ಇದನ್ನ ಗಂಡಸರು ಮುಚ್ಚಿಕೊಂಡರೆ ಇಟ್ಟುಕೊಂಡರೆ ಹೆಂಗಸರು ಮಾತ್ರ ನೋಡ್ಲಿ ಅಂತ ಎಲ್ಲರಿಗೂ ತೋರಿಸಿಕೊಂಡು ಓಡಾಡುತ್ತಾರೆ…. ದಮ್ಮು ಇದ್ರೆ ನೋಡಿ….

205

ಹೌದು ಸ್ನೇಹಿತರೆ ಅಂದಿನ ಕಾಗದ ಮಕ್ಕಳು ತಮ್ಮ ಮನರಂಜನೆಗಾಗಿ ಇವತ್ತಿನ ಕಾಲದ ಹುಡುಗರ ಹಾಗೆ ಮೊಬೈಲ್ ನೋಡುವುದು ವಿಡಿಯೊ ಗೇಮ್ ಆಡುವುದು ಅಥವಾ ಟಿವಿ ನೋಡುತ್ತಾ ಕಾಲಕಳೆಯುವುದು ಮಾಡುತ್ತಾ ಇರಲಿಲ್ಲ.ಅಂದಿನ ಕಾಲದ ಹುಡುಗರ ವಿದ್ಯಾಭ್ಯಾಸದ ರೀತಿಯೇ ಬೇರೆ ಆಕೆ ಮತ್ತು ಆಕೆಯ ವಿದ್ಯಾಭ್ಯಾಸದ ಜೊತೆಗೆ ವಿನಯತೆಯನ್ನು ಕೂಡ ತಿಳಿದುಕೊಳ್ಳುತ್ತಿದ್ದರು ಮಕ್ಕಳು. ಅಂದಿನ ಕಾಲದ ವಿದ್ಯಾಭ್ಯಾಸದ ಕುರಿತು ಹೇಳುವಾಗ ನಿಜಕ್ಕೂ ಮಕ್ಕಳು ಒಂದನೇ ತರಗತಿಯನ್ನು ಕೂಡ ಪೂರ್ಣ ಆಸಕ್ತಿ ಯಿಂದ ಓದಿ ಪಾಸ್ ಮಾಡುತ್ತಿದ್ದರು.

ಹಾಗೆ ಮಕ್ಕಳು ಓದುವ ಸಮಯದಲ್ಲಿ ಓದುತ್ತಿದ್ದರು ಜೊತೆಗೆ ಆಡುವ ಸಮಯದಲ್ಲಿ ಆಡಿಕೊಳ್ಳುತ್ತಿದ್ದರು ಅಂದಿನ ಕಾಲದ ಮಕ್ಕಳು ಆಡುತ್ತಾ ಇದ್ದ ಕೆಲವು ಆಟಗಳ ಬಗ್ಗೆ ಕೇಳಿದಾಗ ಬಹಳ ಅಚ್ಚರಿಯೆನಿಸುತ್ತಿತ್ತು ಆಕೆಯ ಅಜ್ಜಿ ಮನೆಗೆ ಹೋದಾಗ ಅಜ್ಜಿ ಹೇಳುವ ಕೆಲವೊಂದು ಗಾದೆ ಮಾತುಗಳು ಒಗಟುಗಳು ಮಕ್ಕಳನ್ನು ಅಚ್ಚರಿಪಡಿಸುವಂತೆ ಮಾಡುತ್ತಿತ್ತು ಹೌದು ಈ ಒಗಟು ಅಂದಾಗ ನೆನಪಿಗೆ ಬಂತು ನೋಡಿ ನಾವಿವತ್ತು ಕೂಡ ನಿಮಗಾಗಿ ನಿಮ್ಮ ತಲೆಗೆ ಹುಳ ಬಿಡುವಂತಹ ಒಗ್ಗಟಿನ ಬಗ್ಗೆ ಹೇಳಲಿದ್ದೇವೆ, ಅದನ್ನು ತಿಳಿಯುವುದಕ್ಕಾಗಿ ಈ ಪುಟವನ್ನು ಸಂಪೂರ್ಣವಾಗಿ ತಿಳಿಯಿರಿ.

ಹೌದು ಸ್ನೇಹಿತರೆ, ಒಗ್ಗಟ್ಟು ಅಂದರೆ ಇದೊಂದು ಆಡುಭಾಷೆಯೂ ಅಲ್ಲ ಅಥವಾ ವಿಜ್ಞಾನವು ಮಾಯಾ ವಿದ್ಯೆಯೂ ಅಲ್ಲ ಇರೋ ಸಾಮಾನ್ಯ ಜನರು ಯಾವುದೇ ವಸ್ತುವಿನ ಬಗ್ಗೆ ಹೇಳುವಾಗ ಕೆಲವೊಂದು ಪದಗಳ ಜೋಡಣೆ ಮಾಡುವ ಮೂಲಕ ಆ ವಸ್ತುವಿನ ವರ್ಣನೆ ಮಾಡುತ್ತಾ ಒಗಟು ಬಿಡಿಸಲು ಹೇಳುತ್ತಿದ್ದರು ನಾವು ಒಗಟೂ ಕೇವಲ ಒಗಟಿನ ಅರ್ಥವೇನು ಎಂದು ತಿಳಿಯುವಷ್ಟರಲ್ಲಿ ಸಾಕಾಗಿ ಹೋಗುತ್ತಿತ್ತು ಹಾಗೆ ಉತ್ತರ ಕೇಳಿದಾಗ ಅಯ್ಯೋ ಇದಕ್ಕೆ ಉತ್ತರ ಇಷ್ಟೇನಾ ಅನಿಸುತ್ತಿತ್ತು ಹಾಗೆಯೇ ಇವತ್ತಿನ ದಿನಗಳಲ್ಲಿಯೂ ಕೂಡ ಕೆಲ ಮಕ್ಕಳು ಶಾಲೆಯಲ್ಲಿ ಕೇಳಿಕೊಂಡು ಬಂದು ಮನೆಯಲ್ಲಿ ಇಂಥ ಪ್ರಶ್ನೆಗಳನ್ನು ಕೇಳಿರುತ್ತಾರೆ.

ಹೌದು ನೀರಲ್ಲೇ ಹುಟ್ಟುತ್ತದೆ ನೀರಲ್ಲೇ ಮುಳುಗುತ್ತದೆ ನೀರಲ್ಲೇ ಸಾ..ಯುತ್ತದೆ ಹಿಂಗೆ ಒಕ್ಕೂಟಗಳ ನ ಕೇಳುವ ಮೂಲಕ ಸ್ವಲ್ಪ ಮನರಂಜನೆಯೂ ಸಿಗುತ್ತಿದ್ದವು ಕೆಲವರಿಗೆ ತಲೆ ತಿಂದ ಹಾಗೂ ಕೂಡ ಹಾಕುತ್ತಿದ್ದ ಅಂದಿನ ಕಾಲದ ಮಕ್ಕಳ ಆಟೋಟದ ಸಮಯವೇ ಬಹಳ ಚೆನ್ನಾಗಿರುತ್ತೆ ತಾ ಮಕ್ಕಳೆಲ್ಲ ಒಟ್ಟಿಗೆ ಸೇರಿದಾಗ ಇಂಥ ಕೆಲವೊಂದು ಒಗಟುಗಳನ್ನು ಕೇಳುತ್ತಾ ತಲೆಗೆ ಹುಳ ಬಿಟ್ಟುಕೊಂಡು ಕಳೆಯುತಿದೆ ಸಮಯ ಬಹಳ ಸೊಗಸಾಗಿರುತ್ತಿತ್ತು ನೀವು ಕೂಡ ಹಿಂದಿನ ಕಾಲದ ಈ ಒಗಟಿನ ಬಗ್ಗೆ ಕೇಳಿದ್ದೀರಾ ಇವತ್ತಿಗೂ ಕೆಲವೊಂದು ಕಡೆ ಈ ಒಗ್ಗಟ್ಟಿನ ಆಟ ನಡೆಯುತ್ತೆ ಸ್ನೇಹಿತರ ಹಳ್ಳಿಗಳಲ್ಲಿ ಇವತ್ತಿಗೂ ಒಗ್ಗಟ್ಟಿನ ಅಭ್ಯಾಸ ಇದೆ.

ಹಾಗಾಗಿ ಇಂದು ಕೂಡ ಈ ಪುಟದಲ್ಲಿಯೂ ಕೂಡ ನಿಮ್ಮ ತಲೆಗೆ ಬರುವಂತಹ ಒಗ್ಗಟ್ಟನ್ನು ಕುರಿತೂ ನಿಮಗೆ ಕೇಳಲು ಬಂದಿದ್ದೇವೆ. ಒಗಟು ಏನು ಅಂತೀರಾ ಇಲ್ಲಿದೆ ನೋಡಿ ಗಂಡಸರು ಅದನ್ನು ಮುಚ್ಚಿ ಕೊಂಡು ಓಡಾಡುತ್ತಾರೆ ಆದರೆ ಹೆಣ್ಣು ಮಕ್ಕಳು ಅದನ್ನು ಎತ್ತಿ ತೋರಿಸಿಕೊಂಡು ಓಡಾಡ್ತಾರೆ ಏನದು…

ಹೌದು ಈ ಪ್ರಶ್ನೆ ಕೇಳಿದಾಗ ಕೆಲವರಿಗಂತೂ ಕೆಲವರ ತಲೆ ಬೇರೆ ತರದ ಆಲೋಚನೆಗಳ ಬರಬಹುದು ಆದರೆ ಬೇರೆ ತರದ ಆಲೋಚನೆ ಮಾಡಬೇಡಿ ಇದೊಂದು ಒಗ್ಗಟ್ಟು ಅಷ್ಟೆ. ಇದಕ್ಕೆ ಉತ್ತರ ಕೂಡ ತುಂಬ ಸುಲಭವಾಗಿಯೇ ಇದೆ ಅದೇನಪ್ಪಾ ಅಂದರೆ ಗಂಡಸರು ಹಣ ಇಡುವುದಕ್ಕಾಗಿ ಬಳಸುವ ಪರ್ಸ್ ಅನ್ನು ಪ್ಯಾಂಟ್ ಒಳಗೆ ಇಟ್ಟು ಮುಚ್ಚಿಕೊಂಡರೆ, ಹೆಣ್ಣುಮಕ್ಕಳು ಹಣ ಕೊಟ್ಟು ಖರೀದಿಸಿ ದಂತಹ ಪರ್ಸ್ ಅನ್ನು ಎಲ್ಲರೂ ನೋಡುವಂತೆ ತೋರುತ್ತಾ ಓಡಾಡ್ತಾರೆ ಏನಂತಿರ ಸ್ನೇಹಿತರೆ ಈ ಒಗ್ಗಟ್ಟಿನ ಈ ಚಿಕ್ಕ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ ಹಾಗೆ ನಿಮಗೂ ಗೊತ್ತಿರುವ ಒಗಟಿನ ಕುರಿತು ಯಾವುದಾದರೂ ಒಗಟು ಗೊತ್ತಿದ್ದಲ್ಲಿ ತಪ್ಪದೇ ಕಾಮೆಂಟ್ ನಲ್ಲಿ ತಿಳಿಸಿ.