ನಿಮ್ಮ ಮೂಳೆಗಳಲ್ಲಿ ಸವೆತ , ಮೂಳೆಯಲ್ಲಿ ಬಲ ಸರಿಯಾಗಿ ಇಲ್ಲದೆ ಇದ್ದರೆ , ಕೀಲು ನೋವು ಬರುತ್ತಾ ಇದ್ರೆ ವಿಳ್ಳೆದೆಲೆಯಿಂದ ಹೀಗೆ ಮಾಡಿ ಸಾಕು..

220

ಮಂಡಿ ನೋವು ಸಮಸ್ಯೆ ಇದೆಯಾ ಮಂದಿಯೇ ಭಾಗದಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ ಹಾಗಾದರೆ ಅದಕ್ಕೆ ಮಾಡಿ ಈ ಸುಲಭವಾದ ಮನೆಮದ್ದು.ನಮಸ್ತೆ ಪ್ರಿಯ ಸ್ನೇಹಿತರೆ ಮಂಡಿನೋವು ಕೀಲುನೋವು ಸಮಸ್ಯೆಗೆ ಮಾತ್ರೆಗಳನ್ನು ತೆಗೆದುಕೊಂಡು ಸುಸ್ತಾಗಿದ್ದೀರಾ ಅಥವಾ ಯಾವುದೇ ಚಿಕಿತ್ಸೆ ಪಡೆದುಕೊಂಡರು ಪರಿಹಾರ ಸಿಕ್ಕಿಲ್ಲವ. ಹಾಗಾದರೆ ನಾವು ತಿಳಿಸುವಂತಹ ಈ ಸುಲಭ ಪರಿಹಾರವನ್ನು ಮಾಡಿ ನೋಡಿ ಹೇಗೆ ನಿಮ್ಮ ಮಂಡಿನೋವಿನ ಸಮಸ್ಯೆ ಕಿರಣ್ ಅವನ ಸಮಸ್ಯೆ ಕ್ಷಣಮಾತ್ರದಲ್ಲಿಯೇ ಶಮನಗೊಳ್ಳುತ್ತದೆ ಅಂತ ನೋಡಿ ಹೌದು ಇದಕ್ಕಾಗಿ ನೀವು ಮಾಡಬೇಕಿರುವುದು ದೊಡ್ಡ ದೊಡ್ಡ ಪರಿಹಾರಗಳೇನು ಅಲ್ಲಾ. ಮನೆಯಲ್ಲಿಯೆ ಮಾಡಿ ತುಂಬ ಸರಳ ಹಾಗೂ ಪರಿಣಾಮಕಾರಿಯಾದ ಪರಿಹಾರ ಇದಕ್ಕೆ ಬೇಕಿರುವುದೇನೆಂದರೆ ವಿಳ್ಳೇದೆಲೆ.

ಹೌದು ವೀಳ್ಯದೆಲೆಯಿಂದ ಮಾಡುವ ಈ ಪರಿಹಾರ ಅತ್ಯದ್ಭುತವಾಗಿ, ನಿಮ್ಮ ಮಂಡಿ ನೋವಿನ ಸಮಸ್ಯೆಗೆ ಪರಿಣಾಮಕಾರಿಯಾಗಿ ಪರಿಹಾರ ಕೊಡುತ್ತದೆ ಅದೇನೆಂದರೆ. ವಿಳ್ಳೇದೆಲೆ ಹೌದು ಸಾಂಪ್ರದಾಯಿಕ ಪದ್ಧತಿಗಳಲ್ಲಿ ವಿಳ್ಳೆದೆಲೆಯನ್ನು ಬಳಸಲಾಗುತ್ತದೆ ಹಾಗೂ ಆಧ್ಯಾತ್ಮಿಕದಲ್ಲಿ ವೀಳ್ಯದೆಲೆಗೆ ಪ್ರಮುಖ ಸ್ಥಾನವಿದೆ ಹಾಗೆ ಔಷಧೀಯ ಗುಣವನ್ನು ಹೊಂದಿರುವ ವೀಳ್ಯದೆಲೆ ತ್ವಚೆಯ ಸೌಂದರ್ಯ ದಿಂದ ಹಿಡಿದು ಆರೋಗ್ಯಕ್ಕೂ ಕೂಡ ಬಹಳ ಉತ್ತಮ ಆಗಿದೆ. ಹಾಗಾಗಿ ನಿಮ್ಮ ಮಂಡಿನೋವು ಕೀಲುನೋವು ಸಮಸ್ಯೆಗೆ ವಿಳ್ಳೆದೆಲೆ ಪರಿಣಾಮಕಾರಿಯಾಗಿದ್ದು ಇಬ್ಬನಿ ಪರಿಹಾರ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.

ಈ ಪರಿಹರ ಮಾಡುವುದರಲ್ಲಿ 2 ವಿಧಾನವಿದೆ ಅದರಲ್ಲಿ ಮೊದಲನೆಯ ಪರಿಹಾರ ಹೀಗಿದೆ ಇದಕ್ಕೆ ಬೇಕಾಗಿರುವುದು ವಿಳ್ಳೇದೆಲೆ ಹರಳೆಣ್ಣೆ ಸಾಸಿವೆ ಎಣ್ಣೆ.ಈ ಮೊದಲು ವಿಳ್ಳೆದೆಲೆಯನ್ನು ಚೆನ್ನಾಗಿ ಸ್ವಚ್ಛ ಮಾಡಿಕೊಂಡು ಅದಕ್ಕೆ ಸಾಸಿವೆ ಎಣ್ಣೆಯನ್ನು ಎರಡೂ ಬದಿಗೂ ಹಚ್ಚಬೇಕು. ನಂತರ ಪಾತ್ರೆಯೊಂದಕ್ಕೆ ಹರಳೆಣ್ಣೆ ಹಾಕಿ ಬಿಸಿ ಮಾಡಿ ಅದರೊಳಗೆ ವಿಳ್ಳೆದೆಲೆಯನ್ನು ಹಾಕಿ ಬೆಚ್ಚಗೆ ಮಾಡಿಕೊಳ್ಳಬೇಕು.

ಈ ರೀತಿ ಮಾಡಿದ ಮೇಲೆ ಬೆಚ್ಚಗಿನ ವೀಳ್ಯದೆಲೆಯನ್ನು ನೋವು ಇರುವ ಭಾಗಕ್ಕೆ ಹಾಕಬೇಕು. ವಿಳ್ಳೇದೆಲೆ ಹಾಗೂ ಹರಳೆಣ್ಣೆ ಮತ್ತು ಸಾಸಿವೆ ಎಣ್ಣೆ ಇರುವ ನೋವನ್ನು ಕಡಿಮೆ ಮಾಡುತ್ತದೆ. ಹೌದು ನೋವು ಇರುವ ಭಾಗಕ್ಕೆ ಈ ಬೆಚ್ಚಗಿನ ವಿಳ್ಳೇದೆಲೆ ಅನ್ನೂ ಹಾಕಬೇಕು ಆಗ ನೋವು ನಿಧಾನವಾಗಿ ಶಮನವಾಗುತ್ತದೆ ಈ ಮನೆ ಮದ್ದನ್ನು ರಾತ್ರಿ ಮಲಗುವ ಮುನ್ನ ಮಾಡಿ ಮಲಗಿ ಖಂಡಿತವಾಗಿಯೂ ಈ ವಿಳ್ಳೆದೆಲೆಯ ಈ ವಿಧಾನ ನೋವನ್ನು ಹೀರಿ ಮಂಡಿ ನೋವನ್ನು ಶಮನಗೊಳಿಸುತ್ತದೆ.

ಎರಡನೆಯ ವಿಧಾನ ಹೀಗಿದೆ ಮೊದಲು ಹರಳೆಣ್ಣೆಯನ್ನು ಪಾತ್ರೆಯೊಂದಕ್ಕೆ ಹಾಕಿ ವಿಳ್ಳೆದೆಲೆಯನ್ನು ಈ ಹರಳೆಣ್ಣೆ ಒಳಗೆ ಸಣ್ಣಗೆ ಕತ್ತರಿಸಿ ಹಾಕಿ ಜತೆಗೆ ಇದಕ್ಕೆ ಕಲೂಂಜಿ ಅನ್ನ ಹಾಕಿ ಎಣ್ಣೆಯನ್ನು ಸ್ವಲ್ಪ ಸಮಯ ಬಿಸಿ ಮಾಡಬೇಕು.ಈ ಎಣ್ಣೆ ಬಿಸಿಯಾದ ಮೇಲೆ ಇದರ ಹಸಿ ವಾಸನೆ ಹೋದ ಮೇಲೆ ಆ ಎಣ್ಣೆಯನ್ನು ಶೋಧಿಸಿಕೊಂಡು ಅದನ್ನು ಬಾಟಲಿಯೊಂದಕ್ಕೆ ತೆಗೆದಿಡಬೇಕು ಇಷ್ಟು ಆದ ಮೇಲೆ ಮುಂದೆ ಈ ಎಣ್ಣೆಯನ್ನು ಶೋಧಿಸಿ ಇಟ್ಟುಕೊಂಡು ಶೇಖರಣೆ ಮಾಡಿ ಇಡಿ.

ಕಾಲು ನೋವು ಕೀಲು ನೋವು ಅಥವಾ ಯಾವುದೇ ನೋವು ಇದ್ದರೂ ಆ ಭಾಗಕ್ಕೆ ಈ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಿಕೊಳ್ಳಿ. ಈ ಸರಳ ಪರಿಹಾರ ನೋವನ್ನು ಬೇಗ ಕಡಿಮೆ ಮಾಡುತ್ತದೆ ಹೌದು ಇದೊಂದು ನೈಸರ್ಗಿಕ ಪೇನ್ ಕಿಲ್ಲರ್ ಎಣ್ಣೆಯ ರೀತಿ ಕೆಲಸ ಮಾಡಿ ನಿಮ್ಮ ನೋವಿಗೆ ಅತಿಬೇಗ ಶಮನ ನೀಡುತ್ತದೆ.ಹೀಗೆ ಈ ಸುಲಭ ಪರಿಹಾರವನ್ನು ಮಾಡಿ ನಿಮ್ಮ ಮಂಡಿ ನೋವು ಕೀಲು ನೋವಿನ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಇದು ಯಾವುದೇ ತರಹದ ಅಡ್ಡ ಪರಿಣಾಮವನ್ನು ನೀಡುವುದಿಲ್ಲ ಅದರ ಬದಲಾಗಿ ನೋವನ್ನು ನಿವಾರಣೆ ಮಾಡುತ್ತದೆ ಧನ್ಯವಾದ.