WhatsApp Logo

ದಾರವಾಯಿ ನಟಿ ಪಲ್ಲವಿ ಗೌಡ ಮಾಡಿದ ಈ ಒಂದು ಡಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಸುಂಟರಗಾಳಿ ಎಬ್ಬಿಸಿದೆ ! ಅಬ್ಬಬ್ಬಾ ಹೇಗಿದೆ ನೋಡಿ ಮಸ್ತ್ ಡಾನ್ಸ್!!

By Sanjay Kumar

Updated on:

ನಮಸ್ಕಾರ ಫ್ರೆಂಡ್ಸ್ ನಟ ನಟಿಯರ ಜೀವನ ಅಂದುಕೊಂಡಷ್ಟು ಸುಲಭವಾಗಿರುವುದಿಲ್ಲ ಹಾಗೆ ಅವರು ತೆರೆ ಮೇಲೆ ಕಂಡಷ್ಟು ಸಂತಸವಾಗಿ ತೆರೆ ಹಿಂದೆ ಕಾಣುವುದಿಲ್ಲ. ಅವರ ಜೀವನದಲ್ಲಿಯೂ ಕೂಡ ಕಷ್ಟಗಳಿರುತ್ತವೆ ಅದರ ಎಲ್ಲದನ್ನ ಹೊರತುಪಡಿಸಿ ಅವರು ಕೂಡ ಸಾಮಾನ್ಯ ಜನರಂತೆ ತೆರೆಯ ಹಿಂದಿನ ಬದುಕು ನಡೆಸಬೇಕಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಅದರಲ್ಲಿಯೂ ಸಾಮಾಜಿಕ ಜಾಲತಾಣ ಎಂಬುದು ಸೆಲೆಬ್ರಿಟಿಗಳಿಗೆ ಆಗಲೇ ಸಾಮಾನ್ಯರಿಗೆ ಆಗಲಿ ಜನಪ್ರಿಯತೆ ಪಡೆದುಕೊಳ್ಳಲು ಎಷ್ಟು ಮುಖ್ಯವಾಗಿದೆ ಅಂದರೆ ಪ್ರತಿಭೆಯೊಂದಿದ್ದರೆ ಸಾಕು ನಾವು ಸಾಮಾಜಿಕ ಜಾಲತಾಣದ ಮೂಲಕ ನಮ್ಮ ಪ್ರತಿಭೆಗೂ ಗೌರವ ಸಲ್ಲಿಸಿ ಕೊಡಬಹುದು ನಾವು ಕೂಡಾ ಜನಪ್ರಿಯತೆ ಪಡೆದುಕೊಳ್ಳಬಹುದು.

ಹೌದು ಪ್ರತಿಭೆಯೆಂಬುದು ನಮ್ಮಿಂದ ಕಿತ್ತುಕೊಳ್ಳಲಾಗದ ಆಸ್ತಿ ಆ ಪ್ರತಿಭೆ ಎಂಬುದನ್ನು ನಾವು ಗೌರವಿಸಿ ಅದನ್ನು ಬಳಕೆಗೆ ತಂದರೆ ಸಮಾಜದ ಮುಂದೆ ತಂದರೆ ಆ ಪ್ರತಿಭೆಗೆ ಖಂಡಿತವಾಗಿಯೂ ಬೆಲೆ ಕೊಡುವವರು ಇರ್ತಾರೆ ಹಾಗೆ ಎಂದು ಬಹಳಷ್ಟು ಮಂದಿ ನಟನಾ ಕ್ಷೇತ್ರದಲ್ಲಿ ಸಾಹಸ ಮಾಡಿದ್ದಾರೆ. ತಮ್ಮ ಪ್ರತಿಭೆಗೆ ಗೌರವ ನೀಡುತ್ತಾ ಕಲಾದೇವಿಯ ಆರಾಧನೆ ಮಾಡುತ್ತಾ ಕಲಾದೇವಿಯ ಸೇವೆ ಮಾಡುತ್ತಾ ಬಹಳಷ್ಟು ಮಂದಿ ಅಭಿನಯ ಕ್ಷೇತ್ರದಲ್ಲಿ ಇನ್ನೂ ಸಾಕಷ್ಟು ಸಾಹಸ ಮಾಡಲು ಹೊರಟಿದ್ದಾರೆ ಹಾಗೆ ಅಂಥಹವರು ಸಾಮಾಜಿಕ ಜಾಲತಾಣದ ಸಹಾಯದಿಂದ ಕೂಡ ಬಹಳ ಖ್ಯಾತಿ ಪಡೆದುಕೊಂಡಿದ್ದಾರೆ ಅಂಥವರಲ್ಲಿ ಬಹಳಷ್ಟು ಮಂದಿ ಇದ್ದಾರೆ ಅವರಲ್ಲಿ ನಟಿ ಪಲ್ಲವಿ ಅವರಂಥ ಬಹಳಷ್ಟು ಕಲಾವಿದರು ಇನ್ನೂ ನಟಿ ಪಲ್ಲವಿ ಗೌಡ ಅವರು ಕನ್ನಡ ಭಾಷೆಯಲ್ಲಿ ಮಾತ್ರವಲ್ಲ ಪರಭಾಷಾ ಕಿರುತೆರೆಯಲ್ಲಿಯೂ ಸಹ ಹೆಚ್ಚು ಖ್ಯಾತಿ ಪಡೆದುಕೊಂಡಿರುವಂತಹ ನಟಿಯಾಗಿದ್ದಾರೆ.

ನಟಿ ಪಲ್ಲವಿ ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಬಹಳಷ್ಟು ಧಾರಾವಾಹಿಗಳಲ್ಲಿ ಅಭಿನಯ ಮಾಡಿ ಕನ್ನಡಿಗರ ಮನೆ ಮಾತಾಗಿದ್ದ ವಿಲನ್ ಪಾತ್ರಕ್ಕೂ ಸೈ ನಾಯಕನಟಿ ಪಾತ್ರಕ್ಕೂ ಸೈ ಸಾಂಪ್ರದಾಯಿಕ ಉಡುಗೆ ತೊಟ್ಟು ನಟನೆ ಮಾಡ್ತಾರೆ ವೆಸ್ಟರ್ನ್ ವೇರ್ ಧರಿಸಿಯೂ ಸಹ ಕುಣಿತ ನಟಿ ಪಲ್ಲವಿ. ಹೌದು ಹೀಗೆ ಸೆಲೆಬ್ರಿಟಿಗಳು ಅಂದ ಮೇಲೆ ಅವರದೇ ಆದ ಗುರಿ ಅನ್ನುವುದು ಇರುತ್ತದೆ ಹಾಗೆ ಇವತ್ತಿನ ದಿನಗಳಲ್ಲಿ ಸೆಲೆಬ್ರಿಟಿ ಗಳಿಗಾಗಲಿ ಅದರಲ್ಲೂ ಮುಖ್ಯವಾಗಿ ನಟನೆ ಮಾಡುವ ಕಲಾವಿದರಿಗೆ ನೇಮ್ ಫೇಮ್ ಅಂದರೆ ಹೆಸರು ಮತ್ತು ಜನಪ್ರಿಯತೆ ಬಹಳಷ್ಟು ಮುಖ್ಯವಾಗಿರುತ್ತದೆ.

ಹಾಗೆ ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಬಹಳಷ್ಟು ಮಂದಿ ಸಕ್ರೀಯರಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ವೀಡಿಯೋಸ್ ಗಳನ್ನು ಮಾಡುವ ಮೂಲಕ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುವ ಮೂಲಕ ಹೆಚ್ಚು ಫಾಲೋವರ್ಸ್ ಪಡೆದುಕೊಳ್ಳುವ ಮೂಲಕ ಇಂದು ಗುರಿ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ ಹಾಗೆ ನಟಿ ಪಲ್ಲವಿ ಅವರು ಸಹ ಮೊದಮೊದಲು ಚಿಕ್ಕಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು ಈಗ ಪರಭಾಷೆಯಲ್ಲಿಯೂ ಕೂಡ ನಮ್ಮ ಕನ್ನಡ ನಟಿ ಉತ್ತಮ ಅವಕಾಶ ಪಡೆದು ಬೆಳೆಸುವುದರ ಸದ್ಯದ ಈ ಮಾಹಿತಿಯಲ್ಲಿ ನಟಿ ಪಲ್ಲವಿ ಅವರ ಜನಪ್ರಿಯ ವಿಡಿಯೋವೊಂದನ್ನ ಕುರಿತು ನಿಮಗೆ ತೋರಿಸಲಿದ್ದೇವೆ ಇವಿಡಿ ವನ ನೀವು ಸಹ ವೀಕ್ಷಿಸಿ ತಪ್ಪದೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದ…

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment