ನೋಡಿ ಈ ಯಮ್ಮ ಒಂದು ನಿಮಿಷದಲ್ಲಿ ಅದೆಷ್ಟು ತೆಂಗಿನ ಕಾಯಿಯನ್ನ ಒಡೆದು ಹಾಕುತ್ತಲೇ ಆದ್ರೆ ಇವಳ ಪ್ರತಿಭೆ ಯಾರಿಗೂ ಕಾಣಿಸುತ್ತಿಲ್ಲ… ನಿಜಕ್ಕೂ ನೋಡೋದಕ್ಕೆ ಎರಡು ಕಣ್ಣುಗಳು ಸಾಲದು….

204

ನಮಸ್ಕಾರ ಭಾರತ ದೇಶದಲ್ಲಿ ಬಹಳಷ್ಟು ಮಂದಿ ಬಡತನದಲ್ಲಿಯೇ ಜೀವನ ನಡೆಸುತ್ತಾ ಇದ್ದಾರೆ ಆದರೆ ಬಡತನದಲ್ಲಿ ಜೀವನ ನಡೆಸುತ್ತಿರುವ ಹಲವು ಮಂದಿ ಸ್ವಾಭಿಮಾನಿಗಳಾಗಿ ಬದುಕುತ್ತಿದ್ದಾರೆ ಯಾರ ಬಳಿಯೂ ಕೈ ಚಾಚದೆ ತಮ್ಮ ಜೀವನ ನಡೆಸುತ್ತಾ ಇದ್ದಾರೆ ಅಂಥವರ ಉದಾಹರಣೆಯನ್ನೇ ತೆಗೆದುಕೊಂಡರೆ ಬಹಳಷ್ಟು ಮಂದಿ ಕಣ್ಣೆದುರು ಬರುತ್ತಾರೆ ಹಾಗೆ ಇವತ್ತಿನ ಮಾಹಿತಿಯಲ್ಲಿ ಸ್ವಾಭಿಮಾನವಾಗಿ ತಮ್ಮ ಜೀವನ ನಡೆಸುತ್ತಾ ಇರುವ ಒಬ್ಬ ಮಹಿಳೆಯ ಬಗ್ಗೆ ಮಾತನಾಡಲು ಬಂದಿದ್ದೇವೆ ಹೌದು ಮಹಿಳೆ ಅನ್ನೋ ಅಂದರೆ ಹೆಣ್ಣು ಮಗಳನ್ನು ದೇವರಿಗೆ ಹೋಲಿಸ್ತಾರೆ ಭೂಮಿಗೆ ಹೋಲಿಸುತ್ತಾರೆ. ಯಾಕೆಂದರೆ ಅವರು ಅಷ್ಟು ಸಹನೆ ಅನ್ನೂ ಹೊಂದಿರುತ್ತಾರೆ ಭೂಮಿಯಷ್ಟು ತಾಳ್ಮೆ ಯನ್ನು ಹೊಂದಿರುತ್ತಾರೆ.

ತನಗೆ ಎಷ್ಟೇ ನೋವಾದರೂ ತನಗೆ ಎಷ್ಟೇ ಭಾರವಾದರೂ ಭೂಮಿ ತನ್ನೊಳಗಿರುವ ಕಿವಿಗೆ ಹೇಗೆ ಸ್ವಲ್ಪವೂ ತೊಂದರೆ ಮಾಡದೆ ಸಾಕಿ ಸಲಹುತ್ತಾ ಹಾಗೆ ಹೆಣ್ಣು ಮಕ್ಕಳು ಸಹ ತನ್ನ ಜೊತೆ ಇರುವವರು ಖುಷಿಯಾಗಿರಬೇಕು ತಾನು ಬೆಂದು ತಾನು ತ್ಯಾಗ ಮಾಡಿದರು ತನ್ನ ಆಸೆಗಳಿಂದ ತಾನು ದೂರ ಉಳಿದರು ತನ್ನ ಜೊತೆ ಇರುವವರು ತನ್ನವರು ತನ್ನ ಪತಿ ತನ್ನ ತಂದೆ ತಾಯಿ ಚೆನ್ನಾಗಿರಬೇಕು ಖುಷಿಯಾಗಿರಬೇಕು ಅಂತಲೇ ಭಾವಿಸುವ ಹೆಣ್ಣುಮಕ್ಕಳು ತಮಗೆ ಬಡತನ ಬಂದಿದ್ದರೋ ಬೇರೆಯವರ ಬಳಿ ಕೈ ಚಾಚದೆ ಎಂದು ಸ್ವಾಭಿಮಾನಿ ಗಳಾಗಿ ಜೀವನ ನಡೆಸುತ್ತಿದ್ದ ರೈಲುಗಳು ಮಹಿಳೆ ನೋಡಿ ತನ್ನ ಜೀವನೋಪಾಯಕ್ಕಾಗಿ ಎಳನೀರು ಮಾರುತ್ತಾ ಜೀವನ ಸಾಗಿಸುತ್ತ ಇದ್ದರೆ ಅದು ಎಷ್ಟು ಚೆನ್ನಾಗಿ ಎಳನೀರನ್ನು ಕೊಚ್ಚುತ್ತಿದ್ದಾರೆ ನೀವೇ ನೋಡಿ ಈ ಕೆಳಗೆ ನೀಡಲಾಗಿರುವ ವಿಡಿಯೋವನ್ನು ನೀವೂ ಸಹ ವೀಕ್ಷಿಸಿ ನಮ್ಮ ಭಾರತ ದೇಶದ ಹೆಣ್ಣುಮಕ್ಕಳು ಅದೆಷ್ಟೋ ಧೈರ್ಯವಂತರೂ ಬಲಶಾಲಿಗಳು ಅಂತ ನಿಮಗೂ ಕೂಡ ಅರ್ಥವಾಗತ್ತೆ.

ಅಬ್ಬಬ್ಬಾ! ಇಲ್ಲಿ ನೋಡಿ ಈ ಮಹಿಳೆ ಅದೆಷ್ಟು ಧೈರ್ಯವಾಗಿ ಬಲಶಾಲಿಯಾಗಿ ಎಳನೀರನ್ನು ಕೊಚ್ಚುತ್ತಿದ್ದಾರೆ ಅಂತ ಸಾಮಾನ್ಯವಾಗಿ ನಾವು ಎಳನೀರು ಮಾರಾಟ ಮಾಡುವವರನ್ನು ಕೇವಲ ಗಂಡಸರನ್ನು ಮಾತ್ರ ನೋಡಿದ್ದೇವೆ ಆದರೆ ಕೆಲವೊಂದು ಬಾರಿ ಕೆಲವೊಂದು ಕೆಲಸಗಳನ್ನು ಗಂಡಸರು ಮಾತ್ರ ಮಾಡುವುದಿಲ್ಲ ಮಹಿಳೆಯರು ಸಹ ಮಾಡ್ತಾರೆ ಅದು ತಮ್ಮ ಕುಟುಂಬವನ್ನು ಕಲಿಯುವುದಕ್ಕಾಗಿ ಆಗಿರುತ್ತದೆ. ಹೌದು ಸ್ವಾವಲಂಬಿಗಳಾಗಿ ತಮ್ಮ ಜೀವನ ನಡೆಸುವುದಕ್ಕಾಗಿ ತಮ್ಮ ಕುಟುಂಬದವರ ಆಗುಹೋಗುಗಳನ್ನ ನೋಡಿಕೊಳ್ಳುವುದಕ್ಕಾಗಿ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮಕ್ಕಳ ಮುಂದಿನ ಜೀವನಕ್ಕಾಗಿ ಹೆಣ್ಣುಮಕ್ಕಳು ಸದಾ ತಮ್ಮ ಆನಂದವನ್ನು ಸಹ ತ್ಯಾಗ ಮಾಡಲು ಮುಂದಿರುತ್ತಾರೆ. ಹಾಗಾಗಿ ಈ ಮಹಿಳೆ ಇಷ್ಟು ಧೈರ್ಯವಾಗಿ ಎಷ್ಟು ಚಂದವಾಗಿ ಎಳನೀರು ಕೊ..ಚ್ಚುತ್ತಿದ್ದಾರೆ, ಎಳನೀರು ವ್ಯಾಪಾರ ಮಾಡುತ್ತ ಇದ್ದಾರೆ ನೋಡಿ. ಈ ಮಹಿಳೆಯ ಈ ದಿಟ್ಟ ತನಕ್ಕೆ ಬಲಶಾಲಿ ಧೈರ್ಯತನಕ್ಕೆ ನಿಮ್ಮದೊಂದು ಮೆಚ್ಚುಗೆ ಇರಲಿ ಧನ್ಯವಾದ.