ರಾತ್ರಿ ಮಲಗಿದ ತಕ್ಷಣ ನಿದ್ರೆ ಬರಬೇಕಾ ಹಾಗಾದರೆ ಈ ಒಂದು ಮನೆಮದ್ದು ಮಾಡಿ ಬಳಸಿ ಸಾಕು … ನಿದ್ರಾ ಹೀನತೆ ಸಮಸ್ಸೆಯಿಂದ ಮುಕ್ತಿ ಪಡೆಯಿರಿ ..

228

ನಿದ್ರಾಹೀನತೆ ಸಮಸ್ಯೆಗೆ ಪರಿಹಾರವೇನು ಗೊತ್ತಾ? ತುಂಬಾ ಸುಲಭ, ನಿದ್ರಾಹೀನತೆ ಸಮಸ್ಯೆ ಇದ್ದರೆ ಇನ್ನು ಮುಂದೆ ಚಿಂತಿಸಬೇಡಿ ನಾವು ತಿಳಿಸುವ ಈ ವಿಧಾನವನ್ನು ಪಾಲಿಸಿ ಸಾಕು…ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ದಿನಗಳಲ್ಲಿ ಹೆಚ್ಚಿನ ಮಂದಿಗೆ ನಿದ್ರಾಹೀನತೆ ಸಮಸ್ಯೆ ಕಾಡುತ್ತಿದೆ. ಆದರೆ ನಿದ್ರಾಹೀನತೆ ಸಮಸ್ಯೆ ಸರಿಯಾದ ಪರಿಹಾರ ಕಂಡುಕೊಳ್ಳದೆ ನಿದ್ರಾಹೀನತೆ ಅನ್ನೋ ತಡೆದುಕೊಂಡು ಇದ್ದಾರೆ. ಇನ್ನುಮುಂದೆ ಈ ನಿದ್ರಾಹೀನತೆ ಸಮಸ್ಯೆಯನ್ನು ತೆಗೆದುಕೊಳ್ಳಬೇಡಿ ಈ ಬಾಧೆ ಎಂದ ನೀವು ಹೇಗೆ ಪಾರಾಗಬೇಕು ಎಂಬುದನ್ನ ನಾವು ಈ ಪುಟದಲ್ಲಿ ನಿಮಗೆ ತಿಳಿಸಿಕೊಡುತ್ತೇವೆ ನಾವು ಹೇಳಿಕೊಟ್ಟ ಹಾಗೆ ಈ ಮನೆಮದ್ದನ್ನು ಮಾಡಿದರೆ ಸಾಕು ಮಲಗಿದ ಕೂಡಲೆ ನಿಮಗೆ ಕಣ್ಣು ತುಂಬ ನಿದ್ರೆ ಬರುತ್ತೆ.

ಆದರೆ ಪರಿಹಾರ ಪಾಲಿಸುವ ಮುನ್ನ ಕೆಲವೊಂದು ನಿಯಮಗಳನ್ನು ನಿದ್ರೆ ಮಾಡುವ ಮುಂಚೆ ನೀವು ಪಾಲಿಸಬೇಕಿರುತ್ತದೆ ಅದನ್ನು ತಿಳಿದು ಜೊತೆಗೆ ನಾವು ತಿಳಿಸಿಕೊಡುವಂತಹ ಮನೆಮದ್ದುಗಳ ಪಾಲಿಸಿ ಹೌದು ಇದು ಮೊಬೈಲ್ ಯುಗ ಆಗಿಹೋಗಿದೆ ಮಲಗುವ 1ಗಂಟೆಯ ಮುಂಚೆಯಿಂದಲೇ ಮೊಬೈಲ್ ಬಳಕೆ ಮಾಡ್ಬೇಡಿ ಟಿವಿ ನೋಡಬೇಡಿ.ಬಳಿಕ ಊಟವಾದ ಮೇಲೆ ಈ ಚಿಕ್ಕ ಪರಿಹಾರ ಮಾಡಿ ಅದೇನೆಂದರೆ ದೊಡ್ಡಪತ್ರೆ ಎಲೆ ಸಿಗುತ್ತದೆ ಅದನ್ನು 1ಹಿಡಿಯಷ್ಟು ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆದ ಮೇಲೆ ಚೆನ್ನಾಗಿ ಮಿಕ್ಸಿ ಮಾಡಿ ಅದರಿಂದ ರಸವನ್ನು ಬೇರ್ಪಡಿಸಿಕೊಳ್ಳಿ ಬಳಿಕ ಆ ರಸಕ್ಕೆ ಜೇನುತುಪ್ಪ ಮಿಶ್ರಣ ಮಾಡಿ ಕುಡಿದು ಮಲಗಿ ಇದರಿಂದ ನಿದ್ರೆ ಚೆನ್ನಾಗಿ ಬರುತ್ತದೆ ನಿದ್ರಾಹೀನತೆ ಸಮಸ್ಯೆಗೆ ಮಾತ್ರೆ ಇಲ್ಲದೆ ಈ ಪರಿಹಾರವನ್ನು ಮಾಡಿ ಕಣ್ತುಂಬಾ ನಿದ್ರೆ ಮಾಡಬಹುದು.

.ಈ ಮನೆಮದ್ದು ಮಾಡೋದಕ್ಕೆ ಆಗೋದಿಲ್ಲ ಅನ್ನುವವರು ಈಗ ಪುದೀನಾ ಎಲೆ ಸಾಮಾನ್ಯವಾಗಿ ಎಲ್ಲರೂ ಕೂಡ ಮನೆಯಲ್ಲಿ ತಂದು ಇಟ್ಟುಕೊಂಡಿರ್ತಾರೆ ಅಥವಾ ಮನೆಯಲ್ಲಿ ಬೆಳೆಸಿಕೊಂಡಿರ್ತಾರೆ ಈ ಪುದೀನಾ ಎಲೆಯನ್ನು ಮನೆಯಲ್ಲಿ ಬೆಳೆಸುವುದು ಕಷ್ಟವೇನೂ ಅಲ್ಲ. ಮಲಗುವುದಕ್ಕೂ ಅರ್ಧ ಗಂಟೆಯ ಮುಂಚೆ ಪುದಿನಾ ಎಲೆಗಳನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ನೆನೆಸಿಡಬೇಕು ಬಳಿಕ ಪುದೀನಾ ಎಲೆಗಳನ್ನು ನೆನೆಸಿಟ್ಟ ನೀರನ್ನು ಮಲಗುವ ಮುನ್ನ ಕುಡಿದು ಮಲಗುವುದರಿಂದ ನಿಮಗೆ ನಿದ್ರಾಹೀನತೆ ಸಮಸ್ಯೆ ನಿವಾರಣೆ ಆಗುತ್ತದೆ ಹೌದು ಈ ಕೆಲವೊಂದು ಪರಿಹಾರಗಳು ಬಹಳ ಬೇಗ ನಿದ್ರೆ ತರಿಸುತ್ತದೆ ಅಂತ ಅಲ್ಲ ಆದರೆ ನಿಮಗೆ ಪ್ರತಿದಿನ ರಾತ್ರಿ ತಡವಾಗಿ ನಿದ್ರೆ ಬರುತ್ತಾ ಇದೆ ಅಂದರೆ ಈ ಮನೆಮದ್ದುಗಳನ್ನು ಮಾಡಿಕೊಳ್ಳುವುದರಿಂದ ಸ್ವಲ್ಪ ಬೇಗ ನೀವು ನಿದ್ರಿಸಬಹುದು ಆರಾಮವಾಗಿ ನಿದ್ರಿಸಬಹುದು.

ಮೊಬೈಲ್ ನೋಡುವುದರ ಬದಲು ರಾತ್ರಿ ಮಲಗುವುದಕ್ಕಿಂತ ಮುಂಚೆ ಯಾವುದಾದರೂ ಪುಸ್ತಕಗಳನ್ನು ಓದುವುದರಿಂದ ಖಂಡಿತಾ ನಿದ್ರೆ ಬರುತ್ತೆ ಹೌದು ಪುಸ್ತಕಗಳನ್ನು ಓದುವುದರಿಂದ ನಿಮಗೆ ಖಂಡಿತ ಬೇಗ ನಿದ್ರೆ ಬರುತ್ತದೆ. ಹಾಗಾಗಿ ಇಂತಹ ರೂಢಿಯನ್ನ ರೂಢಿಸಿಕೊಳ್ಳಿ, ಆದರೆ ಮೊಬೈಲ್ ಬಳಸುವುದು ಲ್ಯಾಪ್ಟಾಪ್ ಬಳಸುವುದು ಟಿ.ವಿ ನೋಡುವುದು ಇಂತಹ ರೂಢಿಗಳನ್ನು ಮಾಡಿಕೊಳ್ಳಬೇಡಿ.

ರಾತ್ರಿ ಹಲವು ಮಂದಿಗೆ ನಿದ್ರೆ ಬಾರದಿರುವುದಕ್ಕೆ ಕಾರಣವೇನೆಂದರೆ ಹೊಟ್ಟೆ ಪೂರ್ತಿಯಾಗಿ ಊಟ ಮಾಡ್ತಾರೆ. ಹೌದು ಯಾವುದೇ ಕಾರಣಕ್ಕೂ ಊಟ ಮಾಡಿದ ಕೂಡಲೇ ನಿದ್ರಿಸಬಾರದು ಮತ್ತು ರಾತ್ರಿ ಸಮಯದಲ್ಲಿ ಹೊಟ್ಟೆ ಪೂರ್ತಿಯಾಗಿ ಊಟ ಮಾಡಬೇಡಿ.

ಮತ್ತೊಂದು ಪರಿಹಾರವೇನೆಂದರೆ ರಾತ್ರಿ ಸಮಯದಲ್ಲಿ ಆದಷ್ಟು ಹೆಚ್ಚು ಮಸಾಲೆ ಪದಾರ್ಥಗಳು ಹಾಕಿರುವಂತಹ ಆಹಾರ ಪದಾರ್ಥಗಳು ಎಂದಿಗೂ ರಾತ್ರಿ ಊಟ ದಲ್ಲಿ ಸೇವಿಸಬೇಡಿ. ಕೆಲವರಿಗೆ ರಾತ್ರಿ ಸಮಯದಲ್ಲಿ ಈ ಮಸಾಲೆ ಪದಾರ್ಥಗಳು ಹೆಚ್ಚಿರುವ ಆಹಾರ ಪದಾರ್ಥಗಳನ್ನು ತಿಂದರೆ ನಿದ್ರೆ ಬರುವುದಿಲ್ಲ ಹಾಗಾಗಿ ಈ ರೂಡಿ ಇದ್ದವರಿಗೂ ಕೂಡ ನಿದ್ರಾಹೀನತೆ ಸಮಸ್ಯೆ ಕಾಡುವುದು. ರಾತ್ರಿ ಸಮಯದಲ್ಲಿ ಟೀ ಕಾಫಿ ಕುಡಿಯುವ ರೂಢಿ ಇದ್ದರೆ ಅದನ್ನು ಕೂಡ ಬಿಡಬೇಕು ಹೀಗೆ ಈ ಕೆಲವೊಂದು ಪರಿಹಾರದಿಂದ ನಿದ್ರಾಹೀನತೆ ಸಮಸ್ಯೆ ಅನ್ನು ದೂರ ಮಾಡಬಹುದು ಧನ್ಯವಾದ.