WhatsApp Logo

ಯಾವುದೇ ಮನೆಯಲ್ಲಿ ತುಂಬಾನೇ ಶಕ್ತಿಯನ್ನ ಹೊಂದಿರೋ ಈ ದೇವರ ಫೋಟೋವನ್ನ ದೇವರಕೋಣೆಯಲ್ಲಿ ಇಟ್ಟು ಪೂಜೆ ಮಾಡೋದ್ರಿಂದ ಎಂತ ಕಠಿಣ ಸಮಸ್ಸೆಗಳು ನಿಮ್ಮ ಜೀವನಕ್ಕೆ ಲಗ್ಗೆ ಇಟ್ಟರು ಕೂಡ ಅದರಿಂದ ನೀವು ಬಚಾವು ಆಗುತೀರಾ..ಅಷ್ಟಕ್ಕೂ ಅಷ್ಟೊಂದು ಶಕ್ತಿ ಒಂದಿರೋ ಆ ದೇವರು ಯಾರು…

By Sanjay Kumar

Updated on:

ಮನೆಯಲ್ಲಿ ಯಾವ ದೇವರ ಪಟವನ್ನು ಹಾಕಿದರೆ ನಮಗೆ ಬಂದಿರುವ ಸಮಸ್ಯೆಗಳು ನಮಗೆ ಕಾಡುತ್ತಿರುವ ಕಷ್ಟಗಳು ದೂರವಾಗುತ್ತವೆ ಗೊತ್ತಾ? ಹೌದು ಮನೆಯಲ್ಲಿ ಈ ದೇವರ ಪಟವನ್ನು ಇರಿಸಿ ನೀವು ಪ್ರತಿದಿನ ಈ ದೇವರ ದರ್ಶನ ಪಡೆಯುತ್ತ ಬಂದರೆ ಖಂಡಿತಾ ನಿಮ್ಮ ಸಮಸ್ಯೆಗಳು ದೂರವಾಗುತ್ತವೆ ಹಾಗಾದರೆ ಇದಕ್ಕೆ ಕಾರಣವೇನು, ಯಾಕೆ ಈ ದೇವರ ಫೋಟೋ ಅನ್ನು ಸಮಸ್ಯೆ ಇರುವವರ ಮನೆಗಳಲ್ಲಿ ಹಾಕಬೇಕು ಎಂಬುದರ ಕುರಿತು ತಿಳಿಯೋಣ ಬನ್ನಿ ಹೌದು ಇವತ್ತಿನ ದಿವಸಗಳಲ್ಲಿ ಹೆಚ್ಚಿನ ಜನರು ಬುದ್ಧಿವಂತರಿದ್ದಾರೆ ಆದ್ದರಿಂದ ಯಾವುದೇ ಪರಿಹಾರ ಯಾವುದೇ ಪೂಜೆ ಯಾವುದೇ ವಿಚಾರಗಳನ್ನು ಹೇಳಿದರು ಅದಕ್ಕೆ ಕಾರಣಗಳನ್ನು ಕೇಳುತ್ತಾರೆ. ಹಾಗಾಗಿ ಇವತ್ತಿನ ಲೇಖನಿಯಲ್ಲಿ ಪರಿಹಾರದ ಜೊತೆಗೆ ಈ ಪರಿಹಾರವನ್ನು ಮಾಡುವುದಕ್ಕೆ ಕಾರಣವೇನು ಅಂತ ಕೂಡ ನಮಗೆ ತಿಳಿಸುತ್ತವೆ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ನಿಮಗೂ ಕೂಡ ಹೌದು ಅನಿಸಿದ್ದಲ್ಲಿ ನಿಮ್ಮ ಮನೆಯಲ್ಲಿಯೂ ಕೂಡ ಈ ಪಟವನ್ನು ಇರಿಸಿ ಪ್ರತಿ ದಿನ ಇವರ ದರ್ಶನ ಮಾಡುತ್ತ ಬನ್ನಿ.

ಹೌದು ಈ ದಿನದ ಲೇಖನದಲ್ಲಿ ನಾವು ಮಾತನಾಡುತ್ತಾ ಇರುವುದು ಸಮಸ್ಯೆಗಳಿರುವವರು ಉತ್ತಮ ಸಮಸ್ಯೆಗಳಿಂದ ಆಚೆ ಬರಲು ವಿಪರೀತ ಕಷ್ಟಗಳು ಕಾಡುತ್ತಾ ಇದೆ ಮನಸ್ಸಿಗೆ ನೆಮ್ಮದಿಯಿಲ್ಲ ಮನೆಗೆ ಬಂದರೆ ಸಾಕು ಮನಸ್ಸಿಗೆ ಹಲವಾರು ಯೋಚನೆಗಳು ಬರುತ್ತವೆ ಅನ್ನುವವರು ನಿಮ್ಮ ಮನೆಯ ವಾತಾವರಣವನ್ನು ಬದಲು ಮಾಡಲು ಮನೆಗೆ ಬಂದ ಕೂಡಲೇ ವಿಪರೀತ ತಲೆನೋವು ಬರುವುದು ಅಥವಾ ಬೇರೆ ಕಡೆ ಇದ್ದರೆ ನಾವು ಚೆನ್ನಾಗಿರುತ್ತೇವೆ ನಮ್ಮ ಮನೆಗೆ ಬಂದರೆ ಯಾಕೋ ಮನಸ್ಸಿಗೆ ಇಲ್ಲಸಲ್ಲದ ಆಲೋಚನೆಗಳು ಬರುತ್ತದೆ ರಾತ್ರಿ ನಿದ್ರೆ ಕೂಡ ಸರಿಯಾಗಿ ಬರುವುದಿಲ್ಲ ಮನಸ್ಸಿಗೆ ನೋವಾಗುತ್ತದೆ ಮನೆ ಸದಸ್ಯರ ನಡುವೆ ಬರೀ ಗೊಂದಲ ಕಿತ್ತಾಟ ಜಗಳ ಅನ್ನುವವರು ಮತ್ತು ಮನೆಯಲ್ಲಿ ಎಲ್ಲವೂ ಸರಿಯಾಗಿತ್ತು ಇದ್ದಕಿದ್ದಹಾಗೆ ಸಮಸ್ಯೆಗಳ ಮೇಲೆ ಸಮಸ್ಯೆಗಳು ಬರುತ್ತಾ ಇದೆ ಅನ್ನುವವರು ಈ ಪರಿಹಾರವನ್ನು ಪಾಲಿಸಬೇಕಿರುತ್ತದೆ.

ಹೌದು ಈ ಎಲ್ಲಾ ಸಮಸ್ಯೆಗಳು ಇರುವವರು ಯಾವ ದೇವರ ಪಟವನ್ನು ಮನೆಯಲ್ಲಿ ಇರಿಸಬೇಕು ಎಂಬ ತನ್ನ ಮೊದಲ ಹೇಳುವುದಾದರೆ ಶಿವನ ಸ್ವರೂಪವೇ ಆಗಿರುವ ಶಿವನ ಮತ್ತೊಂದು ಅವತಾರವೇ ಆಗಿರುವ ದಕ್ಷಿಣಮೂರ್ತಿಯ ಓಟವನ್ನು ಮನೆಯಲ್ಲಿ ಇರಿಸಬೇಕು ಅದರಲ್ಲಿಯೂ ಯಾವ ದಿಕ್ಕಿಗೆ ಹಾಕಬೇಕು ಈ ಫೋಟೋವನ್ನು ಎಂಬುದನ್ನು ಕೂಡ ನೀವು ತಿಳಿದಿರಬೇಕು. ಯಾವ ದಿಕ್ಕಿಗೆ ಅಂದರೆ ಅದು ಉತ್ತರ ದಿಕ್ಕಿಗೆ ಹೌದು ಉತ್ತರ ದಿಕ್ಕಿಗೆ ಫೋಟೋವನ್ನಿರಿಸಿ ಆ ಫೋಟೋ ದಕ್ಷಿಣ ದಿಕ್ಕಿಗೆ ಮುಖಮಾಡಿ ಇರಬೇಕು. ಈ ರೀತಿ ದೇವರ ಫೋಟೋಗಳನ್ನು ಮನೆಯಲ್ಲಿ ಇರಿಸಿ ಪ್ರತಿದಿನ ನೀವು ಅದರ ದರ್ಶನ ಪಡೆಯಬೇಕು.

ಹೌದು ಉತ್ತರಕ್ಕೆ ಈ ದೇವರ ಫೋಟೋವನ್ನು ಇರಿಸಿ ಆ ದೇವರ ಫೋಟೊ ದಕ್ಷಿಣಕ್ಕೆ ಮುಖ ಮಾಡಿರಬೇಕು ಆಗ ನೀವು ದೇವರ ಪ್ರಾರ್ಥನೆ ಮಾಡಲು ದೇವರ ದರ್ಶನ ಪಡೆಯಲು ನಿಂತಾಗ ಉತ್ತರ ಮುಖಕ್ಕೆ ಮುಖ ಮಾಡಿ ನಿಲ್ಲುತ್ತಿವೆ ಇದರಿಂದ ನಿಮಗೆ ನಿಮ್ಮ ಎಲ್ಲ ಸಮಸ್ಯೆಗಳು ದೂರವಾಗಿ ಹಾಗೂ ಹಲವು ಸಮಸ್ಯೆಗಳಿಗೆ ಪರಿಹಾರ ಕೂಡ ಹುಡುಕಿಕೊಳ್ಳುತ್ತಿದೆ ಜೀವನದಲ್ಲಿ ಮತ್ತೆ ನಿಮ್ಮ ಮನೆಯಲ್ಲಿ ಎಲ್ಲರ ಮನೆಯ ಸದಸ್ಯರು ಒಟ್ಟಾಗಿ ಶುಭವಾದ ವಾರ್ತೆಯನ್ನು ಕೂಡ ಕೇಳುತ್ತೀರಾ ಈ ರೀತಿಯಾಗಿ ನಿಮ್ಮ ಮನೆಯಲ್ಲಿ ದಕ್ಷಿಣ ಮೂರ್ತಿಯ ಫೋಟೋವನ್ನ ಇರಿಸಿ ಪ್ರತಿ ದಿನ ದರ ದರ್ಶನ ಪಡೆಯುತ್ತ ಬಂದರೆ, ಖಂಡಿತ ನಿಮಗೆ ಕಾಡುತ್ತಿರುವ ಹಲವು ಸಮಸ್ಯೆಗಳಿಗೆ ಇದರಿಂದ ಪರಿಹಾರ ಖಂಡಿತ ನಿಮಗೆ ಸಿಗತ್ತೆ.

ಹೌದು ಸಮಸ್ಯೆಗಳು ಎಂದು ಯೋಚನೆ ಮಾಡುತ್ತಾ ಕೂರಬೇಡಿ ನಾವು ಹೇಳಿದ ಈ ಸುಲಭ ಪರಿಹಾರವನ್ನು ಸಮಸ್ಯೆಗಳು ಅಂದಮೇಲೆ ನಾವು ಮೊದಲು ಮಾಡುವುದೇ ದೇವರ ಮೊರೆ ಹೋಗುವುದು ದೇವರ ಪ್ರಾರ್ಥನೆ ಮಾಡುವುದು ಆದ್ದರಿಂದ ದಕ್ಷಿಣ ಮೂರ್ತಿಯಾಗಿರುವ ದಕ್ಷಿಣಮೂರ್ತಿಯ ಫೋಟೋವನ್ನ ಪ್ರತಿ ದಿನ ದರ್ಶನ ಪಡೆಯಿರಿ. ಹೌದು ಈ ದೇವ ಎಲ್ಲ ದೇವರುಗಳಿಗಿಂತ ವಿಭಿನ್ನವಾದ ದೇವರು ಯಾಕೆಂದರೆ ಕೆಲವು ದೇವರುಗಳು ಪೂರ್ವಾಭಿಮುಖವಾಗಿ ಕುಳಿತಿದ್ದರೆ ಇನ್ನೂ ಕೆಲ ದೇವರುಗಳು ಪಶ್ಚಿಮಾಭಿಮುಖವಾಗಿ ಕುಳಿತಿರುತ್ತದೆ ಆದರೆ ಶಿವನ ಅವತಾರವಾಗಿರುವ ದಕ್ಷಿಣಾಮೂರ್ತಿಯು ದಕ್ಷಿಣಾಭಿಮುಖವಾಗಿರುವುದರಿಂದ ಮನೆಯಲ್ಲಿರುವ ಎಲ್ಲ ಸಮಸ್ಯೆಗಳನ್ನ ಬಗೆಹರಿಸುವಲ್ಲಿ ಪರಮಾತ್ಮ ಶಿವನು ಈ ಅವತಾರವನ್ನು ಎತ್ತಿದ್ದಾರೆ ಎಂದು ಹೇಳಲಾಗಿದೆ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment