ಗಂಡ ವೇಸ್ಟ್ ನನ ಮಗ ಅಂತ ತವರು ಮನೆಗೆ ಓಡಿಹೋಗುತ್ತಾಳೆ , ನೋಡೋಕೆ ನಂಗೆ ಏನು ಕಡಿಮೆ ಅಂತ ಇನ್ನೊಬ್ಬನ ಜೊತೆಗೆ ಇನ್ನೊಂದು ಮದುವೆ ಆಗಿ ಡಿಂಗ್ ಡಾಂಗ್ ಜೀವನ ಮಾಡುತ್ತಾಳೆ , ಆದ್ರೆ ಎರಡನೇ ಗಂಡ ಇವಳಿಗೆ ಏನು ಮಾಡಿದ್ದಾನೆ ನೋಡಿ… ನಿಜಕ್ಕೂ ಪಾಪ ಕಣ್ರೀ ಅವಳು…

541

ನಮಸ್ಕಾರಗಳು ಮದುವೆ ಎಂಬುದು ನಮ್ಮ ಭಾರತದೇಶದ ಸಂಪ್ರದಾಯದಲ್ಲಿ ಹೆಚ್ಚು ಪ್ರಾಧಾನ್ಯತೆ ನೀಡುವ ವಿಚಾರವಾಗಿ ಹೌದು ಪ್ರತಿಯೊಬ್ಬ ವ್ಯಕ್ತಿಯೂ ಕೂಡ ವಯಸ್ಸಿಗೆ ಬಂದ ಮೇಲೆ ಮದುವೆ ಆಗಿಯೇ ಆಗಬೇಕು ತನ್ನ ಸಂಗಾತಿಯೊಡನೆ ಹೊಂದಿಕೊಂಡು ಬಾಳಲೇ ಬೇಕು ಆದರೆ ಆ ಮಾತು ಇವತ್ತಿನ ದಿವಸ ಗಳಲ್ಲಿ ಬಹಳಷ್ಟು ಜನರ ಜೀವನದಲ್ಲಿ ಅಕ್ಷರಶಃ ಸುಳ್ಳಾಗಿದೆ ಮದುವೆಯಾಗಿ ಹೊಂದಿಕೊಳ್ಳಲು ಸಾಧ್ಯವಾಗದೆ ಇದ್ದರೆ ವಿ ಚ್ಛೇದನ ಎಂಬ ಹೆಸರಿನಿಂದ ತಮ್ಮ ಸಂಬಂಧವನ್ನೇ ಕಡಿದುಕೊಂಡು ಬಿಡುತ್ತಾರೆ ಆ ಹೆಣ್ಣುಮಗಳು ತನ್ನ ಮೊದಲ ಪತಿಯೊಂದಿಗೆ ಹೊಂದಿಕೊಳ್ಳಲು ಸಾಧ್ಯವಾಗದೆ ಅವನಿಂದ ದೂರ ಉಳಿದಳು. ಆದರೆ ಬಳಿಕ ಆಗಿದ್ದೇನು ಗೊತ್ತಾ ಈಕೆಯ ಜೀವನದಲ್ಲಿ ನಡೆಯಬಾರದು ಘಟನೆಯ ನಡೆದೇ ಹೋಯ್ತು ಅದೇನು ಅಂತ ಹೇಳಿದರೆ ಸಂಪೂರ್ಣವಾಗಿ ತಿಳಿರಿ ಹಾಗೂ ಮಾಹಿತಿ ತಿಳಿದ ಮೇಲೆ ತಪ್ಪದೆ ಮನೆಯಲ್ಲಿರುವ ಮಕ್ಕಳಿಗೆ ಸಂಪ್ರದಾಯ ಸಂಸ್ಕಾರ ಎಂದರೇನು ಪದ್ಧತಿ ಎಂದರೇನು ಜೀವನಯೆಂದರೇನು ಸಂಬಂಧಗಳ ಅರ್ಥವೇನು ಎಲ್ಲವನ್ನೂ ತಿಳಿಸಿಕೊಡುವ ಪ್ರಯತ್ನ ಮಾಡಿ ಆಗಲಾದರೂ ಇಂತಹಾ ಕೆಲವೊಂದು ಘಟನೆಗಳು ನಡೆಯುವುದು ಕಡಿಮೆಯಾಗಬಹುದೇನೋ.

ಹೌದು ಹುಡುಗಿಯ ಪೋಷಕರು ಒಳ್ಳೆಯ ಕಡೆ ನೋಡಿಯೇ ತನ್ನ ಮಗಳನ್ನು ಮದುವೆ ಮಾಡಿಕೊಡುತ್ತಾರೆ ಬಳಿಕ 6ತಿಂಗಳುಗಳ ಕಾಲ ಸಂಸಾರ ಮಾಡಿದ ಈ ಜೋಡಿಗಳು ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿದು ಇಬ್ಬರೂ ಕೂಡ ದೂರವಾಗುವ ಆಲೋಚನೆ ಮಾಡ್ತಾರೆ ಕೊನೆಗೆ ಇಬ್ಬರೂ ವಿಚ್ಛೇದನ ಪಡೆದು ದೂರವಾಗಿದ್ದರು ಆದರೆ ಅದೇ ಸಮಯದಲ್ಲಿ ದೇವರು ಅಂದುಕೊಂಡದ್ದೇ ಬೇರೆ ತನ್ನ ಗಂಡನಿಂದ ದೂರವಾದ ಮೇಲೆ ಪತ್ನಿ 4 ತಿಂಗಳ ಗರ್ಭಿಣಿ ಎಂಬ ವಿಚಾರ ತಿಳಿಯುತ್ತದೆ ಆ ಸಮಯದಲ್ಲಿ ಬೇರೇನು ಮಾಡದೆ, ಆ ಹೆಣ್ಣುಮಗಳು ತನ್ನ ತಾಯಿಯ ಮನೆಯಲ್ಲಿಯೇ ಇದ್ದು, ಮಗುವಿಗೆ ಜನ್ಮ ಕೊಡುತ್ತಾಳೆ ಜನಿಸಿದ್ದು ಹೆಣ್ಣು ಮಗು ಹೇಗೋ ಆಕೆಯ ಜೀವನ ಸಾಗುತ್ತಿತ್ತು ಮಗುವಿಗೆ 2 ವಯಸ್ಸು ಇರುವಾಗ ಫೇಸ್ ಬುಕ್ ನಲ್ಲಿ ಹಾಕಿದ ಒಬ್ಬ ಹುಡುಗನ ಪರಿಚಯ ಮಾಡಿಕೊಡುತ್ತಾಳೆ ಅವನ ಮಾತುಗಳು ಅವನ ತೋರುವ ಪ್ರೀತಿ ಆಕೆಗೆ ಮನಸ್ಸಿಗೆ ನೆಮ್ಮದಿ ಕೊಟ್ಟಂತಾಗುತ್ತದೆ ಹಾಗಾಗಿ ಆಕೆ ಅವನನ್ನು ಬಹಳ ಅವಲಂಬಿತಳಾಗುತ್ತಾಳೆ ಕೊನೆಗೆ ತನ್ನ ಮಗಳ ಮೂರನೆ ವರುಷದ ಜನ್ಮದಿನಕ್ಕೆ ತನ್ನ ಮನೆಗೆ ಕರೆಸಿಕೊಂಡು, ಪೋಷಕರ ಎದುರು ನಾನು ಇವನನ್ನು ಮದುವೆಯಾಗುತ್ತೇನೆ ಎಂದು ನೇರವಾಗಿ ಹೇಳಿದ್ದಾಳೆ. ಆದರೆ ಇದಕ್ಕೆ ಆ ಹೆಣ್ಣುಮಗಳ ಪೋಷಕರು ಒಪ್ಪುವುದಿಲ್ಲ ಆದರೆ ಹಠ ಹಿಡಿದಮೇಲೆ ಪೋಷಕರು ಅವನನ್ನು ಒಪ್ಪಿಕೊಂಡು ಮಗಳನ್ನು ಕೊಟ್ಟು ಮದುವೆ ಮಾಡ್ತಾರೆ.

ಇಬ್ಬರ ಸಂಸಾರ ಚೆನ್ನಾಗಿಯೇ ನಡೆಯುತ್ತದೆ ಅಂತ ಅಂದುಕೊಂಡಿದ್ದರು ಆದರೆ ಮದುವೆಯಾದ ಮೇಲೆ ಮತ್ತೆ ಅವನು ಆಚೆ ದೇಶಕ್ಕೆ ಹೋಗಿ ಕೆಲಸ ಮಾಡುತ್ತಾನೆ ತಿಂಗಳಾದ ಮೇಲೆ ಕಾರಣಾಂತರಗಳಿಂದ ಕೆಲಸವನ್ನು ಕಳೆದುಕೊಂಡು ತನ್ನ ಊರಿಗೆ ಹಿಂದಿರುಗುತ್ತಾನೆ ಅದೇ ಸಮಯದಲ್ಲಿ ತನ್ನ ಹೆಂಡತಿಯ ಖಾತೆಯಲ್ಲಿದ್ದ ಹತ್ತು ಲಕ್ಷ ಹಣವನ್ನು ತೆಗೆದುಕೊಂಡು ಬಿಸಿನೆಸ್ ಮಾಡ್ತಾ ಆದರೆ ಬ್ಯುಸಿನೆಸ್ ಮಾಡಲು ಇಂದು ಹೋದ ವ್ಯಕ್ತಿಗೆ ಲಾಸ್ ಆಗಿದ್ದು ಬಿಟ್ಟರೆ ಮತ್ತೆ ಹಣ ಸಿಗಲಿಲ್ಲ. ಇದೇ ವೇಳೆ ತನ್ನ ಹೆಂಡತಿಯ ಬಳಿ ಹಣಕ್ಕಾಗಿ ಪೀಡಿಸುತ್ತಾರೆ ತಾನೆ ಇಬ್ಬರು ಜಗಳ ಆಡಿಕೊಂಡು ಮತ್ತೆ ಹಾಸ್ಯ ತನ್ನ ತವರಿಗೆ ಮರಳಿದ್ದಾಳೆ ನಡೆದ ವಿಚಾರವೆಲ್ಲಾ ಹೇಳಿದ ಮೇಲೆ ಅವನ ಮನೆಗೆ ಮತ್ತೆ ಹೋಗುವುದು ಬೇಡ ಎಂದು ತಂದೆ ತಾಯಿ ಅವಳನ್ನು ಹಾಗೇ ತಮ್ಮ ಮನೆಯಲ್ಲಿಯೇ ಇರಿಸಿ ಕೊಳ್ಳುತ್ತಾರೆ.

ತಿಂಗಳುಗಳು ಉರುಳಿದವು ತನ್ನ ಹೆಂಡತಿ ಬಾರದಿದ್ದುದನ್ನು ಕಂಡು ಆತನ ಮನೆಗೆ ಹೋಗಿ ಹೆಂಡತಿಯ ಬಳಿ ಮಾತನಾಡಲು ಅವಕಾಶ ಕೊಡಿ ಎಂದು ಕೇಳಿಕೊಂಡನು, ಹೆಂಡತಿಯ ಬಳಿ ಮಾತನಾಡಲು ಹೋದ ಪತಿ ಹೆಂಡತಿಯನ್ನ ತನ್ನ ಜೊತೆ ಬರುವುದಾಗಿ ಎಷ್ಟೇ ಕೇಳಿಕೊಂಡರೂ ಹೆಂಡತಿ ಮತ್ತೆ ಅವನ ಜೊತೆ ಬರಲು ಒಪ್ಪುವುದಿಲ್ಲ. ಗಂಟೆಗಳಾದರೂ ಕೋಣೆಯೊಳಗೆ ಹೋದ ವ್ಯಕ್ತಿ ಆಚೆ ಬಾರದಿದ್ದುದನ್ನು ಕಂಡು ಪೋಷಕರು ರೂಮಿನೊಳಕ್ಕೆ ಹೋಗಿ ನೋಡಿದಾಗ ಅಲ್ಲಿ ಅವರ ಮಗಳು ಪ್ರಜ್ಞಾ ಹೀನ ಸ್ಥಿತಿಯಲ್ಲಿ ಬಿದ್ದಿದ್ದಳು ಹೌದು ಆಕೆಯ ಪ್ರಾಣಪಕ್ಷಿ ಹಾರಿಹೋಗಿತ್ತು.

ಏನು ಅರಿಯದ ಜಗತ್ತು ಕಾಣದ ಮಗು ಅನಾಥವಾಗಿತ್ತು ಆ ದಿನ, ನೋಡಿದ್ರಲ್ಲಾ ಫೇಸ್ ಬುಕ್ ನಿಂದ ಪರಿಚಯವಾದರು ಕೊನೆಗೆ ಅಪ್ಪ ಅಮ್ಮನ ಆಶೀರ್ವಾದ ಪಡೆದು ಮದುವೆ ಕೂಡ ಆದರು ಆದರೆ ಇಬ್ಬರ ನಡುವೆ ಮತ್ತೆ ಹೊಂದಾಣಿಕೆ ಸರಿಹೋಗದ ಕಾರಣ ಇಬ್ಬರೂ ಸಹ ಜೀವನದಲ್ಲಿ ನೆಮ್ಮದಿಯಾಗಿರದೆ ಆ ಮಗುವನ್ನು ಅನಾಥವಾಗಿ ತಾವು ಕೂಡ ಖುಷಿಯಾಗಿರಲಿಲ್ಲ ಇಷ್ಟೆ ಸಂಬಂಧಗಳ ಬೆಲೆ ತಿಳಿಯದೆ ಇದ್ದಾಗ ಹೀಗೆಲ್ಲ ಆಗತ್ತೆ…