WhatsApp Logo

ತಂದೆ ಇಲ್ಲದ ನೋವಿನಲ್ಲೇ ಅವತ್ತು 10th ಪರೀಕ್ಷೆ ಎಂಬ ಮಹಾಸಾಗರವನ್ನ ಗೆದ್ದು ಬಂದ ಅಪ್ಪು ಕಿರಿಮಗಳು ವಂದಿತಾ…ರಿಸಲ್ಟ್ ಏನು ಬಂದಿತ್ತು ಗೊತ್ತ ..

By Sanjay Kumar

Updated on:

ಅಪ್ಪು ಸರ್ ಅವರ ಬಗ್ಗೆ ಹೇಳುವುದಕ್ಕೆ ಪದಗಳೇ ಸಾಲುವುದಿಲ್ಲಾ, ಹೌದು ಅಪ್ಪು ಅಂದ್ರೆ ಎಲ್ಲರಿಗೂ ಗೊತ್ತು ಆದರೆ ಜನರು ಅವರನ್ನು ನೇರವಾಗಿ ನೋಡಿಲ್ಲ ಮಾತನಾಡಿಸಿಲ್ಲ. ಅದರೆ ಅವರೆಂದರೆ ಹಿರಿಯರಿಂದ ಕಿರಿಯರೆಲ್ಲಾರಿಗೂ ಇಷ್ಟ ಪ್ರಾಣ. ಹೌದು ಅಪ್ಪು ಅವರು ಉಳಿಯುತ್ತಾರೆಂದರೆ ವೈದ್ಯರು ಅವರನ್ನು ಉಳಿಸೋದಕ್ಕೆ ಏನೇ ಪರಿಹಾರಗಳು ಹೇಳಿದ್ದರೂ, ಅವರ ಅಭಿಮಾನಿಗಳು ಮುಂದೆ ಬಂದು ಅಪ್ಪು ಅವರನ್ನ ಉಳಿಸಿಕೊಳ್ಳುತ್ತಿದ್ದರು. ತಮ್ಮ ಪ್ರಾಣ ಕೊಟ್ಟು ಅಪ್ಪು ಅವರನ್ನ ಉಳಿಸಿಕೊಳ್ಳಲು ಎಷ್ಟೋ ಮಂದಿ ತಯಾರಿದ್ದರು, ಆದರೆ ಅಪ್ಪು ಅವರಿಗೆ ಕಾರ್ಡಿಯಾಕ್ ಅರೆಸ್ಟ್ ಇಂದ ಅವರು ನಮ್ಮನ್ನೆಲ್ಲ ಅಗಲಿದ್ದರು. ಹೌದು ಅಪೂರ್ವ ನಮ್ಮಿಂದ ದೂರವಾಗಿ ಸುಮರು 6 ತಿಂಗಳುಗಳೇ ಕಳೆಯುತ್ತಾ ಬಂತು ಇಷ್ಟು ತಿಂಗಳಗಳಾದರೂ ಮರೆಯಲು ಕಿಂಚಿತ್ತೂ ಸಾಧ್ಯವಾಗಿಲ್ಲ. ಅವರು ನಮ್ಮವರು ನಮ್ಮವರನ್ನೆ ಯಾರನ್ನೊ ನಾವು ಕಳೆದುಕೊಂಡಿದ್ದೆವು ಅನ್ನುವ ಹಾಗೆ ನೋವು ಸಂಕಟ, ಬಹಳಷ್ಟು ಮಂದಿಯಲ್ಲಿ ಕಾಡುತ್ತಿದೆ.

ನಮಗೆ ಹೀಗಿರುವಾಗ ತನ್ನ ತಂದೆಯನ್ನು ಕಳೆದುಕೊಂಡ ಆ ಪುಟ್ಟ ಕಂದಮ್ಮಗಳು ಹೇಗಿರಬೇಡ ಅಲ್ವಾ ಹೌದು ದೊಡ್ಡವರು ಸಹಿಸಿಕೊಳ್ಳುತ್ತಾರೆ. ಆದರೆ ಇಷ್ಟು ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು ಅಪ್ಪು ಅವರ ಎರಡನೆಯ ಮಗಳು ಯಾರ ಬಳಿಯೂ ಹೇಳಿಕೊಳ್ಳಲು ಸಾಧ್ಯವಾಗದೆ ಬಹಳ ನೋವು ತಿಂದಿದ್ದರು ಹೌದು ಅಪ್ಪು ಅವರಿಗೆ ಇಬ್ಬರು ಹೆಣ್ಣು ಮಕ್ಕಳು ತಂದೆಯ ಹಾಗೆಯೇ ಬೆಳೆದು ಬಂದಿರುವ ಅಪ್ಪು ಮಕ್ಕಳು ತಂದೆಗೆ ಹೆಮ್ಮೆ ಪಡುವಂತಹ ಸಾಕಷ್ಟು ವಿಚಾರಗಳನ್ನ ತಿಳಿದುಕೊಂಡಿದ್ದಾರೆ ಸಂಸ್ಕಾರವನ್ನ ಬೆಳೆಸಿಕೊಂಡಿದ್ದಾರೆ.

ಅಪ್ಪು ಅವರ ದೊಡ್ಡ ಮಗಳು ಸ್ಕಾಲರ್ ಶಿಪ್ ನಲ್ಲಿಯೇ ಓದುತ್ತಾ ಇದೀಗ ವಿದೇಶದಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ ಹಾಗೆಯೇ ತಂದೆಯನ್ನು ಕಳೆದುಕೊಂಡಿದ್ದರು, ತನ್ನ ತಂದೆಯ ಹನ್ನೊಂದನೇ ದಿನದ ಕಾರ್ಯ ಇದ್ದರೂ ಸಹ ವಂದಿತಾ ತನ್ನ ತಂದೆಗೆ ಪೂಜೆಯನ್ನು ಸಲ್ಲಿಸಿ ಹೋಗಿ ಪರೀಕ್ಷೆ ಬರೆದು ಬಂದಿದ್ದಳು. ಆಗ ಕೂಡ ಉತ್ತಮ ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಅಪ್ಪು ಮಗಳು ಎಲ್ಲರನ್ನು ಶಾಕ್ ಆಗುವಂತೆ ಮಾಡಿದ್ದಳು. ಇದೇ ವೇಳೆ ಸ್ವಲ್ಪ ದಿನಗಳ ಹಿಂದೆ ಹತ್ತನೆ ತರಗತಿಯ ಫಲಿತಾಂಶ ಕೂಡ ಹೊರಬಂದಿದ್ದು ಅಪ್ಪು ಅವರ ಎರಡನೆಯ ಮಗಳಾದ ಬಂದಿದ್ದಾಳ ಅಂಕ ಕೇಳಿ ಇಡೀ ರಾಜ್ಯವೇ ಅಚ್ಚರಿಪಟ್ಟಿದೆ. ತಂದೆ ಇಲ್ಲ ಅಂದರೂ ಸಹ ವಂದಿತಾ ಬಹಳ ಚೆನ್ನಾಗಿ ಓದಿಕೊಂಡಿದ್ದು ಆಕೆಗೆ ಮುಂದಿನ ದಿನಗಳಲ್ಲಿ ಒಳ್ಳೆಯದಾಗಲಿ.

ಹೌದು ಆಕೆಗೆ ಮುಂದಿನ ದಿನಗಳಲ್ಲಿ ಒಳ್ಳೆಯದಾಗಲಿ ಎಂದು ಹಲವರು ವಂದಿತಾಳಿಗೆ ಹಾರೈಸಿದ್ದಾರೆ. ಅಷ್ಟೇ ಅಲ್ಲ ತನ್ನ ಮಗಳ ಎಸ್ಸೆಸ್ಸೆಲ್ಸಿ ಫಲಿತಾಂಶ ಕೇಳಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಕೂಡ ಅಚ್ಚರಿಪಟ್ಟಿದ್ದು ಭಾವುಕರಾಗಿದ್ದಾರೆ. ಆಕೆಯ ತಂದೆ ಇದ್ದಿದ್ದರೆ ಬಹಳ ಖುಷಿ ಪಡುತ್ತಾ ಇದ್ದರು ಅಂತ ಕೂಡ ಹೇಳಿಕೊಂಡಿದ್ದಾರೆ. ಹೌದು ಶಾಲೆಗೆ ಮೊದಲ ರ್ಯಾಂಕ್ ಪಡೆದು ಕೊಂಡಿರುವ ವಂದಿತಾ, ಇದೀಗ ವಂದಿತಾ ಹತ್ತನೇ ತರಗತಿಯ ಮಾರ್ಕ್ಸ್ ಎಲ್ಲೆಡೆ ವೈರಲ್ ಆಗ್ತಾ ಇದೆ ಮತ್ತು ಎಲ್ಲರನ್ನು ಅಚ್ಚರಿ ಪಡಿಸುತ್ತಾ ಇದೆ ಇದರ ಜೊತೆಗೆ ಭಾವುಕರನ್ನಾಗಿಸುತ್ತ ಇದೆ. .

ಅಪ್ಪು ಸರ್ ಇದೇ ಸಮಯದಲ್ಲಿ ಇದೇ ತರ ಮಗಳು ಪಡೆದ ಮಾರ್ಕ್ಸ್ ನೋಡಿ ಅವರು ಕೂಡ ಬಹಳ ಖುಷಿ ಪಡುತ್ತಿದ್ದರು ಆದರೆ ಅವರು ಮೇಲಿಂದಲೇ ತಮ್ಮ ಮಕ್ಕಳನ್ನು ನೋಡುತ್ತಾ ಮತ್ತು ತಮ್ಮ ಮಗಳ ಹತ್ತನೇ ತರಗತಿಯ ಫಲಿತಾಂಶ ಕೇಳಿ ಅವರು ಕೂಡ ಖುಷಿ ಪಡ್ತಾರೆ ಅಲ್ವಾ ಸ್ನೇಹಿತರೆ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment