ನಮಸ್ಕಾರ ಪ್ರಿಯ ಓದುಗರೇ ಇವತ್ತಿನ ಮಾಹಿತಿಯಲ್ಲಿ ನಾವು ತಿಳಿಸುವ ಈ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ ನಾವು ತಿಳಿಸಿದರು ಮನೆಯ ಧಾರಿತ್ರತನವನ್ನೂ ಹೇಗೆ ಪರಿಹಾರ ಮಾಡಿಕೊಳ್ಳಬೇಕು ಅಂತ. ಹೌದು ಮನೆಯಲ್ಲಿ ಕೆಲವೊಂದು ಕರ್ಮಗಳನ್ನು ಮಾಡುವುದರಿಂದ ಮನೆಯ ಸದಸ್ಯರಿಗೆ ಆ ಪಾಪ ಅಂಟಿಕೊಳ್ಳುತ್ತದೆ. ಆದ್ದರಿಂದ ಮನೆಯಲ್ಲಿ ಯಾವ ಕೆಲವೊಂದು ಕೆಲಸಗಳನ್ನು ಮಾಡಬಾರದು ಯಾವ ಕೆಲವೊಂದು ತಪ್ಪುಗಳನ್ನು ಮಾಡಬಾರದು ಎಂಬುದನ್ನು ಮೊದಲು ತಿಳಿದುಕೊಳ್ಳಿ. ಹೌದು ಚಾಣಕ್ಯರು ತಿಳಿಸುತ್ತಾರೆ ಮನೆಯಲ್ಲಿ ಕಂಡವರ ವಿಚಾರವನ್ನ ಮತ್ತು ಬೇರೆಯವರು ನೋವು ಪಡುತ್ತಿರುವ ವಿಚಾರವನ್ನು ನಮ್ಮ ಮನೆಯಲ್ಲಿ ಮಾತನಾಡಿಕೊಂಡು ಸಮಯ ಕಳೆಯಬಾರದು ಹಾಗೆ ಮಾಡುವುದರಿಂದ ನಮ್ಮ ಮನೆಗೆ ದಾರಿದ್ರ್ಯತನ ಉಂಟಾಗುತ್ತದೆ ಅಂತ ಹೇಳ್ತಾರೆ.
ಹಾಗಾದರೆ ಮನೇಲಿರುವ ಸದಸ್ಯನ ಹೇಗೆ ಪರಿಹಾರ ಮಾಡಿಕೊಳ್ಳುವುದು ಎಂಬುದನ್ನು ಮೊದಲು ತಿಳಿದುಕೊಳ್ಳೋಣ. ಈ ಪರಿಹಾರ ಮಾಡೋದಕ್ಕೆ ಬೇಕಾಗಿರುವುದು 2 ನಿಂಬೆ ಹಣ್ಣು ಬಳಿಕ ಒಂದು ತೆಂಗಿನಕಾಯಿ ಬೇಕಾಗಿರುತ್ತದೆ. ಈ ಪರಿಹಾರವನ್ನು ನೀವು ಯಾವ ವಿಶೇಷ ದಿನಗಳಂದು ಮಾಡಿಕೊಳ್ಳಬೇಕು ಅಂದರೆ ಶನಿವಾರ ಮತ್ತು ಮಂಗಳವಾರ ಈ ಪರಿಹಾರವನ್ನು ಮಾಡಿಕೊಳ್ಳಬೇಕು. ಹೌದು ಈ ಪರಿಹಾರವಲ್ಲ ನೀವು ಬೆಳಗಿನ ಸಮಯದಲ್ಲಿ ಮಾಡಬೇಕು ಪೂಜೆಯನ್ನ ಹೇಗೆ ಹಾಗೆ ದೇವರಕೋಣೆಯನ್ನು ಶುಚಿ ಮಾಡಬೇಕು ಬಳಿಕ ಕಳಶವನ್ನ ಮಾಡಿಕೊಳ್ಳಬೇಕು ಈ ಕಳಶ ಮಾಡುವುದು ಹೇಗೆ ಅಂದರೆ ಕಳಸದ ಚೊಂಬಿಗೆ ಶುದ್ಧವಾದ ನೀರನ್ನು ಹಾಕಿ ಅದಕ್ಕೆ 2 ನಿಂಬೆ ಹಣ್ಣನ್ನು ಹಾಕಬೇಕು. ಬಳಿಕ ಈ ಕಳಶಕ್ಕೆ ಹೂವನ್ನು ಹಾಕಿ ಅದರ ಮೇಲೆ ತೆಂಗಿನ ಕಾಯಿಯನ್ನು ಇರಿಸಿ ಕಳಶವನ್ನ ಪ್ರತಿಷ್ಠಾಪನೆ ಮಾಡಬೇಕು ಈ ಸಮಯದಲ್ಲಿ ಮನೆದೇವರನ್ನು ಅಥವಾ ಲಕ್ಷ್ಮೀದೇವಿಯನ್ನು ನೆನೆಯುತ್ತಾ ನಿಮ್ಮ ಕಷ್ಟಗಳನ್ನೂ ದೇವರ ಮುಂದೆ ಹೇಳಿಕೊಳ್ಳುವ ಈ ರೀತಿ ಮಾಡುವುದರಿಂದ ನಿಮ್ಮ ಕಷ್ಟ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.
ಈ ಕಳಶವನ್ನ ಪ್ರತಿಷ್ಠಾಪನೆ ಮಾಡಿದ ಬಳಿಕ ದೇವರಿಗೆ ಪೂಜೆಯನ್ನು ಮಾಡಬೇಕು ಮತ್ತು ಬಳಿಕ ಅದೇ ದಿನ ಸಂಜೆ ಆ ನಿಂಬೆಹಣ್ಣನ್ನು ತೆಗೆದುಕೊಂಡು ಸೂರ್ಯಾಸ್ತದ ಮುಂಚೆ ಆ ನಿಂಬೆಹಣ್ಣನ್ನು ನಿಮ್ಮ ಮನೆಯ ಮುಖ್ಯ ದ್ವಾರದಲ್ಲಿ 2 ಭಾಗವಾಗಿ ಕತ್ತರಿಸಿ ಮನೆಯ ಮುಖ್ಯದ್ವಾರಕ್ಕೆ ಇರಿಸಬೇಕು. ಬಳಿಕ ನಿಮ್ಮ ಮನೆಯ ಮುಂದೆಯೇ ತೆಂಗಿನಕಾಯಿಯನ್ನು ಒಡೆದು ಅದನ್ನು ಕೂಡ ನಿಮ್ಮ ಮನೆಯ ಮುಖ್ಯ ದ್ವಾರಕ್ಕೆ ಇರಿಸಬೇಕು. ಬಳಿಕ ಆ ನಿಂಬೆ ಹಣ್ಣನ್ನು ಸ್ವಲ್ಪ ಸಮಯ ಬಿಟ್ಟು ನಿಮ್ಮ ಮನೆಯ ನೇರವಾಗಿ ಬಿಸಾಡಬೇಕು ಈ ರೀತಿ ಶನಿವಾರ ಮತ್ತು ಮಂಗಳವಾರ ಮಾಡುತ್ತಾ ಬರಬೇಕು.
ಹೌದು ಇದೇ ರೀತಿ ಪರಿಹಾರವನ್ನ ಮಾಡಿಕೊಂಡು ಬರುವುದರಿಂದ ಖಂಡಿತವಾಗಿಯೂ ನಿಮ್ಮ ಮನೆಯಲ್ಲಿರುವ ದಾರಿದ್ರತನ ದೂರ ಮಾಡುತ್ತೆ ಹಾಗಂತ ಮನೆಯಲ್ಲಿಯೇ ಪದೇಪದೆ ಸಮಸ್ಯೆಗಳಾದ ತಂದುಕೊಳ್ಳುವಂತಹ ಕೆಲಸಗಳನ್ನು ಮಾಡಬೇಡಿ ಮನೆಯನ್ನು ಸದಾ ಶುಚಿಯಾಗಿಟ್ಟುಕೊಳ್ಳಿ. ಮನೆಯಲ್ಲಿ ಯಾವತ್ತಿಗೂ ಬೇರೆಯವರ ವಿಚಾರಗಳಂತೆ ಮಾತನಾಡಬೇಡಿ ಅದರಲ್ಲಿಯೂ ಹೆಣ್ಣು ಮಕ್ಕಳು ಇಲ್ಲಸಲ್ಲದ ವಿಚಾರಗಳನ್ನು ಮನೆಯಲ್ಲಿ ಮಾತನಾಡಬೇಡಿ ಮತ್ತು ಸಂಜೆಯ ಸಮಯದಲ್ಲಿ ಬೇರೆಯವರ ಬಗ್ಗೆ ಕೆಟ್ಟದಾಗಿ ವರ್ತನೆ ಮಾಡುವುದಾಗಲಿ ಕೆಟ್ಟದ್ದನ್ನು ಮಾತನಾಡುವುದಾಗಲಿ ಮಾಡಲೇಬೇಡಿ. ಮನೆಯಲ್ಲಿ ಇರುವ ಗೃಹಿಣಿ ಲಕ್ಷ್ಮಿ ಸಮಾನವಾಗಿರುತ್ತಾಳೆ ಮನೆಯ ಗಂಡಸರು ಯಾವುದೇ ಕಾರಣಕ್ಕೂ ಮನೆಯ ಹೆಣ್ಣುಮಕ್ಕಳಿಗೆ ಕೈ ಮಾಡುವುದಾಗಲಿ ಕೆಟ್ಟ ಅವಾಚ್ಯ ಪದಗಳಿಂದ ಬೈಯ್ಯುವುದಾಗಲಿ ಮಾಡಬೇಡಿ ಇದರಿಂದ ನಿಮ್ಮ ಮೇಲೆ ಲಕ್ಷ್ಮಿದೇವಿ ಸಹಿಸಿಕೊಳ್ಳುತ್ತಾಳೆ ಯಾವತ್ತಿಗೂ ನೀವು ನಿಮ್ಮ ಜನ್ಮದಲ್ಲಿಯೇ ಅಂದುಕೊಂಡಂತೆ ಯಶಸ್ಸು ಪಡೆದುಕೊಳ್ಳಲು ಸಾಧ್ಯವೇ ಆಗುವುದಿಲ್ಲ ನೀವು ಹಿಂದೆಯೇ ಉಳಿದು ಬಿಡುತ್ತೀರಾ.
ಹಾಗಾಗಿ ನಾವು ತಿಳಿಸಿದ ಈ ಪರಿಹಾರವನ್ನು ಪಾಲಿಸಿ ಮತ್ತು ತಾಯಿಯ ಅನುಗ್ರಹವನ್ನು ಪಡೆಯಲು ಏನು ಮಾಡಬೇಕಂತ ಕೂಡ ಸಾಕಷ್ಟು ಮಾಹಿತಿಗಳಲ್ಲಿ ಪರಿಹಾರದ ಮೂಲಕ ತಿಳಿಸಿಕೊಟ್ಟಿದ್ದೇವೆ ಹಾಗೆ ನೀವೂ ಕೂಡ ಪದ್ಧತಿಗಳನ್ನು ಪಾಲಿಸಿಕೊಂಡು ಬಂದು ನಿಮ್ಮ ಮನೆಯ ಹಿರಿಯರಿಗೂ ಕೂಡ ನಮ್ಮ ಪದ್ಧತಿಗಳ ಬಗ್ಗೆ ಪದ್ಧತಿಯ ಮಹತ್ವದ ಬಗ್ಗೆ ತಿಳಿಸಿಕೊಡಿ ಎಲ್ಲವೂ ಒಳ್ಳೆಯದಾಗುತ್ತದೆ. ಮನೆಯಲ್ಲಿ ಸದಾ ಒಳ್ಳೆಯದನ್ನೇ ಯೋಚಿಸಿ ಸಕಾರಾತ್ಮಕ ವಾತಾವರಣ ಉಂಟಾಗುತ್ತದೆ ಶುಭದಿನ ಧನ್ಯವಾದ.