ಸತ್ತ ತನ್ನ ಮರಿಯ ದೇಹವನ್ನ ಎತ್ತುಕೊಂಡು ಆಸ್ಪತ್ರೆಗೆ ಓಡೋಡಿ ಬಂದ ತಾಯಿ ಕೋತಿ ಮಾಡಿದ್ದೇನು . ಬೆಚ್ಚಿಬಿದ್ದ ಪೊಲೀಸ್ …

251

ಕರೆಂಟ್ ಶಾಕ್ ನಿಂದ ಕೆಳಕ್ಕೆ ಉರುಳಿ ಬಿದ್ದ ಮರಿಯನ್ನು ತಾಯಿ ಕೋತಿ ಹತ್ತಿರದಲ್ಲಿಯೇ ಇದ್ದ ಸರ್ಕಾರಿ ವೆಟರ್ನರಿ ಆಸ್ಪತ್ರೆಗೆ ತೆಗೆದುಕೊಂಡು ಬಂದು ಅಲ್ಲಿರುವವರಿಗೆ ಸಹಾಯ ಬೇಡುತ್ತಿದ್ದ ವಿಡಿಯೋವೊಂದು ಹಾಗೂ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ಫೋಟೋ ಇದೀಗ ಎಲ್ಲೆಡೆ ಸುದ್ದಿ ಮಾಡುತ್ತಿದೆ. ಬರೀ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ತಾಯಿ ಪ್ರೀತಿ ತಾಯಿ ವಾತ್ಸಲ್ಯ ಇರುತ್ತದೆ ಎಂಬುದಕ್ಕೆ ಇದೀಗ ಇದು ಮತ್ತೊಂದು ನಿದರ್ಶನವಾಗಿದೆ.

ಹೌದು ನಡೆದಿರುವುದೇನು ಎಂದು ತಿಳಿ ಸತ್ಯದ ಸಂಪೂರ್ಣವಾಗಿ ಇವತ್ತಿನ ಲೇಖನವನ್ನು ತಿಳಿಯಿರಿ ಎಷ್ಟೋ ದಿನಗಳವರೆಗೂ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಕರುಣಾಜನಕ ಕಥೆಗಳನ್ನು ಕೇಳಿರುತ್ತೇವೆ ಘಟನೆಗಳನ್ನ ಕೇಳಿರುತ್ತೇವೆ ಹಾಗೆಯೇ ಸಿನೆಮಾ ತೆರೆ ಮೇಲೆಯೂ ಕೂಡ ಕರುಣಾಜನಕವಾದ ಕಥೆಗಳನ್ನ ನೋಡಿ ಕಣ್ಣೀರು ಇಟ್ಟಿರುತ್ತವೆ ಆದರೆ ಇಲ್ಲಿಯವರೆಗೂ ನೈಜವಾಗಿ ನಡೆದ ಪ್ರಾಣಿಗಳ ತಾಯಿ ಪ್ರೀತಿಯನ್ನು ಕೂಡ ಕೆಲವೊಂದು ಕಡೆ ನೇರವಾಗಿ ನೋಡಿರುತ್ತೇವೆ ಅಥವಾ ಸಾಮಾಜಿಕ ಜಾಲತಾಣಗಳಲ್ಲಿಯೇ ಒಮ್ಮಮ್ಮೆ ನೋಡಿರ್ತೀರಾ ಇದೀಗ ಮತ್ತೊಂದು ಪ್ರಾಣಿಯ ತಾಯಿ ವಾತ್ಸಲ್ಯ ತೋರುವ ಘಟನೆಯೊಂದು ನಡೆದಿದ್ದು ಆಸ್ಪತ್ರೆಯ ಬಳಿ ತಾಯಿ ಕೋತಿ ತನ್ನ ಮರಿಯನ್ನು ಉಳಿಸಿಕೊಳ್ಳುವುದಕ್ಕಾಗಿ ಅಂಗಲಾಚಿ ಬೇಡುತ್ತಿದ್ದನ್ನೂ ಕಂಡು ಅಲ್ಲಿರುವವರಿಗೆ ಕಣ್ಣೀರು ಬಂದಿದೆ.

ಹೌದು ಸಾಮಾನ್ಯವಾಗಿ ಊರುಗಳು ಅಂದಮೇಲೆ ಆ ಊರಿನ ಆಚೆ ಆಗಲಿ ಅಥವಾ ಮರಗಳ ಬಳಿ ಕರೆಂಟ್ ವಯರ್ ಹಾದು ಹೋಗಿರುತ್ತವೆ ಅದನ್ನು ನೋಡಿರುತ್ತೀರಾ ಹಾಗೆ ಹೈ ವ್ಯಾಟ್ ಕರೆಂಟ್ ವಯರ್ 1ಮರದ ಬಳಿ ಹಾದು ಹೋಗಿತ್ತು ಅದೇ ಕರೆಂಟ್ ವಯರ್ ನ ಬಳಿಯೆ ಮರವೊಂದರಲ್ಲಿ ಮಂಗಗಳು ಆಟವಾಡಿಕೊಳ್ಳುತ್ತಿತ್ತು ಮಂಗನ ಚೇಷ್ಟೆಯಾ ನೋಡಿರುತ್ತೀರಾ ಅಲ್ವಾ ಅಲ್ಲಿಯೇ ಇದ್ದ ಮಂಗವೊಂದು ಕರೆಂಟ್ ವಯರ್ ಮೇಲೆ ಜಿಗಿದಿತ್ತು. ಇನ್ನೂ ಮರಿಗೌಡ ಅತಿಯಾದ ಕಾರಣ ತಿಳಿಯದೆ ವೈಯರ್ ಮೇಲೆ ಹಾರಿದ ಕೋತಿ ಮರಿ ಶಾಕ್ ನಿಂದ ಕೆಳಕ್ಕೆ ಉರುಳಿ ಬಿದ್ದಿತು.

ತಾಯಿ ಕೋತಿ ಅದನ್ನು ಕಂಡು ಕೂಡಲೇ ಮರದಿಂದ ಕೆಳಗೆ ಇಳಿದು ತನ್ನ ಮರಿಯನ್ನು ಎತ್ತಿಕೊಂಡು ಹತ್ತಿರದಲ್ಲಿಯೇ ಇದ್ದ ವೆಟರ್ನರಿ ಆಸ್ಪತ್ರೆಗೆ ಆ ಮರಿಯನ್ನು ಕರೆದುಕೊಂಡು ಹೋಗದೆ ನಿಜಕ್ಕೂ ತಾಯಿ ವಾತ್ಸಲ್ಯ ಅಂದ್ರೆ ಇದೇ ಅಲ್ವಾ ಸ್ನೇಹಿತರೆ ಪ್ರಾಣಿಗಳಿಗೂ ಕೂಡಾ ಎಷ್ಟು ಪ್ರೀತಿ ಇರುತ್ತದೆ ನೋಡಿ ಬಳಿಕ ತನ್ನ ಮರಿಯನ್ನು ಯಾರೂ ನೋಡುತ್ತಿಲ್ಲ ಎಂಬ ಕಾರಣಕ್ಕೆ ಆಸ್ಪತ್ರೆಯ ಮುಂದೆ ಕಿರುಚಾಡುತ್ತಾ ಆ ಕೋಪದಲ್ಲಿ ಬೇರೆಯವರ ಮೇಲೆ ಪರಚಲು ಕೂಡ ಮುಂದಾಗಿತ್ತು ತಾಯಿ ಕೋತಿ ಅಷ್ಟರಲ್ಲಿ ವೈದ್ಯರೊಬ್ಬರು ಕಣ್ರೋ ಮರಿಯನಾ ತೆಗೆದುಕೊಂಡು ಹೋಗಿ ಚಿಕಿತ್ಸೆ ನೀಡುವುದರ ಸಮಯದಲ್ಲಿ ಆಗಲೇ ಮರಿಕೋತಿ ಏನಿಲ್ಲ ವಾಗಿತ್ತು.

ತನ್ನ ಮರಿ ಇನ್ನಿಲ್ಲ ಎಂಬ ವಿಚಾರ ತಿಳಿಯುತ್ತಿದ್ದ ಹಾಗೆ ಇನ್ನಷ್ಟು ಕೋಪಗೊಂಡ ಕೋತಿ ಆಸ್ಪತ್ರೆಗೆ ಬಂದಿರುವವರ ಮೇಲೆಯೇ ದಾಳಿ ಮಾಡಲು ಮುಂದಾಗಿತ್ತು ತನ್ನ ಮರಿಯನ್ನು ಕಳೆದುಕೊಂಡ ನೋವಲ್ಲಿ ತಾಯಿ ಕೋತಿ ಅಲ್ಲಿರುವವರ ಮೇಲೆ ದಾಳಿ ಮಾಡುತ್ತಿದ್ದು ಇದೇ ವೇಳೆ ಆಸ್ಪತ್ರೆಯ ಸಿಬ್ಬಂದಿಯೊಬ್ಬರು, ಅಲ್ಲಿ ನಡೆಯುತ್ತಿದ್ದ ಘಟನೆಯನ್ನು ಪೊಲೀಸರಿಗೆ ತಿಳಿಸಿ ಸ್ಥಳಕ್ಕೆ ಧಾವಿಸುವಂತೆ ತಿಳಿಸಿದ್ದರು ಬಳಿಕ ಪೊಲೀಸರು ಬಂದು ತಾಯಿ ಕೋತಿಯನ್ನು ಹರಸಾಹಸ ಮಾಡಿ ಹಿಡಿದು ಕಾಡಿನ ಬಳಿ ಕರೆದುಕೊಂಡು ಹೋಗಿ ನಿಜಕ್ಕೂ ಆ ದೃಶ್ಯ ನೋಡುತ್ತಿದ್ದರೆ ನಿಜ ಮನುಷ್ಯರು ಆಗಿದ್ದರೂ ಹೀಗೆ ತಮ್ಮ ಮಕ್ಕಳನ್ನು ಕಳೆದುಕೊಂಡಾಗ, ಇಷ್ಟೇ ನೋವು ಪಡುತ್ತಿದ್ದರು ಅಲ್ವಾ ಅಂತ ಅನಿಸುತ್ತೆ, ಅಲ್ವಾ ಸ್ನೇಹಿತರೆ ತಾಯಿ ಅಂದ್ರೆ ತಾಯಿನೆ ಅದು ಮನುಷ್ಯರಾಗಲಿ ಪ್ರಾಣಿಗಳಾಗಲಿ.