ಸದಾ ಕಾಲ ಮುದ್ದಾಗಿ ನೋಡಿಕೊಳ್ಳುತ್ತಿದ್ದ ತಂದೆ ಪುನೀತ್ ರಾಜಕುಮಾರ್ ಇಲ್ಲದೆ ಮನೆಯಲ್ಲಿ ಮಗಳು ವಂದಿತಾ ಹೇಗೆಲ್ಲ ಕಾಲ ಕಳೆಯುತ್ತಿದ್ದಾರೆ ಗೊತ್ತಾ…

192

ಅಪ್ಪು ಇಲ್ಲದ ಮನೆಯಲ್ಲಿ ವಂದಿತಾ ಕಾಲ ಹೇಗೆ ಕಲಿಯುತ್ತಿದ್ದಾರೆ ಗೊತ್ತಾ ಹೌದು ಅಪ್ಪು ಇಲ್ಲ ಅನ್ನುವ ನೋವು ನಮಗಿದೆ ಅಪ್ಪು ಅಭಿಮಾನಿಗಳಿಗೆ ಆದರೆ ನಾವು ಅವರು ಪಡುತ್ತಿರುವ ನೋವನ್ನು ಕಣ್ಣಾರೆ ನೋಡುತ್ತಿದ್ದೇವೆ ಆದರೆ ದೊಡ್ಮನೆ ಸೊಸೆ ಆಗಲೀ ಅಥವಾ ದೊಡ್ಮನೆ ಮೊಮ್ಮಕ್ಕಳಾಗಲಿ ತಾವು ಪಡುತ್ತಿರುವ ನೋವನ್ನು ಅಭಿಮಾನಿ ದೇವರುಗಳ ಯಾವತ್ತಿಗೂ ತೋರಿಸಿಕೊಂಡಿಲ್ಲ ಅದೇ ಅಲ್ವಾ ದೊಡ್ಮನೆ ಗುಣ ಅಂದ್ರೆ ಸ್ನೇಹಿತರೇ ನಾವು ಅಪ್ಪು ಅನ್ನು ಹತ್ತಿರದಿಂದ ನೋಡಿಯೇ ಇಲ್ಲ ಆದರೂ ಕೂಡ ಅವರಿಲ್ಲ ಅನ್ನುವ ನೋವು ನಮಗೆ ಅದೆಷ್ಟು ಬಾಧಿಸುತ್ತಿದೆ. ಅವರೆಲ್ಲಾ ಅನ್ನುವ ನೋವು ಇವತ್ತಿಗೂ ನಮ್ಮಿಂದ ತಡೆಯಲು ಸಾಧ್ಯವಾಗುತ್ತಿಲ್ಲ ಇಂತಹ ಸಮಯದಲ್ಲಿ ತನ್ನ ತಂದೆಯನ್ನು ಕಳೆದುಕೊಂಡ ಅಪ್ಪು ಅವರ ಇಬ್ಬರು ಹೆಣ್ಣುಮಕ್ಕಳು ತಮ್ಮ ದಿನವನ್ನು ಹೇಗೆ ಕಳೆಯುತ್ತ ಇರಬಹುದು ಅಲ್ವಾ.ಒಬ್ಬ ಹೆಣ್ಣು ಮಗಳಿಗೆ ತಂದೆ ಎಷ್ಟು ಮುಖ್ಯವಾಗಿರುತ್ತಾರೆ ತಂದೆ ಹೆಣ್ಣುಮಕ್ಕಳ ಮೊದಲ ಹೀರೋ ಆಗಿರುತ್ತಾರೆ.

ಹಾಗೆ ತಂದೆಯನ್ನ ಕಳೆದುಕೊಂಡ ನೋವನ್ನು ವಂದಿತ ಇನ್ನೂ ಅಷ್ಟು ಚಿಕ್ಕ ಮಗು ಹೇಗೆ ತಡೆದುಕೊಳ್ಳಬೇಕು ಅಲ್ವಾ ತಂದೆ ಇಲ್ಲವಾದ ಹನ್ನೊಂದನೇ ದಿನದಂದು ಐಸಿಎಸ್ಸಿ ಸೆಮಿಸ್ಟರ್ ಎಕ್ಸಾಂ ಇದ್ದ ಕಾರಣ ವಂದಿತ ಆತನ ತಂದೆಯ ಆಸೆಯನ್ನು ನೆರವೇರಿಸಬೇಕು ಅವರಿಗೆ ನೋವಾಗುವಂತೆ ಮಾಡಬಾರದು ಅನ್ನುವ ಕಾರಣಕ್ಕೆ ತನ್ನ ತಂದೆಯ ಕಾರ್ಯವನ್ನು ಮಾಡಿ ಬೇಗನೆ ಶಾಲೆಗೆ ಹೋಗಿ ಅಲ್ಲಿ ಪರೀಕ್ಷೆ ಬರೆದು ಉತ್ತಮ ಅಂಕವನ್ನು ಕೂಡಾ ಪಡೆದುಕೊಂಡಿದ್ದರು ಇದನ್ನೆಲ್ಲ ನೋಡಿ ಎಲ್ಲರಿಗೂ ಕೂಡ ಅಚ್ಚರಿ ಆಗಿತ್ತು ಈ ಮಗುವಿಗೆ ಎಷ್ಟು ನೋವು ಇದ್ದರೂ ತಂದೆಗೋಸ್ಕರ ಪರೀಕ್ಷೆ ಬರೆದು ಇಷ್ಟು ಅಂಕಗಳನ್ನು ಪಡೆದಿದ್ದಾಳೆ ಎಂದು ಹಾಗೆ ಈಗಾಗಲೇ ಎಸ್ಸೆಸ್ಸೆಲ್ಸಿ ಅಂತಿಮ ಫಲಿತಾಂಶ ಕೂಡ ಬಂದಿದ್ದು ಇಡೀ ರಾಜ್ಯವೇ ಅಚ್ಚರಿಪಡುವಂತಹ ಅಂಕಗಳನ್ನು ಪಡೆದುಕೊಂಡಿದ್ದಾಳೆ ಪುನೀತ್ ಅವರ ಎರಡನೇ ಪುತ್ರಿ ವಂದಿತ.

ಪುನೀತ್ ಅವರ ಮೊದಲ ಮಗಳ ಬಗ್ಗೆ ಹೇಳಬೇಕೆಂದರೆ ಆಕೆ ದೊಡ್ಮನೆ ಮೊಮ್ಮಗಳ ಹಾಗಿದ್ದರೂ ಅಂತಹ ಅಹಂ ಅನ್ನು ತೋರದೆ ತನ್ನ ಸ್ಕಾಲರ್ ಶಿಪ್ ನಿಂದ ಬಂದ ಹಣದಿಂದ ಹೊರದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಆರ್ಥಿಕವಾಗಿ ಸಶಕ್ತರಾಗಿದ್ದರು ತಂದೆಗೆ ಹೊರೆ ಆಗದಂತೆ ಮಕ್ಕಳಿಬ್ಬರು ಚೆನ್ನಾಗಿ ಓದಿ ಕೊಳ್ಳುತ್ತಿರುವುದು ಅಪ್ಪು ಅವರು ತಮ್ಮ ಮಕ್ಕಳ ಮೇಲೆ ಎಷ್ಟು ನಂಬಿಕೆ ಇಟ್ಟಿದ್ದರೂ ತಮ್ಮ ಮಕ್ಕಳನ್ನು ಎಷ್ಟು ಪ್ರೀತಿಸುತ್ತಿದ್ದರು ಅವರನ್ನು ಹೇಗೆ ಬೆಳೆಸಿದ್ದರು ಎಂಬುದು ತಿಳಿಯುತ್ತದೆ ಹಾಗೆ ಮಕ್ಕಳು ಕೂಡ ಅಪ್ಪನನ್ನು ಎಷ್ಟು ಇಷ್ಟ ಪಡುತ್ತಿದ್ದರು ಎಂಬುದು ತಿಳಿಯುತ್ತದೆ.ಅಪ್ಪು ತಮಗೆ ಎಷ್ಟೇ ಕಮಿಟ್ ಮೆಂಟ್ಸ್ ಗಳಿದ್ದರೂ ಚಿತ್ರೀಕರಣದ ವೇಳೆ ಎಷ್ಟೇ ಬ್ಯುಸಿ ಆಗಿದ್ದರೂ ಚಿತ್ರೀಕರಣ ಮುಗಿಯುತ್ತಿದ್ದ ಹಾಗೆ ತಮ್ಮ ಮಕ್ಕಳ ಜೊತೆ ಹೆಚ್ಚಿನ ಸಮಯ ಕಳೆಯುತ್ತಿದ್ದರು. ಹೌದು ಅಪ್ಪು ತಮ್ಮ ಫ್ಯಾಮಿಲಿಗೆ ಕೊಡಬೇಕಾದ ಸಮಯವನ್ನು ಕೂಡ ಕೊಡುತ್ತಿದ್ದರು ಹಾಗೆ ತಮ್ಮ ಫ್ರೆಂಡ್ಸ್ ಗಳಿಗೆ ಕೊಡಬೇಕಾದ ಸಮಯವನ್ನು ಕೂಡ ಹಾಗೆ ಕೊಡುತ್ತಿದ್ದರು. ತಮ್ಮ ಸ್ನೇಹಿತರ ಜೊತೆ ಕೂಡ ಆಚೆ ಎಲ್ಲಾ ಸುತ್ತಾಡಿ ಬರುತ್ತಿದ್ದ ಅಪ್ಪು ಅಷ್ಟೇ ಸಮಯವನ್ನು ತಮ್ಮ ಮಕ್ಕಳಿಗಾಗಿ ತಮ್ಮ ಫ್ಯಾಮಿಲಿಗಾಗಿ ಕೊಡುತ್ತಿದ್ದರು.

ಅಪ್ಪು ಅಂದರೆ ಹಾಗೆ ಅವರಿದ್ದ ಕಡೆ ಎಲ್ಲಾ ಸಂತಸ ಇರುತ್ತಿತ್ತು ನಿಜಕ್ಕೂ ಅಪ್ಪು ಅಂದರೆ ಉಲ್ಲಾಸ ಉತ್ಸಾಹ ಆಗಿರುತ್ತಿತ್ತು ಅಂತಹ ವ್ಯಕ್ತಿಯನ್ನು ತಂದೆಯಾಗಿ ಪಡೆದುಕೊಂಡಿದ್ದ ಇಬ್ಬರು ಪುತ್ರಿಯರು ಕೂಡಾ ಪುಣ್ಯವಂತರು. ಆದರೆ ತಮ್ಮ ತಂದೆಯನ್ನು ಎಷ್ಟು ಬೇಗ ಕಳೆದುಕೊಂಡದ್ದಕ್ಕೆ ಅವರಿಗೂ ಕೂಡ ಬೇಸರವಿತ್ತು ಆದರೆ ಇಂತಹ ಸಮಯದಲ್ಲಿಯೂ ತಂದೆಯ ಕಳೆದುಕೊಂಡ ನೋವಲ್ಲಿ ಯು ತನ್ನ ತಂದೆಯ ಕನಸನ್ನು ನನಸು ಮಾಡಬೇಕು ತನ್ನ ತಂದೆ ನಡೆದ ಹಾದಿಯಲ್ಲಿ ತಾವೂ ಕೂಡ ನಡೆಯಬೇಕು ಅನ್ನುವ ಆಸೆ ಆಕಾಂಕ್ಷೆಗಳನ್ನು ಹೊತ್ತಿರುವ ಬಂಧಿತ ಅವರಿಗೆ ಮುಂದಿನ ದಿವಸಗಳಲ್ಲಿ ಒಳ್ಳೆಯದಾಗಲಿ ಎಂದು ಆಶಿಸೋಣ.