ನಮಸ್ಕಾರಗಳು ಓದುಗರೇ ಇವತ್ತಿನ ಮಾಹಿತಿಯಲ್ಲಿ ತಿಳಿಸಲು ಹೊರಟಿರುವ ಈ ವಿಚಾರ ಪುರುಷರು ಮಹಿಳೆಯರು ಇಬ್ಬರು ಕೂಡ ತಿಳಿಯಬೇಕಾದದ್ದು ಯಾಕೆ ಅಂದರೆ ಪುರುಷರು ಮಹಿಳೆಯರು ಇಬ್ಬರು ಸೇರಿದರೆ ಸಂಸಾರ ಆ ಕುಟುಂಬದ ಖುಷಿ ಇಬ್ಬರೂ ಸಮಾನರು ಆಗಿದ್ದಾಗ ಮಾತ್ರ. ಆದರೆ ಎಷ್ಟೋ ಜನರಿಗೆ ಸಂಸಾರದ ಅರ್ಥವೂ ಗೊತ್ತಿಲ್ಲ ಮದುವೆಯ ಸಮಯದಲ್ಲಿ ಹೆಚ್ಚು ಪ್ರಾಮುಖ್ಯತೆ ನೀಡುವ ಮಾಂಗಲ್ಯ ಸೂತ್ರದ ಕುರಿತು ಅರಿವು ಜನರಿಗಿಲ್ಲ. ಅದರ ನಾವು ಹೇಳ್ತೇವೆ ಇಂದಿನ ಲೇಖನಿಯಲ್ಲಿ ಹೆಣ್ಣುಮಕ್ಕಳು ಈ ತಪ್ಪನ್ನು ಮಾಡುವುದರಿಂದ ಗಂಡನಿಗೆ ಅಪಮೃತ್ಯು ಕಾಡುತ್ತದೆ ಎಂದು. ಹೌದು ಮಾಂಗಲ್ಯ ಸೂತ್ರ ದ ವಿಚಾರದಲ್ಲಿ ನೀವು ಸಹ ಈ ತಪ್ಪು ಮಾಡುತ್ತಾ ಇದ್ದಲ್ಲಿ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ, ನಿಮ್ಮ ತಪ್ಪು ಏನಂತ ತಿಳಿಯುತ್ತದೆ. ಜೊತೆಗೆ ಈ ತಪ್ಪಿನಿಂದ ಮುಂದೆ ಉಂಟಾಗಬಹುದಾದ ಆ ಸಮಸ್ಯೆಯಿಂದ ಪಾರಾಗಬೇಕೆಂದರೆ ಈಗಲೇ ಈ ತಪ್ಪನ್ನು ತಿದ್ದಿಕೊಳ್ಳಿ.
ಹೌದು ಹಿಂದೂ ಸಂಪ್ರದಾಯದಲ್ಲಿ ಮಾತ್ರ ಅಲ್ಲ ಹೆಚ್ಚಿನ ಸಂಪ್ರದಾಯಗಳಲ್ಲಿ ಮಾಂಗಲ್ಯ ಸೂತ್ರ ದ ಬಳಕೆ ಇದೆ ಹೌದು ಈ ಮಾಂಗಲ್ಯಕ್ಕೆ ಇವತ್ತಿನ ದಿವಸ ದಲ್ಲಿಯೂ ಕೂಡ ಜನರು ಹೆಚ್ಚು ಹೆದರುತ್ತಾರೆ ಮದುವೆಯ ಸಮಯದಲ್ಲಿ ವಿಶೇಷ ಮುಹೂರ್ತದಲ್ಲಿ ವಧುವಿಗೆ ಧಾರಣೆ ಮಾಡುವ ಈ ಮಾಂಗಲ್ಯ ಸೂತ್ರ ವು ಹುಡುಗನ ಆಯಸ್ಸನ್ನು ಆಯಸ್ಸಿನ ಪ್ರತೀಕವಾಗಿರುತ್ತದೆ ಅಂತಾ ಹೇಳಲಾಗುತ್ತದೆ. ಹೌದು ಕೆಲವರ ಬದುಕಿನಲ್ಲಿ ಈ ಹುಡುಗರ ವಿಚಾರದಲ್ಲಿ ಅಪಮೃತ್ಯು ಇದ್ದರೆ ಮಾಂಗಲ್ಯ ಭಾಗ್ಯ ಗಟ್ಟಿ ಇರುವ ಹೆಣ್ಣುಮಕ್ಕಳಿಗೆ ಅಂಥವರನ್ನ ಮದುವೆ ಮಾಡಿಕೊಡಲಾಗುತ್ತದೆ .
ಆಗ ಅಂಥವರಿಗೆ ಜೀವನದಲ್ಲಿ ಸಮಸ್ಯೆಗಳು ಎದುರಾಗುವುದಿಲ್ಲ ಎಂಬ ಕಾರಣಕ್ಕೆ ಈ ರೀತಿ ಮಾಡ್ತಾರೆ ಹೀಗೆ ಇರುವಾಗ ಹೆಣ್ಣುಮಕ್ಕಳು ತಮ್ಮ ಮಾಂಗಲ್ಯಕ್ಕೆ ಹೆಚ್ಚು ಪ್ರಾಧಾನ್ಯತೆಯನ್ನು ನೀಡಬೇಕು ಇದರಲ್ಲಿ ಹೆಣ್ಣುಮಕ್ಕಳು ಮಾಡುತ್ತಿರುವ ತಪ್ಪು ಏನು ಅಂದರೆ ಅದು ಮಾಂಗಲ್ಯ ಸರಕ್ಕೆ ಪಿನ್ನು ಹಾಕಿಕೊಳ್ಳುವುದು. ಹೌದು ಬಟ್ಟೆ ಪಿನ್ ನನ್ನು ಹಾಕಿಕೊಳ್ಳುವುದು ಇಂದಿನ ಬಹಳಷ್ಟು ಮಂದಿ ಮಾಡ್ತಾರೆ. ಅದರೆ ಎಷ್ಟೋ ಜನರಿಗೆ ಗೊತ್ತೇ ಇಲ್ಲ ಇದರಿಂದ ಉಂಟಾಗುವ ಸಮಸ್ಯೆ ಎಷ್ಟು ಅಪಾಯಕಾರಿ ಆಗಿರುತ್ತದೆಯೆಂದು ಇದು ನೇರ ನಿಮ್ಮ ಪತಿರಾಯನ ಆಯುಸ್ಸಿನ ಮೇಲೆ ಪ್ರಭಾವ ಬೀರುತ್ತದೆ ಇದರಿಂದ ಕಂಟಕ ಎದುರಾಗಬಹುದು.
ಹೌದು ಪತಿರಾಯನ ಅಪಮೃತ್ಯುವಿಗೆ ಕಾರಣವಾಗಬಹುದು ಮಹಿಳೆಯರ ಈ ಕೆಟ್ಟ ಹವ್ಯಾಸ :ಆದ್ದರಿಂದ ಯಾರು ಈ ತಪ್ಪನ್ನು ಮಾಡ್ತಾ ಇದ್ದೀರಾ ನಿಮ್ಮ ಮಾಂಗಲ್ಯ ಸೂತ್ರ ಕ್ಕೆ ಬಟ್ಟೆ ಪಿನ್ ನನ್ನು ನೇತುಹಾಕಿ ಕೊಳ್ಳುತ್ತಿದ್ದೀರಾ ಇದನ್ನು ಹಿಂದೆ ಬಿಡಿ ಈ ಬಟ್ಟೆ ಪಿನ್ನು ಅಂದರೆ ಅದು ಕಬ್ಬಿಣದ ಪ್ರತೀಕವಾಗಿರುತ್ತದೆ ಕಬ್ಬಿಣ ಅಂದರೆ ರಾಹು ಮತ್ತು ಶನಿ ಎಂದರ್ಥ. ಈ ಹವ್ಯಾಸವನ್ನು ರೂಢಿಸಿಕೊಂಡಿದ್ದೆ ಆದಲ್ಲಿ ನಿಮ್ಮ ಜೀವನದಲ್ಲಿ ಶನಿ ಮತ್ತು ರಾಹುವಿನ ಪ್ರಭಾವ ಉಂಟಾಗುತ್ತದೆ ಇದರಿಂದ ಜೀವನದಲ್ಲಿ ಬಹಳಷ್ಟು ಸಮಸ್ಯೆಗಳು ಎದುರಾಗುತ್ತದೆ ಇಲ್ಲಸಲ್ಲದ ಸಮಸ್ಯೆಗಳನ್ನು ನೀವೆ ಅದು ಈ ರೀತಿಯ ಕೆಲವೊಂದು ಕೆಟ್ಟ ಪದ್ದತಿಯಿಂದಾಗಿ.
ಆದ್ದರಿಂದ ಕಬ್ಬಿಣದ ಪ್ರತೀಕವಾಗಿರುವ ಈ ಬಟ್ಟೆ ಪಿನ್ ನನ್ನು ಯಾರು ಕೂಡ ಮಾಂಗಲ್ಯಸೂತ್ರಕ್ಕೆ ನೇತುಹಾಕು ಕೊಳ್ಳಬೇಡಿ ಇದರ ಜೊತೆಗೆ ಇದನ್ನು ನೀವು ಆಧ್ಯಾತ್ಮಿಕವಾಗಿ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ ಅಂದಲ್ಲಿ ವೈಜ್ಞಾನಿಕವಾಗಿಯೂ ಕೂಡ ಯಾಕೆ ಮಾಂಗಲ್ಯ ಸೂತ್ರ ಕ್ಕೆ ಬಟ್ಟೆ ಪಿನ್ನು ಆಗಲಿ ಅಥವಾ ಕಬ್ಬಿಣದ ಪ್ರತೀಕವಾಗಿರುವ ಯಾವ ವಸ್ತುವನ್ನೇ ಆಗಲಿ ನೇತು ಹಾಕಿಕೊಳ್ಳಬಾರದು ಅಂದರೆ ಮಾಂಗಲ್ಯಸೂತ್ರ ಎದೆಯ ಬಳಿ ಇರುತ್ತದೆ. ಅಲ್ಲಿ ಕಬ್ಬಿಣ ಇದ್ದರೆ ದೇಹದಲ್ಲಿ ರಕ್ತ ಪರಿಚಲನೆ ಆಗುವುದು ಏರುಪೇರಾಗುತ್ತದೆ ಇದರಿಂದ ಹೃದಯ ಸಂಬಂಧಿ ಸಮಸ್ಯೆಗಳು ಕೂಡ ಎದುರಾಗಬಹುದು. ಆದ್ದರಿಂದ ನೀವು ಕೂಡ ಈ ತಪ್ಪು ಮಾಡುತ್ತಿದ್ದಲ್ಲಿ, ಹಿಂದೆ ಆ ತಪ್ಪನ್ನು ತಿದ್ದಿಕೊಳ್ಳಿ. ಈ ಮುಖ್ಯ ಮಾಹಿತಿಯನ್ನ ಬೇರೆಯವರಿಗೂ ಕೂಡ ತಿಳಿಸಿಕೊಡಿ ಯಾಕೆಂದರೆ ಇಂತಹ ಕೆಲ ವಿಚಾರಗಳು ಕೆಲವರಿಗೆ ತಿಳಿಯದೆ ಅವರು ಈ ತಪ್ಪನ್ನೇ ಮಾಡುತ್ತಿರುತ್ತಾರೆ.