WhatsApp Logo

ರಾಜನಂದಿನಿ ಪಾತ್ರಕ್ಕೆ ನಟಿ ಸೋನು ಗೌಡ ಒಂದು ಜೊತೆ ಜೊತೆಯಲಿ ದಾರವಾಯಿಗೆ ಎಷ್ಟು ಸಂಭಾವನೆ ತೆಗೆದುಕೊಳ್ಳುತ್ತಾರೆ ಗೊತ್ತ …

By Sanjay Kumar

Updated on:

ರಾಜನಂದಿನಿ ಪಾತ್ರ ಮಾಡುವುದಕ್ಕೆ ನಟಿ ಸೋನು ಗೌಡ ಅವರಿಗೆ ಪ್ರೇರೇಪಿಸಿದ್ದು ಯಾರು ಗೊತ್ತಾ ಮತ್ತು ಎಪಿಸೋಡ್ ಗೆ ಸೋನುಗೌಡ ರಾಜ ನಂದಿನಿ ಪಾತ್ರಕ್ಕೆ ತೆಗೆದುಕೊಳ್ಳುವ ಸಂಭಾವನೆ ಎಷ್ಟು ಗೊತ್ತಾ? ಇಲ್ಲಿದೆ ನೋಡಿ ಈ ಕುರಿತು ಹೆಚ್ಚಿನ ಮಾಹಿತಿ….ಹೌದು ಇವತ್ತಿನ ದಿನದಲ್ಲಿ ಟಿಆರ್ಪಿ ಸ್ಥಾನದಲ್ಲಿ ಟಾಪ್ ನಲ್ಲಿ ಇರುವಂತಹ ಧಾರಾವಾಹಿಗಳಲ್ಲಿ ಜೊತೆ ಜೊತೆಯಲಿ ಧಾರಾವಾಹಿ ಕೂಡ ಒಂದಾಗಿದೆ ಹೌದು ಮೊದ ಮೊದಲು ಆರ್ಯವರ್ಧನ್ ಪಾತ್ರವನ್ನ ಎಲ್ಲರೂ ಪಾಸಿಟಿವ್ ಕ್ಯಾರೆಕ್ಟರ್ ಅಂತ ಅಂದುಕೊಂಡಿದ್ದರು ಆದರೆ ದಿನಕಳೆದಂತೆ ಧಾರಾವಾಹಿಯು ಟ್ವಿಸ್ಟ್ ಭಯ ಟ್ವಿಸ್ಟ್ ನೊಂದಿಗೆ ಮೂಡಿಬರುತ್ತಿದ್ದು, ಮುಂದೆ ಏನಾಗಬಹುದು ಅನ್ನುವ ಕುತೂಹಲ ಜೊತೆ ಜೊತೆಯಲಿ ಧಾರಾವಾಹಿಯ ಅಭಿಮಾನಿಗಳಿಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಇದೆ. ಈ ಕುತೂಹಲವನ್ನ ಧಾರಾವಾಹಿಯವರು ಇನ್ನಷ್ಟು ಹೆಚ್ಚು ಮಾಡೋದಕ್ಕೆ ಈಗಾಗಲೇ ಧಾರಾವಾಹಿಗೆ ರಾಜನಂದಿನಿ ಪಾತ್ರವೂ ಕೂಡ ಎಂಟ್ರಿ ಕೊಟ್ಟಿದ್ದು, ಈ ರಾಜನಂದಿನಿ ಪಾತ್ರವನ್ನ ಚಂದನವನದ ನಟಿ ಸೋನು ಗೌಡ ಅವರು ನಿರ್ವಹಿಸುತ್ತಾ ಇದ್ದಾರೆ.

ನಟಿ ಸೋನು ಗೌಡ ಇಂತಿ ನಿನ್ನ ಪ್ರೀತಿಯ ಎಂಬ ಸಿನಿಮಾ ಮೂಲಕ ಚಂದನವನಕ್ಕೆ ಎಂಟ್ರಿ ಕೊಡ್ತಾರಾ ಬಳಿಕ ಬಹಳಷ್ಟು ಸಿನಿಮಾಗಳಲ್ಲಿ ನಟಿಯಾಗಿ ಅಭಿನಯ ಮಾಡುವುದರ ಜತೆಗೆ ಕೆಲವೊಂದು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ಕೂಡ ಅಭಿನಯ ಮಾಡಿರುವಂತಹ ನಟಿ ಸೋನು ಗೌಡ, ಕಿರುತೆರೆಗೆ ಬರಲು ಅಷ್ಟೊಂದು ಆಸಕ್ತಿ ತೋರಿರಲಿಲ್ಲ ಆದರೆ ಇವರಿಗೆ ರಾಜ ನಂದಿನಿ ಪಾತ್ರ ಮಾಡುವ ಅವಕಾಶ ಸಿಕ್ಕಾಗ ಈ ಪಾತ್ರವನ್ನ ನೀನು ಮಾಡಲೇಬೇಕು ಅಂತ ಇವರಿಗೆ ಹೇಳಿದ್ದು ಹಾಗೂ ಈ ಪಾತ್ರವನ್ನು ಮಾಡಿದರೆ ಚೆನ್ನಾಗಿರುತ್ತದೆ ನಾವು ಪ್ರತಿದಿನ ನಿನನ್ನು ನೋಡಬಹುದು ಅಂತ ಹೇಳಿದ್ದು ಅವರ ತಂದೆ. ಹೌದು ನಟಿ ಸೋನು ಗೌಡ ಅವರ ತಂದೆ ಚಂದನವನದಲ್ಲಿ ಕೆಲಸ ಮಾಡುತ್ತಿದ್ದವರು ಕೇಶವಿನ್ಯಾಸಕಾರ ರಾಗಿ ಕೆಲಸ ನಿರ್ವಹಿಸುತ್ತಿದ್ದ ಸೋನು ಗೌಡ ಅವರ ತಂದೆ ಸದ್ಯ ರಿಟೈರಾಗಿ ಮನೆಯಲ್ಲಿಯೇ ಕಾಲ ಕಳೆಯುತ್ತಾ ಇದ್ದಾರೆ.

ಇದೇ ವೇಳೆ ಸೋನು ಗೌಡ ಅವರ ತಂದೆ ಧಾರಾವಾಹಿಗಳಲ್ಲಿ ಹೆಚ್ಚು ಆಸಕ್ತಿ ತೋರಿದ್ದು ಜೊತೆಜೊತೆಯಲ್ಲಿ ಧಾರಾವಾಹಿಯನ್ನು ಆಸಕ್ತಿ ವಹಿಸಿ ನೋಡ್ತಾರಂತೆ ಹಾಗೆ ಜೊತೆ ಜೊತೆಯಲಿ ಧಾರಾವಾಹಿಯ ಅಭಿಮಾನಿಗಳಾಗಿರುವ ಸೋನು ಗೌಡ ಅವರ ತಂದೆ ಯಾವಾಗ ತಮ್ಮ ಮಗಳಿಗೆ ರಾಜ ನಂದಿನಿ ಪಾತ್ರ ಮಾಡುವ ಅವಕಾಶ ಸಿಕ್ಕಿತು, ಅವರು ಖುಷಿಯಿಂದ ತಮ್ಮ ಮಗಳಿಗೆ ನೀನು ಈ ಪಾತ್ರವನ್ನ ಮಾಡಲೇಬೇಕು ನಾವು ಆಗ ಪ್ರತಿದಿನ ಅಭಿನಯವನ್ನ ಟಿವಿಯಲ್ಲಿ ನೋಡಬಹುದು ಎಂದು ಹೇಳಿದರಂತೆ ತಂದೆಯ ಮಾತಿಗೆ ಒಪ್ಪಿದ ನಟಿ ಸೋನು ಗೌಡ ಅವರು ರಾಜನಂದಿನಿ ಪಾತ್ರವನ್ನ ಮಾಡೋದಕ್ಕೆ ಒಪ್ಪಿಕೊಂಡಿದ್ದರು.

ಸದ್ಯ ಸೋನು ಗೌಡ ಅವರು ರಾಜನಂದಿನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಕನ್ನಡ ಜನತೆಯ ಮನ ಗೆದ್ದಿದ್ದಾರೆ ಹಾಗೂ ಶ್ರ ಜನದನಿ ಪಾತ್ರವು ಕೂಡ ಈಗಾಗಲೇ ಧಾರಾವಾಹಿಯಲ್ಲಿ ಮುಗಿದಿತ್ತು ಅನು ಸಿರಿ ಮನಿ ರಾಜನಂದಿನಿ ಪುನರ್ಜನ್ಮ ಎಂಬ ವಿಚಾರ ಕೂಡ ಇದೀಗ ತಿಳಿದು ಬಂದಿದೆ. ದಿನದಿಂದ ದಿನಕ್ಕೆ ಧಾರಾವಾಹಿಯಲ್ಲಿ ಬಹಳಷ್ಟು ಟ್ವಿಸ್ಟ್ ಗಳು ಮೂಡಿ ಬರುತ್ತಾ ಇತ್ತು ಧಾರಾವಾಹಿ ಅನ್ನು ಜನರು ಬಹಳ ಕುತೂಹಲದಿಂದ ನೋಡುತ್ತಾ ಇದ್ದರೆ ಮುಂದೆ ಏನಾಗಬಹುದು ಆರ್ಯವರ್ಧನ್ ಹೇಗೆ ಸಿಖ್ ಹಾಕಿಕೊಳ್ಳಬಹುದು ಅನ್ನುವ ಕುತೂಹಲ ಮಾತ್ರ ಧಾರಾವಾಹಿ ಅಭಿಮಾನಿಗಳಿಗೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

ಸದ್ಯ ಹಲವರಿಗೆ ಕಾಡುತ್ತಿರುವಂತಹ ಮತ್ತೊಂದು ಕುತೂಹಲ ಕಾರಿ ಪ್ರಶ್ನೆ ಅಂದರೆ ಸೋನು ಗೌಡ ಅವರು ರಾಜ ನಂದಿನಿ ಪಾತ್ರ ಮಾಡುವುದಕ್ಕೆ ಎಷ್ಟು ಸಂಭಾವನೆ ಪಡೆಯುತ್ತಾರೆ ಅಂತ? ಆ ಕುರಿತು ಇಲ್ಲಿದೆ ನೋಡಿ ಮಾಹಿತಿ, ಹೌದು ಒಂದು ಎಪಿಸೋಡ್ ಗೆ ಸೋನುಗೌಡ ರಾಜನಂದಿನಿ ಪಾತ್ರವನ್ನ ಮಾಡೋದಕ್ಕೆ ಪಡೆದುಕೊಂಡ ಸಂಭಾವನೆ ನಲ್ವತ್ತು ಸಾವಿರ ರೂಪಾಯಿಗಳು.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment