WhatsApp Logo

ಈ ತರ ಎಗರಿ ಎಗರಿ ಭಕ್ತ ತಲೆ ಮೇಲೆ ಕಾಯಿ ಇಟ್ಟು ಟಪ ಟಪ ಅಂತ ಒಡೆಯುವ ಸ್ವಾಮಿ ನೋಡಿದ್ದೀರಾ … ಯಾಮಾರಿದ್ರೆ ಅಷ್ಟೇ ಗುರು…ಅಷ್ಟಕ್ಕೂ ಇದೆಲ್ಲ ಹೇಗೆ ಮಾಡ್ತಾರೆ…

By Sanjay Kumar

Updated on:

ನಮಸ್ಕಾರ ಯಾರಿಗೆ ಇಲ್ಲ ಹೇಳಿ ದೇವರ ಮೇಲೆ ಭಕ್ತಿ ಹೌದು ದೇವರ ಮೇಲೆ ಭಕ್ತಿ ಎಲ್ಲರಿಗೂ ಇರುತ್ತದೆ ಆದರೆ ಕೆಲವರಿಗೆ ಮಾತ್ರ ದೇವರಿಲ್ಲ ಅದೆಲ್ಲಾ ಮೂಢನಂಬಿಕೆ ಅನ್ನುವ ಯೋಚನೆಗಳು ಆದರೆ ಇವತ್ತಿಗೂ ನಮ್ಮ ಭಾರತ ದೇಶದಲ್ಲಿ ನಮ್ಮ ಸಂಪ್ರದಾಯವನ್ನು ನಮ್ಮ ಪದ್ಧತಿಗಳನ್ನು ಬಿಟ್ಟು ಕೊಡದಿರುವವರೂ ಬಹಳಷ್ಟು ಮಂದಿ ಇದ್ದಾರೆ ಜೊತೆಗೆ ಇವತ್ತಿಗೂ ಭಕ್ತಿಭಾವದಿಂದ ದೇವರ ಆರಾಧನೆ ಮಾಡುವವರು ಬಹಳಷ್ಟು ಮಂದಿ ಇದ್ದಾರೆ ದೇವರನ್ನ ಬೇಡಿದರೆ ನಮ್ಮ ಕಷ್ಟ ದೂರವಾಗುತ್ತದೆ ಅನ್ನುವ ನಂಬಿಕೆಯಲ್ಲಿ ಇವತ್ತಿಗೂ ಬಹಳಷ್ಟು ಮಂದಿ ಜೀವಿಸುತ್ತಿದ್ದಾರೆ ಕಷ್ಟ ಬಂದಾಗ ಮನುಷ್ಯ ಮತ್ತೊಬ್ಬನ ಬಳಿ ಹೇಳಿ ಕೊಡ್ತಾನೋ ಇಲ್ವೊ ಆದರೆ ಕಷ್ಟಗಳನ್ನು ದೂರ ಮಾಡು ಅಂತ ಮಾತ್ರ ದೇವರಲ್ಲಿ ಬೇಡಿಕೊಳ್ತಾನೆ ಯಾಕೆ ಈ ಪರಿಸ್ಥಿತಿ ತಂದೆ ಅಂತ ಕೇಳಿಕೊಳ್ಳುತ್ತಾನೆ.

ಹೌದು ದೇವರಿಲ್ಲ ಅನ್ನೋದನ್ನ ನಿರೂಪಿಸುವುದು ಅಷ್ಟೊಂದು ಸುಲಭವಾಗಿಲ್ಲ ನೋಡಿ ಹೌದು ದೇವರಿಲ್ಲ ಅಂತ ಇವತ್ತಿಗೂ ವಿಜ್ಞಾನವೂ ಕೂಡ ನಿರೂಪಿಸಿ ತೋರಿಸಲು ಸಾಧ್ಯವಾಗಿಲ್ಲ. ಹಾಗಾಗಿ ದೇವರಿಲ್ಲ ಅನ್ನೋದಕ್ಕಿಂತ ದೇವರು ಕಾಣದಿರುವ ಶಕ್ತಿ ಅಂತ ನಂಬಿ ನಾವು ಅವನಲ್ಲಿ ನಂಬಿಕೆಯಿಡುವುದು ಒಳ್ಳೆಯದು. ದೇವರ ಬಗ್ಗೆ ವಿವರಣೆ ನೀಡಲು ಯಾರೂ ದೊಡ್ಡವರಲ್ಲ ಆದರೆ ದೇವರ ಪವಾಡವನ್ನು ಒಂದೊಂದನ್ನು ಕೇಳುತ್ತಾ ಇದ್ದರೆ ನೋಡುತ್ತಾ ಇದ್ದರೆ ನಿಜವಾಗಿಯೂ ಅಚ್ಚರಿ ಆಗತ್ತೆ ಕೆಲವೊಮ್ಮೆ ಭಯ ಕೂಡ ಅಗತ್ಯ ಯಾಕೆಂದರೆ ನಾವು ಮಾಡುವ ತಪ್ಪಿನ ಆಧಾರವಾಗಿ ನಾವು ನಮ್ಮ ಜೀವನದಲ್ಲಿ ಶಿಕ್ಷೆ ಅನುಭವಿಸುತ್ತೇನೆ ಅಂದರೆ ಅದು ದೇವರ ಶಕ್ತಿಯ ಆಗಿರುತ್ತೆ ಅಲ್ವಾ.

ದೇವರ ಪವಾಡವನ್ನು ನಂಬದಿರುವವರು ಒಮ್ಮೆ ಈ ವಿಡಿಯೋ ನೋಡಿ ಕೆಳಗೆ ನೀಡಲಾಗಿರುವ ವಿಡಿಯೋವನ್ನು ನೀವೂ ಸಹ ನೋಡಿ ದೇವರಿಲ್ಲ ಅಂತ ಅದ್ಹೇಗೆ ಹೇಳ್ತೀರಾ ನೋಡೋಣ ಹೌದು ದೇವರಿದ್ದಾನೆ ಅನ್ನೋದಕ್ಕೆ ಸಾಕಷ್ಟು ಪವಾಡಗಳೇ ಜರುಗಿ ಹೋಗಿದೆ. ಹೌದು ನಾವು ದೇವರ ಪವಾಡ ಕುರಿತು ಮಾತನಾಡುತ್ತಾ ಇದ್ದ ಮನೆಯಲ್ಲಿ ನಾವು ದೇವರ ಕೋಣೆಯನ್ನು ಮಾಡಿರುತ್ತದೆ ಅದು ಮನೆಯ ವಿಶೇಷ ಸ್ಥಳವಾಗಿರುತ್ತದೆ. ದೇವಸ್ಥಾನದಲ್ಲಿಯೂ ಕೂಡ ದೇವರ ಗರ್ಭಗುಡಿ ಇರುತ್ತದೆ ಆ ಗರ್ಭಗುಡಿಯು ಎಷ್ಟು ಸ್ವಚ್ಛವಾಗಿರುತ್ತದೆ.

ಹೌದು ದೇವಸ್ಥಾನಕ್ಕೆ ಹೋದಾಗ ನಮಗೇನು ಅನುಭವ ನಮ್ಮಲ್ಲಿರುವ ಕೆಟ್ಟತನ ದೂರವಾಗಿ, ತಕ್ಷಣವೇ ನಮ್ಮ ಮನಸ್ಸಿನಲ್ಲಿ ಒಳ್ಳೆಯ ಆಲೋಚನೆಗಳು ಮೂಡುತ್ತವೆ ಹೌದು ದೇವಸ್ಥಾನವೆಂದರೆ ಹಾಗೆ ಅಲೆ ಪಾಸಿಟಿವ್ ಎನರ್ಜಿ ಹೆಚ್ಚಿರುತ್ತದೆ ಹಾಗಾಗಿಯೇ ನಮ್ಮ ಮನಸ್ಸಿಗೆ ಶಾಂತಿ ಬೇಕು ಅಂದಾಗ ನಾವು ದೇವಸ್ಥಾನಕ್ಕೆ ಹೋಗ್ತಾರೆ ನಮ್ಮಲ್ಲಿರುವ ನೆಗೆಟಿವ್ ಎನರ್ಜಿ ದೂರವಾಗಿ ಪಾಸಿಟಿವ್ ಎನರ್ಜಿ ಹೆಚ್ಚಾಗಲು ಮನೆಯಲ್ಲಿ ದೇವರ ಕೋಣೆ ಮಾಡಿರುತ್ತೇವೆ ಹಾಗಾಗಿ ದೇವರನ್ನ ಇಲ್ಲ ಅನ್ನೋಕೆ ಸಾಧ್ಯವಿಲ್ಲ ದೇವರ ಶಕ್ತಿ ನಮ್ಮನ್ನು ಈ ದಿನ ಕಾಯುತ್ತಾ ಇರೋದು ಹಾಗಾದ್ರೆ ನೀವು ಕೂಡ ದೇವರ ಪವಾಡ ಇರುವ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಕಮೆಂಟ್ ಮಾಡಿ ಧನ್ಯವಾದ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment