ಎಂತ ದೊಡ್ಡ ಮಟ್ಟದ ತಲೆನೋವಿನಿಂದ ನೀವು ಬಳಲುತ್ತಿದ್ದರು ಸಹ ಕೇವಲ ನಿಮಿಷದಲ್ಲಿ ನೋವು ಮಂಗ ಮಾಯಾ ಮಾಡುವ ಕಾಯಿ ಇದು…

195

ಯಾವುದೇ ಕಾರಣಗಳಿಗೆ ತಲೆನೋವು ಬಂದಿರಲಿ ಅದರಿಂಫ ಶಮನ ಪಡಿಯೋದಕ್ಕೆ ಈ ಮನೆಮದ್ದನ್ನು ಮಾಡಿ ಪೇನ್ ಕಿಲ್ಲರ್ ಗಳು ಮಾತ್ರೆಗಳು ಇಲ್ಲದೆ ನಿಮ್ಮ ತಲೆ ನೋವು ಪಟ್ ಅಂತ ಮಾಯವಾಗುತ್ತೆ.ನಮಸ್ಕಾರ ಓದುಗರೇ ಬಹಳಷ್ಟು ಮಂದಿಗೆ ತಲೆನೋವು ಎಂಬುದು ಆಚೆ ಹೋಗಿ ಬಂದರೆ ಬಂದುಬಿಡುತ್ತದೆ ಅದರಲ್ಲಿಯೂ ಬಿಸಿಲಿಗೆ ಹೋಗಿ ಬಂದರೆ ಸಾಕು ಸುಸ್ತಿನ ಜೊತೆಗೆ ತಲೆನೋವು ಕೂಡ ಬರುತ್ತದೆ ಅಂತಹ ವೇಳೆ ಕೆಲವರಿಗೆ ಸ್ವಲ್ಪ ಸಮಯ ಮಲಗಿ ಎದ್ದರೆ ಈ ತಲೆನೋವು ಶಮನವಾಗುತ್ತದೆ ಆದರೆ ಇನ್ನೂ ಕೆಲವರಿಗೆ ತಲೆನೋವು ಏನೇ ಮಾಡಿದರೂ ಹೋಗುತ್ತಾ ಇರೋದಿಲ್ಲ ಅಂತಹ ಸಮಯದಲ್ಲಿ ಮಾಡಬೇಕಿರುವುದೇನು ಗೊತ್ತಾ ತುಂಬಾ ಸರಳ ಹಾಗೂ ಕೈಗೆಟುಕುವ ಬೆಲೆಯಲ್ಲಿ ನೀವು ಈ ಮನೆಮದ್ದನ್ನು ಮಾಡಬಹುದು.

ಹೌದು ಕೆಲವರಿಗೆ ಬಿಸಿಲಿಗೆ ಹೋದರೆ ಕಣ್ಣು ಚುಚ್ಚುವುದು ಅಥವಾ ತಲೆನೋವು ಬರುವುದು ಆಗುತ್ತದೆ. ಯಾಕೆ ಅಂದರೆ ಕೆಲವರ ವೀಕ್ ಇರುವುದರಿಂದ ಬಿಸಿಲು ಹೆಚ್ಚಾದಾಗ ಆ ಬಿಸಿಲಿನ ತಾಪಮಾನದಿಂದ ತಲೆನೋವು ಹೆಚ್ಚುತ್ತದೆ. ಹಾಗಾಗಿ ಈ ತಲೆನೋವು ಬಂದಾಗ ಅಥವಾ ತಲೆನೋವು ನೀರು ಬರುತ್ತಿದೆ ಎನ್ನುವಾಗ ಅದಕ್ಕೆ ಮಾತ್ರ ತೆಗೆದುಕೊಳ್ಳಲು ಹೋಗಬೇಡಿ ಅಥವಾ ಚಿಕಿತ್ಸೆ ಗೆ ಎಂದು ಹೋಗಬೇಡಿ, ಇದಕ್ಕೆ ನೀವು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಗಳನ್ನ ಪಡೆದುಕೊಳ್ಳುವುದಕ್ಕಿಂತ ಮನೆಯಲ್ಲಿಯೇ ಕೆಲವೊಂದು ಸರಳ ಮನೆ ಮದ್ದಿನಿಂದ ತಲೆ ನೋವನ್ನು ಹೋಗಲಾಡಿಸಿಕೊಳ್ಳಬಹುದು.

ಹೇಗಂತ ತಿಳಿಯುವುದಕ್ಕೆ ಈ ಪುಟವನ್ನು ಸಂಪೂರ್ಣವಾಗಿ ತಿಳಿಯಿರಿ ಮತ್ತು ಇದಕ್ಕಾಗಿ ಬೇಕಾಗಿರುವುದು ಏನು ಅಂತ ಹೇಳಿದರೆ ಜಾಯಿಕಾಯಿ.ಜಾಯಿಕಾಯಿಯ ಪ್ರಯೋಜನಗಳು ಮತ್ತು ಮಹತ್ವ ;ಹೌದು ಜಾಯಿಕಾಯಿ ಜಾಪತ್ರೆ ಬಜೆ ಇವುಗಳ ಹೆಸರನ್ನು ನೀವು ಕೇಳಿದ್ದೀರಾ ಅಲ್ವಾ ಇದು ಆಯುರ್ವೇದಿಕ್ ಔಷಧಿ ಗಳಲ್ಲಿ ಹೆಚ್ಚಿನ ಮಹತ್ವವನ್ನು ಹೊಂದಿರುವಂತಹ ಪದಾರ್ಥಗಳಾಗಿವೆ.ಜಾಯಿಕಾಯಿ ಎಂಬುದು ಔಷಧೀಯ ಗಿಡ ಮೂಲಿಕೆ ಆಗಿದ್ದು ಇದನ್ನು ನೀರಿನಲ್ಲಿ ತೇಯಬೇಕು ಬಳಿಕ ಅದರಿಂದ ಬಂದ ಗಂಧವನ್ನು ಯಾವೆಲ್ಲ ಸಮಸ್ಯೆಗಳಿಗೆ ಬಳಕೆ ಮಾಡಬಹುದು ಗೊತ್ತೆ.

ಮಕ್ಕಳಿಗೆ ಗಂಟೆಯೊಳಗೆ ಕಟ್ಟಿರುವ ಕಫ ಕರಗುವುದಕ್ಕೆ ಕೊಡ್ತಾರೆ ಶೀತ ಶಮನಕ್ಕಾಗಿ ಕೊಡ್ತಾರೆ ಹಾಗೆಯೇ ನೀವೂ ಕೂಡ ನಿಮಗೆ ಬಂದಿರುವ ತಲೆನೋವಿನ ಬಾಧೆಯಿಂದ ಪರಿಹಾರ ಪಡೆದುಕೊಳ್ಳಲು ಈ ಜಾಯಿಕಾಯಿ ಇಂದ ಸಂಗರ ಮಾಡಿಕೊಂಡಂತಹ ಗಂಧವನ್ನ ಬೆಚ್ಚಗಿನ ನೀರಿಗೆ ಮಿಶ್ರಣ ಮಾಡಿ ತೊಂದರೆ ಒಂದು ಲೋಟ ನೀರಿಗೆ ಅರ್ಧ ಚಮಚದಷ್ಟು ಜಾಯಿಕಾಯಿಯ ಗಂಧವನ್ನ ಮಿಶ್ರಮಾಡಿ, ಈ ನೀರನ್ನು ಒಂದೇ ಗುಟುಕಿಗೆ ಕುಡಿಯಬೇಕು.

ಇದರಿಂದ ತಲೆನೋವು ಶಮನವಾಗುತ್ತದೆ ಈ ಪರಿಹಾರವನ್ನು ನೀವು ಹೊರಗೆ ಹೋಗಿ ಬಂದ ಕೂಡಲೆ ಮಾಡಬಹುದು ಅಥವಾ ತಲೆನೋವು ಬರುತ್ತಿದೆ ಅಂದಾಗ ಈ ಪರಿಹಾರವನ್ನು ಮಾಡಿಕೊಳ್ಳಬಹುದು.ಇದರಿಂದ ತಲೆನೋವು ಮಾತ್ರ ಶಮನವಾಗುವುದಿಲ್ಲ ಕೆಲವರಿಗಂತೂ ಸರಿಯಾದ ಸಮಯಕ್ಕೆ ಊಟ ಮಾಡದೆ ಹೋದಾಗಲೂ ಕೂಡ ತಲೆನೋವು ಉಂಟಾಗುತ್ತದೆ ಅಂದರೆ ಮುಖ್ಯವಾಗಿ ಈ ವಾದದ ಸಮಸ್ಯೆಯಿಂದ ತಲೆನೋವು ಉಂಟಾಗುತ್ತದೆ ಅಂಥವರು ಊಟಕ್ಕೂ ಮೊದಲು ಈ ಡ್ರಿಂಕ್ ಕುಡಿದು ಬಳಿಕ ಊಟ ಮಾಡುವುದರಿಂದ ತಲೆ ನೋವು ಶಮನವಾಗುತ್ತೆ ಹಾಗೆ ಜೀರ್ಣ ಶಕ್ತಿ ಕೂಡ ಉತ್ತಮವಾಗುತ್ತೆ.

ಕೆಲವರಿಗಂತೂ ಗ್ಯಾಸ್ಟ್ರಿಕ್ ಸಮಸ್ಯೆ ಆದಾಗ ಸರಿಯಾಗಿ ಊಟ ಸೇರುವುದಿಲ್ಲ ಯಾಕೆಂದರೆ ಕೆಲವರಿಗೆ ಕಿಬ್ಬೊಟ್ಟೆಯಲ್ಲಿ ನೋವು ಉಂಟಾಗಿರುತ್ತದೆ ಅಂಥವರು ಮೊದಲು ಈ ತಯಾರಿ ಮಾಡಿಕೊಂಡಂತಹ ಡ್ರಿಂಕ್ ಅನ್ನು ಕುಡಿದು ಬಳಿಕ ಊಟ ಮಾಡೋದ್ರಿಂದ, ನೋವು ಶಮನವಾಗಿ ಸರಿಯಾಗಿ ಊಟ ಸೇರುತ್ತದೆ ಮತ್ತು ಜೀರ್ಣ ಶಕ್ತಿ ಕೂಡ ಉತ್ತಮವಾಗಿ ಆಗುತ್ತದೆ ಹುಳಿ ತೇಗು ಬರುವುದು ಎದೆ ಉರಿಯುವುದು ಹೊಟ್ಟೆ ಉರಿಯೋದು ಹೀಗೆಲ್ಲಾ ಆಗುವುದಿಲ್ಲ. ಈ ಮನೆಮದ್ದನ್ನು ನೀವು ಕೂಡ ಟ್ರೈ ಮಾಡಿ.