WhatsApp Logo

ಚಿಕ್ಕ ಮಿಡಿ ಹಾಕೊಂಡು ಅಮೃತವರ್ಷಿಣಿ ರಜನಿ ಮಾಡಿದ ಈ ಒಂದು ರೀಲು ತುಂಬ ಹುಡುಗರ ನಿದ್ದೆ ಕೆಡಿಸುವಂತೆ ಮಾಡಿದೆ… ಅಷ್ಟಕ್ಕೂ ಆ ಡಾನ್ಸ್ ಹೇಗಿತ್ತು…

By Sanjay Kumar

Updated on:

ಅಮೃತವರ್ಷಿಣಿ ಎಂಬ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ನಟಿ ಬಳಿಕ ಕಿರುತೆರೆಯಲ್ಲಿ ಅಮೃತವರ್ಷಿಣಿ ಧಾರಾವಾಹಿ ಮೂಲಕವೇ ಭಾರಿ ಜನಪ್ರಿಯತೆ ಪಡೆದುಕೊಂಡರು ಹೌದು ಇದೊಂದು ಧಾರಾವಾಹಿ ಈ ನಟಿಯ ಬಾಳಲ್ಲಿ ದೊಡ್ಡ ಯಶಸ್ಸನ್ನು ತಂದುಕೊಟ್ಟಿತು ಆದರೆ ಆ ಬಳಿಕ ಉತ್ತಮ ನೋಸ್ ಸರ್ಜರಿ ಮಾಡಿಸಿಕೊಳ್ಳುವ ಮೂಲಕ ಸ್ವಲ್ಪ ಸಮಯ ಕಿರುತೆರೆ ಎನ್ನ ಬ್ರೇಕ್ ತೆಗೆದುಕೊಂಡ ಇವರು ಆ ಬಳಿಕ ಇವರಿಗೆ ಅವಕಾಶಗಳೇ ಕಡಿಮೆ ಆಗಿ ಹೋದವು ಬಳಿಕ ಕೆಲವೊಂದು ಕಾಮಿಡಿ ಶೋಗಳಲ್ಲಿ ಕೆಲವೊಂದು ರಿಯಾಲಿಟಿ ಶೋಗಳಲ್ಲಿ ಅಭಿನಯ ಮಾಡುವ ಮೂಲಕ ಇನ್ನೂ ಕೆಲವೊಂದು ಶೋಗಳಲ್ಲಿ ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡುವ ಮೂಲಕ ಇವರು ಜನಪ್ರಿಯತೆ ಪಡೆದುಕೊಂಡಿದ್ದರು ಆದರೆ ಸದ್ಯ ಇವರಿಗೆ ಹೆಚ್ಚು ಜನಪ್ರಿಯತೆ ತಂದು ಕೊಡುತ್ತಿರುವ ಅಂತಹ ಸಾಧನ ಆಂದರೆ ಅದು ಸಾಮಾಜಿಕ ಜಾಲತಾಣ.

ಹೌದು ನಾವು ಮಾತನಾಡುತ್ತಿರುವುದು ನಟಿ ರಜಿನಿ ಅವರ ಬಗ್ಗೆ ನಟಿ ರಜಿನಿ ಉತ್ತಮ ಚಿಕ್ಕವಯಸ್ಸಿಗೆ ಕಿರುತೆರೆಗೆ ಎಂಟ್ರಿ ಕೊಡ್ತಾರೆ ಅಮೃತವರ್ಷಿಣಿ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯ ಮಾಡುವ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದರು ನಟಿ ರಜಿನಿ. ಅಳುಮುಂಜಿ ಪಾತ್ರದಲ್ಲಿ ಅಭಿನಯಿಸಿದ್ದರು ಇವತ್ತಿಗೂ ಹೆಣ್ಣುಮಕ್ಕಳಿಗೆ ಇವರ ಪರಿಚಯವುಂಟು ಅಮೃತವರ್ಷಿಣಿ ಧಾರಾವಾಹಿಯಲ್ಲಿ ಇವರು ಅಭಿನಯ ಮಾಡುತ್ತಿದ್ದರು. ಹೌದು ನಟಿ ಗಜಿನಿ ಅವರನ್ನು ಇವತ್ತಿಗೂ ಅವರ ಮೊದಲ ಧಾರಾವಾಹಿಯ ಪಾತ್ರದಿಂದಲೇ ಗುರುತಿಸುತ್ತಾರೆ ಹಾಗೂ ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ಹಿಟ್ಟರ್ ಕಲ್ಯಾಣ ಎಂಬ ಜನಪ್ರಿಯ ಧಾರಾವಾಹಿಯಲ್ಲಿ ರಜನಿ ಅವರು ಕೂಡ ಪಾತ್ರ ನಿರ್ವಹಿಸಿತು ಏಜೆ ಅವರ ಮೊದಲ ಹೆಂಡತಿ ಪಾತ್ರದಲ್ಲಿ ರಜನಿ ಅವರು ಕಾಣಿಸಿಕೊಂಡಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಅಗತ್ಯವಿರುವ ರಚನೆ ಸೃಜನ್ ಲೋಕೇಶ್ ಅವರ ಮಜಾ ಟಾಕೀಸ್ ಶೋ ಅಲ್ಲಿಯೂ ಸಹ ಪಾತ್ರ ನಿರ್ವಹಿಸಿದ್ದರೂ ರಜನಿ ಈ ಮೂಲಕವೂ ಸಹ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದರು ನಟಿ ರಜಿನಿ ಇದೆಲ್ಲದರ ನಡುವೆ ಮಧ್ಯಾಹ್ನ ರಜಿನಿ ಅವರ ವೀಡಿಯೋವೊಂದರ ಕುರಿತು ಮಾತನಾಡಲು ಬಂದಿದ್ದೇನೆ.ಹೌದು ಇವರು ಬಹಳಷ್ಟು ಉತ್ತಮ ಮತ್ತು ವಿಭಿನ್ನ ಆಲೋಚನೆಗಳೊಂದಿಗೆ ವಿಡಿಯೋ ಮಾಡ್ಸಾರ ಇವರ ರೀಲ್ಸ್ ಉತ್ತಮವಾಗಿ ವೀಕ್ಷಣೆ ಮತ್ತು ಕಾಮೆಂಟ್ಸ್ ಲೈಕ್ಸ್ ಪಡೆದುಕೊಳ್ಳುತ್ತದೆ ಅಂದ್ಹಾಗೆ ಇವರ.

ವೀಡಿಯೊಗಳಲ್ಲಿ ಹೆಚ್ಚು ವೀಕ್ಷಣೆ ಪಡೆದುಕೊಂಡಿರುವಂತಹ ವಿಡಿಯೋವೊಂದನ್ನ ನಾವು ಈ ಲೇಖನದಲ್ಲಿ ನೀವು ಸಹ ರಜನಿಯವರ ರೀಲ್ಸ್ ಇಷ್ಟಪಡುವುದಾದರೆ ಕೆಳಗೆ ನೀಡಲಾಗಿರುವ ವೀಡಿಯೊವನ್ನು ವೀಕ್ಷಿಸಿ ಹಾಗೂ ನಟಿ ರಜಿನಿ ಅವರ ಅಭಿನಯದ ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ. ಹೌದು ಅಂದು ಮೊದಲ ಬಾರಿಗೆ ತೆರೆಮೇಲೆ ಕಂಡ ರಜನಿ ಅವರು ಮತ್ತು ಇವತ್ತಿಗೂ ತುಂಬಾ ಬದಲಾಗಿದ್ದಾರೆ. ಸಿನಿಮಾರಂಗದಲ್ಲಿ ಆಗಲಿ ಕಿರುತೆರೆಯಲ್ಲಾಗಲಿ ಅವಕಾಶ ಸಿಗಬೇಕೆಂದರೆ ಆಕ್ಟಿಂಗ್ ಜೊತೆ ಬ್ಯೂಟಿ ಸಹ ಮುಖ್ಯವಾಗಿರುತ್ತದೆ ಹಾಗಾಗಿ ತಮ್ಮ ಬ್ಯೂಟಿಯನ್ನ ಇನ್ನಷ್ಟು ಆಕರ್ಷಣೀಯ ಮಾಡಿಕೊಂಡು ಮತ್ತೆ ಕಿರುತೆರೆಯತ್ತ ಮುಖ ಮಾಡಿರುವ ನಟಿ ರಜಿನಿ ಅವರಿಗೆ ಇನ್ನಷ್ಟು ಉತ್ತಮ ಅವಕಾಶಗಳು ಸಿಗಲಿ ಎಂದು ನಾವು ಸಹ ಆಶಿಸೋಣ ಧನ್ಯವಾದ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment