ಸಾಮಾನ್ಯವಾಗಿ ಮನೆ ಅಂದಮೇಲೆ ಮನೆಯನ್ನು ಕಟ್ಟುವಾಗ ಬಹಳ ಪರಿಶ್ರಮ ಹಾಕಬೇಕಾಗುತ್ತದೆ ಅದು ಹಣಕ್ಕಾಗಿ ಮಾತ್ರವಲ್ಲ ಮನೆಯನ್ನು ವಾಸ್ತು ಪ್ರಕಾರವಾಗಿ ಕಟ್ಟಿಸುವುದಕ್ಕಾಗಿ ಮತ್ತು ಕೆಲವೊಂದು ಸಮಯದಲ್ಲಿ ಕೆಲವೊಂದು ಗಳಿಗೆಯನ್ನು ನೋಡಿಕೊಂಡು ಮನೆಯಲ್ಲೇ ಕಟ್ಟಬೇಕಿರುತ್ತದೆ ಇಲ್ಲವಾದಲ್ಲಿ ಮುಂದೆ ನಾವು ಬಾಳಿ ಬದುಕ ಬೇಕಾಗಿರುವ ಮನೆ, ನಮ್ಮ ಏಳಿಗೆಯನ್ನು ಕಾಣಬೇಕಿರುವ ಮನೆ ಆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಎಲ್ಲವೂ ಕೂಡ ನೆಲೆಸಿರಬೇಕು. ಇದೆಲ್ಲವೂ ಮನೆಯಲ್ಲಿ ಇರಬೇಕೆಂದರೆ ಮನೆಯಲ್ಲಿ ದೇವರ ಅನುಗ್ರಹವಿರಬೇಕು ಆದಕಾರಣವೇ ಮನೆ ಗೃಹ ಪ್ರವೇಶ ಮಾಡುವಾಗ ವಿಶೇಷ ಗಳಿಗೆಯಲ್ಲಿ ಮನೆಯನ್ನು ಗೃಹ ಪ್ರವೇಶ ಮಾಡುವುದಾಗಿ ಹಿರಿಯರು ಹೇಳುತ್ತಾರೆ.
ಆದರೆ ನಾವು ಹೇಗೆಂದರೆ ಹಾಗೆ ನಮಗೆ ಇಷ್ಟ ಬಂದ ಸಮಯದಲ್ಲಿ ಮನೆ ಕಟ್ಟಿಸುವುದು ಮನೆ ಗೃಹ ಪ್ರವೇಶ ಮಾಡುವುದು ಮಾಡಿದರೆ ಆ ಮನೆಯಲ್ಲಿ ಕೆಲವೊಂದು ಸಮಸ್ಯೆಗಳು ಉಂಟಾಗುತ್ತದೆ ಇನ್ನು ಕೆಲವರು ವಾಸ್ತು ಪ್ರಕಾರ ವಾಸ್ತು ಸಮಸ್ಯೆ ವಾಸ್ತುದೋಷ ಇವುಗಳನ್ನೆಲ್ಲಾ ನಂಬುವುದೇ ಇಲ್ಲ ತಮ್ಮ ಮನದಿಚ್ಛೆ ಬಂದಂತೆಯೇ ತಮಗೆ ಬೇಕಾದಂತೆ ಮನೆಯನ್ನು ಕಟ್ಟಿಸಿಕೊಳ್ಳುತ್ತಾರೆ ಇದರಿಂದ ಮುಂದೆ ಬಾಳಿ ಬದುಕಬೇಕಾಗಿರುವ ಮನೆಯಲ್ಲಿ ಎಷ್ಟೆಲ್ಲ ತೊಂದರೆಗಳು ಉಂಟಾಗುತ್ತದೆ ಎಂಬುದನ್ನು ಯಾರೂ ಕೂಡ ಊಹೆ ಮಾಡಲು ಕೂಡ ಸಾಧ್ಯವಾಗಿರುವುದಿಲ್ಲ ಅಂತಹ ಸಮಸ್ಯೆಗಳು ಉದ್ಭವವಾಗಿ ಬಿಡುತ್ತದೆ. ಹೌದು ಕೆಲವೊಂದು ಜಾಗಗಳು ಕೆಲವೊಂದು ದಿಕ್ಕು ಇವೆಲ್ಲವೂ ಕೆಲವರಿಗೆ ಆಗಿ ಬರುವುದಿಲ್ಲ ಇದೆಲ್ಲದನ್ನು ನೋಡಿಯೇ ಮನೆಕಟ್ಟ ಬೇಕಿರುತ್ತದೆ ಹಾಗಾಗಿ ಮನೆ ಕಟ್ಟುವಾಗ ಇಷ್ಟೆಲ್ಲಾ ವಿಚಾರಗಳ ಕುರಿತು ನಾವು ಬೋಸ್ ಯೋಜಿಸಬೇಕಾಗಿರುತ್ತದೆ ತಿಳಿಯಿತಲ ಫ್ರೆಂಡ್ಸ್.
ಆದರೆ ಮಾಹಿತಿ ಇರುವುದೇ ಬೇರೆ ಇದೆಲ್ಲದನ್ನು ನೋಡಿ ನಾವು ಮನೆ ಕಟ್ಟಿಸುತ್ತಾರೆ ಆದರೂ ಕೆಲವೊಮ್ಮೆ ಕೆಲವೊಂದು ಗ್ರಹದೋಷಗಳಿಂದ ವಾಸ್ತುದೋಷದಿಂದ ಕೆಲವೊಂದು ಸಮಸ್ಯೆಗಳು ಮನೆಯಲ್ಲಿ ಉದ್ಭವವಾಗಿ ಬಿಡುತ್ತದೆ ಹಾಗೆ ನಾವು ಚೆನ್ನಾಗಿಯೇ ಇದ್ದೇವೆ ಆದರೆ ಈ ಮನೆಗೆ ಬಂದ ಮೇಲೆ ನಮಗೆ ಸಮಸ್ಯೆಗಳ ಮೇಲೆ ಸಮಸ್ಯೆಗಳು ಬರುತ್ತಾ ಇದೆ ಏನು ಅಂತಾನೆ ತಿಳಿಯುತ್ತಿಲ್ಲ ಎಲ್ಲಾ ಜೋತಿಷಿಗಳನ್ನು ವಿಚಾರಿಸಿದ್ದೇವೆ ಆದರೆ ಏನು ಮಾಡಲು ಸಾಧ್ಯವಾಗ್ತಾ ಇಲ್ಲ. ಮನೆಯಲ್ಲಿ ಸಮಸ್ಯೆಗಳ ಮೇಲೆ ಸಮಸ್ಯೆಗಳು ಬರುತ್ತಾ ಇದೆ ಅನ್ನೋ ಊರು ನಾವು ತಿಳಿಸುವ ಪರಿಹಾರವನ್ನು ಮಾಡಿ ನೀವು ಈ ಪರಿಹಾರವನ್ನು ಮಾಡುವುದು ಮನೆಯ ಏಳಿಗೆಗಾಗಿ ಮನೆಯ ಸದಸ್ಯರ ಉತ್ತಮ ಆರೋಗ್ಯಕ್ಕಾಗಿ ವಾಸ್ತು ಸಮಸ್ಯೆ ನಿವಾರಣೆಗಾಗಿ.
ಹಾಗಾಗಿ ನಾವು ತಿಳಿಸಿದ ಈ ಲೇಖನವನ್ನ ಸಂಪೂರ್ಣವಾಗಿ ತಿಳಿದು ನಾವು ತಿಳಿಸುವ ಈ ಪರಿಹಾರವನ್ನು ಪಾಲಿಸಿ ನಿನಗೂ ಕೂಡ ಮನೆಯಲ್ಲಿ ಯಾವುದೇ ತರದ ಸಮಸ್ಯೆಗಳಿರಲಿ ಅದು ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಸಮಸ್ಯೆಗಳ ಇರಲಿ ಅಥವಾ ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳೇ ಇರಲಿ ನಮ್ಮ ಮನೆಯಲ್ಲಿ ಎಲ್ಲವೂ ಸರಿಯಾಗಿತ್ತು ಆದರೆ ನಾವು ಮನೆ ಬದಲಾಯಿಸಿದ ಮೇಲೆ ಹೀಗೆ ಆಗುತ್ತ ಇದೆ ಅಂತಾರೆ. ಇದು ಕೆಲ ಸಮಸ್ಯೆಗಳಿಂದ ಉಂಟಾಗಿರಬಹುದು ಅದು ಮನೆಯ ವಾತಾವರಣದಿಂದ ಮನೆಯ ವಾಸ್ತು ದೋಷದ ಪ್ರಭಾವವಾಗಿರಬಹುದು.
ಆದ್ದರಿಂದ ನೀವು ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳುವುದಕ್ಕಾಗಿ ಮನೆಗೆ ಎಳನೀರು ಅಂದರೆ ತೆಂಗಿನಕಾಯಿ ಎಳನೀರನ್ನು ತೆಗೆದುಕೊಂಡು ಬನ್ನಿ. ಹೌದು ಎಳನೀರು ಲಕ್ಷ್ಮೀದೇವಿಯ ಸ್ವರೂಪವಾಗಿರುತ್ತದೆ ಮನೆಗೆ ತಂದ ಮೇಲೆ ಹಾಗೆ ಎಳನೀರನ್ನು ಶುಚಿಗೊಳಿಸಿದ ಬಳಿಕ ಅದಕ್ಕೆ ಅರಿಶಿಣ ಕುಂಕುಮವನ್ನು ಲೇಪ ಮಾಡಬೇಕು ಕುಂಕುಮದಿಂದ ಐದು ಬೊಟ್ಟನ್ನು ಎಳನೀರಿಗೆ ಇರಿಸಿ ಬಳಿಕ ಇದನ್ನು ದೇವರ ಕೋಣೆಯಲ್ಲಿ ಶುಕ್ರವಾರದ ದಿನದಂದು ಲಕ್ಷ್ಮೀದೇವಿಗೆ ಹೇಗೆ ವಿಶೇಷ ಆರಾಧನೆ ಮಾಡುತ್ತೇವೆ ಹಾಗೆ ಆರಾಧನೆ ಮಾಡಬೇಕು. ಬಳಿಕ ಇದನ್ನು ಮಾರನೇ ದಿನ ಅಂದರೆ ಶನಿವಾರ ದಿನ ಬೆಳಿಗ್ಗೆ ಸಮಯದಲ್ಲಿ ದೇವಿಗೆ ಪೂಜೆಯನ್ನು ಸಲ್ಲಿಸಿ ಆ ಎಳನೀರನ್ನು ಮನೆಯ ಮುಖ್ಯದ್ವಾರದ ಅಂದರೆ ಪಶ್ಚಿಮದ ಮೇಲ್ಭಾಗದಲ್ಲಿ ಕಟ್ಟಬೇಕು ಇದು ಒಣಗಿದ ಮೇಲೆ ಮುತ್ತೈದೆಯರು ಪೂಜೆಯನ್ನು ಮಾಡಿ ಎಳನೀರನ್ನು ಕಟ್ಟಬೇಕು ಹಾಗೆ ಒಣಗಿದ ಎಳನೀರನ್ನು ಹರಿಯುವ ನೀರಿಗೆ ಬಿಡಬೇಕು ಹೀಗೆ ಮಾಡುವುದರಿಂದ ಮನೆಗೆ ಇರುವ ಸಮಸ್ಯೆಗಳು ಬಹುಪಾಲು ಬೇಗನೆ ನಿವಾರಣೆಯಾಗುತ್ತದೆ ಈ ಪರಿಹಾರವನ್ನು ಪಾಲಿಕೆ ಎಲ್ಲವೂ ಒಳ್ಳೆಯದೇ ಆಗುತ್ತದೆ.