ನಮಸ್ಕಾರಗಳು ಪ್ರಿಯ ಓದುಗರೆ ನಮ್ಮ ಹಿಂದೂ ಪುರಾಣದಲ್ಲಿ 18ಪುರಾತನ ಗ್ರಂಥಗಳಿವೆ ಆ ಪುರಾತನ ಗ್ರಂಥಗಳಲ್ಲಿ ಒಂದಾಗಿರುವ ಗರುಡಪುರಾಣ ನಮ್ಮ ಹಿಂದುಗಳಿಗೆ ಬಹಳ ವಿಶೇಷವಾಗಿದೆ. ಹೌದು ನಿಮಗೆ ಸಮಯವಿದ್ದಾಗ ದಿನದಲ್ಲಿ ಸ್ವಲ್ಪ ಸಮಯವಾದರೂ ಸ್ವಲ್ಪ ಕಾಲವಾದರೂ ಗರುಡ ಪುರಾಣವನ್ನು ಓದಿರಿ ಇದರ ಅರ್ಥವನ್ನು ತಿಳಿದುಕೊಳ್ಳಿ ನಿಮ್ಮ ಜೀವನಕ್ಕೆ ಬಹಳ ದೊಡ್ಡ ಯಶಸ್ಸು ಲಭಿಸುತ್ತದೆ ಹಾಗಾದರೆ ಗರುಡಪುರಾಣದಲ್ಲಿ ತಿಳಿಸಿರುವ ವಿಚಾರವೊಂದರ ಬಗ್ಗೆ ನಿಮಗೆ ಮಾಹಿತಿ ತಿಳಿಸುತ್ತದೆ ಅದೇನೆಂದರೆ ಜೀವನದ ಅರ್ಥವನ್ನು ಹೇಗೆ ಉತ್ತಮ ಗಳಿಸಿಕೊಳ್ಳುವುದು ಎಂಬುದರ ಕುರಿತು ಗರುಡ ಪುರಾಣದಲ್ಲಿ ಉಲ್ಲೇಖ ಮಾಡಲಾಗಿದೆ ಅದನ್ನು ನೀವು ಕೂಡಾ ತಿಳಿದುಕೊಳ್ಳಿ ನಿಮ್ಮ ಜೀವನವನ್ನು ಹೇಗೆ ಉತ್ತಮವಾಗಿಸಿಕೊಳ್ಳುವುದು ಅನ್ನೋದನ್ನ ತಿಳಿಯೋಣ ಬನ್ನಿ ಈ ಕೆಳಗಿನ ಲೇಖನದಲ್ಲಿ.
ಹೌದು ಮನುಷ್ಯ ಜೀವನವನ್ನು ಹೇಗೆಂದರೆ ಹಾಗೆ ನಡೆಸಲು ಬರುವುದಿಲ್ಲ ನೋಡಿ ಜೀವನ ಅಂದ ಮೇಲೆ ಇಲ್ಲೇ ಕೆಲವೊಂದು ಪದ್ಧತಿಗಳ ಕೆಲವೊಂದು ನಿಯಮಗಳ ಅನುಸಾರವೇ ನಾವು ಜೀವನವನ್ನು ನಡೆಸಬೇಕಿರುತ್ತದೆ ಆಗಲೇ ನಮ್ಮ ಜೀವನ ಉತ್ತಮವಾಗಿರುವುದು ಹೇಗೆಂದರೆ ಹಾಗೆ ತಮಗೆ ಇಷ್ಟ ಬಂದ ಹಾಗೆ ನಾವು ಜೀವನ ನಡೆಸುತ್ತೇವೆ ಬದುಕು ನಡೆಸುತ್ತವೆ ಅಂದರೆ ಇಲ್ಲಿ ಜೀವನ ಎಂದಿಗೂ ಉತ್ತಮವಾಗಿರುವುದಿಲ್ಲ ಅದನ್ನೇ ಗರುಡ ಪುರಾಣದಲ್ಲಿ ಕೂಡ ತಿಳಿಸಿರುವುದು. ಗರುಡ ಪುರಾಣ ತಿಳಿಸುತ್ತದೆ ಮನುಷ್ಯ ಕೊಳಕು ಬಟ್ಟೆ ವಾಸನೆ ಬರುವ ಬಟ್ಟೆಯನ್ನು ಧರಿಸಬಾರದು ಹರಿದ ಬಟ್ಟೆಯನ್ನು ಧರಿಸಬಾರದು ಯಾರು ಈ ರೀತಿ ತಮ್ಮ ದಿನವನ್ನು ಕಳೆಯುತ್ತಾರೆ ಕೆಟ್ಟ ವಾಸನೆ ಬರುವ ಬಟ್ಟೆಯನ್ನು ಧರಿಸುವುದು ಪ್ರತಿದಿನ ಸ್ನಾನಾದಿಗಳನ್ನು ಮಾಡದೇ ಇರುವುದು ಧರಿಸಿದ ಬಟ್ಟೆಯನ್ನು ಧರಿಸುವುದು ಬಟ್ಟೆಯನ್ನು ಸ್ವಚ್ಚ ಮಾಡದೇ ಧರಿಸುವುದು ಹಳೆಯ ಬಟ್ಟೆಗಳನ್ನು ಹರಿದ ಬಟ್ಟೆಗಳನ್ನು ಧರಿಸುವುದು ಯಾರು ಇಂತಹ ಬಟ್ಟೆಗಳನ್ನು ಧರಿಸುವ ರೂಢಿ ಮಾಡಿಕೊಂಡಿರುತ್ತಾರೆ, ಅಂಥವರ ಮನೆಯಲ್ಲಿ ಖಂಡಿತಾ ಯಾವುದೇ ಕಾರಣಕ್ಕೂ ಲಕ್ಷ್ಮೀದೇವಿ ನೆಲೆಸಿರುವುದಿಲ್ಲ ಧಮನಿಯಲ್ಲಿ ದೇವರ ಅನುಗ್ರಹವೂ ಕೂಡ ಇರುವುದಿಲ್ಲ ಎಂದು ಹೇಳಲಾಗಿದೆ.
ಹೌದು ಸ್ವಚ್ಛತೆ ಎಲ್ಲಿರುತ್ತದೆ ಅಲ್ಲಿ ಸ್ವಚ್ಛ ಮನಸ್ಸಿರುತ್ತದೆ ಸ್ವಚ್ಛ ಮಾತು ಇರುತ್ತದೆ ಹಾಗೆ ಉತ್ತಮ ಮನಸ್ಥಿತಿಯೂ ಕೂಡ ಇರುತ್ತದೆ ಅಂತಹ ಜಾಗದಲ್ಲಿ ದೇವರ ಅನುಗ್ರಹ ಸದಾ ಇರುತ್ತದೆ. ಆದ್ದರಿಂದ ಗರುಡಪುರಾಣದಲ್ಲಿ ತಿಳಿಸಿರುವ ಆಚೆ ನೀವು ನಿಮ್ಮ ಮನಸ್ಥಿತಿ ಶುಚಿಯಾಗಿರುತ್ತದೆ ಆಗ ದೇವರು ನಿಮ್ಮ ಜೊತೆ ಸದಾ ಇರುತ್ತಾನೆ ಎರಡನೆಯದಾಗಿ ಗಳಿಸಿರುವ ಮಾಹಿತಿ ಏನಪ್ಪಾ ಅಂದ್ರೆ ವಿದ್ಯೆ ಪಾರಂಗತ ವಾಗಬೇಕೆಂದರೆ ಅಭ್ಯಾಸವಿರಬೇಕು ಅಭ್ಯಾಸದಿಂದ ಮಾತ್ರ ನಾವು ವಿದ್ಯೆಯನ್ನು ಕರಗತ ಮಾಡಿಕೊಳ್ಳಲು ಸಾಧ್ಯ. ಆದ್ದರಿಂದ ವಿದ್ಯೆ ಪಾರಂಗತನಾಗಲು ಅಭ್ಯಾಸ ಮನುಷ್ಯನಿಗೆ ಮುಖ್ಯ ಯಾವ ವ್ಯಕ್ತಿ ಅಭ್ಯಾಸವಿಲ್ಲದ ವಿದ್ಯೆಯನ್ನು ಕಲಿಯುತ್ತಾನೆ ಅದು ಹೆಚ್ಚು ದಿನಗಳ ಕಾಲ ನೆನಪಿನಲ್ಲಿ ಉಳಿಯಲು ಸಾಧ್ಯವಿಲ್ಲ ಆದ್ದರಿಂದ ವಿದ್ಯೆ ಸಂಪೂರ್ಣವಾಗಿ ಸಾಧಿಸಿಕೊಳ್ಳಲು ಅದಕ್ಕೆ ಅಭ್ಯಾಸದ ಅಗತ್ಯವಿರುತ್ತದೆ ಆಗ ಮಾತ್ರ ನಾವು ಸಂಪೂರ್ಣ ಜ್ಞಾನ ಪಡೆಯಲು ಸಾಧ್ಯ.
ಮೂರನೆಯದಾಗಿ ಉತ್ತಮ ಆರೋಗ್ಯ ಹೌದು ಉತ್ತಮ ಆರೋಗ್ಯವನ್ನು ಪಡೆಯಲು ಪೌಷ್ಠಿಕ ಆಹಾರವನ್ನು ಸೇವಿಸಬೇಕು ಪೌಷ್ಠಿಕ ಆಹಾರವನ್ನು ಸೇವಿಸದೆ ಮನಸೋ ಇಚ್ಛೆ ಬಂದಂತೆ ನಾಲಿಗೆಗೆ ರುಚಿ ನೀಡುವ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಆರೋಗ್ಯ ಕೆಡುತ್ತದೆ. ಆದರೆ ಈ ದಿನ ಇದು ಗೊತ್ತಿದ್ದರೂ ಸಹ ಜನರು ತಮ್ಮಿಚ್ಛೆ ಬಂದಂತೆ ತಮಗೆ ಇಷ್ಟ ಆಗುವ ಹಾಗೆ ಆಹಾರ ಪದ್ಧತಿ ರೂಢಿಸಿಕೊಂಡಿದ್ದಾರೆ ಇಂದರಿಂದ ವಿಧವಿಧವಾದ ಅನಾರೋಗ್ಯ ಸಮಸ್ಯೆಗಳಿಂದ ನಾವು ಬಳಲ ಬೇಕಿರುತ್ತದೆ ಆದ್ದರಿಂದ ಉತ್ತಮ ಆಹಾರ ಪದ್ಧತಿ ರೂಢಿಸಿಕೊಳ್ಳಿ ಉತ್ತಮ ಜೀವನವನ್ನು ನಿಮ್ಮದಾಗಿಸಿಕೊಳ್ಳಿ. ಈ ರೀತಿಯಾಗಿ ಉತ್ತಮ ಜೀವನ ಪಡೆಯಲು ಗರುಡಪುರಾಣದಲ್ಲಿ ತಿಳಿಸಿರುವ ಈ 3ವಿಚಾರಗಳನ್ನು ಸರಿಯಾಗಿ ತಿಳಿದರೆ ಇದರಿಂದ ನಿಮ್ಮ ಜೀವನ ಉತ್ತಮವಾಗುತ್ತದೆ ನಿಮ್ಮ ಜೀವನದಲ್ಲಿ ಯಶಸ್ಸು ಕಾಣಲು ಈ ಕೆಲವೊಂದು ಮಾಹಿತಿಯನ್ನು ವಿಚಾರವನ್ನ ತಿಳಿದಿರಿ ಎಲ್ಲರಿಗೂ ಶುಭವಾಗಲಿ ಧನ್ಯವಾದ.