WhatsApp Logo

ದೃಷ್ಟಿ ದೋಷ ಏನಾದರು ಆಗಿದ್ದರೆ ಈ ರೀತಿಯಾಗಿ ಸಣ್ಣ ಪರಿಹಾರವನ್ನ ಮನೆಯಲ್ಲೇ ಮಾಡಿಕೊಳ್ಳಿ ಸಾಕು … ಯಾವ ಕೆಟ್ಟ ದೃಷ್ಟಿಯು ನಿಮ್ಮ ಮೇಲಾಗಲಿ ಅಥವಾ ನಿಮ್ಮ ಮನೆ ಮೇಲಾಗಲಿ ಬೀಳೋದೇ ಇಲ್ಲ…

By Sanjay Kumar

Updated on:

ನಮಸ್ಕಾರಗಳು ಪ್ರಿಯ ಓದುಗರೆ ಮನುಷ್ಯನ ಕಣ್ಣಿಗೆ ಮರವೇ ಸಿಡಿಯಿತು ಎಂಬ ಮಾತನ್ನು ಹೇಳುತ್ತಾರೆ ಹಿರಿಯರು. ಈ ಮಾತು ಎಷ್ಟು ಸತ್ಯ ಅಲ್ವಾ ಈ ಮಾತನ್ನು ನೂರು ಪ್ರತಿಶತದಷ್ಟು ನಾವು ನಂಬಬಹುದು ಯಾಕೆ ಅಂದರೆ ಮನುಷ್ಯನ ದೃಷ್ಟಿ ಎಂಬುದು ಅದೆಷ್ಟು ಕೆಟ್ಟದ್ದು ಅಂದರೆ ನಮಗೆ ತಿಳಿಯದ ಹಾಗೆ ಅಂಥದ್ದೊಂದು ಶಕ್ತಿ ನಮ್ಮ ಮೇಲೆ ನಮಗೆ ಕೆಲವೊಂದು ಸಮಯದಲ್ಲಿ ಕೆಲವೊಂದು ಕ್ಷಣದಲ್ಲಿ ಬಹಳ ಕಷ್ಟಗಳನ್ನು ತಂದು ನೀಡಿರುತ್ತದೆ. ಹೌದು ನಾವು ದೃಷ್ಟಿದೋಷ ದಿಂದಲೇ ಹೀಗೆಲ್ಲಾ ಸಮಸ್ಯೆಯನ್ನು ಎದುರಿಸುತ್ತಾ ಇದ್ದೇವೆ ಎಂದು ನಮಗೆ ತಿಳಿಯುವುದೇ ಇಲ್ಲ ನಮಗೆ ಗೊತ್ತಿಲ್ಲದ ಹಾಗೆ ನಾವು ಜೀವನದಲ್ಲಿ ಕುಗ್ಗುತ್ತಾ ಹೋಗುತ್ತದೆ ಕೆಲವರಿಗೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಅವರು ಪೂರ್ತಿಯಾಗಿ ಸೋತು ಬಿಡುತ್ತಾರೆ ಹೀಗೆಲ್ಲ ಆಗತ್ತೆ ಮನುಷ್ಯನ ಕಣ್ಣು ದೃಷ್ಟಿಯಿಂದಾಗಿ.

ಹೌದು ಮನುಷ್ಯನ ಕಣ್ಣು ದೃಷ್ಟಿಯಿಂದಾಗಿ ಎಷ್ಟೋ ಜನರು ಬಹಳ ಸಮಸ್ಯೆಗಳನ್ನು ಬಹಳ ಬಾಧೆಗಳನ್ನು ಎದುರಿಸಿರುವ ಉದಾಹರಣೆಗಳು ಕೂಡ ಉಂಟು ಆ ಸಮಸ್ಯೆಗಳನ್ನು ಕಷ್ಟಗಳನ್ನ ಎದುರಿಸಿದವರಿಗೆ ಅಂತಹದ್ದೊಂದು ಕಷ್ಟದ ಅರ್ಥ ಗೊತ್ತಿರುತ್ತದೆ ಆದ್ದರಿಂದ ಈ ದೃಷ್ಟಿ ದೋಷ ಉಂಟಾಗಬಾರದು ಅಂದರೆ ಅದಕ್ಕೂ ಕೂಡ ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳಬೇಕಿರುತ್ತದೆ. ಕೆಲವರು ಇದನ್ನೆಲ್ಲ ನಿರ್ಲಕ್ಷ್ಯ ಮಾಡಬಹುದು ಆದರೆ ಕೆಲವರಿಗಂತೂ ಈ ದೃಷ್ಟಿ ದೋಷ ಅನ್ನುವುದು ಹುಟ್ಟಿದಾಗಿನಿಂದಲೂ ಬಂದಿರುತ್ತದೆ ಸ್ವಲ್ಪ ಹೆಚ್ಚು ಕಮ್ಮಿ ಆದರೂ ಆರೋಗ್ಯದಲ್ಲಿ ಏರುಪೇರು ಉಂಟಾಗುವುದು ಅಥವಾ ನಮ್ಮ ದಿನಚರಿಯಲ್ಲಿ ಏರುಪೇರು ಉಂಟಾಗುವುದು ಹೀಗೆಲ್ಲಾ ಆಗುತ್ತಿರುತ್ತದೆ. ಕೇವಲ ಇಷ್ಟೇ ಅಲ್ಲ ಇನ್ನೂ ಬೇರೆ ವಿಧಾನಗಳಲ್ಲಿಯೂ ಕೂಡ ನಾವು ಸಂದರ್ಭ ಬಂದೊದಗುತ್ತದೆ.

ಆದ ಕಾರಣ ಸಮಸ್ಯೆಗಳು ಬಂತು ಎಂದು ಚಿಂತಿಸಬೇಡಿ ಅದಕ್ಕಾಗಿ ಪರಿಹಾರ ಇದೆ ಅದರಲ್ಲಿಯೂ ದೃಷ್ಟಿ ದೋಷ ನಿವಾರಣೆಗೆ ಬಹಳಷ್ಟು ಪರಿಹಾರಗಳಿವೆ ಆ ಮಾರ್ಗಗಳನ್ನು ನಾವು ಹಲವು ಮಾಹಿತಿಗಳು ನಿಮಗೆ ತಿಳಿಸಿಕೊಟ್ಟಿದ್ದೇವೆ ಈ ಮಾಹಿತಿಯಲ್ಲಿ ಸರಳ ವಿಧಾನದಲ್ಲಿ ನೀವು ಈ ದೃಷ್ಟಿ ದೋಷ ಎಂಬುದನ್ನು ಹೇಗೆ ಪರಿಹಾರ ಮಾಡಿಕೊಳ್ಳುವುದು ಎಂಬುದನ್ನ ತಿಳಿಸಿಕೊಡುತ್ತಿದ್ದೇವೆ. ಅವ್ರು ಇದನೆಲ್ಲ ನಂಬದೇ ಇರುವವರು ನಂಬುವುದು ಬೇಡ ಅವರಿಗೆ ಇದು ಮೂಢನಂಬಿಕೆ ಎನಿಸಬಹುದು ಆದರೆ ಕೆಲವರು ಪಡುತ್ತಿರುವ ಕಷ್ಟಗಳಿಗೆ ಪರಿಹಾರಗಳನ್ನು ಎಷ್ಟೇ ಮುನ್ನೆಚ್ಚರಿಕೆಗಳನ್ನ ತೆಗೆದುಕೊಂಡರೂ ಯಾವ ಸಮಸ್ಯೆಗಳು ಪರಿಹರ ಆಗುತ್ತಾ ಇರುವುದಿಲ್ಲ ಆ ಸಮಯದಲ್ಲಿ ನೀವು ಈ ದೃಷ್ಟಿದೋಷಕ್ಕೆ ಮಾಡಿಕೊಳ್ಳುವ ಪರಿಹಾರವನ್ನು ಒಮ್ಮೆ ಮಾಡಿಕೊಂಡು ನೋಡಿ ಇದರಿಂದ ಖರ್ಚಾಗುವ ಅಂತಹದ್ದೇನೂ ಇಲ್ಲ ಅಥವಾ ನಿಮಗೆ ಕೆಟ್ಟದ್ದು ಆಗುವಂತಹದ್ದು ಏನೂ ಇರುವುದಿಲ್ಲ ಕೇವಲ ನೀವು ಮಾಡಬೇಕಿರುವುದು ಸರಳ ಪರಿಹಾರ ಅಷ್ಟೆ.

ಶುಕ್ಲ ಪಕ್ಷದ ಪಂಚಮಿ ತಿಥಿ ಅಂದು ಬರುವ ಅಮವಾಸ್ಯೆಯಿಂದ ಹುಣ್ಣಿಮೆಯ ಮಧ್ಯೆ ಇರುವ ಪಂಚಮಿ ತಿಥಿಯಂದು ನೀವು ಈ ಪರಿಹಾರವನ್ನು ಮಾಡಬೇಕಿರುತ್ತದೆ. ಪರಿಹಾರ ಏನಪ್ಪಾ ಅಂದರೆ ಕಪ್ಪು ದಾರವನ್ನು ತೆಗೆದುಕೊಳ್ಳಬೇಕು ಆ ಕಪ್ಪು ದಾರವನ್ನು ನೀವು ಎಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಅಂದರೆ 3ಸುತ್ತಿನಷ್ಟು ನಿಮ್ಮ ಕಾಲಿಗೆ ಕಟ್ಟಿಕೊಳ್ಳಬೇಕು ಅಷ್ಟು ಪ್ರಮಾಣದ ಕಪ್ಪು ದಾರವನ್ನು ತೆಗೆದುಕೊಳ್ಳಬೇಕು ನಾವು ಹೇಳಿದ ಈ ಸಮಯದಂದು ಅಂದರೆ ಪಂಚಮಿಯ ಸ್ಥಿತಿಯ ಬೆಳಗಿನ ಜಾವ ಎದ್ದು ಮನೆಯನ್ನು ಶುಚಿಗೊಳಿಸಿ ಬಳಿಕ ಪೂಜೆ ಮಾಡುವ ಸಮಯದಲ್ಲಿ ಈ ದ್ವಾರವನ್ನು ನಿಮ್ಮ ಮನೆಯ ದೇವರ ಮುಂದಿಟ್ಟು ಪ್ರಾರ್ಥನೆ ಸಲ್ಲಿಸಿ ಬಳಿಕ ಹೆಣ್ಣು ಮಕ್ಕಳಾದರೆ ನಿಮ್ಮ ಎಡಗಾಲಿಗೆ ಗಂಡುಮಕ್ಕಳಿಗಾದರೆ ಅವರ ಎಡಗಾಲಿಗೆ ಈ ದಾರವನ್ನು ಕಟ್ಟಬೇಕು.

ಹೀಗೆ ಮಾಡುವುದರಿಂದ ನಿಮಗೆ ತಗಲುವ ಯಾವ ಕೆಟ್ಟ ಶಕ್ತಿ ನಿಮ್ಮ ಮೇಲೆ ಕೆಟ್ಟ ಪ್ರಭಾವವನ್ನು ಬೀರುವುದಿಲ್ಲ ಅದರ ಶಕ್ತಿ ನಿಮ್ಮ ಮೇಲೆ ಬೀರುವುದಿಲ್ಲ ಹಾಗಾಗಿ ಈ ಸರಳ ಪರಿಹಾರವನ್ನು ನೀವು ಕೂಡ ಪಾಲಿಸಿ ಮನೆಯಲ್ಲಿ ಚಿಕ್ಕಮಕ್ಕಳಿದ್ದರೆ ಮಕ್ಕಳಿಗೂ ಕೂಡ ಇದೇ ಪರಿಹಾರವನ್ನು ಮಾಡಿ ದೃಷ್ಟಿ ತಗಲುವುದು ಕಡಮೆಯಾಗುತ್ತದೆ ಮಕ್ಕಳು ಕೂಡ ಖುಷಿಯಾಗಿರುತ್ತಾರೆ ಆರೋಗ್ಯಕರವಾಗಿರುತ್ತಾರೆ. ಈ ದಾರ ಸಂಪೂರ್ಣವಾಗಿ ಹಳೆಯದಾದ ಮೇಲೆ ಮತ್ತೆ ಅದನ್ನು ಯಾರೂ ಓಡಾಡದ ಜಾಗಕ್ಕೆ ಹಾಕಿ ಇದೇ ಪರಿಹರವನು ಮತ್ತೊಮ್ಮೆ ಪಾಲಿಸುತ್ತಾ ದಾರವನ್ನು ಕಟ್ಟಿ ಕೋಳಿ ಪರಿಹಾರ ದೃಷ್ಟಿ ದೋಷದಿಂದ ಉಂಟಾಗುವ ಅಡ್ಡ ಪರಿಣಾಮಗಳಿಂದ ಪಾರಾಗುವುದಕ್ಕಾಗಿ ಧನ್ಯವಾದ…

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment