ಮನೆಯಲ್ಲಿದ್ದು ಏನು ಮಾಡುತ್ತೀಯಾ ಮಜಾ ಮಾಡೋಣ ಬಾರೆ ಅಂತಾ ಮನೆಯಲ್ಲಿ ಇದ್ದ ಗೆಳತಿಯನ್ನ ಕರೆದುಕೊಂಡು ಹೋದ , ಆದ್ರೆ ಅವಳು ಇವಾಗ ಎಂತ ಸ್ಥಿತಿಯಲ್ಲಿ ಸಿಕ್ಕಿದ್ದಾಳೆ ಗೊತ್ತ … ಅಷ್ಟಕ್ಕೂ ಏನಾಯಿತು.. ಮಗಳ ಸ್ಥಿತಿ ನೋಡಿ ಪೋಷಕರು ಕಂಗಾಲು …

206

ನಮಸ್ಕಾರಗಳು ಪ್ರಿಯ ಓದುಗರೇ ಇವತ್ತಿನ ಮಾಹಿತಿಯಲ್ಲಿ ಒಬ್ಬ ಹುಡುಗಿ ತನ್ನ ಕನಸನ್ನು ನನಸು ಮಾಡಿಕೊಳ್ಳಬೇಕು ಅಂತಾ ಬಂದಿರುತ್ತಾಳೆ ಆದರೆ ಕೊನೆಗೆ ಆಕೆಯ ಕನಸು ನನಸಾಯಿತು ಅಥವಾ ಆಕೆಯ ಕನಸು ನನಸು ಮಾಡಿಕೊಳ್ಳುವ ಭರದಲ್ಲಿ ಆಕೆಯ ಜೀವನ ಏನಾಯ್ತೋ ಗೆಲ್ಲುವ ನರ್ತನವನ್ನೇ ಹೌದು ನಾವು ಎಂಜಿನಿಯರ್ ಆಗಬೇಕು ಡಾಕ್ಟರ್ ಆಗಬೇಕು ಅಂತ ಚಿಕ್ಕವರಾಗಿದ್ದಾಗ ಹೇಳಿದಾಗ ಅಪ್ಪ ಅಮ್ಮ ಎಷ್ಟು ಖುಶಿ ಪಡುತ್ತಾರೆ. ಆದರೆ ದೊಡ್ಡವರಾದ ಮೇಲೆ ನಮ್ಮ ಆಸೆಗಳು ಕನಸುಗಳೇ ಬೇರೆ ಆಗಿರುತ್ತದೆ. ಅದು ತಂದೆ ತಾಯಿಗೆ ಖುಷಿ ತರದಿದ್ದರೂ ನಾವು ನಮ್ಮ ಆಸೆಯನ್ನು ಕನಸನ್ನ ನನಸು ಮಾಡಿಕೊಳ್ಳಲೇ ಬೇಕು ಅಂತ ಹಠ ಹಿಡಿಯುತ್ತದೆ ಹೀಗೆ ಈಕೆ ಕೂಡ ತಾನು ನಟಿಯಾಗಬೇಕು ಅಂತ ಕನಸು ಕಂಡಿರುತ್ತಾಳೆ ಅದರಂತೆ ತನ್ನ ಕನಸನ್ನ ನನಸು ಮಾಡಿಕೊಳ್ಳುವುದಕ್ಕೆ ಮಾಯಾನಗರಿಗೂ ಹೋಗ್ತಾಳ ಅಪ್ಪ ಅಮ್ಮನಿಗೆ ಇಷ್ಟವಿಲ್ಲದಿದ್ದರೂ ಊರು ಬಿಟ್ಟು ಮತ್ತೊಂದು ಊರಿಗೆ ಹೋದ ಈಕೆ ಅಲ್ಲಿ ಹೇಗೋ ಚಿಕ್ಕಪುಟ್ಟ ಚಾನ್ಸ್ ಗಳನ್ನು ಕೂಡ ಪಡೆದುಕೊಳ್ತಾಳೆ.

 

ಹೌದು ತಾನು ಅಂದುಕೊಂಡಂತೆ ಆಕೆಗೆ ಸಿನಿಮಾದಲ್ಲಿ ಚಾನ್ಸ್ ಏನೋ ಸಿಕ್ಕಿತು ಆದರೆ ಆಕೆಗೆ ಅಷ್ಟು ದೊಡ್ಡ ಯಶಸ್ಸು ಸಿಗುವ ಅಂತಹ ಯಾವ ಅವಕಾಶಗಳು ಸಿಕ್ಕಿರಲಿಲ್ಲ ಮಾಡಿದ ಮೊದಲ ಸಿನಿಮಾ ಅಷ್ಟೊಂದು ಹಿಟ್ ಕಾಣದಿರುವ ಕಾರಣ ಆಕೆಗೆ ಬಳಿಕ ದೊಡ್ಡ ನಟಿ ಒಬ್ಬರ ಜೊತೆ ಅಭಿನಯ ಮಾಡುವ ಅವಕಾಶ ಸಿಗುತ್ತದೆ ಬಳಿಕ ಈಕೆಗೆ ಇಷ್ಟೇ ಸಾಲದು ನಾನು ಇನ್ನೂ ದೊಡ್ಡಮಟ್ಟದಲ್ಲಿ ಬೆಳೆಯಬೇಕು ಎಂಬ ದುರಾಸೆಗೆ ಒಳಗಾಗಿ ಈಕೆಗೆ ಪರಿಚಯವಿದ್ದವರ ಸಹಾಯ ಪಡೆದುಕೊಳ್ಳುತ್ತಾಳೆ. ಆದರೆ ಕಡಿಮೆ ಸಮಯದಲ್ಲಿ ಈಕೆ ಇಷ್ಟೊಂದು ಫೇಮಸ್ ಆಗಿದ್ದಾಳೆ ಎಂದು ಹೊಟ್ಟೆಕಿಚ್ಚಿನಿಂದ ಇವಳ ಜೊತೆ ನಟನೆ ಮಾಡಲೆಂದು ಬಂದಿದ್ದ ಹುಡುಗ ಹುಡುಗಿಗೆ ಈಕೆಯನ್ನು ನೋಡಿ ಹೊಟ್ಟೆ ಕಿಚ್ಚಾಗುತ್ತಿದೆ ಬಳಿಕ ಆಕೆಯನ್ನು ಪ್ಲಾನ್ ಮಾಡಿ ಕರೆಸಿಕೊಂಡು ಅವಳನ್ನ ಕಿಡ್ನಾಪ್ ಮಾಡಿದ್ದೇವೆಂದು ಮನೆ ಮನೆಯವರಿಂದ ಹಣ ದೋಚಬೇಕು ಅಂದುಕೊಂಡಿರುತ್ತಾರೆ. ಅಷ್ಟಕ್ಕೂ ಚಾನ್ಸ್ ಕೇಳಿಕೊಂಡು ಬಂದಿದ್ದ ಆಕೆಗೆ ತಾನು ಶ್ರೀಮಂತ ಕುಟುಂಬದಿಂದ ಬಂದವಳು ಅಂತ ಬೇರೆ ಹೇಳಿಕೊಂಡಿರುತ್ತಾಳೆ.

ಹೇಗೆ ಕನಸು ನನಸು ಮಾಡಿಕೊಳ್ಳಬೇಕೆಂದು ಮಾಯಾ ನಗರಿಗೆ ಬಂದಿದ್ದ ಆಕೆ ಮತ್ತೊಬ್ಬರ ಮಾತನ್ನು ಕೇಳಿ ದೊಡ್ಡ ಚಾಂದ್ ಸಿಗುತ್ತದೆಯೆಂದು ಅವರ ಜೊತೆ ಹೋದ ಆಕೆ ಅಲ್ಲಿ ಅವರು ಮಾಡಿದ ಹೋಟೆಲ್ ನಲ್ಲಿ ಬಂಧಿತರಾಗಿರುತ್ತಾಳೆ. ಆಕೆ ಮನೆಯವರಿಗೆ ಕರೆ ಮಾಡಿ ನಿಮ್ಮ ಮಗನನ್ನು ಕಿಡ್ನಾಫ್ ಮಾಡಿದ್ದೇವೆ ಹಣ ಕೊಡದಿದ್ದರೆ ಅವಳನ್ನು ಉಳಿಸೋದಿಲ್ಲ ಅಂತಾ ಬೆದರಿಕೆ ಹಾಕುತ್ತಾರೆ. ತಮ್ಮ ಮಗಳ ನೋಡಿಕೊಳ್ಳಬೇಕಂತೆ ಹೇಗೋ ಬಡವರಾಗಿದ್ದರೂ ಹಣವನ್ನು ಹೊಂದಿಸಿ ಹಣವನ್ನ ಕೊಡ್ತಾರೆ ಆದರೆ ಅಷ್ಟಕ್ಕೆ ಸುಮ್ಮನಾಗದ ಅವಳನ್ನು ಕಿಡ್ನಾಪ್ ಮಾಡಿದ ಆರೋಪಿಗಳು ಇವಳು ಹೇಳಿಕೊಂಡಂತೆ ಶ್ರೀಮಂತರೇನೂ ಅಲ್ಲ. ಇನ್ನು ಇವುಗಳನ್ನು ಬಿಟ್ಟರೆ ನಮ್ಮ ಕತೆ ಮುಗೀತು ಅಂತ ತಿಳಿದು ನೀವು ಊಹೆ ಮಾಡಿರುವುದಿಲ್ಲ ಅಂತಹ ಕೃ..ತ್ಯವನ್ನು ಎಸಗಿರುತ್ತಾರೆ ಆಕೆ ಮೇಲೆ ಹೌದು ಅವಳ ರುಂಡ ಮುಂಡವನ್ನು ಬೇರೆ ಮಾಡಿ ಬೇರೆ ಬೇರೆ ಜಾಗಗಳಿಗೆ ಎಸೆದಿರುತ್ತಾರೆ.

ಇಷ್ಟಕ್ಕೆ ಸುಮ್ಮನಾಗದ ಆ ಪಾಪಿಗಳು ಆ ಹೆಣ್ಣುಮಗಳ ಮನೆಯವರಿಗೆ ಕರೆ ಮಾಡುತ್ತಲೇ ಹಣವನ್ನ ದೋಚುತ್ತಿರುತ್ತಾರೆ ಒಮ್ಮೆ ಅನುಮಾನ ಬಂದ ತಂದೆ ತಾಯಿ ಪೊಲೀಸರ ಮೊರೆ ಹೋಗ್ತಾರೆ ಮಗಳು ಚೆನ್ನಾಗಿರಲಿ ಎಂದು ಕೇಳಿದಾಗ ಹಣ ಕೊಟ್ಟರೂ ಪೊಲೀಸರ ಬಳಿ ಹೋಗಿರಲಿಲ್ಲ. ಆದರೆ ಆ ದಿನ ಅನುಮಾನ ಬಂದು ಪೋಷಕರು ದೂರು ನೀಡಿದಾಗ ತಮ್ಮ ಮಗಳ ನಂಬರ್ ಟ್ರ್ಯಾಕ್ ಮಾಡಿಸಿದಾಗ ಅಲ್ಲಿ ಆದದ್ದೆ ಬೇರೆ ಹೌದು ನಡೆದ ವಿಚಾರವೆಲ್ಲಾ ತಿಳಿದಮೇಲೆ ಇದೀಗ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ ಅತಿಯಾದ ಆಸೆಗೆ ಒಳಗಾಗಿ ಇವರು ಮಾಡಿಕೊಂಡ ತಪ್ಪಿಗೆ ಜೀವನ ಪರ್ಯಂತ ಶಿಕ್ಷೆ ಅನುಭವಿಸಬೇಕಾಗುತ್ತದೆ. ಇತ್ತ ಮಗಳನ್ನು ಕಳೆದುಕೊಂಡ ತಂದೆ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು ಯಾವ ಶತ್ರುಗಳಿಗೂ ಬೇಡ ಇಂತಹ ಪರಿಸ್ಥಿತಿ ಅನಿಸಿಬಿಡುತ್ತದೆ…