ಹೆಣ್ಣುಮಕ್ಕಳಿಗೂ ಬದನೆ ಕಾಯಿಗೂ ಏನು ಸಂಬಂಧ ಅಷ್ಟಕ್ಕೂ ಅವರು ಈ ಬದನೆಕಾಯಿಯನ್ನ ತುಂಬಾ ಇಷ್ಟಪಡಲು ಕಾರಣವೇನು… ಬೆಳಕಿಗೆ ಬಂದ ಹೊಸ ಸತ್ಯ…

2020

ಹೌದು ಸಾಮಾನ್ಯವಾಗಿ ಈ ತರಕಾರಿ ಹಣ್ಣು ತಿನ್ನೋದು ನಮ್ಮ ಆರೋಗ್ಯಕ್ಕೆ ಬಹಳ ಉತ್ತಮ ಯಾಕೆ ಅಂದರೆ ತರಕಾರಿ ಮತ್ತು ಹಣ್ಣುಗಳಲ್ಲಿ ನಮ್ಮ ದೇಹಕ್ಕೆ ಬೇಕಾಗಿರುವಂತಹ ಎಲ್ಲಾ ತರದ ಪೋಷಕಾಂಶಗಳು ಇರುತ್ತದೆ ಕೇವಲ ತರಕಾರಿ ಹಣ್ಣು ಸೊಪ್ಪು ಗಳು ಇವುಗಳೇ ನಮ್ಮ ಆರೋಗ್ಯವನ್ನು ಬಹಳಷ್ಟು ಮೇಲು ಮಾಡುತ್ತದೆ ಯಾವ ಮಾತ್ರೆಯೂ ಬೇಡ ಸಪ್ಲಿಮೆಂಟ್ಸ್ ಗಳು ಬೇಡ ಚಿಕಿತ್ಸೆಯೂ ಬೇಡ ನಿಮ್ಮ ಆರೋಗ್ಯವನ್ನು ನೀವು ಕಾಪಾಡಿಕೊಳ್ಳಬಹುದು ಉತ್ತಮ ಆಹಾರ ಪದ್ಧತಿಯನ್ನೂ ಪಾಲಿಸುವ ಮೂಲಕ. ಹೌದು ನೀವೇನಾದರೂ ಪ್ರತಿದಿನ ಹಣ್ಣು ತರಕಾರಿ ಸೊಪ್ಪು ಇವುಗಳನ್ನು ನಿತ್ಯ ಡಯೆಟ್ ನಲ್ಲಿ ಅಳವಡಿಸಿಕೊಂಡು ಬಂದದ್ದೇ ಆದಲ್ಲಿ ಯಾವ ರೋಗರುಜಿನಗಳು ನಿಮ್ಮ ಬಳಿ ಬರುವುದಿಲ್ಲ.

ಅಂತಹ ಉತ್ತಮ ತರಕಾರಿಗಳಲ್ಲಿ ಬದನೆಕಾಯಿ ಕೂಡ ಒಂದಾಗಿದೆ ಇದರಲ್ಲಿ ಐರನ್ ಅಂಶ ಹೆಚ್ಚಾಗಿರುವುದರಿಂದ ನಿಮಗೇನಾದರೂ ರಕ್ತದ ಕೊರತೆ ಇದ್ದಲ್ಲಿ ಹೌದು ಬಹಳಷ್ಟು ಮಂದಿ ಈ ದಿನಗಳಲ್ಲಿ ಅನಿಮಿಯ ರೋಗದಿಂದ ಬಳಲುತ್ತ ಇರ್ತಾರೆ. ಆದರೆ ಈ ರಕ್ತ ಕೊರತೆ ಸಮಸ್ಯೆ ಬಹಳಷ್ಟು ಮಂದಿಗೆ ಕಾಡುತ್ತಿದ್ದು ಇದಕ್ಕೆ ಮಾತ್ರೆಗಳನ್ನು ತೆಗೆದುಕೊಳ್ಳುವ ಮೂಲಕ ಚಿಕಿತ್ಸೆ ಪಡೆದುಕೊಳ್ಳುತ್ತ ಇರ್ತಾರೆ. ಹಾಗಾಗಿ ನೀವು ಕೂಡ ರಕ್ತದ ಕೊರತೆಯಿಂದ ಹಿಮೊಗ್ಲೋಬಿನ್ ಕೊರತೆಯಿಂದ ಬಳಲುತ್ತಿದ್ದ ಲೀಸಾ ವಾರಕ್ಕೊಮ್ಮೆಯಾದರೂ ಬದನೆಕಾಯಿಯನ್ನು ಯಾವುದಾದರೂ ಖಾದ್ಯದ ಮೂಲಕ ಸೇರಿಸಿ ಹೆಚ್ಚಾಗಿ ಹೆಣ್ಣು ಮಕ್ಕಳೇ ಈ ಹಿಮೊಗ್ಲೋಬಿನ್ ಕೊರತೆಯಿಂದ ಬಳಲುವ ಕಾರಣದಿಂದಾಗಿಯೇ ಹೆಣ್ಣುಮಕ್ಕಳು ಬದನೆಕಾಯಿ ತಿನ್ನಲು ಇಷ್ಟಪಡ್ತಾರೆ.

ಹೌದು ಕೆಲವೊಂದು ಅಧ್ಯಯನಗಳು ತಿಳಿಸಿರುವ ಪ್ರಕಾರ ಬದನೆಕಾಯಿ ಹೆಣ್ಣು ಮಕ್ಕಳಿಗೆ ಇಷ್ಟ. ಅದಕ್ಕೆ ಕಾರಣ ಕೂಡ ತಿಳಿಸಲಾಗಿದೆ ಆದರೆ ಹೆಣ್ಣುಮಕ್ಕಳಿಗೆ ಬದನೆಕಾಯಿ ಎನ್ನುತ್ತಿದ್ದ ಹಾಗೆ ಹಲವರ ಗಮನ ಬೇರೆ ಕಡೆ ಹೋಗುತ್ತದೆ. ಹೌದು ಹಲವರು ಹೇಳುವ ಪ್ರಕಾರ ಇತ್ತೀಚಿನ ದಿನಗಳಲ್ಲಂತೂ ಕೆಲ ಹೆಣ್ಣುಮಕ್ಕಳು ಈ ಬದನೆಕಾಯಿಯನ್ನು ಬೇರೆ ಕೆಲಸಗಳಿಗೆ ಬಳಕೆ ಮಾಡ್ತಾರೆ ಅಂತ ಆದರೆ ಈ ದಿನದ ಲೇಖನದಲ್ಲಿ ನಾವು ಈ ಕುರಿತು ಮಾತನಾಡುತ್ತಾ ಶಿಲಾ ಸಂಪೂರ್ಣವಾಗಿ ಆರೋಗ್ಯ ವಿಚಾರ ಕುರಿತು ಮಾತನಾಡುತ್ತ ಇರುವುದರಿಂದ ಹೆಣ್ಣುಮಕ್ಕಳಿಗೆ ಬದನೆಕಾಯಿ ಅಂದರೆ ಯಾವುದಕ್ಕಾಗಿ ಪ್ರಿಯ ಅನ್ನುವುದಕ್ಕೆ ಈಗ ನಿಮಗೆ ತಿಳಿದಿದೆ ಎಂದು ಭಾವಿಸುತ್ತೇವೆ.

ಹೌದು ಬದನೆಕಾಯಿಯಲ್ಲಿ ಇರುವ ಉತ್ತಮ ಪೋಷಕಾಂಶಗಳು ಅತ್ಯಗತ್ಯವಾಗಿ ಹೆಣ್ಣುಮಕ್ಕಳಿಗೆ ಬೇಕಾಗಿರುವುದರಿಂದ, ಇದನ್ನು ಹೆಣ್ಣು ಮಕ್ಕಳು ಇಷ್ಟಪಟ್ಟು ತಿಂತಾರೆ ಅಷ್ಟೆ ಅಲ್ಲಾ ರುಚಿಯಲ್ಲಿಯೂ ಕೂಡ ಬಹಳ ಉತ್ತಮವಾಗಿ ಇರುವ ಬದನೆ ಹೆಣ್ಣು ಮಕ್ಕಳಿಗೆ ಇಷ್ಟ ಆಗಲು ಕಾರಣ ಎಂದು ಹೇಳಲಾಗಿದೆ. ಈ ಎಲ್ಲ ಕಾರಣಗಳಿಂದ ಹೆಣ್ಣು ಮಕ್ಕಳಿಗೆ ಬದನೆಕಾಯಿ ಅಂದರೆ ಪ್ರಿಯಾ ಹಾಗೆ ಗಂಡಸರಿಗೂ ಕೂಡ ಬದನೆಕಾಯಿ ಕೆಲವರಿಗೆ ಇಷ್ಟ ಆದರೆ ಇನ್ನೂ ಕೆಲವರಿಗೆ ಇಷ್ಟ ಇರುವುದಿಲ್ಲ.

ಮತದ ವಿಚಾರವೇನು ಅಂದರೆ ಹೆಣ್ಣು ಮಕ್ಕಳು ಸರಿಯಾಗಿ ತಿಳಿದರೆ ನಿಮಗೇನಾದರೂ ಹಾರ್ಮೋನ್ ಇಂಬ್ಯಾಲೆನ್ಸ್ ಅಥವಾ ಗರ್ಭ ಧರಿಸುವ ವಿಚಾರದಲ್ಲಿ ತೊಂದರೆ ಆಗುತ್ತಾ ಇದೆ ಅಂದರೆ ಕಡ್ಡಾಯವಾಗಿ ನೀವು ವಾರಕ್ಕೊಮ್ಮೆಯಾದರೂ ಬದನೆ ಸೆನ್ಸಿ ಇದರಲ್ಲಿರುವ ಪೋಷಕಾಂಶಗಳು ಗರ್ಭ ಧರಿಸಲು ನಿಮಗೆ ಉಪಯುಕ್ತವಾದ ಪೋಷಕಾಂಶಗಳು ದೇಹಕ್ಕೆ ನೀಡುತ್ತದೆ. ಹೀಗಾಗಿ ಹಲವು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿರುವುದರಿಂದ ಬದನೆಕಾಯಿ ಹೆಣ್ಣು ಮಕ್ಕಳಿಗೆ ಪ್ರಿಯ ಎಂದು ಹಲವು ಅಧ್ಯಯನಗಳು ಈಗಾಗಲೇ ತಿಳಿಸಿವೆ. ಹಾಗಾದ್ರೆ ಈ ಮಾಹಿತಿ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ಹಂಚಿಕೊಳ್ಳಿ ಧನ್ಯವಾದ.