ನಿಮ್ಮ ಮನೆಯಲ್ಲಿ ಈ ರೀತಿಯಾದ ಘಟನೆಗಳು ನಡದದ್ದೆ ಆದಲ್ಲಿ ಅದು ನಿಮ್ಮ ಮನೆಯಲ್ಲಿ ದಾರಿದ್ರ್ಯ ಲಕ್ಷ್ಮಿ ಮನೆಯಲ್ಲಿ ನೆಲೆಯೂರಿದ್ದಾಳೆ ಅಂತ ಅರ್ಥ… ಅಷ್ಟಕ್ಕೂ ಯಾವುವು ಅಂತ ಕೆಟ್ಟ ಘಟನೆಗಳು…

298

ನಮಸ್ಕಾರಗಳು ಪ್ರಿಯ ಸ್ನೇಹಿತರೆ ನಿವೇನಾದರೂ ಮನೆಯಲ್ಲಿ ಸಂಕಷ್ಟಗಳು ಕಾಡುತ್ತಾ ಇದೆ ಅಂತ ಪರಿಹಾರ ಕೇಳುವುದಕ್ಕೆ ಜ್ಯೋತಿಷಿಗಳ ಬಳಿ ಹೋದಾಗ ಅಥವಾ ತಜ್ಞರ ಬಳಿ ಹೋದಾಗ ಅವರು ನಿಮ್ಮ ಮನೆಯಲ್ಲಿ ಸಮಸ್ಯೆಯಿದೆ ಎಂದು ಹೇಗೆ ತಿಳಿದುಕೊಳ್ಳುತ್ತಾರೆ ಗೊತ್ತಾ? ಹೌದು ಕೆಲವೊಂದು ಪ್ರಶ್ನೆಗಳನ್ನು ನಿಮ್ಮನ್ನು ಕೇಳುತ್ತಾರೆ ಆಗ ಆ ಮೂಲಕ ನಿಮ್ಮ ಮನೆಯಲ್ಲಿ ಯಾವ ವಿಧದ ಕಷ್ಟಗಳು ಕಾಡುತ್ತಾ ಇದೆ ಹಾಗೆ ಯಾವ ಕಾರಣಕ್ಕಾಗಿ ಮನೆಯಲ್ಲಿ ಕಷ್ಟಗಳು ಕಾಡುತ್ತಾ ಇದೆ ಎಂಬುದನ್ನು ತಜ್ಞರು ಈ ಕೆಲವೊಂದು ಸೂಚನೆಯ ಮೂಲಕ ಮತ್ತು ತಮ್ಮ ಪ್ರಶ್ನೆಗಳಿಗೆ ನೀವು ಕೊಡುವ ಉತ್ತರದ ಮೂಲಕ ಸಮಸ್ಯೆಗಳ ಕುರಿತು ತಿಳಿದುಕೊಳ್ಳುತ್ತಾರೆ ಇಷ್ಟು ಸರಳ. ಹೌದು ಸಮಸ್ಯೆಗಳು ಉಂಟಾಗುವುದಕ್ಕೆ ಕಾರಣಗಳಿರುತ್ತವೆ ಅದಕ್ಕೆ ನಾವು ಮಾಡುವ ತಪ್ಪುಗಳು ಕೂಡ ಕಾರಣವಾಗಿರುತ್ತದೆ ಹಾಗೆ ಸಮಸ್ಯೆಗಳು ಬಂದಾಗ ಅದರ ಸೂಚನೆಗಳು ಕೂಡ ಅದರ ಲಕ್ಷಣಗಳು ಕೂಡ ನಮಗೆ ಗೊತ್ತಿರುತ್ತದೆ. ಆದರೆ ಪರಿಹಾರ ಮಾತ್ರ ಏನು ಮಾಡಬೇಕು ಅಂತ ಗೊತ್ತಿರೋದಿಲ್ಲ ಆ ಪರಿಹಾರ ಕೇಳುವುದಕ್ಕೆ ನಾವು ಜ್ಯೋತಿಷಿಗಳ ಬಳಿ ಹೋಗುತ್ತೇವೆ ಅಥವಾ ಪಂಡಿತರ ಮೊರೆ ಹೋಗುತ್ತೇವೆ.

ಇವತ್ತಿನ ಮಾಹಿತಿಯಲ್ಲಿಯೂ ಕೂಡ ನಿಮ್ಮ ಸಮಸ್ಯೆಗಳಿಗೆ ನಿಮ್ಮ ಮನೆಯಲ್ಲಿ ನಡೆಯುತ್ತಿರುವ ಕೆಲವೊಂದು ಕಷ್ಟಗಳಿಗೆ ಪರಿಹಾರವನ್ನು ನೀಡುತ್ತದೆ ಜೊತೆಗೆ ನೀವು ಮಾಡುತ್ತಿರುವ ತಪ್ಪು ಕೂಡ ಹೇರುವಂಥ ಹೆಚ್ಚಾದ ಹಾಗೆ ಮನೆಯಲ್ಲಿ ಕಷ್ಟಗಳು ಬರುವುದಕ್ಕೆ ಕಾರಣ ಏನು ಅಂತ ಸಹ ತಿಳಿಸುತ್ತೇವೆ. ಮೊದಲಿಗೆ ಮನೆಯಲ್ಲಿ ಕಷ್ಟಗಳು ಉಂಟಾಗುತ್ತಿದೆ ಅನ್ನೋದಕ್ಕೆ ಕಾರಣ ನಿಮ್ಮ ಮನೆಯಲ್ಲಿ ನೆಲೆಸಿರುವ ದಾರಿದ್ರ್ಯ ಲಕ್ಷ್ಮಿಯ ಕಾರಣಕರ್ತಳಾಗುತ್ತಾಳೆ. ಹೌದು ಮನೆಯಲ್ಲಿ ದರಿದ್ರ ಲಕ್ಷ್ಮಿ ನೆಲೆಸಿರುತ್ತಾಳೆ ಅನ್ನೋದನ್ನ ಹೇಗೆ ತಿಳಿದುಕೊಳ್ಳುವುದು ಕೊಟ್ಟ ತುಂಬಾ ಸರಳವಾಗಿದೆ ಆ ಲಕ್ಷಣಗಳು ಮನೆಯಲ್ಲಿ ಕಂಡು ಬಂದರೆ ಖಂಡಿತಾ ನೀವು ಈ ಕಾರಣದಿಂದಲೇ ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೀರ ಎಂದರ್ಥ.

ಹೌದು ಮನೆಯಲ್ಲಿ ದರಿದ್ರ ಲಕ್ಷ್ಮಿ ನೆಲೆಸಿದ್ದರೆ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ ನಗುವ ಸಂದರ್ಭ ಬಂದರೂ ಸಂತಸದ ಸಂದರ್ಭ ಬಂದರೂ ಯಾರೂ ಆಗುವುದಿಲ್ಲ ನಿರ್ಲಕ್ಷ್ಯತನ ತೋರುತ್ತಾರೆ ಹಾಗೆ ಮಕ್ಕಳು ಹೇಳಿದ ಮಾತನ್ನು ಕೇಳುತ್ತಾ ಇರುವುದಿಲ್ಲ ಹಠ ಮಾಡುತ್ತಾ ಇರುತ್ತಾರೆ ಹಾಗೂ ಮಕ್ಕಳ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತಿರುತ್ತದೆ. ಮನೆಯಲ್ಲಿ ಮುಗ್ಗಲು ವಾಸನೆ ಮನೆಯ ವಾತಾವರಣವೇ ಸರಿ ಇರುವುದಿಲ್ಲ ಕೆಲವೊಮ್ಮೆ ಕಾರಣವಿಲ್ಲದೆ ಮನೆಯಲ್ಲಿದ್ದಾಗ ಅಳು ಬರುತ್ತಾ ಇರುತ್ತದೆ ಇದೆಲ್ಲದಕ್ಕೂ ಕಾರಣ ಮನೆಯಲ್ಲಿ ದಾರಿದ್ರ್ಯ ಲಕ್ಷ್ಮಿ ನೆಲೆಸಿರುವುದೆ. ಆದ್ದರಿಂದ ಇಂತಹ ಸೂಚನೆಗಳು ನಿಮ್ಮ ಮನೆಯಲ್ಲಿಯೂ ಕೂಡ ನಿಮಗೆ ಸಿಗುತ್ತಿದ್ದರೆ ಅದಕ್ಕೆ ಖಂಡಿತ ಈ ಕೆಲವೊಂದು ಪರಿಹಾರಗಳನ್ನು ಪಾಲಿಸಿ ಮನೆಯಿಂದ ಆದಷ್ಟು ಶುಚಿಯಾಗಿಡಿ ಬೆಳಿಗ್ಗೆ ಮತ್ತು ಸಂಜೆ ಮನೆಯನ್ನು ಹಾಗೂ ಮನೆಯ ಅಂಗಳವನ್ನು ಸ್ವಚ್ಛ ಮಾಡಿ ಮತ್ತು ಮನೆಯ ಅಂಗಳದಲ್ಲಿ ರಂಗೋಲಿಯನ್ನು ಹಾಕಿ ಮನೆಯ ಮುಖ್ಯದ್ವಾರದ ಹೊಸ್ತಿಲಿಗೆ ಅರಿಶಿಣ ಕುಂಕುಮವನ್ನು ಹಚ್ಚಬೇಕು ಈ ರೀತಿ ಮಾಡುವುದರಿಂದ ಮನೆಗೆ ಲಕ್ಷ್ಮೀದೇವಿಯ ಆಗಮನವಾಗುತ್ತದೆ ಬಳಿಕ ಮನೆಯಲ್ಲಿ ಒಂದೊಂದೇ ಬದಲಾವಣೆಯಾಗುವುದನ್ನು ನೀವು ಕಾಣಬಹುದು.

ಇದಿಷ್ಟು ಪರಿಹರ ಮಾಡಿದರೆ ಎಲ್ಲವೂ ಸರಿ ಹೋಗತ್ತೆ ಅಂತ ನೀವು ಅಂದುಕೊಳ್ಳಬಹುದು ಇಲ್ಲ ಇದರ ಜೊತೆಗೆ ಮನೆಯಲ್ಲಿ ಪ್ರತಿನಿತ್ಯ ದೇವರ ಜಪ ಮಾಡಬೇಕು ಹಾಗೂ ಮನೆ ಒರೆಸುವಾಗ ನೀರಿಗೆ ಅರಿಶಿನವನ್ನು ಹಾಕಿ ಮನೆಯನ್ನು ಒರೆಸಬೇಕು ಮತ್ತು ಪೂಜೆ ಮಾಡುವಾಗ ಪೂಜೆಯ ಬಳಿಕ ಮನೆಯಲ್ಲಿ ಧೂಪಗಳನ್ನು ಹಾಕಬೇಕು ಈ ರೂಪವನ್ನು ಮನೆಯ ಪ್ರತಿ ಮೂಲೆಗೂ ತೋರಬೇಕು. ಹೀಗೆ ಮಾಡುವುದರಿಂದ ನೋಡಿ ಮನೆಯಲ್ಲಿ ಆಗುವ ಬದಲಾವಣೆಯನ್ನು ಮತ್ತು ಮಕ್ಕಳು ಹೇಳಿದ ಮಾತನ್ನು ಕೇಳುತ್ತಾರೆ ಮನೆಯ ಸದಸ್ಯರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತದೆ ಹಾಗೆ ವಾರಕ್ಕೊಮ್ಮೆಯಾದರೂ ಗೋ ಮೂತ್ರವನ್ನು ಸಿಂಪಡಿಸಿ. ಸದಾ ಮನೆಯಲ್ಲಿ ದೇವರ ಜಪವನ್ನು ಮಾಡಿ ಆಗಾಗ ದೇವರ ಹೋಮ ಮಾಡಿಸುವುದು ಈ ಪರಿಹಾರಗಳನ್ನ ಪಾಲಿಸಿ ಮನೆಯನ್ನು ಕತ್ತಲಾಗಿ ಇಡಬೇಡಿ ಸೂರ್ಯನ ಬೆಳಕು ಮನೆಯೊಳಕ್ಕೆ ಬರುವ ಹಾಗೆ ನೋಡಿಕೊಳ್ಳಿ ಮತ್ತು ಪ್ರತಿದಿನ ತುಳಸಿ ಮಾತೆಯ ಆರಾಧನೆ ಮಾಡಿ ಈ ಕೆಲವೊಂದು ಪರಿಹಾರಗಳು ನಿಮ್ಮ ಆರ್ಥಿಕ ಸಂಕಷ್ಟಗಳನ್ನು ಹಲವು ಸಮಸ್ಯೆಗಳನ್ನು ದೂರ ಮಾಡುತ್ತದೆ.