ಏನ್ ಗುರು ಸಡನ್ನಾಗಿ ತೋಟಕ್ಕೆ ನುಗ್ಗಿ ಮಾವಿನಕಾಯಿ ಕಿತ್ತುಕೊಳ್ಳೋದಾ , ಅಷ್ಟಕ್ಕೂ ಆಶಿಕಾ ರಂಗನಾಥ್ ಮಾಡಿದ ಈ ಒಂದು ಕೆಲಸ ಸಿಕ್ಕಾಪಟ್ಟೆ ಸುದ್ದಿ ಆಗಿದೆ… ಅಷ್ಟಕ್ಕೂ ತೋಟಕ್ಕೆ ನುಗ್ಗಿ ಮಾವಿನಕಾಯಿ ಕಿತ್ತ ವಿಡಿಯೋ ಇವಾಗ ಬಾರಿ ಟ್ರೆಂಡ್…

223

ಕನ್ನಡ ಸಿನಿಮಾರಂಗದಲ್ಲಿ ಹಲವು ನಟಿಯರು ಜನರ ಮನಗೆಲ್ಲುವಲ್ಲಿ ಯಶಸ್ಸು ಕಂಡಿದ್ದಾರೆ ಹಾಗೂ ಕನ್ನಡ ಸಿನಿಮಾ ರಂಗದಲ್ಲಿ ಹಲವು ನಟಿಯರು ತಮ್ಮದೇ ಆದ ಅಭಿನಯದ ಮೂಲಕ ಛಾಪು ಮೂಡಿಸಿದ್ದು ಇವತ್ತಿಗೂ ಕನ್ನಡ ಸಿನಿಮಾರಂಗದಲ್ಲಿ ಅವರ ಹೆಸರು ಅಜರಾಮರವಾಗಿ ಉಳಿದಿದೆ. ನಮ್ಮ ಕನ್ನಡ ಸಿನಿಮಾರಂಗದ ನಟಿಯರು ಕನ್ನಡ ಸಿನಿಮಾರಂಗದ ಜತೆಗೆ ಬೇರೆ ಭಾಷೆಗಳಲ್ಲಿಯೂ ಕೂಡ ಖ್ಯಾತಿ ಗಳಿಸಿರುವುದು ಖುಷಿ ಪಡುವ ಸಂಗತಿಯಾಗಿದೆ ಹಾಗೆ ಕೆಲವೊಂದು ವಿಚಾರಗಳಲ್ಲಿ ಕೆಲವೊಂದು ಉತ್ತಮ ಕೆಲಸ ಮಾಡುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದಾಗ ಅದನ್ನ ನೋಡೋದಕ್ಕೂ ಕೂಡ ಬಹಳ ಖುಷಿಯಾಗುತ್ತದೆ.

ಹೌದು ಸದ್ಯ ಕನ್ನಡ ಸಿನಿಮಾರಂಗದ ಖ್ಯಾತ ನಟಿ ಹಾಗೂ ಬಹುಬೇಡಿಕೆಯ ನಟಿಯಾಗಿರುವ ನಟಿ ಆಶಿಕಾ ರಂಗನಾಥ್ ಅವರು ಸಹ ಮಾವಿನ ತೋಟದಲ್ಲಿ ಮಾವಿನ ಹಣ್ಣು ಕೀಳುತ್ತಿರುವ ಆಶಿಕಾ ರಂಗನಾಥ್ ಅವರ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು ಈ ಕುರಿತು ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ. ಹೌದು ನಮ್ಮ ಕನ್ನಡ ಸಿನಿಮಾರಂಗದ ನಟಿಯರೇನೂ ಯಾವುದಕ್ಕೂ ಕಡಿಮೆ ಇಲ್ಲ ಅನ್ನೊ ಹಾಗೆ ಈಗಾಗಲೇ ನಿರೂಪಿಸಿ ತೋರಿಸಿದ್ದಾರೆ. ಕನ್ನಡ ಸಿನಿಮಾ ರಂಗದಲ್ಲಿ ಅಪಾರ ಯಶಸ್ಸುಗಳಿಸಿ ಪರಭಾಷೆಯಲ್ಲಿಯೂ ಕೂಡ ನಟನೆ ಮಾಡಿ ಅಲ್ಲಿಯೂ ಕೂಡ ಅಪಾರ ಅಭಿಮಾನಿಗಳ ಮನಗೆದ್ದಿರುವ ನಟಿಯರಲ್ಲಿ ನಟಿ ಆಶಿಕಾ ರಂಗನಾಥ್ ಅವರು ಕೂಡ ಒಬ್ಬರಾಗಿದ್ದು ಇವರು ಈ ಮಟ್ಟಕ್ಕೆ ಏರಲು ಈಗಾಗಲೇ ಬಹಳಷ್ಟು ಕಷ್ಟಗಳನ್ನು ಎದುರಿಸಿ ಬಂದಿದ್ದಾರೆ. ಹೌದು ಯಾರಿಗೂ ಕೂಡ ಸುಖದ ಸುಪ್ಪತ್ತಿಗೆ ಒಮ್ಮೆಲೆ ಸಿಗುವುದಿಲ್ಲ ಅದಕ್ಕಾಗಿ ನಾವು ಪಡುವ ಕಷ್ಟ ಪಡಲೇಬೇಕು.

ಹೌದು ನಟಿ ಆಶಿಕಾ ರಂಗನಾಥ್ ಅವರು ಕೂಡ ಹಾಗೆ ಬ್ಯಾಕ್ ಸ್ಟೇಜ್ ನಲ್ಲಿ ಡ್ಯಾನ್ಸ್ ಮಾಡುವ ಮೂಲಕ ಅಪಾರ ಯಶಸ್ಸು ಗಳಿಸಿ ಬಳಿಕ ಸಿನಿಮಾ ರಂಗದಲ್ಲಿ ಅವಕಾಶ ಪಡೆದು ನಟಿ ಆಶಿಕಾ ರಂಗನಾಥ್ ಅವರು ಬಹಳಷ್ಟು ಸಿನಿಮಾಗಳಲ್ಲಿ ನಟಿಯಾಗಿ ಅಭಿನಯ ಮಾಡಿದ್ದಾರೆ ಹೌದು ಸುದೀಪ್ ಗಣೇಶ್ ಶರಣ್ ಅವರೊಂದಿಗೆ ಸಿನಿಮಾಗಳನ್ನು ಮಾಡಿರುವ ನಟಿ ಆಶಿಕಾ ರಂಗನಾಥ್ ಈಗಲೂ ಸಹ ಬಹಳಷ್ಟು ಸಿನಿಮಾಗಳನ್ನ ತಮ್ಮ ಕೈನಲ್ಲಿ ಹಿಡಿದು ಬ್ಯುಸಿಯಾಗಿರುವ ಆಶಿಕಾ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆ್ಯಕ್ಟಿವ್ ಆಗಿರುತ್ತಾರೆ.

ಹೌದು ನಟಿ ಆಶಿಕಾ ರಂಗನಾಥ್ ಅವರು ಡ್ಯಾನ್ಸ್ ಶೋ ಮೂಲಕ ತೆರೆಮೇಲೆ ಕಾಣಿಸಿಕೊಂಡಿರುವ ಕಿರುತೆರೆಯ ನಂತರ ಬಿಗ್ ಸ್ಕ್ರೀನ್ ಗೆ ಬಂದು ಇಲ್ಲಿ ಅವಕಾಶಗಳನ್ನು ಪಡೆದು ಹೆಚ್ಚು ಖ್ಯಾತಿ ಗಳಿಸಿರುವ ನಟಿ ಆಶಿಕಾ ರಂಗನಾಥ್ ಅವರು ಆಗಾಗ ತಮ್ಮ ಫೋಟೊಗಳೊಂದಿಗೆ ತಮ್ಮ ರೀಲ್ಸ್ ನೊಂದಿಗೆ ವೈರಲ್ ಆಗುತ್ತಲೇ ಇರುತ್ತಾರೆ ಹೌದು ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಫಾಲೋವರ್ಸ್ ಗಳನ್ನು ಹೊಂದಿರುವ ನಟಿ ಆಶಿಕಾ ರಂಗನಾಥ್ ಅವರು ತಮ್ಮ ಫೋಟೋಗಳ ಮೂಲಕ ಅಗಾಧ ಪಡ್ಡೆ ಹುಡುಗರ ಮನಸ್ಸನ್ನು ಬಡಿಯುತ್ತಲೇ ಇರುತ್ತಾರೆ.

ಲಾಕ್ ಡೌನ್ ಸಮಯದಲ್ಲಿಯೂ ಕೂಡ ಚಿತ್ರೀಕರಣ ಇಲ್ಲದಿರುವ ಕಾರಣ ಇವರು ತಮ್ಮ ತೋಟದಲ್ಲಿ ಕೆಲಸ ಮಾಡುತ್ತಿರುವಂತಹ ವಿಡಿಯೋ ಸಕತ್ ವೈರಲ್ ಆಗಿತ್ತು ಹಾಗೆ ಆಶಿಕಾ ರಂಗನಾಥ್ ಅವರ ಅಭಿಮಾನಿಗಳು ಈ ವಿಡಿಯೋ ನೋಡಿ ಭಾರಿ ಖುಷಿ ಪಟ್ಟಿದ್ದರು ಇದೇ ವೇಳೆ ಬೇಸಿಗೆ ಸ್ಪೆಷಲ್ ಆಗಿರುವ ಮಾವಿನಹಣ್ಣನ್ನು ಕೇಳುತ್ತಿರುವಂತಹ ನಟಿ ಆಶಿಕಾ ರಂಗನಾಥ್ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ ಈ ಫೋಟೋವನ್ನ ನೀವು ಗುಡಿ ಲೇಖನಲ್ಲಿ ಕಾಣಬಹುದು. ಈ ಮಾಹಿತಿ ಕೃಪೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದ