ಅದೃಷ್ಟ ದುರದೃಷ್ಟ ಎಂಬುದು ಒಂದೇ ನಾಣ್ಯದ ಎರಡು ಮುಖಗಳು ಇರಬಹುದು ಆದರೆ ಅದೃಷ್ಟಕ್ಕೆ ಬೇರೆ ಬೆಲೆ ದುರಾದೃಷ್ಟಕ್ಕೆ ಬೇರೆ ಬೆಲೆ ಆಗಿರುತ್ತದೆ. ಮನುಷ್ಯನ ಜೀವನದಲ್ಲಿ ದುರಾದೃಷ್ಟ ಅದೃಷ್ಟ ಎಂಬುದು ಅದೆಷ್ಟು ಆಟವಾಡಿ ಇರುತ್ತದೆ ಅಂದರೆ ದುರಾದೃಷ್ಟ ಇರುವ ವ್ಯಕ್ತಿ ಅದೆಷ್ಟೆ ಪ್ರಯತ್ನಪಟ್ಟರೂ ಜೀವನದಲ್ಲಿ ತಾನು ಅಂದುಕೊಂಡಿದ್ದು ಸಾಧಿಸಲು ಸಾಧ್ಯವಾಗುತ್ತಾ ಇರುವುದಿಲ್ಲ ಆದರೆ ಅದೃಷ್ಟ ಎಂಬ ಕೀಲಿ ನಮ್ಮ ಕೈನಲ್ಲಿದ್ದರೆ ನಾವು ಕಷ್ಟಪಡೋದು ಬೇಡ ಶ್ರಮ ಹಾಕುವುದೇ ಬೇಡ ಜೀವನದಲ್ಲಿ ಬಹಳ ಬೇಗ ಗೆದ್ದು ಬಿಡಬಹುದು. ಹೌದು ನಾವು ಕೆಲವೊಂದು ಬಾರಿ ಮನೆಯಿಂದ ಆಚೆ ಹೋದಾಗ ನಾವು ಅಂಕೊಂಡಂತೆ ಕೆಲಸ ನೆರವೇರಲಿಲ್ಲ ಅಂದಾಗ ನಾವು ಅಂದುಕೊಳ್ಳುತ್ತೇವೆ ಎಂತಹ ದುರಾದೃಷ್ಟ ಮಾರಾಯ ನಮ್ಮದು ಅಂತ.
ಅಲ್ವಾ ಈ ಅನುಭವ ಸಾಕಷ್ಟು ಜನರಿಗೆ ಈಗಾಗಲೇ ಆಗಿರುತ್ತೆ ಹಾಗೆ ನಾವು ಈ ಮಾಹಿತಿಯಲ್ಲಿ ನೀವು ಆಚೆ ಕೆಲಸಕ್ಕೆ ಎಂದು ಹೋಗುವಾಗ ಮನೆಯಿಂದ ಆಚೆ ಹೋಗುವ ಮುನ್ನ ಮಾಡಿಕೊಳ್ಳಬೇಕಾದ ಕೆಲ ಪರಿಹಾರಗಳ ಬಗ್ಗೆ ತಿಳಿಸಿಕೊಡುತ್ತೇವೆ ಇದನ್ನು ನೀವು ಪಾಲಿಸಿದ್ದೇ ಆದಲ್ಲಿ ಆಚೆ ಹೋದ ಕೆಲಸಕ್ಕೆ ಯಾವುದೇ ವಿಘ್ನಗಳು ಉಂಟಾಗದೆ ನಿಮ್ಮ ಕೆಲಸ ನೀವು ಅಂದುಕೊಂಡಂತೆ ನಡೆಯುತ್ತದೆ. ಹೌದು ಆಚೆ ಹೋಗುವ ಮುನ್ನ ನಾವು ದೇವರ ನಮಸ್ಕಾರ ಮಾಡಿಯೇ ಹೋಗಬೇಕು ಇದನ್ನು ನಾವು ಬಹಳಷ್ಟು ಮಾಹಿತಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಇದನ್ನು ತಿಳಿಸಿ ಕೊಡುವಂತಹದ್ದಲ್ಲ ಹಿರಿಯರಿಂದ ನಾವು ಕಲಿತುಕೊಳ್ಳಬೇಕಾದ ಬಾಟಾ ಆಗಿರುತ್ತದೆ ಮನೆಯಿಂದಾಚೆ ಹೋಗುವಾಗ ಯಾವುದೇ ಕಾರಣಕ್ಕೂ ವಿಘ್ನೇಶ್ವರನಿಗೆ ನಮಸ್ಕರಿಸದೆ ಆಚೆ ಕಾಲು ಇಡಬೇಡಿ.
ಹೌದು ನೀವು ಮನೆಯಿಂದ ಆಚೆ ಹೋಗುವಾಗ ನಿಮಗೆ ಶುಭ ತರುವಂತಹ ಈ ಕೆಲವೊಂದು ವಸ್ತುಗಳ ದರ್ಶನ ಪಡೆದು ಕೆಲವೊಂದು ವಸ್ತುವಿನಿಂದ ಈ ಪರಿಹಾರವನ್ನು ಪಾಲಿಸಿಕೊಂಡು ಮನೆ ದಾಚೆ ಹೋದಲ್ಲಿ ನೀವು ಯಾವುದೇ ಶುಭ ಕಾರ್ಯ ಆಗಲಿ ಅಥವಾ ನೀವು ಅಂದುಕೊಂಡ ಕೆಲಸ ಆಗಬೇಕಂದರೆ ಅದು ಖಂಡಿತ ನೆರವೇರುತ್ತದೆ ನಿಮಗೆ ಈ ಪರಿಹಾರ ಮಾಡುವುದಕ್ಕೆ ಬೇಕಾಗುವ ವಸ್ತುಗಳು ಹೀಗಿರುತ್ತದೆ ವಿಳ್ಳೇದೆಲೆ ಬೆಲ್ಲ ಶುಂಠಿ ತುಪ್ಪ ಸಾಸಿವೆ ಕಾಳು ಮೊಸರು ಇಂತಹ ವಸ್ತುಗಳಿಂದ ಮಾಡಿಕೊಳ್ಳಬೇಕಾದ ಈ ಪರಿಹಾರ ಬಹಳ ಸುಲಭವಾದ ಪರಿಹಾರವಾಗಿರುತ್ತದೆ ಹಾಗೆ ಇವುಗಳ ಸಹಾಯದಿಂದ ಖಂಡಿತ ನೀವು ಆಚೆ ಹೋದಾಗ ನಿಮಗೆ ಯಾವುದೇ ವಿಘ್ನಗಳು ಆಗದೆ ನಿಮ್ಮ ಕೆಲಸಗಳು ನೆರವೇರುತ್ತದೆ.
ಶುಭ ಸಮಾರಂಭಗಳಿಗೆ ಹೋಗುವಾಗ ಅಥವಾ ಬಹಳ ಮುಖ್ಯವಾದ ಕೆಲಸ ಈ ದಿನ ಆಗಲೇಬೇಕು ಅಂದುಕೊಂಡಿದ್ದರೆ ತಪ್ಪದೆ ಮನೆಯಿಂದ ಆಚೆ ಹೋಗುವ ಮುನ್ನ ಬಾಯಿಗೆ ಬೆಲ್ಲವನ್ನು ಹಾಕಿ ಮನೆಯಿಂದ ಆಚೆ ಹೋಗಿ ಅದಕ್ಕೂ ಮುಂಚೆ ಮನೆಯಿಂದ ಆಚೆ ಹೋಗುವಾಗ, ಸ್ವಲ್ಪ ಕಾಳು ಮೆಣಸನ್ನು ಹೊಸ್ತಿಲಿನಿಂದ ಆಚೆ ಹಾಕಿ ಅದನ್ನು ತುಳಿದು ಮತ್ತೆ ಹಿಂದಿರುಗಿ ನೋಡದೆ ನಿಮ್ಮ ಕೆಲಸಕ್ಕೆ ತೆರಳಿ.
ಹೀಗೆ ಮಾಡುವುದರಿಂದ ನಿಮ್ಮ ಕೆಲಸಕ್ಕೆ ಹೋದಾಗ ನಿಮಗೆ ಯಾವ ಅಡ್ಡಿ ಆತಂಕಗಳು ಎದುರಾಗೋದಿಲ್ಲ ಇನ್ನೂ ಪ್ರತಿದಿನ ಕೆಲಸಕ್ಕೆ ಹೋಗುವ ಮುನ್ನಾ ಬಾಯಿ ಗೆ ಸ್ವಲ್ಪ ಸಾಸಿವೆ ಕಾಳನ್ನು ಹಾಕಿಕೊಂಡು ಹೋಗಬೇಕು. ಇದರಿಂದ ಸಹ ನಿಮಗೆ ಎದುರಾಗುವ ವಿಘ್ನಗಳು ದೂರವಾಗುತ್ತೆ. ಶನಿವಾರದ ದಿನಾ ಯಹೂದೇರು ಮುಖ್ಯ ಕೆಲಸ ಇದ್ದರೆ ಆ ಸಮಯದಲ್ಲಿ ಬಾಯಿಗೆ ಶುಂಠಿ ಜೊತೆಗೆ ತುಪ್ಪವನ್ನು ಹಾಕಿ ಕೊಂಡು ಹೋಗಬೇಕು ಇದರಿಂದ ನಿಮ್ಮ ಕೆಲಸ ಉತ್ತಮವಾಗಿ ಸಾಗುತ್ತದೆ. ಭಾನುವಾರದ ದಿನದಂದು ಕೆಲಸಕ್ಕೆ ಹೋಗುವಾಗ ಬಾಯಿಗೆ ವಿಳ್ಳೆದೆಲೆಯನ್ನು ತಿಂದು ಆಚೆ ಹೋಗಬೇಕು.ಶುಕ್ರವಾರದ ದಿನ ನಿಮಗೆ ಮುಖ್ಯ ಕೆಲಸ ಇದ್ದಲ್ಲಿ ಆಚೆ ಹೋಗುವಾಗ ಬಾಯಿಗೆ ಮೊಸರು ಹಾಕಿಕೊಂಡು ಬಳಿಕ ಆಚೆ ಹೋಗಬೇಕು. ಇದರಿಂದ ನಿಮ್ಮ ಕೆಲಸಗಳು ನಿರ್ವಿಘ್ನವಾಗಿ ನಡೆಯುತ್ತವೆ ಹೀಗೆ ಆಚೆ ಹೋಗುವಾಗ ವಿಘ್ನಗಳು ಕಾಡುತ್ತಾ ಇದೆ ಅನ್ನುವವರು ಈ ಕೆಲವೊಂದು ಪರಿಹಾರವನ್ನ ಪಾಲಿಸಿ ಖಂಡಿತಾ ಸಮಸ್ಯೆಗಳು ದೂರ ಆಗುತ್ತದೆ…