ನಿಮ್ಮ ವಾಹನಗಳಲ್ಲಿ ನೀವು ಸುರಕ್ಷಿತವಾಗಿ ಹೋಗಬೇಕು, ಏನು ಆಗಬಾರದು ಅಂದರೆ ಈ ಒಂದು ಚಿಕ್ಕ ವಸ್ತುವನ್ನ ಕಟ್ಟಿ ಸಾಕು… ಯಾವುದೇ ದೋಷಗಳು ನಿಮ್ಮ ಬೆನ್ನು ಹತ್ತುವುದಿಲ್ಲ… ಅಷ್ಟಕ್ಕೂ ಏನನ್ನ ಕಟ್ಟಬೇಕು ಹಾಗು ಅದು ಎಲ್ಲಿ ಸಿಗುತ್ತೆ ಗೊತ್ತ ..

459

ನಮಸ್ಕಾರಗಳು ಓದುಗರ ಇವತ್ತಿನ ದಿವಸಗಳಲ್ಲಿ ಬಹುತೇಕ ಎಲ್ಲರ ಮನೆಯಲ್ಲಿಯೂ ದ್ವಿ ಚಕ್ರವಾಹನ ಆದರೂ ಇತ್ಯರ್ಥದ ಹೌದು ಇವತ್ತಿನ ದಿವಸಗಳಲ್ಲಿ ಸಾಮಾನ್ಯವಾಗಿ ಅವರವರ ಅನುಕೂಲಕ್ಕೆ ತಕ್ಕ ಹಾಗೆ ಮನೆಯಲ್ಲಿ ವಾಹನಗಳನ್ನು ಜನರು ಹೊಂದಿರುತ್ತಾರೆ. ಯಾಕೆಂದರೆ ಸಮಯಕ್ಕೆ ಸರಿಯಾಗಿ ನಾವು ಎಲ್ಲಿಗಾದರೂ ಹೋಗಬೇಕಿರುತ್ತದೆ ಅಥವಾ ನಮ್ಮ ಕೆಲಸಗಳಿಗೆ ನಾವು ಸಮಯಕ್ಕೆ ಸರಿಯಾಗಿ ತಲುಪಬೇಕಿರುತ್ತದೆ ಹಾಗಾಗಿ ಹಲವು ಕಾರಣಗಳಿಂದ ಅವರವರು ಅವರವರ ಅನುಕೂಲಕ್ಕೆ ತಕ್ಕಹಾಗೆ ಅವರವರ ಬಜೆಟ್ ಗೆ ತಕ್ಕ ಹಾಗೆ ವಾಹನಗಳನ್ನು ಹೊಂದಿರುತ್ತಾರೆ. ಆದರೆ ಎಲ್ಲಾ ಮಂದಿಗೂ ಹೊಸ ವಾಹನವನ್ನು ಕೊಂಡುಕೊಳ್ಳುವ ಶಕ್ತಿ ಇರುವುದಿಲ್ಲ. ಅವರಿಗೆ ಅವಶ್ಯಕತೆ ಇರುತ್ತದೆ ಆದರೆ ಹೊಸ ಕಾಪಾಡಿಕೊಳ್ಳಲು ಹಣದ ವ್ಯವಸ್ಥೆ ಸರಿಯಾಗಿ ಇರುವುದಿಲ್ಲ ಅವರಿಗೆ ಬಜೆಕ್ಟ್ ಗೆ ತಕ್ಕ ಹಾಗೆ ಸೆಕೆಂಡ್ ಹ್ಯಾಂಡ್ ಗಾಡಿಗಳನ್ನು ಕೂಡ ಕೊಂಡುಕೊಳ್ತಾರೆ ಹೀಗಿರುವಾಗ ಎಲ್ಲರೂ ಕೂಡ ಇವತ್ತಿನ ದಿವಸಗಳಲ್ಲಿ ವಾಹನಗಳನ್ನ ಹೊಂದಿರುತ್ತಾರೆ ಅದಂತು ಖಂಡಿತ.

ಇದೆಲ್ಲದರ ನಡುವೆ ವಾಹನಗಳನ್ನ ಏನೋ ಹೊಂದಿರುತ್ತೇವೆ ಆದರೆ ಒಮ್ಮೊಮ್ಮೆ ಕಷ್ಟಪಟ್ಟು ತೆಗೆದುಕೊಂಡಿರುವ ವಾಹನದಿಂದ ಜೀವನದಲ್ಲಿ ನೆಮ್ಮದಿ ಇಲ್ಲದಂತೆ ಆಗಿರುತ್ತದೆ ಯಾಕೆ ಅಂತೀರಾ ಹೌದು ಅದಕ್ಕೂ ಕಾರಣವಿದೆ ವಾಹನಗಳನ್ನೇ ನಮ್ಮನೇಲಿ ಇಟ್ಟುಕೊಂಡಿರುತ್ತಾರೆ. ಆದರೆ ಕೆಲವೊಮ್ಮೆ ವಾಹನಗಳಲ್ಲಿ ಓಡಾಡುವಾಗ ಪದೇಪದೆ ಅಪಘಾತ ಆಗುತ್ತಾ ಇದ್ದರೆ ಅಂಥ ವಾಹನಗಳನ್ನ ನಾವು ಮನೆಯಲ್ಲಿ ಇಟ್ಟುಕೊಳ್ಳುವುದು ಬೇಡವೋ ಎಂಬ ಆಲೋಚನೆ ಅಲ್ಲಿ ಕೂಡ ಮುಳುಗಿರುತ್ತೇವೆ. ಹೌದು ಕಷ್ಟಪಟ್ಟು ದುಡಿದ ಹಣದಿಂದ ವಾಹನಗಳನ್ನು ಕೊಂಡುಕೊಂಡಿರುತ್ತೇವೆ ಆದರೆ ಅಂಥ ವಾಹನಗಳು ಜೀವನದಲ್ಲಿ ಕೆಲವೊಮ್ಮೆ ಕೆಲವೊಂದು ಸಮಯದಲ್ಲಿ ನೋವು ನೀಡಿದಾಗ ಅದರಷ್ಟು ಬೇಸರ ಮತ್ತೊಂದಿಲ್ಲ. ಹೀಗಿರುವಾಗ ವಾಹನ ಹೆರುವವರು ಪ್ರತಿಯೊಬ್ಬರು ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ನಿಮ್ಮ ಜೀವನದಲ್ಲಿಯೂ ಕೂಡ ನೀವು ಇಷ್ಟಪಟ್ಟು ಕೊಂಡುಕೊಂಡು ಬಂದಿರತಕ್ಕಂತಹ ವಾಹನಗಳು ಅಥವಾ ನೀವು ಬಳಸುತ್ತಿರುವ ವಾಹನದಿಂದ ಪದೇಪದೆ ಅಪಘಾತಗಳು ಉಂಟಾಗುತ್ತಾ ಇದೆ ಅನ್ನೋದಾದರೆ, ನಾವು ಹೇಳುವ ಈ ಸರಳ ಪರಿಹಾರವನ್ನು ಪಾಲಿಸಿ ಇದರಿಂದ ನಿಮ್ಮ ಜೀವನದಲ್ಲಿ ಪದೇಪದೇ ವಾಹನದಿಂದ ಉಂಟಾಗುವ ಅಪಘಾತದಿಂದ ಪಾರಾಗಬಹುದು.

ಪರಿಹಾರ :ಹೌದು ಈ ವಾಹನ ಪದೇಪದೆ ಅಪಘಾತಕ್ಕೊಳಗಾಗುತ್ತ ಇದ್ದಾರೆ ದೃಷ್ಟಿಯ ಸಮಸ್ಯೆಯಿಂದ ಆಗಿರುತ್ತದೆ ಅಥವಾ ಕೆಲವೊಂದು ಬಾರಿ ನಾವು ಸೆಕೆಂಡ್ ಹ್ಯಾಂಡ್ ಗಾಡಿಗಳನ್ನ ಕೊಂಡುಕೊಂಡಾಗ ಅಲ್ಲಿ ನಾವು ಆ ಗಾಡಿ ಯಾರದ್ದು ಎಂದು ತಿಳಿದಿರುವುದಿಲ್ಲ. ಅದನ್ನ ಹೇಗೆ ಅವರು ಬಳಸಿರುತ್ತಾರೆ ಯಾವುದಕ್ಕಾಗಿ ಬಳಸಿರುತ್ತಾರೆ ಇದ್ಯಾವುದನ್ನೂ ಯೋಚಿಸಿರುವುದಿಲ್ಲ ಕಡಿಮೆ ಬೆಲೆಗೆ ನಮ್ಮ ಬಜೆಟ್ ಗೆ ತಕ್ಕ ಹಾಗೆ ವಾಹನ ಸಿಕ್ಕಿದೆ ಅಂತ ಕಂಡುಕೊಳ್ಳುತ್ತೇವೆ. ಅದರೆ ಬಳಿಕ ಅದರಿಂದ ಬರೀ ನೋವುಗಳ ಅಂದಾಗ ಅದನ್ನು ಮಾರುವುದಕ್ಕೂ ಕೂಡ ನಾವು ಮುಂದಾಗಿಬಿಡುತ್ತೇವೆ ಆದರೆ ಇಷ್ಟೆಲ್ಲ ರಿಸ್ಕ್ ಯಾಕೆ ನಾವು ಹೇಳುವ ಸರಳ ಪರಿಹಾರ ಪಾಲಿಸಿ ಸಾಕು.

ಹೌದು ಹಲವರು ಗಾಡಿ ಇದ್ದವರು ಈ ಪರಿಹಾರವನ್ನು ಮಾಡಿಸಿರುತ್ತಾರೆ ಅದೇನೆಂದರೆ ಅಮವಾಸ್ಯೆ ದಿನ ಅಥವಾ ಮಂಗಳವಾರದ ದಿನದಂದು ದುರ್ಗಾ ಮಾತೆಯ ಆಲಯಕ್ಕೆ ಹೋಗಿ ಗ್ರಂಥಿಗೆ ಅಂಗಡಿಗಳಲ್ಲಿ ಕಪ್ಪುದಾರ ದೊರೆಯುತ್ತದೆ ಅದನ್ನು ತೆಗೆದುಕೊಂಡು ಜತೆಗೆ ಬೂದುಗುಂಬಳಕಾಯಿ ತೆಗೆದುಕೊಂಡು ದೇವಸ್ಥಾನಕ್ಕೆ ಹೋಗಿ. ಅದನ್ನು ಪೂಜೆ ಮಾಡಿಸಿಕೊಂಡು ಕಪ್ಪು ದಾರಕ್ಕೆ ಸುತ್ತಿಸಿ ವಾಹನಕ್ಕೆ ಕಟ್ಟಬೇಕು. ಒಳಭಾಗಕ್ಕೆ ಅಥವಾ ಹೊರಭಾಗಕ್ಕೆ ಭೇಟಿಯಾದರು ಈ ಯಂತ್ರವನ್ನು ಕಟ್ಟಿ. ಇದರಿಂದ ವಾಹನಕ್ಕೆ ಉಂಟಾಗುವ ದೃಷ್ಟಿ ದೂರವಾಗುತ್ತದೆ ಹಾಗೇ ನಿಮಗೂ ಕೂಡ ವಾಹನದಿಂದ ಉಂಟಾಗುವ ಅಪಘಾತಗಳನ್ನು ಕಡಿಮೆ ಆಗುತ್ತದೆ.

ಹೇಗೆ ಈ ಸರಳ ಪರಿಹಾರವನ್ನು ಪಾಲಿಸಿ ಅಷ್ಟೆಲ್ಲಾ ವಾಹನವನ್ನು ತಿಂಗಳಿಗೊಮ್ಮೆಯಾದರೂ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಪೂಜೆ ಮಾಡಿಸಿಕೊಂಡು ಬನ್ನಿ. ಇದರಿಂದ ವಾಹನಕ್ಕೆ ಕೆಟ್ಟ ಶಕ್ತಿಯ ಪ್ರಭಾವ ಆಗಲಿ ಅಥವಾ ಆಗಾಗ ವಾಹನಗಳು ಕೈಕೊಡುವುದು ಅಥವಾ ಅಪಘಾತ ಉಂಟಾಗುವುದು ಇಂತಹ ಎಲ್ಲ ಸಮಸ್ಯೆಗಳು ನಿಮ್ಮನ್ನು ಕಾಡುವುದಿಲ್ಲ ಸರಳ ಪರಿಹಾರವೆಂದರೆ ನಾವು ಈಗಿನ ತಿಳಿಸಿರುವ ಈ ದೃಷ್ಟಿ ತೆಗಿಸುವ ಈ ಸುಲಭ ಪರಿಹಾರ.