WhatsApp Logo

ಹಲವು ಹುಡುಗರಿಗೆ ಹುಡುಗಿಯರಿಗಿಂತ ಆಂಟಿಯರೆಂದರೆ ಬಲು ಇಷ್ಟ ಗೊತ್ತಾ.. ನೋಡಿ ತಜ್ಞರು ಹೇಳಿದ ಮಾತು ಅಶ್ಚರ್ಯ ಆಗುತ್ತೆ..

By Sanjay Kumar

Updated on:

ಹೌದು ನಮ್ಮ ಕಡೆ ಈ ಮಾತನ್ನ ಬಹಳ ಕೇಳಿರುತ್ತೀರಿ ಅಲ್ವಾ… ಪ್ರೀತಿ ಕುರುಡು ಅಂತ ಈ ಡೈಲಾಗ್ ಅನ್ನು ನಾವು ಸಿನೆಮಾಗಳಲ್ಲಿ ಕೂಡ ಹೆಚ್ಚಾಗಿಯೇ ಕೇಳಿರ್ತೇವೆ. ಯಾಕೆಂದರೆ ಕೆಲವೊಂದು ಸೀನ್ ಗಳನ್ನು ಘಟನೆಗಳನ್ನು ನಾವು ಸಿನೆಮಾಗಳಲ್ಲಿ ಚಿತ್ರಗಳಲ್ಲಿಯೆ ಅಲ್ವಾ ಹೆಚ್ಚಾಗಿ ನೋಡಿರುತ್ತೇವೆ, ಜೋಡಿ ಇಲ್ಲದಿದ್ದರೂ ಅವರನ್ನೂ ಪ್ರೀತಿ ಮಾಡುವುದು ಹಾಗೂ ತಾನು ಶ್ರೀಮಂತನಾಗಿ ಬಡವ ಹುಡುಗನನ್ನೂ ಹುಡುಗಿ ಪ್ರೀತಿ ಮಾಡುವುದು ಹಾಗೂ ಅಜ್ಜಿಯನ್ನು ಹುಡುಗ ಅಥವಾ ಆಂಟಿ ಅನ್ನೂ ಹುಡುಗ ಇಷ್ಟಪಡುವುದು ಇವೆಲ್ಲ ಸಾಮಾನ್ಯವಾಗಿ ನಾವು ಸಿನಿಮಾಗಳಲ್ಲಿ ನೋಡಿರುತ್ತೇವೆ. ಆದರೆ ಈ ಸಿನೆಮಾಗಳಲ್ಲಿ ನೋಡುತ್ತಿದ್ದ ಕೆಲವೊಂದು ಅಪರೂಪದ ಸನ್ನಿವೇಶಗಳು ಮತ್ತು ಕೆಲವೊಂದು ಸೀನ್ ಗಳು ಈಗ ನಿಜ ಜೀವನದಲ್ಲಿಯೂ ಕೂಡ ನಡೆಯುತ್ತಿದೆ ಸಮಾಜದಲ್ಲಿ ಈಗಾಗಲೇ ಅಂತಹ ಉದಾಹರಣೆಗಳು ಬಹಳಷ್ಟು ನಡೆದೇ ಹೋಗಿದೆ ಬಿಡಿ.

ಹೌದು ಪ್ರೀತಿಗೆ ಕಣ್ಣಿಲ್ಲ ಅನ್ನೋದು ಬಹಳ ಹಳೆ ಡೈಲಾಗ್ ಆದರೂ ಅದು ಸಿನೆಮಾಗಳಿಗೆ ಮಾತ್ರ ಸೀಮಿತವಾಗಿದ್ದರೆ, ಬಹಳ ಚೆಂದ. ಅದು ನಿಜ ಜೀವನದಲ್ಲಿಯೂ ಕೂಡ ಉಂಟಾದರೆ ಸಮಾಜದಲ್ಲಿ ಅವರನ್ನು ನೋಡುವುದೇ ಬೇರೆ ರೀತಿ. ಆದರೆ ನಿಜ ಜೀವನದಲ್ಲಿ ಕೆಲವರು ಕೂಡ ಈ ಡೈಲಾಗ್ ಅನ್ನು ತಮ್ಮ ಲೈಫ್ನಲ್ಲಿ ಸತ್ಯವಾಗಿಸಿರುತ್ತಾರೆ. ಹೌದು ಈಗಾಗಲೇ ನಾವು ಮೀಡಿಯಾಗಳಲ್ಲಿ ನ್ಯೂಸ್ ಚಾನೆಲ್ ಗಳಲ್ಲಿ ಪೇಪರ್ ಗಳಲ್ಲಿ ಕೆಲವೊಂದು ಸುದ್ದಿಯನ್ನ ನೋಡಿದ್ದೇವೆ, ಆಂಟಿ ಓಡಿಸಿಕೊಂಡು ಯುವಕ ಪರಾರಿ ಮತ್ತು ಲೆಕ್ಚರರ್ ಮೇಲೆ ಹುಡುಗಿಯ ಕ್ರಶ್. ಹೀಗೆ ಪ್ರತಿದಿನ ನಾವು ಸಾಕಷ್ಟು ಇಂತಹ ವಿಚಾರಗಳಿಗೆ ಸಂಬಂಧಿಸಿದಂತಹ ಸುದ್ದಿಗಳನ್ನೂ ಓದುತ್ತಲೇ ಇರುತ್ತೇವೆ.

ಇದನ್ನೆಲ್ಲಾ ಬದಿಗಿಟ್ಟರೆ, ಇವತ್ತಿನ ದಿನಗಳಲ್ಲಿ ಆಂಟಿಯರು ಅಂದರೆ ಯುವಕರು ಬಹಳ ಬೇಗ ಆಕರ್ಷಣೀಯಗೊಳ್ಳುತ್ತಾರೆ. ಅಷ್ಟೇ ಅಲ್ಲ ಯುವತಿಯರು ಏನೂ ಕಡಿಮೆ ಇಲ್ಲ ಅಂಕಲ್ ಗಳು ಅಂದರೆ ಬಹಳ ಬೇಗ ಆಕರ್ಷಣೆಯ ಗೊಳ್ಳುತ್ತಾರೆ. ಹೌದು ಕೆಲ ಮನೋ ವಿಜ್ಞಾನಿಗಳು ತಿಳಿಸಿದ್ದಾರೆ ಯಾಕೆ ಯುವಕರು ಆಂಟಿಯರು ಅಂದರೆ ಬಹಳ ಬೇಗ ಅಟ್ರ್ಯಾಕ್ಟ್ ಆಗುತ್ತಾರೆ ಅಂತ, ಈ ಕುರಿತು ಇಲ್ಲಿದೆ ನೋಡಿ ಹೆಚ್ಚಿನ ಸುದ್ದಿ. ಹೌದು ಇಂದಿನ ಯುವಕರು ಹೆಚ್ಚಾಗಿ ಹುಡುಗಿಯರಿಗೆ ಕಾಳು ಹಾಕುವುದಕ್ಕಿಂತ, ಹಿಂದೆಯೇ ಓಡಾಡುತ್ತಾ ಇರ್ತಾರ ಇದನಾ ಸಿನಿಮಾದಲ್ಲಿಯೂ ಕೂಡ ನೋಡಿದ್ದೇವೆ ನಿಜಜೀವನದಲ್ಲಿಯೂ ಕೂಡ ನೋಡಿದ್ದೇವೆ .

ಯಾಕೆ ಅಂದರೆ ಯುವಕರಿಗೆ ತಮ್ಮ ಜೀವನದಲ್ಲಿಯೇ ಕೆಲವೊಂದು ವಿಚಾರಗಳಲ್ಲಿ ಅನುಭವಗಳು ಕಡಿಮೆ ಇರುತ್ತದೆ ಆದರೆ ಆಂಟಿಯರಿಗೆ ಹಾಗಲ್ಲ ಮದುವೆಯಾಗಿ ಬಹಳಷ್ಟು ವಿಚಾರಗಳನ್ನು ಅವರು ಸರಿಯಾಗಿ ಅರಿತಿರುತ್ತಾರೆ. ಹಾಗಾಗಿ ಈ ಆಂಟಿಯರು ಅಂದರೆ ಹುಡುಗಿಯರಿಗೆ ಬಹಳ ಬೇಗ ಇಷ್ಟ ಆಗಿ ಹೋಗ್ತಾರೆ ಮತ್ತು ಯಾವ ಈ ವಿಚಾರಕ್ಕೂ ಮುಜುಗರ ಪಡುವುದಿಲ್ಲ ಆದರೆ ಹುಡುಗಿಯರು ಬಹಳ ಮುಜುಗರ ಪಡುತ್ತಾರೆ ಈ ವಿಚಾರವಾಗಿಯೂ ಸೋಡಾ ಹುಡುಗರಿಗೆ ಆಂಟಿಯರು ಅಂದರೆ ಬಹಳ ಇಷ್ಟವಂತೆ, ಇದಕ್ಕೆ ಹೆಚ್ಚಿನ ಹುಡುಗರು ಆಂಟಿಯರು ಅಂದರೆ ಬಹಳ ಬೇಗ ಆ ಟ್ರ್ಯಾಕ್ ಆಗಿ ಹೋಗ್ತಾರೆ.

ಇದೇ ಕಾರಣ ಹುಡುಗಿಯರು ಕೂಡ ಅಂಕಲ್ಗಳು ಅಂದರೆ ವಯಸ್ಸಾದವರು ಅಂದರೆ ಅವರ ಮೇಲೆ ಕ್ರಷ್ ಆಗುವುದು ಮತ್ತು ಬಹಳ ಬೇಗ ಅಂಕಲ್ ಗಳು ಅಂದರೆ ಅಟ್ರ್ಯಾಕ್ಟ್ ಹಾಕಿ ಹೋಗೋದು. ಈ ಎಲ್ಲಾ ಕಾರಣಗಳಿಂದ ಇಂದಿನ ಯುವ ಜನತೆಗೆ ಅಂಕಲ್ ಆಂಟಿ ಮೇಲೆ ಬಹಳ ಬೇಗ ಅಟ್ರ್ಯಾಕ್ಟ್ ಹಾಕಿರೋದು ಇತ್ತ ಮತ್ತೊಂದು ಕಾರಣವೇನು ಅಂದರೆ ಆಂಟಿಯರು ಬಹಳ ಸಣ್ಣಗೆ ಇರುವುದಿಲ್ಲ ಅಟ್ರ್ಯಾಕ್ಟ್ ಆಗಿ ಇರ್ತಾರೆ, ಹಾಗಾಗಿಯೇ ಹೆಚ್ಚಿನ ಹುಡುಗರು ಆಂಟಿಯರು ಅಂದರೆ ಮುಗಿಬೀಳ್ತಾರೆ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment