WhatsApp Logo

ಆಂಜನೇಯ ಹಾಗು ಗಣಪತಿ ದೇವರ ನಡುವೆ ಯಾರಿಗೆ ಹೆಚ್ಚು ಶಕ್ತಿ ಇದೆ ಗೊತ್ತ .. ದೇವರ ಆರಾಧನೆ ಮಾಡೋರು ಖಂಡಿತ ತಿಳಿದುಕೊಳ್ಳಲೇ ಬೇಕು …

By Sanjay Kumar

Updated on:

ಚಮತ್ಕಾರಗಳು ಪ್ರಿಯ ಓದುಗರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಮುಕ್ಕೋಟಿ ದೇವರುಗಳನ್ನು ಕೂಡ ನಾವು ಪೂಜೆ ಮಾಡುತ್ತೇವೆ ಹಾಗೂ ಪ್ರತಿಯೊಂದು ದೇವರಿಗೂ ಅದರದ್ದೇ ಆದ ವಿಶೇಷತೆ ಇದ್ದು ಹಾಗೂ ಅವರ ಆರಾಧನೆಯನ್ನು ಕೂಡ ವಿಶೇಷ ದಿನಗಳಂದು ಮಾಡಲಾಗುತ್ತದೆ. ಅದೇ ರೀತಿ ಪ್ರಥಮ ಪೂಜೆ ಮಾಡುವ ವಿಘ್ನೇಶ್ವರನಿಗೆ ಪ್ರತಿಯೊಂದು ಶುಭ ಕಾರ್ಯಗಳಲ್ಲಿಯೂ ಪ್ರಥಮ ಪೂಜೆ ಸಲ್ಲುತ್ತದೆ. ಕಲಿಯುಗದಲ್ಲಿ ಮಹಾನ್ ಪುರುಷನಾಗಿರುವ ಆಂಜನೇಯನನ್ನು ಕೂಡ ನಾವು ಮಂಗಳವಾರ ಮತ್ತು ಶನಿವಾರ ದಿನದಂದು ವಿಶೇಷವಾಗಿ ಪೂಜೆಯನ್ನು ಮಾಡುತ್ತೇವೆ ಆದರೆ ಎಷ್ಟೋ ಜನರಿಗೆ ಇರುವ ಸಂಶಯ ಏನು ಅಂದರೆ ವಿಘ್ನವಿನಾಶಕನ ಗಜಾನನನಿಗೂ ಮತ್ತು ಆಂಜನೇಯನಿಗೂ ನಡೆದ ಯುದ್ಧದಲ್ಲಿ ಯಾರು ಜಯಶಾಲಿಯಾಗಿದ್ದು ಯಾರು ಅತೀವ ಮಹಾಶಕ್ತಿಯನ್ನು ಹೊಂದಿರುವವರು ಎಂಬ ಸಂಶಯವಿದೆ.

ಹಾಗಾಗಿ ಪ್ರತಿಯೊಬ್ಬ ಹಿಂದುವೂ ನಾವು ಇಂದಿನ ಲೇಖನಿಯಲ್ಲಿ ಅವರ ಸಂಶಯವನ್ನು ಪರಿಹಾರ ಮಾಡುತ್ತೇವೆ ಲೇಖನವನ್ನ ಸಂಪೂರ್ಣವಾಗಿ ತಿಳಿದಾಗ ನಿಮಗೆ ತಿಳಿಯುತ್ತದೆ ಇವರಿಬ್ಬರಲ್ಲಿ ಯಾರು ಮಹಾಶಕ್ತಿ ಹೊಂದಿರುವವರು ಅಂತ. ಹೌದು ನಾವು ಪುರಾಣಗಳಲ್ಲಿ ಕೇಳಿರುತ್ತೇವೆ ಶ್ರೀ ಆಂಜನೇಯ ಸ್ವಾಮಿಯು ಅಂಬಿಕಾತನಯ ಪಾರ್ವತಿಪುತ್ರ ರಿಂದ ಪಾರ್ವತಿ ಪುತ್ರರಾದ ಶಕ್ತಿಯಿಂದ ಜನಿಸಿದ ಮಹಾಬಲನು ಗಣಪತಿ. ಅದೇ ಶಸ್ತ್ರಗಳು ತಿಳಿಸುತ್ತದೆ ಶಿವನ ಜನಿಸಿದವರು ಅಂದರೆ ಪವನಪುತ್ರ ಆಂಜನೇಯನು ಇವರಿಬ್ಬರಲ್ಲಿ ಬಲಶಾಲಿಗಳು ಯಾರು ಅಂತ ಪ್ರಶ್ನೆ ಇಟ್ಟಾಗ ಹಲವರಿಗೆ ಗೊಂದಲ ಮೂಡುತ್ತದೆ ಯಾರಪ್ಪಾ ಶಕ್ತಿ ಶಾಲೆಗಳು ಎಂಬ ಪ್ರಶ್ನೆ ಹುಟ್ಟುತ್ತದೆ. ಗಣಪತಿ ಮತ್ತು ಆಂಜನೇಯ ರ ನಡುವೆ ನಡೆದ ಯುದ್ಧದ ಬಗ್ಗೆ ನೀವು ಕೇಳಿರುತ್ತೀರಾ ಅಲ್ವಾ ಆ ಯುದ್ಧದ ಕುರಿತು ನಾವು ಕೂಡಾ ನಿಮಗೆ ಸ್ವಲ್ಪ ಕಥೆಯನ್ನ ಹೇಳ್ತೇವೆ ಕೇಳಿ ಒಮ್ಮೆ ಗಜಾಸುರನೆಂಬ ರಾಕ್ಷಸನು ಆಂಜನೇಯ ಸ್ವಾಮಿಯ ಬಳಿ ಬಂದು ಹೀಗೆ ಗಣಪತಿಯು ರಾಮನನ್ನು ಕುರಿತು ಹೀಯಾಳಿಸುತ್ತಿದ್ದಾರೆ ನೋಡು ಆಂಜನೇಯ ಎಂದು ಹೇಳಿ ಕೊಡುತ್ತಾರೆ ಇದರಿಂದ ಕೋಪಗೊಂಡ ಆಂಜನೇಯನು ಮೊದಲೇ ರಾಮಭಕ್ತ ತನ್ನ ಒಡೆಯನ ಬಗ್ಗೆ ಯಾರಾದರೂ ಮಾತನಾಡಿದರೆ ಸುಮ್ಮನೆ ಬಿಡುತ್ತಾರಾ.

ಕೋಪಗೊಂಡ ಆಂಜನೇಯನು ತನ್ನ ಗದೆಯನ್ನು ಹೊತ್ತು ಯುದ್ಧ ಮಾಡಲು ಹೊರಟೆ ಬಿಟ್ಟ. ಇತ್ತ ಈ ವಿಚಾರ ಶಿವನಿಗೆ ತಿಳಿಯುತ್ತದೆ ಕೂಡಲೇ ಇವರಿಬ್ಬರು ಮಾಡುವ ಯುದ್ದವನ್ನು ನಿಲ್ಲಿಸಬೇಕೆಂದು ಹೊರಟ ಶಿವನು ಆಂಜನೇಯ ಮತ್ತು ಗಣಪತಿಯ ಬಳಿ ಹೋಗಿ ನಿಲ್ಲುತ್ತಾರೆ ಕೊನೆಗೆ ಅವರಿಬ್ಬರ ನಡುವೆ ಇರುವ ಗೊಂದಲವನ್ನು ಪರಿಹಾರ ಮಾಡಿದ ಶಿವನು, ನೀವಿಬ್ಬರೂ ಸಮಾನಶಕ್ತಿ ಹೊಂದಿರುವವರು ಆದಕಾರಣ ನೀವಿಬ್ಬರು ಯುದ್ಧಕ್ಕೆ ನಿಂತರೆ ಯಾರೂ ಕೂಡ ಸೋಲುವುದಿಲ್ಲ ಯಾಕೆಂದರೆ ಇಬ್ಬರೂ ಸಮಾನ ಶಕ್ತಿಯನ್ನು ಹೊಂದಿದ್ದೀರಾ ನಿಮ್ಮಿಬ್ಬರ ನಡುವೆ ಯುದ್ಧ ಸಾಧ್ಯಾನಾ ಆದ್ದರಿಂದ ಯುದ್ಧವೆಲ್ಲ ಬೇಡ ಸ್ನೇಹಿತರಾಗಿರಿ ಎಂದು ಶಿವನು ಆಂಜನೇಯ ಮತ್ತು ಗಣಪತಿಯ ನಡುವೆ ಇದ್ದ ಗೊಂದಲವನ್ನು ಪರಿಹಾರ ಮಾಡಿಸುತ್ತಾರೆ.

ಹಲವು ಶಾಸ್ತ್ರಗಳು ತಿಳಿಸುತ್ತದೆ ಗಜಾನನನನ್ನು ಅತಿ ಮಹಾರಥಿ ಎಂದು ಅಂದರೆ ಒಂದೇ ಸಮಯದಲ್ಲಿ 24 ಮಂದಿಯೊಂದಿಗೆ ಯುದ್ಧ ಮಾಡುವ ಸಾಮರ್ಥ್ಯವನ್ನು ಹೊಂದಿರುವವರು ಎಂದು, ಆಂಜನೇಯ ಸ್ವಾಮಿಯನ್ನು ಮಹಾರಥಿ ಅಂತಾ ಕರೆಯುತ್ತಾರೆ ಅಂದರೆ ಒಂದೇ ಸಮಯದಲ್ಲಿ 12 ಮಂದಿಯೊಂದಿಗೆ ಯುದ್ಧ ಮಾಡುವ ಸಾಮರ್ಥ್ಯವಿದೆ ಅಂತ ಇದರಿಂದ ನಾವು ತಿಳಿಯಬಹುದು ಗಜಾನನೇ ಹೆಚ್ಚು ಪ್ರಭಾವಶಾಲಿ ಹೆಚ್ಚು ಶಕ್ತಿಶಾಲಿ ಅಂತ ಆದರೆ ಆಂಜನೇಯ ಸ್ವಾಮಿಯು ಹಲವು ದೇವಾನುದೇವತೆಗಳಿಂದ ವರವನ್ನು ಪಡೆದುಕೊಂಡಿದ್ದ ಇದೆಲ್ಲದರ ಪರಿಗಣನೆಯಿಂದಾಗಿ ತಿಳಿಸುವುದೇನೆಂದರೆ ಆಂಜನೇಯ ಮತ್ತು ಗಣಪತಿಯು ಸಮಾನ ಶಕ್ತಿಯನ್ನ ಹೊಂದಿರುವವರು ಎಂದರ್ಥ.

ಹೌದು ನಿಮಗೆ ಗೊತ್ತಿದೆ ಅಲ್ವಾ ಶನಿದೇವನಿಗೆ ಆಂಜನೇಯ ಸ್ನೇಹಿತ ಆದ್ದರಿಂದ ಆಂಜನೇಯನನ್ನು ಶನಿದೇವನ ಅನುಗ್ರಹವನ್ನೂ ನೀವು ಪಡೆಯಬಹುದು ಹಾಗಾಗಿ ಶನಿದೇವನ ಕೃಪೆ ಪಡೆಯಲು ಆಂಜನೇಯಸ್ವಾಮಿಯ ಆರಾಧನೆಯನ್ನು ಮಾಡಿಕೊಳ್ಳಬಹುದು ಅಷ್ಟೆಲ್ಲಾ ಶನಿದೇವನಿಗೆ ಗಣಪತಿಯು ಕೂಡ ಸ್ನೇಹಿತನ ಆದ್ದರಿಂದ ಶನಿದೇವನ ಕೃಪೆ ಪಡೆದುಕೊಳ್ಳಲು ಆಂಜನೇಯ ಮತ್ತು ಗಜಾನನನ ಆರಾಧನೆಯನ್ನು ಮಾಡಿ ಎಲ್ಲವೂ ಒಳ್ಳೆಯದಾಗುತ್ತದೆ ಧನ್ಯವಾದ…

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment