WhatsApp Logo

ನೋಡೋದಕ್ಕೆ ಇನ್ನು 20 ವರ್ಷ ಹರೆಯದ ಯುವತಿಯ ಹಾಗೆ ಕಂಗೊಳಿಸುತ್ತಿರೋ ತಾರಾ ಅವರ ನಿಜವಾದ ವಯಸ್ಸೆಷ್ಟು ಗೊತ್ತೆ… ಕೇಳಿದ್ರೆ ಸುಸ್ತಾಗತೀರ…

By Sanjay Kumar

Updated on:

ಅಂದು ರಾಜ್ ಕುಮಾರ್ ಅವರ ಜೊತೆ ನಟನೆ ಮಾಡುವುದರಿಂದ ಹಿಡಿದು ಎಂದು ಯುವ ನಟರೊಂದಿಗೂ ಕೂಡ ತೆರೆ ಹಂಚಿಕೊಂಡು ಅಭಿನಯ ಮಾಡುತ್ತಿರುವ ನಟಿ ತಾರಾ ಅವರ ನಿಜವಾದ ವಯಸ್ಸೆಷ್ಟು ಗೊತ್ತಾ ಹೌದು ಇನ್ನೂ ನೋಡಲು ಮೂವತ್ತರ ಹರೆಯದ ಹುಡುಗಿಯಂತೆ ಕಂಡರು ನಟಿ ತಾರಾ ಅವರ ವಯಸ್ಸು ಎಷ್ಟು ಅಂತ ಕೇಳಿದಾಗ ನಿಮಗೂ ಕೂಡ ಅಚ್ಚರಿ ಎನಿಸಬಹುದು ಹೌದು ಎಷ್ಟು ಯಂಗ್ ಆಗಿ ಕಾಣುವ ನಟಿ ತಾರಾ ಅಮ್ಮನವರ ವಯಸ್ಸು ಕುರಿತು ಹೆಚ್ಚಾದ ಹಾಗೆ ಅವರ ಸಿನಿ ಬದುಕಿನ ಒಂದಿಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ ಇವತ್ತಿನ ಈ ಮಾಹಿತಿಯಲ್ಲಿ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ.

ಹೌದು ಸ್ನೇಹಿತರ ನಟಿ ತಾರಾ ಇದರ ಪರಿಚಯ ನಿಮಗೆ ಇದ್ದೇ ಇರುತ್ತದೆ ಯಾಕೆಂದರೆ ನಟಿ ತಾರಾ ಅಮ್ಮನವರು ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ನಿಮಗೆ ಪರಿಚಯ ಇರ್ತಾರೆ ಇವರು ಕನ್ನಡ ಸಿನಿಮಾರಂಗದಲ್ಲಿ ರಾಜಕುಮಾರ ಡಾ. ವಿಷ್ಣುವರ್ಧನ್ ಅನಂತ್ ನಾಗ್ ಅಂಬರೀಶ್ ಶಿವರಾಜ್ ಕುಮಾರ್.

ಪುನೀತ್ ರಾಜ್ ಕುಮಾರ್ ಸುದೀಪ್ ಯಶ್ ದರ್ಶನ್ ಅಥವಾ ಕನ್ನಡ ಸಿನಿಮಾರಂಗದ ಮೇರು ನಟರೊಂದಿಗೆ ಅಭಿನಯ ಮಾಡಿರುವಂತಹ ನಟಿ ತಾರಾ ಅಮ್ಮನವರ ನಿಜವಾದ ವಯಸ್ಸು ಕೇಳಿದಾಗ ಯಾರಿಗೇ ಆಗಲಿ ಸಾಕಾಗುತ್ತದೆ 1986ರಲ್ಲಿ ತಮಿಳು ಚಿತ್ರರಂಗದ ಮೂಲಕ ತಮ್ಮ ಸಿನಿಪಯಣ ಶುರು ಮಾಡ್ತಾರೆ ತಾರಾ.

ಹೌದು ನಟಿ ತಾರಾ ಅವರು ಇಂದು ಕನ್ನಡ ಸಿನಿಮಾ ರಂಗದಲ್ಲಿ ಅಪಾರ ಯಶಸ್ಸು ಪಡೆದುಕೊಂಡಿರುವ ತಹ ಒಬ್ಬ ಅದ್ಭುತ ನಟಿಯಾಗಿದ್ದಾರೆ ಆದರೆ ನಿಮಗಿದು ಗೊತ್ತಾ ನಟಿ ತಾರಾ ಅವರು ತಮ್ಮ ಸಿನಿಬದುಕನ್ನು ಶುರುಮಾಡಿತು ತಮಿಳು ಸಿನೆಮಾ ಮೂಲಕ ಆ ಬಳಿಕ ಇವರಿಗೆ ಹೆಚ್ಚಾಗಿ ಕನ್ನಡ ಸಿನೆಮಾ ರಂಗದಲ್ಲಿಯೇ ಅಭಿನಯಿಸುವ ಅವಕಾಶಗಳು ದೊರೆತವು ಇವರು ನಟಿಯಾಗಿ ಅಭಿನಯ ಮಾಡಿದ್ದಾರೆ ಹಾಗೆ ತಂಗಿಯಾಗಿ ಅಕ್ಕನಾಗಿ ಹೆಂಡತಿ ಪಾತ್ರದಲ್ಲಿ ತಾಯಿ ಪಾತ್ರದಲ್ಲಿಯೂ ಅಭಿನಯಿಸುವ ಮೂಲಕ ಎಲ್ಲ ಪಾತ್ರಗಳನ್ನೂ ಲೀಲಾಜಾಲವಾಗಿ ನಡೆಸುವ ಈಕೆ ತನಗೆ ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿಕೊಡುವಲ್ಲಿ ಯಶಸ್ವಿಕರವಾದ ನಟಿಯಾಗಿದ್ದಾರೆ.

ಹೌದು ನಟಿ ತಾರಾ ಅವರು ಈಗ ಕಿರುತೆರೆಯಲ್ಲಿಯೂ ಕೂಡ ಕಾಣಸಿಗುತ್ತಿತ್ತು ಕನ್ನಡ ಸಿನಿಮಾ ರಂಗದಲ್ಲಿ ಮಾತ್ರವಲ್ಲ ಹಿಂದೂ ಕನ್ನಡ ಕಿರುತೆರೆಯಲ್ಲಿಯೂ ಕೂಡ ನಟಿ ತಾರಾ ಅವರನ್ನು ನಾವು ಅವರು ಯಶಸ್ಸು ಪಡೆದುಕೊಳ್ಳುತ್ತಿರುವುದು ಕಾಣಬಹುದಾಗಿದೆ ಹೌದು ಸೃಜನ್ ಲೋಕೇಶ್ ಅವರ ಬ್ಯಾನರ್ ನಲ್ಲಿ ಮೂಡಿಬರುತ್ತಿರುವ ನನ್ನಮ್ಮ ಸೂಪರ್ ಸ್ಟಾರ್ ರಾಜಾ ರಾಣಿ ಅಂತಹ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ,

ಕಾಣಸಿಗುತ್ತಿರುವ ನಟಿ ತಾರಾ ಪ್ರತಿ ವೀಕೆಂಡ್ ನಲ್ಲಿ ಕನ್ನಡಿಗರ ಮನೆ ಸೇರ್ತಾರೆ ಹಾಗೆಯೇ ತಮ್ಮ ಮಾತುಗಳಿಂದ ಎಲ್ಲರನ್ನು ನಗಿಸುತ್ತಾರೆ ಆಕೆ ಎಲ್ಲರನ್ನೂ ಅಳಿಸುವ ಸಾಮರ್ಥ್ಯವೂ ಕೂಡ ನಟಿ ತಾರಾ ಅವರಿಗೆ ಹೇಗೆ ನಟನೆ ಅನ್ನು ಅತ್ಯುತ್ತಮವಾಗಿ ತಮ್ಮ ಮೈಗೂಡಿಸಿಕೊಂಡಿರುವ ತಾರಾ ಕನ್ನಡ ಸಿನಿಮಾರಂಗದ ಒಬ್ಬ ಅದ್ಭುತ ನಟಿ ಅಂತ ಹೇಳಬಹುದು.

ಸಾಕಷ್ಟು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ನಟಿ ತಾರಾ ಹಸೀನಾ ಎಂಬ ಸಿನಿಮಾಗೆ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲ ಇವರಿಗೆ ಉತ್ತಮ ಕಾಮಿಡಿಯನ್ ಎಂಬ ಅವಾರ್ಡ್ ಗಳು ಕೂಡ ಸಿಕ್ಕಿದೆ. ಒಟ್ಟಾರೆಯಾಗಿ ಕನ್ನಡ ಸಿನಿಮಾರಂಗದ ಅಂದಿನ ದಿಗ್ಗಜರುಗಳ ಜೊತೆಯೂ ಅಭಿನಯಿಸುವ ಮೂಲಕ ಇಂದಿನ ಯುವ ನಟರ ಜೊತೆಯೂ ಕೂಡ ತೆರೆ ಹಂಚಿಕೊಂಡು ಪೋಷಕ ಪಾತ್ರಗಳಲ್ಲಿ ಅತ್ಯುತ್ತಮವಾಗಿ ಅಭಿನಯ ಮಾಡುವ ಮೂಲಕ ಎಲ್ಲರ ಮನ ಮುಟ್ಟಿರುವ ನಟಿ ತಾರಾ ಇವರ ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಹಾಗೆ ನಟಿ ತಾರಾ ಅವರ ನಟನೆಯ ಯಾವ ಸಿನೆಮಾ ನಿಮಗೆ ಇಷ್ಟ ಎಂಬುದನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ ಧನ್ಯವಾದ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment