ನಿಮ್ಮ ಮನೆಯಲ್ಲಿ ಸಿಕ್ಕಾಪಟ್ಟೆ ಸೊಳ್ಳೆಗಳು ಇದ್ದರೆ ಈ ತರ ಮಾಡಿ ಸಾಕು ಒಂದು ಸೊಳ್ಳೆನು ಉಳಿಯೋಲ್ಲ…

180

ನಿಮ್ಮ ಮನೆಯಲ್ಲಿ ವಿಪರೀತ ಸೊಳ್ಳೆಗಳ ಕಾಟವೆ? ಹಾಗಾದರೆ ಸೊಳ್ಳೆಗಳ ಕಾಟಕ್ಕೆ ಇನ್ನು ಮುಂದೆ ಮಸ್ಕಿಟೋ ಕಾಯಿಲ್ ಬಳಕೆ ಮಾಡೋದೇ ಬೇಡ, ಮನೆಯಲ್ಲಿ ಈ ಚಿಕ್ಕ ಪರಿಹಾರ ಮಾಡಿಕೊಂಡರೆ ಸಾಕು…ನಮಸ್ಕಾರಗಳು ಪ್ರಿಯ ಓದುಗರೆ ಈ ಕೂಟದಲ್ಲಿ ಎಲ್ಲರಿಗೂ ಉಪಯುಕ್ತವಾಗುವಂತಹ ಮನೆಮದ್ದು ತಿಳಿಸಿಕೊಡಲಿದ್ದೇವೆ, ಅದೇನೆಂದರೆ ಎಲ್ಲರ ಮನೆಯಲ್ಲಿ ಸೊಳ್ಳೆ ಕಾಟ ಇರುತ್ತದೆ ಅಥವಾ ಜಿರಳೆ ಕಾಟ ಇದೆ ಇಲಿಗಳ ಕಾಟ ಯಾವುದೇ ಇರಬಹುದು ಇದಕ್ಕೆ ಮಾಡಿಕೊಳ್ಳಬಹುದಾದ ಸರಳ ಉಪಾಯದ ಬಗ್ಗೆ ಹೇಳಿಕೊಡುತ್ತೇವೆ, ಇದನ್ನು ನೀವು ಪಾಲಿಸಿದರೆ ಸಾಕು ಕಡಿಮೆ ಖರ್ಚಿನಲ್ಲಿ ಮನೆಯಲ್ಲಿ ಮಸ್ಕಿಟೋ ಜಿರಳೆ ಇಲಿಗಳ ಕಾಟದಿಂದ ಪರಿಹಾರ ಪಡೆದುಕೊಳ್ಳಬಹುದು.

ಹೌದು ಸಾಮಾನ್ಯ ಸೊಳ್ಳೆಗಳು ಅಕ್ಕ ಪಕ್ಕದಲ್ಲಿ ಚರಂಡಿ ಇದ್ದರೆ ಅಥವಾ ನೀರು ಹರಿಯುವ ಜಾಗ ಗಳೇನಾದರೂ ಇದ್ದರೆ ಅಂತಹ ಮನೆಗಳಲ್ಲಿ ಹೆಚ್ಚು ಸೊಳ್ಳೆಗಳ ಕಾಟ ಇರುತ್ತದೆ ಅಥವಾ ಮನೆಯಲ್ಲಿ ಜಾನುವಾರುಗಳು ಇದ್ದರೂ ಕೂಡ ಅಥವಾ ಮನೆಯ ಸುತ್ತಮುತ್ತ ಕ್ಲೀನ್ ಇಲ್ಲ ಅಂದರೂ ಕೂಡ ಸೊಳ್ಳೆಗಳ ಕಾಟ ಹೆಚ್ಚಾಗಿ ಇರುತ್ತದೆ ಹಾಗೆ ಮನೆ ಅನ್ನೂ ಸ್ವಚ್ಛವಾಗಿ ಇಟ್ಟುಕೊಳ್ಳದಿದ್ದರು ಕೂಡ ಸೊಳ್ಳೆಗಳ ಕಾಟ ಜಿರಲೆ ಕಾಟ ಮತ್ತು ಇಲಿಗಳ ಕಾಟ ಕೂಡ ಹೆಚ್ಚಾಗಿ ಇರುತ್ತದೆ.

ಆದ್ದರಿಂದ ಇವತ್ತಿನ ಈ ಪುಟದಲ್ಲಿ ಈ ಎಲ್ಲ ಸಮಸ್ಯೆಗಳಿಗೂ ಮಾಡಿಕೊಳ್ಳಬಹುದಾದ ಹಲವು ವಿಧಾನಗಳ ಬಗ್ಗೆ ತಿಳಿಸಿಕೊಡುತ್ತೇವೆ, ಇದನ್ನು ನೀವು ಕೂಡ ಕಾಣಿಸಬಹುದು ಹೆಚ್ಚು ಖರ್ಚಿಲ್ಲದ ಹಾಗೂ ಆರೋಗ್ಯದ ಮೇಲೆಯೂ ಕೂಡ ಯಾವುದೇ ತರಹದ ಹಾನಿಕಾರಕ ಪ್ರಭಾವವು ಕೂಡ ಉಂಟಾಗುವುದಿಲ್ಲ.

ಹೌದುರ ಈ ದಿನ ತಿಳಿಸಿಕೊಡಲಿರುವ ಈ ಮನೆ ಮದ್ದಿಗಾಗಿ ಬೇಕಾಗಿರುವ ಪದಾರ್ಥಗಳ ಬಗ್ಗೆ ಮೊದಲು ತಿಳಿಯೋಣ ಬನ್ನಿ. ಕರ್ಪೂರ ಬೇವಿನ ಎಣ್ಣೆ ವಿನೇಗರ್ ಪಲಾವ್ ಎಲೆ ಹಾಗೂ ಟಾಟಾ ಈ ಕೆಲವೊಂದು ಸಾಮಗ್ರಿಗಳು ಬೇಕಾಗುತ್ತವೆ ಇದೆಲ್ಲ ಕೈಗೆಟಕುವ ಬೆಲೆಯಲ್ಲಿ ಹಾಗೂ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇರುವಂತಹ ಪದಾರ್ಥಗಳೇ ಆಗಿರುತ್ತದೆ ಅಲ್ವಾ.

ಆದರೆ ಮನೆಯಲ್ಲಿ ಸೊಳ್ಳೆಕಾಟ ಇದ್ದಾಗ ಅದಕ್ಕಾಗಿ ನಾವು ಸೊಳ್ಳೆ ಕಾಟದಿಂದ ಮುಕ್ತಿ ಪಡೆಯಲು ಸೊಳ್ಳೆ ಕಾಯಿಲ್ ಸೊಳ್ಳೆಬತ್ತಿ ಸೊಳ್ಳೆ ಊದುಬತ್ತಿ ಇದನ್ನೆಲ್ಲ ಬಳಕೆ ಮಾಡುತ್ತೇವೆ.

ಈಗ ಸೊಳ್ಳೆಗಳಿಂದ ಮುಕ್ತಿ ಪಡೆಯಲು ಮಾಡಬಹುದಾದ ಮೊದಲ ವಿಧಾನ ಏನು ಖಾತರಿ ಕರ್ಪೂರವನ್ನು ಕುಟ್ಟಿ ಪುಡಿ ಮಾಡಿಕೊಳ್ಳಬೇಕು ಅದಕ್ಕೆ ಪಲಾವ್ ಎಲೆ ಯನ್ನು ಕೂಡ ಸಣ್ಣಗೆ ಕತ್ತರಿಸಿಟ್ಟುಕೊಂಡು ಕರ್ಪೂರದೊಂದಿಗೆ ಮಿಶ್ರ ಮಾಡಿ ಇದಕ್ಕೆ ಬೇವಿನ ಎಣ್ಣೆಯನ್ನು ಮಿಶ್ರ ಮಾಡಿ ಕರ್ಪೂರವನ್ನು ಎಣ್ಣೆಯ ಜೊತೆ ಪೂರ್ತಿಯಾಗಿ ಸುಡಬೇಕು. ಇದರಿಂದ ಬರುವ ಹೊಗೆಯನ್ನು, ಮನೆಯ ಪ್ರತಿಯೊಂದು ಮೂಲೆ ಹೋಗುವ ಹಾಗೆ ಮಾಡಬೇಕು ಈ ಸಮಯದಲ್ಲಿ ಮನೆಯ ಎಲ್ಲ ಕಿಟಕಿಗಳು ಮುಚ್ಚಿರಬೇಕು ಇದರಿಂದ ಹೊರಬರುವ ಹೊಗೆಯು ಮನೆಯೊಳಗಿರುವ ಸೊಳ್ಳೆಯನ್ನು ನಶಿಸುತ್ತದೆ ಹಾಗೂ ಜಿರಳೆಗಳ ನಶಿಸುತ್ತದೆ.

ಮತ್ತೊಂದು ವಿಧಾನವೇನೂ ಅಂದರೆ ಸ್ಪ್ರೇ ಬಾಟಲ್ ಅದರ ತೆಗೆದುಕೊಳ್ಳಿ ಇದಕ್ಕೆ ಅರ್ಧದಷ್ಟು ನೀರನ್ನು ಹಾಕಿ ಇದಕ್ಕೆ ಡೆಟಾಲ್ ಮತ್ತು ವಿನೇಗರ್ ಹಾಗೂ ಕರ್ಪೂರದ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಇಲಿಗಳು ಓಡಾಡುವ ಜಾಗಕ್ಕೆ ಹಾಕಬೇಕು ಮತ್ತು ಸಿಂಕ್ ಅಡಿಯಲ್ಲಿ ಸಿಲಿಂಡರ್ ಅಡಿಯಲ್ಲಿ ಮತ್ತು ಕಬೋರ್ಡ್ ಗಳ ಬಳಿ ಇದನ್ನು ಸ್ಪ್ರೇ ಮಾಡಬೇಕು ಈ ರೀತಿ ಮಾಡುವುದರಿಂದ ಸೊಳ್ಳೆ ಕಾಟ ತಪ್ಪುತ್ತದೆ ಜಿರಳೆ ಕಾಟ ತಪ್ಪುತ್ತದೆ ಹಾಗೆಯೇ ಇಲಿಗಳ ಕಾಟವೂ ಕೂಡಾ ತಪ್ಪುತ್ತದೆ. ಈ ಸರಳ ಮನೆ ಮದ್ದನ್ನು ಮಾಡಿಕೊಳ್ಳುವುದು ತುಂಬಾ ಸುಲಭ ಹಾಗೂ ಇತರ ಫಲಿತಾಂಶ ಮಾತ್ರ ಬಹಳ ಪ್ರಭಾವಶಾಲಿಯಾಗಿರುತ್ತದೆ ಒಮ್ಮೆ ನೀವೂ ಕೂಡ ಟ್ರೈ ಮಾಡಿ ನೋಡಿ ಧನ್ಯವಾದ…