ ರೀತಿಯಾದಂತಹ ಕುತೂಹಲವನ್ನು ಯಾರ ಜೋಡಿ ಕೂಡ ಮಾಡಿರಲಿಲ್ಲ ಅದಲ್ಲದೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇವರ ಜೋಡಿಯ ಕುರಿತು ಒಳ್ಳೆಯ ಅಭಿಪ್ರಾಯವನ್ನು ಹೇಳಿದ್ದಾರೆ ಹಾಗೂ ಕಿರುತೆರೆಯಲ್ಲಿ ಇರುವಂತಹ ನಟ-ನಟಿಯರು ಇವರು ಒಳ್ಳೆ ಬೆಸ್ಟ್ ಅಂತ ಕೂಡ ಹೇಳಿದ್ದಾರೆ.

ಹಾಗಾದರೆ ನಾವು ವಿಷಯಕ್ಕೆ ಬರೋಣ ನಿಶ್ಚಿತಾರ್ಥ ಮುಗಿದ ನಂತರ ಚಂದನ್ ಗೌಡ ಅವರು ಕಾರಿನಲ್ಲಿ ಹೋಗುತ್ತಿರುವ ಅಂತಹ ಸಂದರ್ಭದಲ್ಲಿ ಈ ರೀತಿಯಾದಂತಹ ಮಾತನ್ನು ಕವಿತಾ ಗೌಡ ಅವರಿಗೆ ಹೇಳಿದ್ದಾರೆ. ಈ ರೀತಿ ಮಾತನ್ನು ಕೇಳಿ ಕವಿತಾ ಗೌಡ ಅವರು ಒಂದು ಸಾರಿ ಕೂಡ ಆಗಿದ್ದಾರೆ ಹಾಗಾದ್ರೆ ಬನ್ನಿ ಸ್ನೇಹಿತರೆ ಇವತ್ತು ನಾವು ಚಂದನ್ ಅವರು ಕಾರಿನಲ್ಲಿ ಕೂತು ಕವಿತಾ ಗೌಡ ಸೇರಿದ್ದಾದರೂ ಏನು ಎನ್ನುವಂತಹ ಮಾಹಿತಿಯನ್ನು ಕೊಡುತ್ತೇವೆ.

ಕವಿತಾ ಗೌಡ ಅವರನ್ನು ಮದುವೆಯಾಗಬೇಕು ಎನ್ನುವಂತಹ ದೃಷ್ಟಿಯಿಂದ ತೆಲುಗಿನಲ್ಲಿ ಅವರು ಮಾಡುತ್ತಿರುವಂತಹ ಧಾರಾವಾಹಿಯನ್ನು ಕೂಡ ಅರ್ಧದಲ್ಲೇ ನಿಲ್ಲಿಸಿ ಬೆಂಗಳೂರಿಗೆ ಬಂದು ಆರಂಭಿಸಿ ನಲ್ಲಿ ನಡೆಸುವಂತಹ ಉದ್ದೇಶವನ್ನು ಇಟ್ಟುಕೊಂಡಿದ್ದರು. ರೀತಿಯಾದಂತಹ ಮಾತನ್ನ ಅಧಿಕೃತವಾಗಿಯೇ ಚಂದನ್ ಅವರು ತಮ್ಮ ಸಾಮಾಜಿಕ ತಾಣದಲ್ಲಿ ಅಭಿಮಾನಿಗಳ ಎದುರುಗಡೆ ಹಂಚಿಕೊಂಡಿದ್ದರು. ನಿಶ್ಚಿತಾರ್ಥವನ್ನು ಮುಗಿಸಿಕೊಂಡು ಕಾರಿನಲ್ಲಿ ಹೋಗುತ್ತಿರುವ ಅಂತಹ ಸಂದರ್ಭದಲ್ಲಿ ಉಂಗುರವನ್ನು ಬದಲಾಯಿಸಿ ಕೊಳ್ಳುವಂತಹ ವಿಡಿಯೋ ಹಾಗೂ ಕವಿತಾ ಅವರ ಪೋಸ್ಟಿಗೆ ವಿಶೇಷವಾಗಿ ಕಾಮೆಂಟ್ ಮಾಡಿದ್ದಾರೆ.

ಏನಪ್ಪಾಂದ್ರೆ ನಾವಿಬ್ಬರೂ ಕೊನೆಕಾಲ ವರೆಗೂ ಬೆಸ್ಟ್ ಫ್ರೆಂಡ್ ಆಗಿ ಇರಬೇಕು ಅಂತ ಅಂದುಕೊಂಡಿದ್ದೆ ಆದರೆ ಇವತ್ತು ನಾವು ಕೊನೆಗಾಲದವರೆಗೂ ದಂಪತಿಯಾಗಿ ಇರುತ್ತೇವೆ ಎಂದು ನಿಜವಾಗಲೂ ನಾನು ಅಂದುಕೊಂಡಿರಲಿಲ್ಲ. ಸ್ನೇಹಿತರೆ ಇವತ್ತು ನನಗೆ ಸಂಗಾತಿ ಆಗಿರುವುದು ನನಗೆ ತುಂಬಾ ಸಂತೋಷ ತಂದಿದೆ ನಿಜವಾಗಲೂ ಖುಷಿಯನ್ನ ಯಾವ ರೀತಿಯಾಗಿ ಹಂಚಿಕೊಳ್ಳಬೇಕು ಗೊತ್ತಾಗುತ್ತಿಲ್ಲ ಅಂತ ಹೇಳಿ ನಗುಮುಖದ ಒಂದು ಲವ್ ಎಮೋಜಿ ಕವಿತಾ ಅವರ ಪೋಸ್ಟ್ಗೆ ರಿಪ್ಲೇ ಮಾಡಿದ್ದಾರೆ.

ಚಂದನ್ ಅವರು ಮಾಡಿರುವಂತಹ ಭಾವನಾತ್ಮಕ ಸಾಲುಗಳು ಹಾಗೂ ಭಾವನಾತ್ಮಕ ನುಡಿಗಳನ್ನು ನೋಡಿ ಕವಿತಾ ಗೌಡ ಅವರು ಕೂಡ ಅದಕ್ಕೆ ಒಂದು ಲವ್ ಎಮೋಜಿಯ ರಿಪ್ಲೈ ಮಾಡಿ ನಾನು ಕೂಡ ನಿನ್ನ ಜೊತೆಗೆ ಸದಾ ಕಾಲ ಇರುತ್ತೇನೆ ಹಾಗೂ ಸಂತೋಷವಾಗಿರುತ್ತೇನೆ ಎನ್ನುವಂತಹ ಬರವಸೆ ನೀಡುವಂತಹ ರಿಪ್ಲೈ ಕೂಡ ಮಾಡಿದ್ದಾರೆ . ಗೊತ್ತಾಗ್ತಿಲ್ಲ ಸ್ನೇಹಿತರೆ ಸಿಕ್ಕಾಪಟ್ಟೆ ಜನರ ಮನಸ್ಸಿನಲ್ಲಿ ಕಲಿಸಿದಂತಹ ಜೋಡಿಗಳು ಇವತ್ತು ಸಂಗಾತಿ ಆಗಿರುವುದು ನಿಜವಾಗಲೂ ಸಂತೋಷದ ಸುದ್ದಿ ಇವರಿಗೆ ಒಳ್ಳೆಯದಾಗಲಿ ಎನ್ನುತ್ತಾ ನಾವು ಹರಿಸೋಣ.

WhatsApp Channel Join Now
Telegram Channel Join Now