ಯಾವುದೇ ಕಾರಣಕ್ಕೂ ಊಟ ಮಾಡಿದ ತಕ್ಷಣ ಈ ತರದ ತಪ್ಪು ಕೆಲಸವನ್ನ ಮಾಡಲೇಬೇಡಿ .. ಜೀವನದಲ್ಲಿ ಎಲ್ಲವನ್ನ ಕಳೆದುಕೊಂಡು ದುರಾದೃಷ್ಟ ಎದುರಾಗುತ್ತದೆ.. ಅಷ್ಟಕ್ಕೂ ಏನು ಮಾಡಿದರೆ ಹೀಗೆಲ್ಲ ಆಗುತ್ತೆ ನೋಡಿ…

425

ನಮಸ್ಕಾರಗಳು ಪ್ರಿಯ ಓದುಗರೇ ಇವತ್ತಿನ ಮಾಹಿತಿಯಲ್ಲಿ ಊಟವಾದ ಬಳಿಕ ಮಾಡಬಾರದ ತಪ್ಪುಗಳ ಕುರಿತು ನಿಮಗೆ ತಿಳಿಸಿಕೊಡುತ್ತೇವೆ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಇಂದು ನಾವು ಹೇಳಲು ಹೊರಟಿರುವ ಈ ಮಾಹಿತಿ ವೈಜ್ಞಾನಿಕವಾಗಿಯೂ ಮತ್ತು ಆಧ್ಯಾತ್ಮಿಕವಾಗಿಯೂ ನಿಮಗೆ ಪರಿಹಾರವನ್ನು ತಿಳಿಸಿ ಕೊಡುತ್ತೇವೆ, ಆದ್ದರಿಂದ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಊಟವಾದ ಮೇಲೆ ಈ ತಪ್ಪುಗಳನ್ನ ಎಂದಿಗೂ ಮಾಡದಿರಿ ಹಾಗೂ ಬೇರೆಯವರಿಗೂ ಕೂಡ ತಿಳಿಸಿಕೊಡಿ ಊಟವಾದ ಬಳಿಕ ಈ ತಪ್ಪುಗಳನ್ನು ಮಾಡುವುದರಿಂದ ಏನೆಲ್ಲ ಜರುಗುತ್ತದೆ ಅಂತ. ಹೌದು ಸ್ನೇಹಿತರ ಎಲ್ಲರಿಗೂ ಕೂಡ ಊಟ ಎಂಬುದು ಆಹಾರ ಎಂಬುದು ಎಷ್ಟು ಮುಖ್ಯ ಅಲ್ವಾ ಆದರೆ ಆಹಾರವನ್ನು ಸೇವಿಸಿದ ಮೇಲೆ ಮಾಡಬಾರದ ಕೆಲವೊಂದು ತಪ್ಪುಗಳ ಕುರಿತು ಕೂಡ ನಾವು ತಿಳಿಯಲೇಬೇಕು.

ಎಂದು ನಾವು ಹೇಳಲು ಹೊರಟಿರುವುದು ಪರಬ್ರಹ್ಮ ಸ್ವರೂಪರಾಗಿರುವ ಅನ್ನಪೂರ್ಣೇಶ್ವರಿಯ ಸ್ವರೂಪರಾಗಿರುವ ಆ ಅನ್ನದ ಮಹತ್ವದ ಕುರಿತು ಹೌದು ಯಾವತ್ತಿಗೂ ಹಸಿದವರು ಯಾರಾದರೂ ಊಟ ಕೊಟ್ಟಾಗ ಬೇಡ ಅನ್ನಬೇಡಿ ಅದು ನಿಮಗೆ ಶಾಪದಂತೆ ಪರಿಣಮಿಸಬಹುದು ಹೌದು ಹಸಿದಾಗ ನಮಗೆ ಊಟ ಸಿಕ್ಕಿದೆ ಅಂದರೆ ಅದು ಅನ್ನಪೂರ್ಣೇಶ್ವರಿಯ ಆಶೀರ್ವಾದ ಎಂದರ್ಥ ಆದರೆ ಯಾವಾಗ ನಮ್ಮ ಬಳಿಯೇ ಊಟ ಬಂದಿರುತ್ತದೆ ಅಥವಾ ಆಹಾರ ಬಂದಿರುತ್ತದೆ ಅದನ್ನು ನಾವು ಸೇವಿಸಲು ನಿರಾಕರಿಸಿದರೆ ಅದು ನಿಮ್ಮ ದುರಂಕಾರವನ್ನು ತೋರಿಸುತ್ತದೆ ಯಾವತ್ತಿಗೂ ಅನ್ನದ ಮೇಲೆ ದುರಹಂಕಾರವನ್ನು ತೋರಿಸಬೇಡಿ ಬದಲಾಗಿ ಅನ್ನ ಸಿಕ್ಕರೆ ಅದನ್ನು ಕಣ್ಣಿಗೆ ಒತ್ತಿಕೊಂಡು ಊಟ ಮಾಡಿ ಇದರಿಂದ ಖಂಡಿತ ಅನ್ನಪೂಣೇಶ್ವರಿಯ ಮಹಿಮೆ ಆಶೀರ್ವಾದ ನಿಮ್ಮ ಮೇಲೆ ಸದಾ ಇರುತ್ತದೆ.

ಕೆಲವರಂತೂ ಮಾಡುವ ತಪ್ಪು ಏನಪ್ಪಾ ಅಂದರೆ ಊಟವಾದ ಮೇಲೆ ತಕ್ಷಣವೇ ತಟ್ಟೆಯನ್ನು ಬಿಟ್ಟು ಎದ್ದೇಳಬಾರದು ಎಲ್ಲರೂ ಊಟ ಹಾಕುವ ವರೆಗೂ ಕಾಯಬೇಕು ಹಾಗೆ ಊಟವಾದ ಮೇಲೆ ತಟ್ಟೆಯಲ್ಲಿಯೇ ಕೈ ತೊಳೆಯಬಾರದು ಹೌದು ಅಂದಿನ ಕಾಲದಲ್ಲಿ ಎಲೆಯಲ್ಲಿ ಊಟ ಮಾಡುತ್ತಿದ್ದರು ಹಾಗೆ ಎಲೆಯಲ್ಲಿ ಯಾವತ್ತಿಗೂ ನೀರನ್ನು ಹಾಕುತ್ತಿರಲಿಲ್ಲ ಮತ್ತು ತಮ್ಮ ಕೈತೊಳೆಯುತ್ತಾ ಇರಲಿಲ್ಲ. ಬಳಿಕ ದಿನಕಳೆದಂತೆ ಮಂದೆ ಎಲೆಯನ್ನು ಬಿಟ್ಟು ತಟ್ಟೆಯಲ್ಲಿ ಊಟ ಮಾಡಲು ಶುರು ಮಾಡಿದರು ಆದರೆ ಅನ್ನವನ್ನು ಊಟ ಮಾಡಿದ ಮೇಲೆ ಯಾವುದೇ ಕಾರಣಕ್ಕೂ ತಟ್ಟೆಯಲ್ಲಿ ಕೈ ತೊಳೆಯಬೇಡಿ ಇದರಿಂದ ದಾರಿದ್ರ್ಯ ಉಂಟಾಗುತ್ತದೆ.

ಅದರಲ್ಲೂ ಊಟವಾದ ಮೇಲೆ ತಟ್ಟೆಯಲ್ಲೇ ಕೈತೊಳೆದು ಕೆಲವರಂತೂ ಅಲ್ಲಿಯೇ ಕೈ ಒದರುತ್ತಾರೆ ಇದರಿಂದ ಬೇರೆಯವರ ಮೇಲೆ ನಮ್ಮ ಕೈತೊಳೆದಿರುವ ನೀರು ಹಾರುತ್ತದೆ ಮತ್ತು ಪಾತ್ರೆಗೆ ಅಂದರೆ ಅನ್ನ ಇರುವ ಪಾತ್ರೆಗೆ ತಗಲುತ್ತದೆ ಇದರಿಂದ ಅದೆಷ್ಟು ದಾರಿದ್ರ್ಯ ಉಂಟಾಗುತ್ತದೆ ನೀವು ಅದೆಂತಹ ತಪ್ಪು ಮಾಡುತ್ತಿದ್ದೀರಾ ಅಂತ ನಿಮಗೆ ತಿಳಿಯುವುದಿಲ್ಲ ಆದರೆ ಇದಂತೂ ದೊಡ್ಡ ಪಾಪವೇ ಆಗಿದೆ ಆದ್ದರಿಂದ ಊಟವಾದ ಮೇಲೆ ಈ ಕೆಲವೊಂದು ತಪ್ಪನ್ನು ಖಂಡಿತವಾಗಿಯೂ ಮಾಡಲೇಬೇಡಿ.

ಮತ್ತೊಂದು ವಿಚಾರವೇನು ಅಂದರೆ ಊಟವಾದ ಮೇಲೆ ತಟ್ಟೆಯಲ್ಲೆ ಕೈತೊಳೆದು ಕೆಲವರಂತೂ ಬಾಯಿಗೆ ನೀರು ಹಾಕಿ ಅದನ್ನು ಹಾಗೆಯೇ ತಟ್ಟೆಗೆ ಹೊಗಿರುತ್ತಾರೆ ಇದಂತೂ ಮಹಾಕರ್ಮಾ ಈ ರೀತಿ ಮಾಡಲೇಬಾರದು. ಹೌದು ನಾವು ಊಟ ಮಾಡುತ್ತೇವೆ ಆದರೆ ಊಟದ ಮಾಡಿರುವ ತಟ್ಟೆಗೆ ಯಾವತ್ತಿಗೂ ಯಾವುದೇ ಕಾರಣಕ್ಕೂ ಬಾಯಿಗೆ ಹಾಕಿದ ನೀರನ್ನು ಉಗಿಯಬಾರದು. ಈ ರೀತಿ ಈ ಕೆಲವೊಂದು ತಪ್ಪನ್ನು ಊಟದ ಬಳಿಕ ಮಾಡಬಾರದು ಅಂತ ಏನೇನೋ ಹೇಳಿದ್ದೇವೆ ಹಾಗೆ ಈ ಕೆಲವೊಂದು ವಿಚಾರಗಳಿಗೆ ಪದ್ಧತಿಗಳಿಗೆ ವೈಜ್ಞಾನಿಕವಾಗಿಯೂ ಅರ್ಥವಿದೆ ಅರ್ಥಮಾಡಿಕೊಳ್ಳಿ ಈ ತಪ್ಪನ್ನು ಮಾಡಬೇಡಿ ಹಾಗೆ ನಮ್ಮ ಹಿಂದೂ ಸಂಪ್ರದಾಯದ ಹಲವು ಪದ್ಧತಿಗಳಿಗೆ ವೈಜ್ಞಾನಿಕ ಕಾರಣದ ಹಿನ್ನೆಲೆ ಇರುವ ಕಾರಣ ನಮ್ಮ ಹಿಂದೂ ಸಂಪ್ರದಾಯ ಪದ್ಧತಿಗಳು ನಮ್ಮ ಉತ್ತಮ ಜೀವನಕ್ಕಾಗಿ ದಾರಿ ಮಾಡಿಕೊಡುತ್ತದೆ ಈ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ ಶುಭದಿನ ಧನ್ಯವಾದ.