ತುಳಸಿ ಗಿಡವನ್ನ ಈ ದಿಕ್ಕಿನಲ್ಲಿ ಇಟ್ಟರೆ ಸಾಕು ನಿಮ್ಮ ಮನೆಯ ಒಳಗೆ ಯಾವುದೇ ದುಷ್ಟ ಶಕ್ತಿಗಳು ಸಹ ನುಸುಳುವುದಿಲ್ಲ… ಅಷ್ಟಕ್ಕೂ ಯಾವ ದಿಕ್ಕಿನಲ್ಲಿ ಇಡಬೇಕು ನೋಡಿ..

480

ಸಾಮಾನ್ಯವಾಗಿ ತುಳಸಿ ಗಿಡವನ್ನು ಎಲ್ಲರ ಮನೆಯಲ್ಲಿಯೂ ಕೂಡ ಬೆಳೆಸಿರುತ್ತಾರೆ ಹೌದು ಹಿಂದೂ ಸಂಪ್ರದಾಯದಲ್ಲಿ ನಮ್ಮ ಮನೆಯ ಅಂಗಳದಲ್ಲಿ ತುಳಸಿ ಗಿಡವನ್ನು ಬೆಳೆಸುವುದು ಪದ್ಧತಿಯಾಗಿದೆ ಜೊತೆಗೆ ಕೆಲವರ ಹವ್ಯಾಸ ಕೂಡ ಆಗಿ ಹೋಗಿದೆ ಹೌದು ಇದನ್ನು ಹವ್ಯಾಸ ಅಂತ ಅಂದುಕೊಳ್ಳುವುದಕ್ಕಿಂತ ಇದು ನಮ್ಮ ಸಂಪ್ರದಾಯದ ಒಂದು ಹಾಗಂತ ಅಂದುಕೊಂಡರೆ ಖಂಡಿತಾ ಒಳ್ಳೆಯದು ಯಾಕೆ ಅಂದರೆ ತುಳಸಿ ಗಿಡವನ್ನು ಮನೆಯ ಅಂಗಳದಲ್ಲಿ ಬಳಸುವುದರಿಂದ ಯಾವುದೇ ಕಾರಣಕ್ಕೂ ಮನೆಯ ಒಳಗೆ ಯಾವುದೇ ತರಹದ ಕೆಟ್ಟ ಶಕ್ತಿಯು ಬರುವುದಿಲ್ಲ ಆದಕಾರಣ ತುಳಸಿ ಗಿಡವನ್ನು ಇನ್ನೂ ಸಹ ಮನೆಯ ಅಂಗಳದಲ್ಲಿ ಬೆಳೆಸಿರುವ ಅನ್ನುವುದಾದರೆ ಕೂಡಲೇ ತುಳಸಿ ಗಿಡವನ್ನು ಮನೆಯ ಮುಂದೆ ಬೆಳೆಸಿ ಇದೇನಾದರೂ ಪದೇಪದೆ ಒಣಗುತ್ತಿದ್ದರೆ ಇದರ ಅರ್ಥವನ್ನು ತಿಳಿಯಬೇಕು ಹೌದು ತುಳಸಿಗಿಡ ಯಾವ ಕಾರಣಕ್ಕೆ ಪದೇಪದೆ ಒಣಗುತ್ತದೆ ಅನ್ನೋದನ್ನ ಕೂಡ ತಿಳಿಸುವುದರ ಜೊತೆಗೆ ತುಳಸಿ ಗಿಡ ಬಾಡಿ ಹೋಗುತ್ತಾ ಇದೆ ಅಂತ ಸುಮ್ಮನೆ ಕುಳಿತುಕೊಳ್ಳಬೇಡಿ ಹೊಸದಾದ ಗಿಡವನ್ನು ನೆಡಿ ಇಲ್ಲವಾದಲ್ಲಿ ಮುಂದಿನ ದಿವಸಗಳಲ್ಲಿ ಮನೆಯಲ್ಲಿ ಹಲವು ರೀತಿಯ ಸಮಸ್ಯೆಗಳು ಬರಬಹುದು.

ಹೌದು ತುಳಸಿಗಿಡ ಮಹತ್ವ ತೆರವಾದ ಸ್ಥಾನವನ್ನು ಪಡೆದಿದೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಇದರಲ್ಲಿ ವಿಷ್ಣುದೇವಾ ಲಕ್ಷ್ಮೀದೇವಿ ನೆಲೆಸಿರುತ್ತಾರೆ ಎಂಬ ನಂಬಿಕೆ ಸಹ ಇದೆ. ಆದ್ದರಿಂದ ತುಳಸಿ ಗಿಡವನ್ನು ಯಾವ ದಿಕ್ಕಿನಲ್ಲಿ ಇರಿಸಿದರೆ ಒಳ್ಳೆಯದು ಯಾವ ದಿಕ್ಕಿನಲ್ಲಿ ಇಡಬೇಕು ಎಲ್ಲವನ್ನ ತಿಳಿಯೋಣ ಇವತ್ತಿನ ಈ ಲೇಖನದಲ್ಲಿ. ಹೌದು ಹಲವರಿಗೆ ತಿಳಿಯದ ಸಂಗತಿ ಏನಪ್ಪಾ ಅಂದರೆ ತುಳಸಿ ಗಿಡವನ್ನು ಬೆಳೆಸುವುದರಿಂದ ಮನೆಗೆ ಎಷ್ಟೆಲ್ಲಾ ಪ್ರಯೋಜನವಿದೆ ಎಂಬುದು ಗೊತ್ತೇ ಇಲ್ಲ ಹಾಗೆ ಎರಡೆರಡು ತುಳಸಿ ಗಿಡವನ್ನು ಮನೆಯಲ್ಲಿ ಬೆಳೆಸಿಕೊಳ್ಳಬಹುದು ಒಂದನ್ನು ಮನೆಯ ಮುಂದೆ ಇರಿಸಿದರೆ ಮತ್ತೊಂದನ್ನು ಈಶಾನ್ಯ ಮೂಲೆಗೆ ಇರಿಸಬೇಕು ಇದು ಉತ್ತಮ ಪದ್ಧತಿಯಾಗಿದೆ ತುಳಸಿ ಗಿಡವನ್ನು ಮೂಲೆಯಲ್ಲಿ ಇರಿಸುವುದರಿಂದ ಬಹಳ ಒಳ್ಳೆಯ ಪ್ರಯೋಜನವನ್ನು ಬಹಳ ಒಳ್ಳೆಯ ಪ್ರಭಾವ ವನ್ನು ನೀವು ಪಡೆದುಕೊಳ್ಳಬಹುದು.

ಮತ್ತೊಂದು ವಿಚಾರವೇನು ಅಂದರೆ ಚಿಕ್ಕಮಕ್ಕಳ ಆಗಲಿ ದೊಡ್ಡವರೇ ಆಗಲಿ ಯಾರೇ ಆಗಿರಲಿ ಯಾವುದೇ ಕಾರಣಕ್ಕೂ ಎಂಜಲು ಕೈನಲ್ಲಿಯೇ ತುಳಸಿ ಗಿಡವನ್ನು ಸ್ಪರ್ಶ ಮಾಡಬಾರದು ಇದರಿಂದ ತುಳಸಿ ಗಿಡ ಬೇಗ ಒಣಗಿ ಹೋಗುತ್ತದೆ ಎನ್ನುವ ಕೆಲವೊಂದು ಬಾರಿ ಮುಟ್ಟಾದ ಹೆಣ್ಣು ಮಕ್ಕಳು ತುಳಸಿ ಗಿಡವನ್ನು ಸ್ಪರ್ಶ ಮಾಡಿರುತ್ತಾರೆ ಇದರಿಂದ ಕೂಡ ಆದಷ್ಟು ಬೇಗ ಬಾಡಿ ಹೋಗಿಬಿಡುತ್ತದೆ ಇನ್ನೂ ಕೆಲವೊಂದು ಬಾರಿ ಬಿಸಿಲಿಗೆ ಕೂಡ ತುಳಸಿ ಗಿಡ ಬಾಡಿ ಹೋಗಬಹುದು ಆದ್ದರಿಂದ ತುಳಸಿಗಿಡ ಪದೇಪದೆ ಒಣಗಿ ಹೋಗು ತ್ತಿದ್ದರೆ ಅದು ಮನೆಯಲ್ಲಿ ದುಷ್ಟ ಶಕ್ತಿ ಇರುವ ಸಂಕೇತವನ್ನು ಕೂಡ ಸೂಚನೆ ನೀಡುತ್ತಾರೆ. ಯಾವುದಕ್ಕೂ ತಪ್ಪದೆ ತುಳಸೀಗಿಡ ಆಗಾಗ ಒಣಗುತ್ತಿದ್ದರೆ ಆ ತುಳಸಿಗಿಡ ಒಣಗಿರುವ ಹಾಗೆ ನೋಡಿಕೊಳ್ಳಿ ಒಣಗಿದ ಸಸಿಯನ್ನು ತೆಗೆದು ಹಾಕಿ ಹೊಸ ಗಿಡವನ್ನು ಬೆಳೆಸಿ.

ತುಳಸಿ ಗಿಡವನ್ನು ಮನೆಯ ಎದುರು ಹಚ್ಚಿಕೊಳ್ಳುವುದರಿಂದ ಬಹಳ ಪ್ರಯೋಜನಗಳಿವೆ ಯಾವುದೇ ಕಾರಣಕ್ಕೂ ಹುಳ ಹುಪ್ಪಟೆಗಳು ಮನೆಯ ಒಳಗೆ ಬರಬಾರದು ಅಂಧರೂ ಸಹ ತುಳಸಿ ಗಿಡ ಹೆಚ್ಚು ಪ್ರಯೋಜನಕಾರಿಯಾಗಿದೆ ತುಳಸಿಗಿಡ ಯಾವುದೇ ಕಾರಣಕ್ಕೂ ಮನೆಗೆ ಯಾವುದೇ ತರಹದ ಹುಳಹುಪ್ಪಟೆಗಳು ಬಾರದಿರುವ ಹಾಗೆ ನೋಡಿಕೊಳ್ಳುತ್ತದೆ ಹಾಗೂ ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಕಲುಷಿತ ರಹಿತವಾಗಿ ನೋಡಿಕೊಳ್ಳಲು ತುಳಸಿ ಗಿಡ ಹೆಚ್ಚು ಪ್ರಯೋಜನಕಾರಿಯಾಗಿದೆ. ಆದ್ದರಿಂದ ಈ ಕೆಲವೊಂದು ವಿಚಾರಗಳು ಹಲವರಿಗೆ ತಿಳಿದಿರುವುದಿಲ್ಲ ಅವರಿಗೆ ಈ ಕುರಿತು ತಿಳಿಸುವ ಪ್ರಯತ್ನ ಮಾಡಿ ಹಾಗೆ ಮನೆಯಲ್ಲಿ ಯಾವುದೇ ಕಾರಣಕ್ಕೂ ಪೂಜೆ ಮಾಡುತ್ತಿರುವ ತುಳಸಿ ಗಿಡದ ಎಲೆಗಳ ನ ಕೇಳುವುದಾಗಲಿ ಅದನ್ನು ತಿನ್ನಲು ಬಳಸುವುದಾಗಲೀ ಮಾಡಲೇಬೇಡಿ. ಮನೆಯಲ್ಲಿ ಎರಡೆರಡು ತುಳಸಿ ಗಿಡವನ್ನು ಬೆಳೆಸಿದರೆ ಒಂದನ್ನು ಪೂಜೆಮಾಡುವುದಕ್ಕಾಗಿ ಬಳಸಿದರೆ ಮತ್ತೊಂದನ್ನು ನಿಮ್ಮ ದೇವರ ಪೂಜೆಗಾಗಿ ಅಥವಾ ನೀವು ಸೇವಿಸುವುದಕ್ಕಾಗಿ ಬಳಸಬಹುದು.