ಟಿಕ್ ಟಾಕ್ ಸ್ಟಾರ್ ಭೂಮಿಕಾ ಬಸವರಾಜ್ ಮಾಡಿದ ಈ ಒಂದು ರೀಲು ನೆಟ್ಟಿಗರ ಎದೆಯಲ್ಲಿ ಗಡ ಗಡ ಅನ್ನಿಸುವಾ ಹಾಗೆ ಮಾಡಿದೆ…. ಇವರನ್ನ ಬೇಗ ಹೀರೋಯಿನ್ ಮಾಡ್ರೋ ಅಂದ ಅಭಿಮಾನಿಗಳು.. ಅಷ್ಟಕ್ಕೂ ಹೇಗಿತ್ತು ಡಾನ್ಸ್…

212

ಈಗಂತೂ ರೀಲ್ಸ್ ಮಾಡೋರು ಸಹ ನಟ ನಟಿಯರಿಗೆ ಸವಾಲು ಹಾಕುವ ಹಾಗೆ ಡ್ಯಾನ್ಸ್ ಮಾಡ್ತಾರೆ ನೋಡ್ರಪ್ಪ! ಅಷ್ಟೇ ಅಲ್ಲ ಯಾವ ಸೆಲೆಬ್ರಿಟಿಗಳಿಗೂ ಕಡಿಮೆಯಿಲ್ಲದಂತೆ ಸೋಶಿಯಲ್ ಮೀಡಿಯದಲ್ಲಿ ಫಾಲೋವರ್ಸ್ ಹೊಂದಿರ್ತಾರೆ.ಹೌದು ಈ ದಿನ ಕೂಡ ನಾವು ಯಾರ ಸಹಾಯವಿಲ್ಲದೆ ಕೇವಲ ವೀಡಿಯೋ ಮತ್ತು ರಿಲ್ಸ್ ಮಾಡುವ ಮೂಲಕವೇ ಜನಪ್ರಿಯತೆ ಪಡೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಫಾಲೋವರ್ಸ್ ಗಳನ್ನ ಹೊಂದಿರತಕ್ಕಂತಹ ಒಬ್ಬರ ಕುರಿತು ಮಾತನಾಡುತ್ತ ಇದ್ದೇವೆ ,

ಹೌದು ಮಲೆನಾಡ ಬೆಡಗಿಯಾಗಿರುವ ಈಕೆ ಚಿಕ್ಕಮಗಳೂರಿನ ಚೆಲುವೆ ತನ್ನ ಬಳಕುವ ಸೊಂಟ ದಿಂದಲೇ ಎಲ್ಲರ ಮನಗೆದ್ದಿರುವ ಅದರಲ್ಲೂ ಪಡ್ಡೆ ಹುಡುಗರ ನಿದ್ದೆ ಗೆಡಿಸಿರುವ ಇವರು ಯಾವ ಸ್ಟಾರ್ ಗಳಿಗೂ ಕಡಿಮೆ ಇಲ್ಲದಿರುವ ಹಾಗೆ ಕುಣಿದು ನಲಿಯುತ್ತಾರೆ ಇವರ ವಿಡಿಯೋಗಳಿಗೂ ಸಹ ಅಷ್ಟೇ ಮೆಚ್ಚುಗೆ ಕೂಡ ವ್ಯಕ್ತವಾಗುತ್ತದೆ ನಾವು ಮಾತನಾಡುತ್ತಿರುವುದು ಭೂಮಿಕ ಬಸವರಾಜ್ ಅವರ ಬಗ್ಗೆ ಹೌದು ನಿಮಗೆ ಈಗಾಗಲೇ ಗೊತ್ತಾಗಿರಬಹುದು ಭೂಮಿಕ ಬಸವರಾಜ ಅಂದರೆ ಅವರ ಯಾವುದಾದರೂ ಹೊಸ ವೀಡಿಯೋದೊಂದಿಗೆ ನಾವು ಈ ಲೇಖನ ಮಾಡ್ತಾ ಇದ್ದೇವೆ ಅಂತ.

ಹೌದು ಕಣ್ರಿ ಸಾಮಾಜಿಕ ಜಾಲ ತಾಣ ಎಂಬುದು ಹಲವರಿಗೆ ಎಷ್ಟು ಉತ್ತಮ ವೇದಿಕೆಯಾಗಿದೆ ಅಂದರೆ ತಮ್ಮ ಪ್ರತಿಭೆಯನ್ನ ವ್ಯಕ್ತಪಡಿಸುವುದು ಆಗಲಿ ಅಥವಾ ತಾ1ಕೊಂಡಂತೆ ಅವಕಾಶವನ್ನ ಪಡೆದುಕೊಳ್ಳುವುದಕ್ಕಾಗಲಿ ಸಮಾಜದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಲು ಇಂದು ಈ ಜಾಲತಾಣಗಳು ಹೆಚ್ಚು ಸಹಕಾರಿಯಾಗಿವೆ. ಹಾಗಾಗಿ ಈ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಮಂದಿ ರಾತ್ರೋರಾತ್ರಿ ಫೇಮಸ್ ಆಗಿರುವ ವಕ್ತಾರ ಆದರೆ ನಾವು ಜನಪ್ರಿಯತೆ ಪಡೆದುಕೊಳ್ಳಬೇಕು ಸಮಾಜದಲ್ಲಿ ನಮ್ಮನ್ನು ನಾವು ಗುರುತಿಸಿಕೊಳ್ಳಬೇಕು ಅನ್ನೋದಾದರೆ ನಮ್ಮಲ್ಲಿ ಮೊದಲು ಒಳ್ಳೆಯ ಪ್ರತಿಭೆ ಇರಬೇಕು ಆಗಲೇ ನಾವು ನಮ್ಮನ್ನು ನಾವು ಈ ಸಮಾಜದಲ್ಲಿ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ.

ನಾವು ಒಳ್ಳೆಯತನದಿಂದಲೇ ಸಮಾಜದಲ್ಲಿ ಗುರುತಿಸಿಕೊಳ್ಳಬಹುದು ಕೆಟ್ಟತನ ದಿಂದಲೂ ಸಮಾಜದಲ್ಲಿ ಗುರುತಿಸಿಕೊಳ್ಳಬಹುದು ಆದರೆ ಒಳ್ಳೆಯತನಕ್ಕೆ ಹೆಚ್ಚು ಬೆಲೆ ಅದಕ್ಕೆ ಉದಾಹರಣೆ ಎಂಬಂತೆ ಬಹಳಷ್ಟು ಜನರನ್ನ ನಾವು ಮಾದರಿಯಾಗಿ ತೆಗೆದುಕೊಳ್ಳಬಹುದು. ಇಲ್ಲಿನ ಭೂಮಿಕಾ ಬಸವರಾಜ್ ವೀಡಿಯೋಗಳನ್ನ ಮಾಡುತ್ತಲೇ ರೀಲ್ಸ್ ಮಾಡುತ್ತಲೇ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದಾರೆ. ಇವರ ಡಾನ್ಸ್ ಅಂದ್ರೆ ಹುಡುಗರು ಹುಚ್ಚೆದ್ದು ಕುಣೀತಾರೆ ನೋಡ್ರಿ ಇವರ ಹೊಸ ರೀಲ್ಸ್ ಬರುತ್ತಿದ್ದಂಗೆ ಹೆಚ್ಚು ವೀಕ್ಷಣೆ ಮೆಚ್ಚುಗೆ ಪಡೆದುಕೊಳ್ಳುತ್ತವೆ ಅಂದ್ರೆ ಅದಕ್ಕೆ ಭೂಮಿಕಾ ಬಸವರಾಜ್ ಅವರ ನೃತ್ಯ ಮತ್ತು ಅವರ ಹಾಡಿನ ಆಯ್ಕೆಯೆ ಕಾರಣ ಅಷ್ಟೆಲ್ಲ ಸಾಂಪ್ರದಾಯಿಕ ಉಡುಗೆ ತೊಟ್ಟು ನಾಟಿ ಸ್ಟೈಲ್ ನಲ್ಲಿ ಕುಣಿಯುವ ಭೂಮಿಕಾ ಈಗಾಗಲೇ ಸುಮಾರು 8 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಗಳನ್ನ ಸಾಮಾಜಿಕ ತಾಣದಲ್ಲಿ ಹೊಂದಿದ್ದಾರೆ. ಸ್ವಲ್ಪ ದಿನಗಳ ಹಿಂದೆ ಯೂಟ್ಯೂಬ್ ಚಾನೆಲ್ ಕೂಡಾ ತೆರೆದಿರುವ ಭೂಮಿಕ ಬಸವರಾಜ್ ಹೊಸ ವೀಡಿಯೊ ಈ ಕೆಳಗೆ ನೀಡಲಾಗಿದೆ ನೋಡಿ ವಿಡಿಯೋ ಲಿಂಕ್ ಕ್ಲಿಕ್ ಮಾಡಿ ಮತ್ತು ನೀವು ಕೂಡ ಈ ಹೊಸ ರೀಲ್ಸ್ ನೋಡಿ