WhatsApp Logo

ಈ ಯಂತ್ರವನ್ನ ಕೊರಳಿಗೆ ಯಾರಿಗೂ ಗೊತ್ತಾಗದ ಹಾಗೆ ಹಾಕಿಕೊಂಡ್ರೆ ಸಾಕು ನಿಮ್ಮ ಮನೆಗೆ ಬೇಡ ಬೇಡ ಅಂದ್ರು ಹಣದ ಹರಿವು ಉಕ್ಕಿ ಉಕ್ಕಿ ಬರುತ್ತದೆ… ಅಷ್ಟಕ್ಕೂ ಯಾವುದು ಆ ಪವರ್ಫುಲ್ ಯಂತ್ರ ..

By Sanjay Kumar

Updated on:

ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿಯಲ್ಲಿ ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳುವ ಸುಲಭ ತಂತ್ರದ ಬಗ್ಗೆ ತಿಳಿಸಿಕೊಡುತ್ತಿದ್ದೇವೆ. ಹೌದು ತಾಯಿಯನ್ನೂ ಒಲಿಸಿಕೊಳ್ಳಬೇಕೆಂದರೆ ಏಷ್ಟೆಲ್ಲ ಕಷ್ಟ ಪಡಬೇಕು ಅಲ್ವಾ. ಆದರೆ ಸುಲಭ ಮಾರ್ಗದಲ್ಲಿ ತಾಯಿಯನ್ನು ಒಲಿಸಿಕೊಳ್ಳಬಹುದು ಅಂದರೆ ಇದು ಉತ್ತಮ ಉಪಾಯವಾಗಿದೆ ಹೌದು ಲಕ್ಷ್ಮೀದೇವಿಯ ನೀವು ಒಲಿಸಿಕೊಂಡಿದ್ದೇ ಆದಲ್ಲಿ ನಿಮ್ಮ ಭಕ್ತಿಯಿಂದ ತಾಯಿಯನ್ನೂ ಒಲಿಸಿಕೊಳ್ಳುವ ಪ್ರಯತ್ನ ಮಾಡಿದ್ದಲ್ಲಿ ಖಂಡಿತವಾಗಿಯೂ ನೀವು ಮೊದಲ ಬಾರಿ ಸೋತಿರುವ ಹೌದು ಸಾಯನ ಉಳಿಸಿಕೊಳ್ಳುವುದು ಅಷ್ಟೊಂದು ಸುಲಭವಲ್ಲ ಹಲವಾರು ಜನರು ಪ್ರಯತ್ನ ಪಟ್ಟಿರುತ್ತಾರೆ ಬರೀ ಪೂಜೆಯನ್ನು ಮಾಡಿ ಆದರೆ ಈ ಕೆಲವೊಂದು ತಂತ್ರವನ್ನು ಮಾಡುವ ಮೂಲಕ ಲಕ್ಷ್ಮೀ ದೇವಿಯನ್ನು ಸುಲಭವಾಗಿ ಒಲಿಸಿಕೊಳ್ಳಬಹುದು.

ತಾಯಿಯ ಅನುಗ್ರಹವನ್ನು ಪಡೆಯಲು ನೀವು ಮಾಡಬೇಕಾಗಿರುವುದೇನೆಂದರೆ ಮೊದಲಿಗೆ ತಾಯಿಯ ಅನುಗ್ರಹ ಪಡೆಯಲು ನಮ್ಮ ಮನಸ್ಸು ಮನೆ ಶುದ್ಧವಾಗಿರಬೇಕು ಹೌದು ನಾವು ವಾಸಿಸುವ ಗೃಹ ಸದಾ ಶುಚಿಯಾಗಿರಬೇಕು ಹೌದು ಸದಾ ಶುಚಿಯಾಗಿರುವ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಿರುತ್ತದೆ ಕೊಳಕು ಗಲೀಜು ಮುಗ್ಗಲು ವಾಸನೆ ಬರುವೆಡೆ ಲಕ್ಷ್ಮಿದೇವಿ ಎಂದಿಗೂ ನೆಲೆಸಿರುವುದಿಲ್ಲ ಅಂತಹ ಸ್ಥಳದಲ್ಲಿ ಅಂತಹ ಮನೆಯಲ್ಲಿ ಜೇಷ್ಠಾದೇವಿ ಅಂದರೆ ದಾರಿದ್ರ ಲಕ್ಷ್ಮಿ ಮಾತ್ರ ನಡೆಸಿರುತ್ತಾಳೆ. ಹೌದು ತಾಯಿ ಲಕ್ಷ್ಮೀದೇವಿ ಜೇಷ್ಠಾದೇವಿಯ ಸಹೋದರಿ ಆಗಿದ್ದರೂ ದರಿದ್ರಲಕ್ಷ್ಮಿ ನೆಲೆಸಿರುವ ಕಡೆ ಲಕ್ಷ್ಮೀದೇವಿ ನೆಲೆಸಿರುವುದಿಲ್ಲ ಆದ್ದರಿಂದ ಮನೆಯಲ್ಲಿ ಯಾವತ್ತಿಗೂ ಕತ್ತಲು ಇರಬಾರದು ಮನೆ ಸದಾ ಬೆಳಕಿನಿಂದ ಕೂಡಿರಬೇಕು ಹಾಗೆಯೇ ನಾವು ಮನೆಯ ಹೃದಯ ಭಾಗ ಅಂತ ಏನು ಹೇಳ್ತೀವಿ ಈ ದೇವರ ಮನೆಯನ್ನು ಸದಾ ಶುಚಿಯಾಗಿ ಇಟ್ಟಿರಬೇಕು ಮನೆಯಲ್ಲಿ ಅದರಲ್ಲಿ ಶುಕ್ರವಾರದ ದಿನದಂದು ತಾಯಿಯ ಸ್ತ್ರೋತ್ರವನ್ನು ಪಠಿಸಬೇಕು ಗೋಧೂಳಿ ಲಗ್ನದಲ್ಲಿ ಮನೆಯಲ್ಲಿ ಸದಾ ದೀಪಾರಾಧನೆಯನ್ನು ಮಾಡಬೇಕು.

ಇದೀಗ ಮಾಹಿತಿಗೆ ಬರುವುದಾದರೆ ತಂತ್ರ ಮಾಡುವುದು ಹೇಗೆ ಅಂತ ತಿಳಿಸುತ್ತವೆ ಇದಕ್ಕಾಗಿ ಅರಳಿ ಮರದ ಎಲೆಯನ್ನು ತೆಗೆದುಕೊಳ್ಳಿ ಮತ್ತು ಅಗಲವಾದ ಅರಳಿ ಮರದ ಎಲೆಯನ್ನು ತೆಗೆದುಕೊಂಡು ಮತ್ತೊಂದು ಎಲೆಯಿಂದ ಅರಳಿ ಮರದ ರಸವನ್ನು ಬೇರ್ಪಡಿಸಿ ಆ ರಸವನ್ನು ಅರಳಿ ಗಿಡದ ಎಲೆಯಿಂದ ಲೇಖನವನ್ನ ತಯಾರಿಸಿಕೊಂಡು ಅದರಮೇಲೆ ಗೋರೋಚನವನ್ನು ಭರಿಸಬೇಕು ಬಳಿಕ ಈ ಎಲೆಯನ್ನು ದೇವರ ಕೋಣೆಯಲ್ಲಿ ಅಥವಾ ನಿಮ್ಮ ಮನೆಯ ಲಿವಿಂಗ್ ರೂಮ್ ಅಂತ ಏನು ಹೇಳ್ತಾರೆ ಅಲ್ಲಿ ಲಕ್ಷ್ಮೀದೇವಿಯ ಕಳಶವನ್ನು ಪ್ರತಿಷ್ಠಾಪನೆ ಮಾಡಿ ಅಲ್ಲಿ ಈ ಎಲೆಯನ್ನು ಇಟ್ಟು ಪೂಜಿಸಬೇಕು.

ಹೌದು ಗೋಲೋಚನವನ್ನು ಬಿಡಿಸಿದ ಮೇಲೆ ಆ ಎಲೆಯನ್ನು ತಾಯಿಯ ಕಳಸದ ಮುಂದೆ ಇರಿಸಿ ಧೂಪದೀಪಗಳನ್ನು ತೋರಿಸಿ ಬಳಿಕ ಆ ಎಲೆಯನ್ನು ಹರಿಯುವ ನೀರಿಗೆ ಬಿಡಬಹುದು ಹೌದು ಎಷ್ಟು ದಿನಗಳ ಕಾಲ ಅಂದರೆ ವಾರದ ವರೆಗೂ ಆ ಎಲೆ ನಿಮ್ಮ ಮನೆಯಲ್ಲಿಯೇ ಇರಬೇಕು ಬಳಿಕ ಈ ಎಲೆಯನ್ನು ಹರಿಯುವ ನೀರಿಗೆ ಅಥವಾ ಯಾರೂ ಓಡಾಡದ ಜಾಗದಲ್ಲಿ ಹಾಕಿ ಬರಬೇಕು ಈ ರೀತಿ ಮಾಡುವುದರಿಂದ ತಾಯಿಯ ಅನುಗ್ರಹ ವನ್ನು ನೀವು ಪಡೆಯಬಹುದು.

ಹೌದು ಈ ಎಲೆಯ ಮೇಲೆ ಗೋಲೋಚನ ಬರೆದ ಮೇಲೆ ಅರಳಿ ಮರದ ಎಲೆಯನ್ನು ದೇವರ ಮುಂದೆ ಇರಿಸಿ ಪೂಜೆಯನ್ನು ಮಾಡಬೇಕು. ಬಳಿಕ ಶ್ರೀ ಮಹಾಲಕ್ಷ್ಮೀದೇವಿಯ ಸ್ತೋತ್ರವನ್ನು ಪಠಣೆ ಮಾಡಬೇಕು, ಈ ಪರಿಹಾರವನ್ನು ಮಾಡಿದ ಬಳಿಕ ಆ ಹೆಣ್ಣು ಮಕ್ಕಳು ಮನೆಯಲ್ಲಿ ಪ್ರತಿದಿನ ಶ್ರೀಲಕ್ಷ್ಮಿದೇವಿಯ ಸ್ತೋತ್ರವನ್ನು ರಕ್ಷಣೆ ಮಾಡಬೇಕು ಅಥವಾ ವಿಷ್ಣು ಸಹಸ್ರನಾಮವನ್ನೂ ಕೂಡ ಪಠಿಸಬಹುದು ಇದರಿಂದ ತಾಯಿಯ ಅನುಗ್ರಹ ಪಡೆಯುವುದಷ್ಟೇ ಅಲ್ಲ ವಿಷ್ಣುಸಹಸ್ರನಾಮವನ್ನು ರಚನೆ ಮಾಡುವುದರಿಂದ ಮನೆಯಲ್ಲಿ ಇರುವ ಸಮಸ್ಯೆಗಳು ಬೇಗ ಪರಿಹರ ಆಗುತ್ತದೆ. ವಿಷ್ಣು ಸಹಸ್ರನಾಮವನ್ನು ಮನೆಯಲ್ಲಿರುವ ಹೆಣ್ಣು ಮಕ್ಕಳು ಪಠಣೆ ಮಾಡಬಹುದು. ಅದರಲ್ಲಿಯೂ ಸಂಜೆ ಸಮಯದಲ್ಲಿ ಗೋಧೂಳಿ ಲಗ್ನದಲ್ಲಿಯೇ ಈ ಪದ್ಧತಿಯನ್ನು ಅನುಸರಿಸುವುದರಿಂದ ತಾಯಿ ಪ್ರಸನ್ನಳಾಗಿ ಮನೆಗೆ ಬರುತ್ತಾಳೆ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment